ಮುಕೇಶ್ ಅಂಬಾನಿ ಮಗಳ ಐಷಾರಾಮಿ ಜೀವನ… ಪ್ರಪಂಚದ ಅತಿ ದೊಡ್ಡ ಧನವಂತರಲ್ಲಿ ಮುಕೇಶ್ ಅಂಬಾನಿ ಕೂಡ ಒಬ್ಬರು ಭಾರತದಲ್ಲಿ ಅತಿ ಶ್ರೀಮಂತ ಆಗಿರುವ ಮುಖೇಶ್ ಅಂಬಾನಿ ಜೀವನಶೈಲಿ ಹೇಗಿರುತ್ತದೆ ಅದೇ ರೀತಿ ಮುಖೇಶ್ ಅಂಬಾನಿ ನಮ್ಮ ಭಾರತ ದೇಶದಲ್ಲಿ ಹುಟ್ಟಿಲ್ಲ ಎಂದು ನಿಮಗೆ ಗೊತ್ತಾ ಅಷ್ಟಕ್ಕೂ ಅವರ ಹತ್ತಿರ ಇರುವ ಹಣವನ್ನ ಅವರು ಹೇಗೆ ಖರ್ಚು.
ಮಾಡುತ್ತಾರೆ ಗೊತ್ತಾ ಮುಖೇಶ್ ಅಂಬಾನಿ ಮಗಳು ಈಶ ಅಂಬಾನಿ ಮದುವೆಗೆ ಎಷ್ಟು ಹಣ ಖರ್ಚು ಮಾಡಿದ್ದಾರೆ ಅವರ ಜೀವನ ಶೈಲಿ ಹೇಗಿರುತ್ತದೆ ಈ ವಿಷಯಗಳ ಬಗ್ಗೆ ಈ ವಿಡಿಯೋದಲ್ಲಿ ನಾವು ತಿಳಿದುಕೊಳ್ಳೋಣ.ಮುಖೇಶ್ ಅಂಬಾನಿ ಮನೆಯಲ್ಲಿ ಪಂಕ್ಷನ್ ಆದರೆ ವಿಐಪಿಗಳಿಗೆ ಸೆಲೆಬ್ರಿಟಿಗಳಿಗೆ ಹಬ್ಬಾನೇ ಆ ಪಾಠಗಳಿಗೆ ಅವರು ಮಾಡುವ ಖರ್ಚನ್ನ.
ನೋಡಿದರೆ ಕಣ್ಣು ತಿರುಗುತ್ತದೆ ಮುಖ್ಯವಾಗಿ ನೋಡಬೇಕಾಗಿರುವುದು ಈಶ ಅಂಬಾನಿ ಮದುವೆ ಸಮಾರಂಭದ ಬಗ್ಗೆ ಪ್ರಪಂಚದಲ್ಲಿ ನಡೆದ ದುಬಾರಿ ಮದುವೆಗಳಲ್ಲಿ ಇವರ ಮದುವೆ ಕೂಡ ಒಂದು ಈ ಮದುವೆಗೆ ಯಾದ ಖರ್ಚು 710 ಕೋಟಿ ಮದುವೆಗೆ ಮಾಡಿಸಿದ ಪತ್ರಿಕೆಗಳು ಒಂದೊಂದು 5 ಲಕ್ಷ ರೂಪಾಯಿಗಳು ಇಂತಹ ವೆಡ್ಡಿಂಗ್ ಕಾರ್ಡನ್ನು ನೀವು ಎಂದು.
ನೋಡಿರಲು ಸಾಧ್ಯವಿಲ್ಲ ಇದರ ಒಳಗೆ ಬೆಳ್ಳಿ ಬಂಗಾರದ ವಸ್ತುಗಳು ಸಹ ಇವೆ ಅದೇ ರೀತಿ ಇಶಾ ಅಂಬಾನಿ ಹಾಕಿಕೊಂಡ ಮದುವೆ ಸಮಾರಂಭದ ಬಟ್ಟೆಯ ಬೆಲೆ ಸುಮಾರು 90 ಕೋಟಿ ಈ ಮದುವೆಗಾಗಿ ಪ್ರಪಂಚದ ಮೂಲೆ ಮೂಲೆಗಳಿಂದ ಬಂದ ವಿಐಪಿಗಳಿಗಾಗಿ ವಿಶೇಷವಾಗಿ ಜೆಟ್ ವಿಮಾನಗಳನ್ನು ಏರ್ಪಡಿಸುತ್ತಾರೆ 2018 ರಲ್ಲಿ ನಡೆದ ಈ ಮದುವೆ.
