ಮೂಗಿಗೆ ಎರಡು ಹನಿ ಎಣ್ಣೆ ಹಾಕಿ ಲಕ್ಷ ಲಕ್ಷ ಲಾಭ ಮಾಡಿ… ನಾಶೋ ಶಿರಸೋದ್ವಾರಹ ಏನಿದು ಸ್ಲೋಕ ನಾಶೋ ದ್ವಾರಹ ನಾಸಾ ಅಂದರೆ ಮೂಗು ಶಿರಸ್ಸು ಎಂದರೆ ತಲೆ ಚಿರಸ್ಸಿನ ದ್ವಾರ ಯಾವುದು ಉದಾಹರಣೆಗೆ ಬಾಯಲ್ಲೇನಾದರೂ ಗಾಯವಾಯಿತು ಹುಣ್ಣಾಯಿತು ಬಾಯಿಯ ಸಮಸ್ಯೆ ಆಯ್ತು ಎಂದರೆ ಔಷಧಿ ಯನ್ನು ಹೇಗೆ ಬಳಕೆ ಮಾಡುತ್ತೀರಾ ಎಂದರೆ.
ಬಾಯಲ್ಲಿ ಹಾಕಿ ಮುಕ್ಕಳಿಸುತ್ತೀರಾ ಅಥವಾ ಬಾಯಿಗೆ ಆಯ್ಂಟ್ಮೆಂಟನ್ನು ಹಚ್ಚುತ್ತೀರಿ ಕಣ್ಣಿಗೆ ಸಮಸ್ಯೆಯಾಯಿತು ಎಂದರೆ ಕಣ್ಣಿಗೆ ಡ್ರಾಪ್ಸ್ ಅನ್ನು ಹಾಕುತ್ತೇವೆ ಕಿವಿಗೆ ತೊಂದರೆಯಾಯಿತು ಅಂದರೆ ಕಿವಿಗೆ ಡ್ರಾಪ್ಸ್ ಅನ್ನು ಹಾಕುತ್ತೇವೆ ಮಲದ್ವಾರದಲ್ಲಿ ಸಮಸ್ಯೆಯಾಯಿತು ಎಂದರೆ ಅಲ್ಲಿಗೆ ನೇರವಾಗಿ ಆಯಿಂಟ್ಮೆಂಟ್ ಹಚ್ಚುತ್ತೀರಿ ಹೌದಲ್ಲವ ಹೊಟ್ಟೆಗೆ.
ಸಮಸ್ಯೆಯಾಯಿತು ಎಂದರೆ ಬಾಯಿಂದ ನುಂಗಿದರೆ ನೇರವಾಗಿ ಹೊಟ್ಟೆಗೆ ಹೋಗುತ್ತದೆ ಇವತ್ತು ತಲೆಯಲ್ಲಿ ಏನಾದರೂ ಸಮಸ್ಯೆಯಾಯಿತು ಎಂದರೆ ಎಲ್ಲಿಂದ ಹಾಕುತ್ತೀರಿ ತಲೆ ಹೋಳು ಮಾಡಿ ಹಾಕುತ್ತೀರಾ ತಲೆಯಲ್ಲಿ ಇರುವಂತಹ ಸಮಸ್ಯೆಗಳು ಯಾವು ಯಾವು ಎಂದರೆ ಉದಾಹರಣೆಗೆ ಮನಸ್ಸಿಗೆ ಸಂಬಂಧಪಟ್ಟಿದ್ದು ನಿದ್ದೆಗೆ ಸಂಬಂಧಪಟ್ಟಗಿರ ಬಹುದು.
ನೆಮ್ಮದಿಗೆ ಸಂಬಂಧಪಟ್ಟೀರಬಹುದು ಆಯುರ್ವೇದದಲ್ಲಿ ಹೇಳಲಾಗಿದೆ ಪ್ರಸನ್ನ ಆತ್ಮ ಇಂದ್ರಿಯ ಮನಸ್ಸು ಮನುಷ್ಯ ಸ್ವಸ್ಥ ಹತ್ತಿಬಿಡಿ ಕೇವಲ ದೇಹ ಆರೋಗ್ಯವಾಗಿದೆ ಎಂಬ ಮಾತ್ರಕ್ಕೆ ಅವನನ್ನು ಆರೋಗ್ಯವಂತ ಮನುಷ್ಯ ಎಂದು ಹೇಳಲಾಗುವುದಿಲ್ಲ ಪ್ರಸನ್ನ ಆತ್ಮ ಇಂದ್ರಿಯ ಮನಷ್ಯ ಸ್ವಚ್ಛ ಇತ್ತ ಬಿಡಿ ಆತ್ಮ ಇಂದ್ರಿಯ ಮತ್ತು ಮನಸ್ಸು ಅವೆಲ್ಲವೂ ಎಲ್ಲಿವೆ ಎಂದರೆ ಆತ್ಮ ಇರುವುದು.
