ನಮಸ್ಕಾರ ಪ್ರಿಯ ವೀಕ್ಷಕರೆ, ವೀಕ್ಷಕರೆ ಇವತ್ತಿನ ಸಂಚಿಕೆ ತುಂಬಾ ವಿಶೇಷವಾದ ಸಂಚಿಕೆ. ಯಾಕಪ್ಪ ಅಂದರೆ ನಾವೇನಾದರೂ ಪ್ರತಿದಿನ ಮನೆಯಿಂದ ಹೊರಗಡೆ ಹೊರಟಾಗ, ಎಲ್ಲಾ ಕೆಲಸಗಳು ಸಕ್ಸಸ್ ಆಗಲಿ ಅಂತಾನೆ, ನಾವು ಮನೆಯಿಂದ ಬಲಗಾಲನ್ನು ಹೊರಗಡೆ ಇಟ್ಟು ಹೊರಡುತ್ತೇವೆ. ಯಾವುದೇ ಕೆಲಸವಾಗಲಿ, ಹೌದು ಯಾಕೆಂದರೆ ಕೆಲಸದಲ್ಲಿ ಜಯ ಸಿಕ್ಕರೆ ನಮಗೆ ಹಣ ಬರುತ್ತೆ. ಹಣ ಬಂದರೆ ಜೀವನ ಸಾಗುತ್ತದೆ. ಹಾಗಾಗಿ ಕೆಲಸದಲ್ಲಿ ಜಯ, ಇರಲೇಬೇಕು. ಹಾಗಾದರೆ ಕೆಲಸದಲ್ಲಿ ಜಯ ಸಿಗಬೇಕು ಅಂದರೆ.
ಮನೆಯಿಂದ ಹೊರಗಡೆ ಹೊರಟಾಗ, ಈ ಚಿಕ್ಕ ಮಂತ್ರವನ್ನು ಹೇಳಿಕೊಳ್ಳಬೇಕು. ಆ ಚಿಕ್ಕ ಮಂತ್ರ ಯಾವುದು ಅಂತ ಹೇಳಿಕೊಡುತ್ತೇವೆ. ಆಮಂತ್ರದ ಶಕ್ತಿ ಎಷ್ಟಿದೆ ಅಂತ ಅಂದರೆ. ನೀವೇನಾದರೂ ಮನೆಯಿಂದ ಹೊರಗಡೆ ಹೊರಟಾಗ, ಈ ಚಿಕ್ಕ ಮಂತ್ರವನ್ನು ಕೇವಲ ಸಮಯವಿದ್ದರೆ 108 ಸಾರಿ ಪಠಣೆ ಮಾಡಿಕೊಳ್ಳಬಹುದು. ಅಥವಾ ಇಲ್ಲ ಅಂದರೂ ಕೂಡ, 11 ಬಾರಿ ಪಾಠವನ್ನು ಮಾಡಿಕೊಂಡರೂನು. ಇದು ತುಂಬಾ ಪವರ್ ಕೊಡುತ್ತದೆ. ನೀವು ಕೇವಲ ಒಂದು ದಿವಸ ಪಠಣೆ ಮಾಡಿ ಹೋಗಿ.
ಇದರ ಶಕ್ತಿ ಎಷ್ಟಿದೆ ಅಂತ, ಗೊತ್ತಾಗುತ್ತದೆ. ನೀವು ನಿಮ್ಮ ಮುಖ್ಯ ಕೆಲಸಕ್ಕೆ ಹೊರಟಾಗ ಖಂಡಿತವಾಗಿ ಮಾಡೇ ಮಾಡಿ ಮಾಡುತ್ತೀರಾ ಹಾಗೆ ಜಯ ಕೊಟ್ಟೆ ಕೊಡುತ್ತದೆ ಅನ್ನೋ ವಿಶ್ವಾಸ ನಮಗಿದೆ. ಯಾಕಂದ್ರೆ ಇದು ಅಷ್ಟೇ ಪವರ್ ಫುಲ್ ಶಕ್ತಿ ಶಾಲಿ ಮಂತ್ರವಾಗಿದೆ. ಹಾಗೆ ಯಾವ ಯಾವ ಕೆಲಸಕ್ಕೆ ಹೋಗಬೇಕಾದರೆ ಈ ಮಂತ್ರವನ್ನು ಹೇಳಬೇಕೆಂದರೆ. ನೀವು ಉದಾರಣಾರ್ಥವಾಗಿ, ಗಂಡು ಹೆಣ್ಣು ಒಂದು ಮದುವೆ ವಿಚಾರಕ್ಕೆ ಹುಡುಗನನ್ನು ನೋಡುವುದಕ್ಕೆ ಅಥವಾ ಹುಡುಗಿಯನ್ನು ನೋಡುವುದಕ್ಕೆ ಹೋಗುತ್ತಾ ಇದ್ದರೆ.
