ಮೀನ ರಾಶಿ ಜೀವಿತಾವಧಿ ಭವಿಷ್ಯ… ಇದಕ್ಕೆ ಪ್ರಧಾನವಾಗಿ ಜಲ ತತ್ವ ಹಾಗೆ ಮೀನ ರಾಶಿ ಇದು ಸ್ತ್ರೀ ತತ್ವದ ಸಂಕೇತವು ಹೌದು ಮೀನು ಎಲ್ಲಿದ್ದೀಯೋ ಅಲ್ಲಿ ನೀರು ಇರಲೇಬೇಕು ನೀರಿಲ್ಲದೆ ಮೀನು ಇಲ್ಲ ಮೀನು ಇಲ್ಲದೆ ನೀರು ಇಲ್ಲ ಆದರೂ ಆ ನೀರುಗಳಲ್ಲಿ ಅದರ ಹೆಜ್ಜೆಯ ಗುರುತುಗಳನ್ನು ಬಿಡುವುದಿಲ್ಲ ಅದರ ಹೆಜ್ಜೆಯಾಗುರುತ್ತನ್ನು ಹುಡುಕುವುದಕ್ಕೆ ಆಗುವುದಿಲ್ಲ.
ಹಾಗಾಗಿ ಈ ರಾಶಿಯ ಜನ ಸ್ವಲ್ಪ ನಿಗೂಢವಾದಂತಹ ಗುಣ ಧರ್ಮಗಳನ್ನು ಅವರಲ್ಲಿ ಹೊಂದಿರುತ್ತಾರೆ ಈ ನಿಗೂಢ ಎಂದರೆ ಬೇಕಿರದೆ ಹೋದ ನಿಗೂಢವಲ್ಲ ನಮ್ಮಲ್ಲಿ ಒಂದು ಮಾತಿದೆ ನಾವು ಯಾವ ಮಾತನ್ನು ಮಾತನ್ನೆ ಹಾಡದೆ ನಮ್ಮ ಸಾಧನೆಯನ್ನು ತೋರಿಸುತ್ತೇವೆ ಅದನ್ನು ಅದ್ಭುತ ಎಂದು ಆಡದೆ ಮಾಡುವವನು ರೋಡಿ ಒಳಗೆ ಉತ್ತಮ ಈ ಮಾತು ಇದೆ ಆ ಆಡದೆ ಮಾಡಿ.
ತೋರಿಸುವಂತಹ ಶಕ್ತಿ ಈ ಮೀನ ರಾಶಿಯವರಲ್ಲಿ ಅಧಿಕ ಹಾಗೆ ಅವರು ಏನು ಮಾಡುತ್ತಾರೆ ಎಂದರೆ ಈ ಮೀನ ರಾಶಿಯವರ ಸಂದರ್ಭ ಅನೇಕ ರೀತಿಯ ವಿಚಾರವನ್ನು ಕ್ಷಣಮಾತ್ರದಲ್ಲಿ ಬದಲಾವಣೆಗೆ ತರಬಹುದಾದಂತಹ ಶಕ್ತಿಯನ್ನು ಇವರು ಸರ್ ಎಂದು ಪ್ರದರ್ಶಿತ ಬಲ್ಲರು ಈಗ ನಾವು ನೋಡುತ್ತೇವೆ 10 ಅಥವಾ ಕಡಲು ಹಕ್ಕಿಗಳು ಎಂದು ಏನು ಹೇಳುತ್ತೇವೆ ಸರ್.
ಎಂದು ಬಂದು ಒಂದು ಮೀನನ್ನು ಎತ್ತುಕೊಂಡು ಹೋಗಿಬಿಡುತ್ತದೆ ಅದು ಆ ಮೀನನ್ನು ಎಷ್ಟೋ ದೂರದಿಂದಲೇ ಗಮನಿಸುತ್ತದೆ ಅದು ಬಂದಾಗ ಒಳಗೆ ಇಳಿದು ಅದನ್ನು ಸರ್ ಎಂದು ಎತ್ತಿಬಿಡುತ್ತದೆ ಇದು ಒಂದು ಆದರೆ ಈ ನೀರಿನ ಒಳಗಡೆ ಇರುವಂತಹ ಮೀನು ತನ್ನ ಮೇಲೆ ಹೆರಗಿ ಬರಬಹುದಾದಂತಹ ಹಕ್ಕಿಯ ಜಾಡನ್ನು ಗುರುತಿಸಿಕೊಂಡು ಆ ಹಕ್ಕಿಯನ್ನೇ.
