ಮುಖದ ಮೇಲೆ ಬಂಗು ಇರುವವರು ಈ ವಿಡಿಯೋ ನೋಡಿ…ಇವತ್ತಿನ ವಿಶೇಷವಾದ ಸಂಚಿಕೆ ಏನು ಎಂದರೆ ನಿಮ್ಮ ಮುಖದ ಮೇಲೆ ಬಂಗು ಬರುವುದರಿಂದ ಆಗುವಂತಹ ಸಮಸ್ಯೆಗಳು ಏನು ಎಂದು ಹೇಳಿ ಯಾವ ಉದ್ದೇಶಕ್ಕಾಗಿ ಬರುತ್ತದೆ ಯಾಕಾಗಿ ಬರುತ್ತದೆ ಅದು ಬರುವುದರಿಂದ ಒಳ್ಳೆಯದ ಅಥವಾ ಕೆಟ್ಟದ್ದ ಅಥವಾ ಯಾವ ಅಂಶದಿಂದ ನಮ್ಮ ಜೀವನಕ್ಕೆ.
ಬರುತ್ತದೆ ಎಂಬುದನ್ನು ತಿಳಿದುಕೊಳ್ಳಿ ತುಂಬಾ ಜನ ಇದನ್ನು ಅನುಭವಿಸುತ್ತಿರುತ್ತಾರೆ ಹೆಚ್ಚಾಗಿ ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳ ಮುಖದ ಮೇಲೆ ಬಹಳ ಬೇಗ ಕಾಣುತ್ತದೆ ಏಕೆಂದರೆ ಹೆಣ್ಣು ಜ್ಯೋತಿ ಸ್ವರೂಪ ಹಾಗಾಗಿ ಸದಾ ಮನೆಯಲ್ಲಿ ಇರುವಂತಹದ್ದು ಹೆಣ್ಣು ಆಗಿರುವುದರಿಂದ ಅವರ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ ಯಾಕೆ ಹೆಚ್ಚಿನ ಪ್ರಭಾವ ಬೀರುತ್ತದೆ ಎಂದರೆ.
ಯಾವುದೇ ಒಂದು ಮನೆಯ ಮೇಲೆ ವಾಮಾಚಾರ ಮಾಟ ಮಂತ್ರ ದುಷ್ಟಶಕ್ತಿಯ ಕಾಳಗ ಅಥವಾ ಜನಗಳ ದೃಷ್ಟಿ ಇತ್ಯಾದಿಗಳು ಆ ಮನೆಯ ಮೇಲೆ ಹೆಚ್ಚಾಗಿ ಬೀಳುತ್ತಿದ್ದ ಹಾಗೆ ಆ ಮನೆಯ ವಾತಾವರಣ ಬದಲಾಗುತ್ತಾ ಹೋಗುತ್ತದೆ ಏನು ಬದಲಾಗುತ್ತದೆ ಎಂದರೆ ಮನೆಯಲ್ಲಿ ಸರಿಯಾದ ಸಮಯದಲ್ಲಿ ಪೂಜೆ ಪುನಸ್ಕಾರಗಳು ನಡೆಯುವುದಿಲ್ಲ ದರಿದ್ರ ತನ ಹೆಚ್ಚಾಗುತ್ತದೆ.
ಗೊಂದಲ ಹೆಚ್ಚಾಗುತ್ತದೆ ಮತ್ತು ಆ ಮನೆಯಲ್ಲಿ ಇರುವಂತಹ ಗೃಹಣಿಯ ಮುಖದ ಮೇಲೆ ಇರುವಂತಹ ಕಳೆ ತೇಜಸ್ಸು ನಗು ಚೈತನ್ಯ ವರ್ಚಸ್ಸು ಅನ್ನುವುದೇ ಹೋಗಿಬಿಡುತ್ತದೆ.ಸದಾ ಆರೋಗ್ಯ ನಾಶವಾಗುವುದಕ್ಕೆ ಪ್ರಾರಂಭಿಸುತ್ತದೆ ಮಂಕಾಗಿ ಮೌನವಾಗಿ ಕೂರುವುದಕ್ಕೆ ಮನಸಾಗುತ್ತದೆ ಡಿಪ್ರೆಶನ್ ಗೆ ಹೋಗುವಂತಹ ಮನೋಭಾವ ಬಂದುಬಿಡುತ್ತದೆ ಇದೆಲ್ಲ.