ಮಂಗಳ ಕಾರ್ಯಕ್ಕೆ ಹಾಗೆ ಮದುವೆ ಫಿಕ್ಸ್ ಮಾಡುವ ಕೆಲಸಕ್ಕೆ ಹೋಗುತ್ತಾ ಇರುತ್ತೀರಾ. ಅಥವಾ ಯಾವುದಾದರೂ ಸೈಟ್ ಕೊಳ್ಳುವ ಕೆಲಸಕ್ಕೆ ಹೋಗುತ್ತಿರುತ್ತೀರಾ. ವ್ಯಾಪಾರ ವ್ಯವಹಾರಕ್ಕೆ ಹೊಸ ಅಂಗಡಿಯನ್ನು ನೋಡು ಅಂತ ಕೆಲಸಕ್ಕೆ ಹೋಗುತ್ತಿರುತ್ತೀರಾ. ಬಾಡಿಗೆ ಮನೆಯನ್ನು ಗೊತ್ತು ಮಾಡುವುದಕ್ಕೆ ಹೋಗುತ್ತಿರುತ್ತೀರಾ. ಸ್ವಂತ ಮನೆಯನ್ನು ಖರೀದಿ ಮಾಡುವುದಕ್ಕೆ ಹೋಗುತ್ತಿರುತ್ತೀರಾ. ವಾಹನವನ್ನು ಕೊಳ್ಳುವುದಕ್ಕೆ ಹೋಗುತ್ತಿರುತ್ತೀರಾ. ಮಕ್ಕಳ ಎಜುಕೇಶನ್ ಗೆ ಅಡ್ಮಿಶನ್ ಮಾಡಿಸುವುದಕ್ಕೆ ಹೋಗುತ್ತಾ ಇರುತ್ತೀರಾ.
ಸ್ಕೂಲ್ ಕಾಲೇಜಿಗೆ. ಇಂಟರ್ವ್ಯೂ ಗೆ ಹೋಗುತ್ತಿರುತ್ತೀರಾ. ಹೀಗೆ ಮುಖ್ಯವಾದಂತ ಕೆಲಸಕ್ಕೆ ಹೊರಟಾಗ ಇದನ್ನು ಪಠಣೆ ಮಾಡಬೇಕು. ಹಾಗೆ ಇದನ್ನು ವ್ಯಾಪಾರಸ್ಥರು ವ್ಯವಹಾರಸ್ತರು ಪ್ರತಿದಿನ ತಮ್ಮ ಅಂಗಡಿಯನ್ನು ಓಪನ್ ಮಾಡಿ. ಒಂದು 11 ಸಾರಿ ಇದನ್ನು ಹೇಳಿ. ನೀವು ಕಲ್ಲ ಪೆಟ್ಟಿಗೆ ಮೇಲೆ ಕುಳಿತುಕೊಂಡರೆ. ಜನ ಆಕರ್ಷಣೆ ದನ ಆಕರ್ಷಣೆ ಇದು ಎಲ್ಲರಿಗೂ ಅನಿವಾಯಿಸುತ್ತದೆ. ಬರಿ ವ್ಯಾಪಾರಸ್ಥರು ವ್ಯವಹಾರಸ್ಥರು ಅಂತ ಅಲ್ಲ . ನೀವು ಮನೆಯಲ್ಲಿಯೇ., ಇರುವಂತವರು ಕೂಡ ಪಠಣೆಯನ್ನು ಮಾಡಬಹುದು.
ಇದರ ಶಕ್ತಿ ಅಂತದ್ದು, ಅದ್ಭುತವಾಗಿದೆ ಹಾಗೆ ಮುಖ್ಯವಾಗಿ ಕೆಲಸಕ್ಕೆ ಹೋಗುವಾಗ ಸಮಯವಿದ್ದರೇ 108 ಸಾರಿ ಇಲ್ಲ ಅಂದರೆ 11 ಬಾರಿಯಾದರೂ ಪಟನೆ ಮಾಡಿ ಹೋಗಿ. ಅದ್ಭುತವಾಗಿ ನಿಮಗೆ ಜಯ ವಿಜಯವನ್ನು ಕೂಡ ಕೊಡುತ್ತದೆ. ಆನಂತ್ರ ಅವರನ್ನ ನಾವು ನಿಮಗೆ ಈಗ ತಿಳಿಸಿಕೊಡುತ್ತೇವೆ. ನೋಟ್ ಮಾಡಿ ಇಟ್ಟುಕೊಳ್ಳಿ. ಈ ವಿಡಿಯೋವನ್ನು ಎಲ್ಲ ಸ್ಕಿಪ್ ಮಾಡದೆ ಪೂರ್ತಿಯಾಗಿ ನೋಡಿ. ನೋಡಿ ಈ ತರ ಮಂತ್ರ ಬರುತ್ತದೆ.
ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು.