ಮಿಥುನ ರಾಶಿ ವರ್ಷ ಭವಿಷ್ಯ 2024…. ಭೂತಕಾಲದಲ್ಲಿ ಹಲವರ ಬದುಕಿನಲ್ಲಿ ಭೂತಗಳು ಕುಣಿದಿದ್ದು ಆದರೆ ಈಗ ಬರುವ ವರ್ತಮಾನಕ್ಕೆ ಮತ್ತು ಮುಂದೆ ಬರುವ ಭವಿಷ್ಯಕ್ಕೆ ಅದು ಮಾರಕವಾಗಿರಬಾರದು ಎನ್ನುವ ಒಂದು ಸಣ್ಣ ಪ್ರಜ್ಞೆ ಇಟ್ಟುಕೊಂಡು ಪ್ರತಿಯೊಬ್ಬರೂ ತಮ್ಮ ಬದುಕನ್ನು ಸಾಗಿಸಿಕೊಳ್ಳುತ್ತಾ ಹೋಗಿ ನಿಮ್ಮ ನಿಮ್ಮ ಜೀವನದ ಕ್ರಿಯೆಗಳು.
ನಿಮ್ಮ ನಿಮ್ಮ ಬದುಕಿನ ಪ್ರತಿಯೊಂದು ಮೆಟ್ಟಲಿಗೂ ಸಹ ಸಹಕಾರಿಯಾಗಿರುತ್ತದೆ ಅದು ಒಳ್ಳೆಯದಾದರೂ ಸರಿ ಕೆಟ್ಟದಾದರೂ ಸರಿ ಆತ್ಮ ಚುಚ್ಚ ಬಾರದು ಪ್ರಪಂಚ ಚುಚ್ಚುತ್ತದೆ ಅದಕ್ಕೆ ಖಂಡಿತಾ ಕಿವಿ ಕೊಡಬೇಡಿ ಆತ್ಮದ ಮಾತಿಗೆ ಮಾತ್ರ ಕಿವಿ ಕೊಡಿ ಆತ್ಮ ಸರಿಯಾದ ಗುರು ಪ್ರತಿಯೊಬ್ಬರಿಗೂ ಅರಿವೇ ನಮ್ಮೆಲ್ಲರಿಗೂ ಗುರು ಆ ಗುರು ಬೇರೆ ಯಾರು ಅಲ್ಲ ಅರಿವೇ.
ಆತ್ಮ ಆತ್ಮದ ದಾರಿಯಲ್ಲಿ ಹಿಡಿತ ಸರಿಯಾದ ಮಾರ್ಗ ಸಂಚರಿಸಿ ಒಬ್ಬರಿಗೆ ಆಗಬಹುದು ಕೋಪ ಇನ್ನೊಬ್ಬರಿಗೆ ಆಗಬಹುದು ತಾಪ ನಿಮ್ಮ ಕ್ರಿಯೆಗಳು ಇನ್ನೊಬ್ಬರಿಗೆ ಸಂಕಷ್ಟವನ್ನು ತಂದುಕೊಡಬಹುದು ಏನು ಮಾಡುವುದಕ್ಕೆ ಆಗುವುದಿಲ್ಲ ಭೌತಿಕ ಪ್ರಪಂಚದ ಒಳಗೆ ನಾವು ಇದ್ದೇವೆ ಒಬ್ಬರಿಗೆ ಸಂತೋಷವನ್ನು ಕೊಡುವುದಕ್ಕೆ ಆಗುತ್ತದೆ ಒಬ್ಬರಿಗೆ ದುಃಖ ಕೊಡುವುದಕ್ಕೆ.
ಆಗುತ್ತದೆ ಆದರೆ ಉದ್ದೇಶ ನಿಮ್ಮ ನಿಮ್ಮ ಜೀವನವನ್ನು ನೀವು ಸರಿಯಾದ ಮಾರ್ಗದಲ್ಲಿ ಭಗವಂತನ ಆಶೀರ್ವಾದ ಕಡೆಗೆ ಕರೆದುಕೊಂಡು ಹೋಗಿ ಎಂದು ಹೇಳುತ್ತಾ ಈ ವರ್ಷದ ಪ್ರಾರಂಭದಲ್ಲಿಯೇ ನಿಮಗೆ ನಿಮ್ಮ ರಾಶಿ ಅಧಿಪತಿ ಆದಂತಹ ಬುಧ ಇಲ್ಲಿ ವಕ್ರಿಯಗತನಾಗಿರುತ್ತಾನೆ ಅದಾದ ಮೇಲೆ ಸರಿ ಹೋಗುತ್ತಾನೆ ರವಿ ಏನು ಗ್ರಹಗಳ ವಕೃತ್ವವೆನು ದೊಡ್ಡ.