ಸೆರೆಹಿಡಿಯುವಂತದ್ದು ಇನ್ನೊಂದು ಇಂತಹ ಅಪಾಯಗಳನ್ನು ನಾನು ಎದುರಿಸುತ್ತೇನೆ ಅದಕ್ಕೆ ಸನ್ನದ್ಧವಾಗಿದ್ದೇನೆ ಅನ್ನುವಂತದನ್ನ ಇವರು 24*7 ಎಲ್ಲಾ ತಾಸುಗಳಲ್ಲಿಯೂ ಅವರು ಯೋಚನೆ ಮಾಡಿಕೊಂಡು ಇರಬಹುದಾದಂತಹ ಶಕ್ತಿಯನ್ನು ಅವರು ತೋರಿಸುತ್ತಾ ಇರುತ್ತಾರೆ ಹಾಗಾದರೆ ಇದರಿಂದ ವಿಮುಖವಾಗುವಂತಹ ವಿಚಾರ ಎಲ್ಲಿರುತ್ತದೆ ಅಂದಾಗ ಈ.
ಮ್ಮನೆಗೆ ಯಜಮಾನ ಗುರುವೇ ಆಗಿದ್ದರೂ ಕೂಡ ಇಲ್ಲಿ ಶನಿಯ ಪಾತ್ರವೂ ಕೂಡ ಅಲ್ಲಿ ಸ್ಥಾಯಿಯಾಗಿ ಉಂಟು ಏಕೆಂದರೆ ಗುರುವಿನ ನಕ್ಷತ್ರವಾದಂತಹ ಪೂರ್ವ ಭಾದ್ರ ಭೌತಿಕವಾಗಿರುವಂತಹ ವಿಚಾರವನ್ನು ಮಾಡಿಕೊಡಬೇಕಾದಂತಹ ರೇವತಿ ನಕ್ಷತ್ರ ಇದರ ಎರಡರ ನಡುವೆ ಏನು ಉತ್ತರ ಬಾದ್ರ ಲಾಕ್ ಆಗಿದೆ ಅಲ್ಲಿ ಅದು ಶನೇಶ್ಚರನ ನಕ್ಷತ್ರವಾಗಿ ಇದೆ ಇವರು ಕೂಡ.
ಕೆಲವೊಂದು ಬಾರಿ ನಿಧಾನವಾದ ಪ್ರವೃತ್ತಿಗೆ ತೂಕಡಿಕೆಗೆ ಇವರು ಒಳಗಾಗುತ್ತಾರೆ ಈ ತೂಕಡಿಕೆ ಏನು ಹಾಗಾದರೆ ನಾವು ಈ ಕಥೆಯನ್ನು ಕೇಳಿರುತ್ತೇವೆ ಆಮೆ ಮತ್ತು ಮೊಲ ಒಂದೆಡೆ ಮೊಲ ಯಾವ ಸಂದರ್ಭದಲ್ಲಿಯೂ ನಾವು ಮೂಲಕ್ಕಿಂತ ಮಿಗಿಲಾಗಿ ಒಂದು ಆಮೆ ತನ್ನ ನಡಿಗೆಯನ್ನು ಮಾಡಬಹುದು.
ಎನ್ನುವಂತದನ್ನ ನಾವು ಊಹಿಸುವುದಕ್ಕೆ ಸಾಧ್ಯವೇ ಇಲ್ಲ ಆದರೆ ಈ ಕಥೆಯ ಪ್ರಕಾರ ಅದು ಆಗುತ್ತದೆ ಅಂದರೆ ಇದು ಹೇಗೆ ಮಾಡಿದರು ಸಾಧ್ಯವಿಲ್ಲ ಎನ್ನುವಂತದ್ದನ್ನು ನಾನು ತಿಳಿದು ಮೈ ಮರೆತಾಗ ಅಪಾಯಕ್ಕೆ ಒಳಗಾಗುವಂತಹ ಸಾಧ್ಯತೆ ಇರುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.