ಮುಟ್ಟು ನಿಂತ ನಂತರ ಯಾವೆಲ್ಲ ಸಮಸ್ಯೆ ಕಂಡು ಬರುತ್ತೆ… ಇವತ್ತು ಮುಟ್ಟು ನಿಂತ ನಂತರ ಏನಾದರೂ ಕಂಡು ಬಂದರೆ ಅದು ಮುಖ್ಯಾನ ನಂತರ ವೈದ್ಯರ ಬಳಿ ಹೋಗಬೇಕಾ ಎನ್ನುವುದನ್ನ ಇವತ್ತು ನಾನು ನಿಮಗೆ ತಿಳಿಸಿಕೊಡುತ್ತೇನೆ.ನಿಮಗೆ ಎಲ್ಲ ಗೊತ್ತಿರುವ ಹಾಗೆ ಮುಟ್ಟು ಒಂದು ಸಾಧಾರಣ 11 ರಿಂದ 13 ನೇ.

WhatsApp Group Join Now
Telegram Group Join Now

ವಯಸ್ಸಿನಲ್ಲಿ ಶುರುವಾಗುವಂತದ್ದು ಹೀಗೆ ಶುರುವಾಗಿದ್ದು ನಮ್ಮ ದೇಶದಲ್ಲಿ ಅಂದರೆ ಈ ಭಾರತದಲ್ಲಿ ಹೇಗೆ ಎಂದರೆ 45 ರಿಂದ 50 52 ಅಂದರೆ ಮುಟ್ಟು ನಿಂತು ಹೋಗುತ್ತದೆ ಈ ಮುಟ್ಟು ನಿಂತ ಮೇಲೆ ನಿಮಗೆ ಮುಟ್ಟು ಕಾಣಿಸಬೇಕು ಕಾಣಿಸಬಾರದು ಅನ್ನುವುದು ಒಂದು ದೊಡ್ಡ ಪ್ರಶ್ನೆ ಯಾಕೆ ನಾವು ಇದಕ್ಕೆ.

ಅಷ್ಟೊಂದು ಮಹತ್ವ ಕೊಡುತ್ತೇವೆ ಮುಟ್ಟು ನಿಂತ ಮೇಲೆ ಅಂದರೆ ಒಂದೊಂದು 45 ರಿಂದ 50 ವಯಸ್ಸಿನ ನಂತರ ಮುಟ್ಟು ನಿಂತ ಮೇಲೆ ಯಾಕೆ ಕಾಣಿಸಬಾರದು ಈಗ ಒಂದು 10 ಜನ ಈ ರೀತಿ ಮುಟ್ಟು ಕಂಡು ಬಂದರೆ ಇಬ್ಬರು ಅಥವಾ ಮೂರು ಜನರಲ್ಲಿ ಕ್ಯಾನ್ಸರ್ ಇರುವಂತಹ ಸಾಧ್ಯತೆ ಹೆಚ್ಚು ಇರುತ್ತದೆ ಈ ಕ್ಯಾನ್ಸರನ್ನು.

See also  ಈ ಎಲೆ ರಾತ್ರಿ ನೆನೆಸಿಟ್ಟು ಅದರ ನೀರು ಬೆಳಿಗ್ಗೆ ಕುಡಿದರೆ..ದೇಹದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತೆ ಗೊತ್ತಾ ? ವೈದ್ಯರೆ ಶಾಕ್..

ನಾವು ಎಷ್ಟು ಬೇಗ ಪಿಕಪ್ ಮಾಡುತ್ತೇವೆ ಅಷ್ಟು ಬೇಗ ಅದಕ್ಕೆ ಟ್ರೀಟ್ಮೆಂಟ್ ಲಭ್ಯವಿರುತ್ತದೆ ಹಾಗೂ ಅದನ್ನ ಸಂಪೂರ್ಣವಾಗಿ ವಾಸಿ ಮಾಡುವಂತಹ ಒಂದು ಮೆಡಿಕಲ್ ಫೆಸಿಲಿಟಿ ಯು ಇರುತ್ತದೆ ಅದನ್ನು ಎಷ್ಟು ಬೇಗ ಕಂಡು ಹಿಡಿಯುತ್ತೇವೆಯೋ ಅಷ್ಟೇ ಉತ್ತಮವಾದ ಚಿಕಿತ್ಸೆಯನ್ನು ಕೊಡಬಹುದು ಎನ್ನುವ.

ಉದ್ದೇಶದಿಂದ ಈ ಒಂದು ಚಿಕ್ಕ ಸಂಖ್ಯೆಯಿಂದ ಅಂದರೆ ಮುಟ್ಟು ನಿಂತ ನಂತರ ಮುಟ್ಟು ಕಾಣಿಸುವುದನ್ನು ನಾವು ಸಾಕಷ್ಟು ಮಹತ್ವ ಕೊಡುತ್ತೇವೆ ಈಗ ಏನು ತೊಂದರೆ ಆಗಿರುತ್ತದೆ ನೋಡಿ ಇದು ಗರ್ಭಕೋಶ ಇದನ್ನು ಎರಡು ಟ್ಯೂಬ್ ಗಳೆಂದು ಕರೆಯುತ್ತೇವೆ ಇದು ಹೋವರಿ ಇದು ಈ ಕಡೆ ಹೋವರಿ ಈ ಹೋವರಿ ಎಂದರೆ.

ಅಂಡಾಶಯ ಇಲ್ಲಿ ಸಣ್ಣ ಸಣ್ಣದಾಗಿ ಕಾಣುತ್ತಿರುವುದು ಮೊಟ್ಟೆಗಳು ಈಗ ಏನಾಗುತ್ತದೆ ಎಂದರೆ ಮುಟ್ಟು ನಿಂತು ಹೋಗುವುದು ಎಂದರೆ ಏನು ಅರ್ಥ ಎಂದರೆ ಈ ಮೊಟ್ಟೆಗಳೆಲ್ಲ ಖಾಲಿಯಾಗಿ ಬಿಟ್ಟಿರುತ್ತದೆ ಪ್ರತಿಯೊಂದು ಹೆಂಗಸು ಹುಟ್ಟಬೇಕಾದರೆನೇ 2 ಲಕ್ಷ, ಮೊಟ್ಟೆಗಳನ್ನು ಇಟ್ಟುಕೊಂಡು.

ಹುಟ್ಟಿರುತ್ತಾರೆ ಹಾಗಾಗಿ ಮುಟ್ಟು ನಿಂತು ಹೋಗುವುದು ಎಂದರೆ ಈ ಮೊಟ್ಟೆಗಳೆಲ್ಲ ಖಾಲಿಯಾಗಿದೆ ಎಂದು ಅರ್ಥ ಮಕ್ಕಳಾಗಿರುತ್ತೆ ಇಲ್ಲ ಮುಟ್ಟಾಗಿರುತ್ತದೆ ಹೀಗೆ ಪ್ರತಿ ತಿಂಗಳು ಆಗಿ ಎಲ್ಲಾ ಮೊಟ್ಟೆಗಳು ಖಾಲಿಯಾಗಿರುತ್ತದೆ ಇದು ನಿಂತ ಮೇಲೆ ಏನಾಗುತ್ತದೆ ಇದು ಕೆಲಸ ಮಾಡುವುದನ್ನು ನಿಲ್ಲಿಸಿ ಬಿಡುತ್ತದೆ ಇದು ನಿಂತ.

See also  ಈ ಎಲೆ ರಾತ್ರಿ ನೆನೆಸಿಟ್ಟು ಅದರ ನೀರು ಬೆಳಿಗ್ಗೆ ಕುಡಿದರೆ..ದೇಹದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತೆ ಗೊತ್ತಾ ? ವೈದ್ಯರೆ ಶಾಕ್..

ಮೇಲೆ ಈ ಒಳಗಡೆಯ ಪೊರೆ ಏನಿರುತ್ತದೆ ಇದನ್ನು ಎಂಡೋಮೆಟ್ರಿಯ ಎಂದು ಕರೆಯುತ್ತೇವೆ ಇದು ಒಣಗಿ ಹೋಗಿಬಿಡುತ್ತದೆ ಒಣಗಿ ಹೋಗಿರುವ ಕಾರಣ ಮುಟ್ಟು ಆಗುವುದಿಲ್ಲ ನಿಂತ ಮೇಲೆ ಇದು ಕಾಣಿಸುತ್ತಿದೆ ಎಂದರೆ ಏನು ತೊಂದರೆ ಆಗಿರಬಹುದು ಎಂದರೆ ಇಲ್ಲಿ ಒಂದು ಬೆಳವಣಿಗೆ.

ಇದನ್ನು ಎನ್ರೋ ಮ್ಯಾಟ್ರಿಮ್ ಪಾಲಿಮ್ ಎಂದು ಕರೆಯುತ್ತೇವೆ ಇಲ್ಲ ಇದರೊಳಗೆ ಏನು ಲೈನಿಂಗ ಎಷ್ಟು ತೆಳ್ಳಗಾಗಿರುತ್ತದೆ ಎಂದರೆ ಅದಕ್ಕೆ ಎನ್ರೋಮೆಟ್ರಿಫಿ ಎಂದು ಕರೆಯುತ್ತೇವೆ ಇದು ಆಗಿದ್ದರು ಮುಟ್ಟು ಕಾಣಿಸಬಹುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god