ವಿಚಾರವಾಗಿ ಪರಿಣಾಮ ಬೀರಲಾರದು ರಾಶಿ ಕೇಂದ್ರದಲ್ಲಿಯೇ ಕುಜ ರವಿ ಮತ್ತು ಷಷ್ಟದಲ್ಲಿ ಶುಕ್ರ ಚತುರ್ಥ ಸ್ಥಾನದಲ್ಲಿ ಕೇತು ಅದೇ ರೀತಿಯಾಗಿ ಮೇ ನಂತರದಲ್ಲಿ ನಿಮಗೆ ಗುರುಬಲ ಬರುವಂತದ್ದು ಶನಿ ನಿಮಗೆ ಇಲ್ಲಿ ಭಾಗ್ಯಸ್ಥಾನದಲ್ಲಿ ಇರುವಂತವನು ರಾಹುವಿನ ಒಂದು ಸಂಚಾರವನ್ನು ಗಮನಿಸಿದಾಗ 10ನೇ ಮನೆಯಲ್ಲಿ ಇರುವಂತದ್ದು ಅಷ್ಟೊಂದು.

ಶುಭ ವಾತಾವರಣ ಕೆಲವು ವಿಚಾರದಲ್ಲಿ ನಿಮಗೆ ಇಲ್ಲ ಅಂದರೆ ನಾಲ್ಕನೇ ಮನೆಯ ಕೇತು ಹತ್ತನೇ ಮನೆಯ ರಾಹು 9ನೇ ಮನೆಯ ಶನಿಯು ಅದಾದ ನಂತರ 11 ಮತ್ತು 12ನೇ ಮನೆಯಲ್ಲಿ ಸಂಚರಿಸುವ ಗುರು ಕೇವಲ ನಿಮಗೆ ಐದು ತಿಂಗಳು ಮಾತ್ರ ಗುರುಬಲ ಇರುವಂತದ್ದು ಎಲ್ಲೋ ಒಂದು ಕಡೆ ಈ ಒಂದು ಮಿಥುನ ರಾಶಿಯವರಿಗೆ ಈ ಗ್ರಹಗಳು ಕೆಲವೊಂದು.
ಸಂತಸವನ್ನು ಕೊಡುತ್ತಾ ಕೆಲವೊಂದು ಸಂಕಷ್ಟಗಳನ್ನು ತಂದು ಕೊಡುತ್ತಾ 50 ಪರ್ಸೆಂಟ್ 50 ಪರ್ಸೆಂಟ್ ಒಳ್ಳೆಯದು ಮತ್ತು ಕೆಡುಕು ಎರಡನ್ನು ಕೂಡ ಮಾಡುತ್ತಾ ಹೋಗುತ್ತದೆ ಎನ್ನುವುದನ್ನು ಗಮನಿಸೋಣ ಆದರೆ ಇದನ್ನು ನೀವು ಅರ್ಥಮಾಡಿಕೊಳ್ಳಬೇಕು ಇದು ಕೇವಲ ಗೋಚಾರದ ಸೂಚನೆಯ ಫಲಗಳೇ ಹೊರತು ನಿಮ್ಮ ನಿಮ್ಮ ಜನ್ಮ ಜಾತಕದ ವಿಶ್ಲೇಷಣೆ ಅಲ್ಲ ಹಲವರಿಗೆ.
ಮದುವೆಯಾಗುತ್ತದೆ ಎಂದು ಹೇಳಬಹುದು ತೊಟ್ಟಲಿನ ಕೂಸಿಗೆ ಮದುವೆಯಾಗುವುದಿಲ್ಲ ಇನ್ನು ವಯೋವೃದ್ದರಿಗೆ ಆಗುವುದಿಲ್ಲ ಹಾಗಾಗಿ ಆಗುವುದಿಲ್ಲ ಎಂದು ಅಲ್ಲ ಪ್ರಪಂಚದಲ್ಲಿ ಏನು ಬೇಕಾದರೂ ಆಗಬಹುದು ಆದರೆ ಆಯೋಗ ನಿಮಗೆ ನಡೆಯುತ್ತಾ ಇದೆಯಾ ಜನ್ಮ ಜಾತಕದೊಳಗೆ ಅನ್ನುವುದು ಬಾರಿ ಮುಖ್ಯ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.