ಬರುವುದಕ್ಕೆ ಮೂಲ ಕಾರಣ ಆ ಮನೆಯಲ್ಲಿರುವಂತಹ ವಾಮಾಚಾರ ತಾಂತ್ರಿಕ ಪೂಜೆ ದುಷ್ಟ ಶಕ್ತಿ ಜನಗಳ ದೃಷ್ಟಿಯಿಂದ ಮಾತ್ರ ಸಾಧ್ಯ ಅದು ನಿಮಗೆ ತೋರಿಸುತ್ತದೆ ನಿಮ್ಮ ವಾಮಾಚಾರ ನಿಮಗೆ ಆಗಿದ್ದರೆ ನಿಮ್ಮ ಮುಖದಲ್ಲಿ ಅದು ತೋರಿಸುತ್ತದೆ ಒಂದು ಕೆನ್ನೆಯ ಮೇಲ್ಭಾಗ ಮೂಗಿನ ಭಾಗ ಅಥವಾ ಹಣೆಯ ಭಾಗ ಇಂತಹ ಭಾಗಗಳಲ್ಲಿ ಅದು ದರಿದ್ರತನ ಎದ್ದು ತೋರಿಸುತ್ತದೆ.
ನಿಮಗೆ ನಾವು ಈ ವಾಮಾಚಾರವನ್ನ ಶಾಸ್ತ್ರದ ಮೂಲಕವಾಗಿ ಅಥರ್ವಣ ವೇದದಲ್ಲಿರುವಂತಹದು ಏನು ಎಂದರೆ ನಿಮ್ಮ ಮುಖ ಶವದ ಲಕ್ಷಣವಾಗುತ್ತಿದೆ ಎನ್ನುವ ಅರ್ಥವನ್ನು ತೋರಿಸುತ್ತದೆ ಹಾಗಾಗಿ ನಿಮ್ಮಲ್ಲಿ ಇಂತಹ ಸಮಸ್ಯೆಗಳು ಆಗುತ್ತಿದ್ದರೆ ಇದರಿಂದ ಗಂಡ ಹೆಂಡತಿ ಮನೆ ಮಕ್ಕಳು ಜೀವನಾ ಸಮೃದ್ಧಿ ಇವೆಲ್ಲವೂ ನಾಶಾಅಂತ್ಯಕ್ಕೆ ಬಂದುಬಿಡುತ್ತದೆ ಜೊತೆಗೆ.
ಗಂಡ ಹೆಂಡತಿಯರಲ್ಲಿ ಬಹಳಷ್ಟು ಭಿನ್ನಾಭಿಪ್ರಾಯ ಹುಟ್ಟುತ್ತದೆ ಒಬ್ಬರಿಗೊಬ್ಬರಿಗೆ ಮನಸ್ತಾಪ ಹೆಚ್ಚಾಗುತ್ತದೆ ಗಂಡನ ಮೇಲೆ ಹೆಂಡತಿಗೆ ಹೆಂಡತಿಯ ಮೇಲೆ ಗಂಡನಿಗೆ ಕಿರಿಕಿರಿ ಗೊಂದಲ ಸಮಸ್ಯೆಗಳೆಲ್ಲ ಆಗುತ್ತದೆ ಏಕೆಂದರೆ ಇವೆಲ್ಲಾ ಹೆಣ್ಣು ಮಕ್ಕಳಿಗೆ ಏಕೆ ತೋರುತ್ತದೆ ಎನ್ನುವ ಪ್ರಶ್ನೆ ಮೂಡುತ್ತದೆ ಏಕೆಂದರೆ ಸದಾ ಹೆಣ್ಣು ಮನೆಯಲ್ಲಿ ಇರುವಂತವಳು ಹೊರಗಡೆ ದುಡಿಮೆಗಾಗಿ ಗಂಡು.
ಹೋಗಲೇಬೇಕು ಹಾಗಾಗಿ ಹೆಣ್ಣು ಮಕ್ಕಳಲ್ಲಿ ದೈವಿ ಅಂಶ ಹೆಚ್ಚಾಗಿರುವುದರಿಂದ ಅವರಿಗೆ ಹೆಚ್ಚು ಕಾಡುತ್ತದೆ ಇಂತಹ ಸಮಸ್ಯೆಗಳಿಂದ ನೀವೇನಾದರೂ ನೊಂದಿದ್ದರೆ ಇದರಿಂದ ಪರಿಹಾರ ಕಾಣದೆ ಹತ್ತು ಹಲವು ಜೋಯಿಷ್ಯರ ಬಳಿ ದೇವಸ್ಥಾನಗಳಿಗೆ ಸುತ್ತಿ ಪರಿಹಾರ ಕಾಣದೆ ನೊಂದಿದ್ದರೆ ಚಿಂತೆ.
ಮಾಡುವ ಅವಶ್ಯಕತೆ ಇಲ್ಲ ಧೈರ್ಯವಾಗಿ ಇರಿ ಇದಕ್ಕೆ ಪರಿಹಾರ ಮಾರ್ಗವಿದೆ ನೀವು ದಯಮಾಡಿ ಬಂದು ನಮ್ಮನ್ನು ನೇರ ಬೇಟಿ ಮಾಡಬಹುದು ಅಥವಾ ದೂರದ ಊರಿನಲ್ಲಿ ಇರುವವರು ಕರೆ ಮಾಡಿ ತಿಳಿದುಕೊಳ್ಳಬಹುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