ಪ್ರಪಂಚದಾದ್ಯಂತ ಸುದ್ದಿಯಾಗುತ್ತದೆ.ಮುಕೇಶ್ ಅಂಬಾನಿಯವರದು ಅತ್ಯಂತ ವಿರಾಸವಾದ ಜೀವನ ಅವರು ಹಾಕಿಕೊಳ್ಳುವ ಬಟ್ಟೆಗಳಿಂದ ಹಿಡಿದು ಅಂಡ್ ಬ್ಯಾಗ್ ಜಿವೆಲ್ಲರಿ ವರೆಗೆ ಎಲ್ಲವೂ ಕಾಸ್ಟ್ಲಿ ನೀತಾ ಅಂಬಾನಿ ದಿನ ಪ್ರಾರಂಭವಾಗುವುದು ಕಾಸ್ಟ್ಲಿ ಟೀ ಇಂದ ಇವರು ಕುಡಿಯುವ ಒಂದು ಕಪ್ಯ ಬೆಲೆ ಸುಮಾರು ಮೂರು ಲಕ್ಷ ಆ ಟೀ ಕಪ್ನಾ ಸೆಟ್ ನ.
ಬೆಲೆ ಒಂದುವರೆ ಕೋಟಿ ನೀತಾ ಅಂಬಾನಿಯ ಹ್ಯಾಂಡ್ ಬ್ಯಾಗ್ ಬೆಲೆ ಎರಡುವರೆ ಕೋಟಿ ಈ ಹ್ಯಾಂಡ್ ಬ್ಯಾಗನ್ನು ವಜ್ರಗಳಿಂದ ತಯಾರು ಮಾಡಿದ್ದಾರೆ ಇವರ ಹತ್ತಿರ ಆ ಪ್ರೈವೇಟ್ ಜಟ್ನ ಬೆಲೆ 240 ಕೋಟಿ ಈ ಪ್ರೈವೇಟ್ ಜಟನ್ನು ಅವರ ಬರ್ತಡೆಗಾಗಿ ಮುಕೇಶ್ ಅಂಬಾನಿ ಗಿಫ್ಟ್ ಮಾಡಿದ್ದಾರೆ ತುಂಬಾ ಜನ ಮುಖೇಶ್.
ಅಂಬಾನಿ ಗುಜರಾತ್ ನಲ್ಲಿ ಹುಟ್ಟಿದ್ದಾರೆ ಎಂದುಕೊಂಡಿದ್ದಾರೆ ಆದರೆ ಅದು ನಿಜವಲ್ಲ ಮುಕೇಶ್ ಅಂಬಾನಿ ಹೇಮನ್ ದೇಶದ ಅಡನ್ ಸಿಟಿಯಲ್ಲಿ ಹುಟ್ಟುತ್ತಾರೆ ಮುಕೇಶ್ ಅಂಬಾನಿ ಹುಟ್ಟುವ ಸಂದರ್ಭದಲ್ಲಿ ಅವರ ಕುಟುಂಬ ಹೇಮನ್ ದೇಶದಲ್ಲಿ ಇದ್ದರು ಆದರೆ ಅವರು ಹುಟ್ಟಿದ ಒಂದು ವರ್ಷದ ನಂತರ ಅವರ.
ಕುಟುಂಬ ಮುಂಬೈಗೆ ಬಂದು ಸೇರುತ್ತದೆ ಮುಕೇಶ್ ಅಂಬಾನಿ ಹತ್ತಿರ ಸುಮಾರು 165 ಕಾರ್ಗಳು ಇವೆ ಎಲ್ಲವೂ ಹೆಚ್ಚಿನ ಬೆಲೆಯದೆ ಅದೇ ರೀತಿ ಬುಲೆಟ್ ಪ್ರೂಫ್ ಮತ್ತು ಬಾಂಬ್ ಪ್ರೂಫ್ ನಿಂದ ತಯಾರಿಸಿದ ಕಾರ್ ಕೂಡ ಇದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.