ತಲೆಯಲ್ಲಿ ಮನಸ್ಸು ಇರುವುದು ತಲೆಯಲ್ಲಿ ಇಂದ್ರಿಯಗಳು ಇರುವುದು ಎಲ್ಲಿ ಎಂದರೆ ಇಂದ್ರಿಯಗಳನ್ನ ನಿಯಂತ್ರಿಸುವಂತಹ ಅಂಶ ಇರುವುದು ಎಲ್ಲಿ ಎಂದರೆ ಅದು ಕೂಡ ತಲೆಯಲ್ಲಿ ಆತ್ಮ ಮನಸ್ಸು ಇಂದ್ರಿಯ ಪ್ರಸನ್ನವಾಗಿರಬೇಕು ಅದು ಪ್ರಸನ್ನ ವಾಗಿದ್ದರೆ ಮಾತ್ರ ಅವನನ್ನು ಪರಿಪೂರ್ಣ ಆರೋಗ್ಯ ವ್ಯಕ್ತಿ ಎಂದು ಹೇಳುತ್ತಾರೆ ಇದೆಲ್ಲವೂ ಮಸ್ತಿತ್ವಕೇ ಸಂಬಂಧಪಟ್ಟಿರುವುದು.
ಇದಕ್ಕೆ ಎಲ್ಲಿಂದ ಔಷಧಿ ಹಾಕುತ್ತೀರಿ ಎಂದರೆ ಮೂಗಿನಿಂದ ಎಂದು ಹೇಳುತ್ತಾರೆ ಏಕೆಂದರೆ ನಾಸೋ ಶಿರಸೋದ್ವಾರಹ ಮೂಗೆ ಶಿರಸ್ಸಿನ ಸಮಸ್ಯೆಗಳಿಗೆ ಔಷಧಿ ಹಾಕುವುದಕ್ಕೆ ಇರುವಂತಹ ದ್ವಾರ ಎಂದು ಸುಶ್ರುತ ಸಮಿತಿಯಲ್ಲಿ ಉಲ್ಲೇಖ ವಾಗಿದೆ ಯಾರು ಸುಶ್ರುತ ಎಂದರೆ ಇಡೀ ಭೂಮಿಯಲೇ ಮೊದಲ ಸರ್ಜನ್ ಕೇವಲ ಇಂಡಿಯಾ ಅಲ್ಲ ಏಷ್ಯವೂ ಅಲ್ಲ ಪ್ರಪಂಚದಲ್ಲಿಯೇ ಅಲ್ಲ.
ಇವರು ಭೂಮಿಯಲ್ಲಿಯೇ ಈ ಭೂಮಿಯ ಮೇಲೆ ಮೊಟ್ಟ ಮೊದಲು ಶಸ್ತ್ರಚಿಕಿತ್ಸೆಯನ್ನ ಮಾಡಿದಂತಹ ಮಹಾನುಭಾವ ಆತ ಬೇರೆ ಯಾರು ಅಲ್ಲ ಸುಶ್ರುತ ಮಹರ್ಷಿ ನಾವು ನೀವು ಹೆಮ್ಮೆ ಪಡುವಂತಹ ವಿಷಯವೇನೆಂದರೆ ಆತ ಭಾರತೀಯ ನಾಸೋ ಶಿರಸ್ತೋ ದ್ವಾರಹ ಎಂದರೆ ಮೂಗಿನಲ್ಲಿ ಔಷಧಿಯನ್ನು ಹಾಕಬಹುದು ಎಂದು ಅರ್ಥ ನಿಮಗೆ ಅನುಮಾನ ಬರುತ್ತದೆ.
ಮೂಗಿನಲ್ಲಿ ಔಷಧಿ ಹಾಕಿದ ಮಾತ್ರಕ್ಕೆ ಅದೇನು ಮೆದುಳಿನ ಒಳಗೆ ಹೋಗುತ್ತದೆಯಾ ಎಂದು ಅಥವಾ ತಲೆಯ ಒಳಗೆ ಹೋಗುತ್ತದೆ ಎಂದು ನೀವು ಮೂಗಿನಲ್ಲಿ ಹಾಕಿದರೆ ಅದು ಬಾಯಲ್ಲಿ ಬರುತ್ತದೆ ಅಲ್ಲವಾ ಅದು ನಿಮ್ಮ ಅನುಭವಕ್ಕೆ ಬಂದಿರುತ್ತದೆ ಮೂಗಿನಲ್ಲಿ ನೀರು ಹೋಯಿತು ಎಂದರೆ ಅದು ಬಾಯಲ್ಲಿ ಬರುತ್ತದೆ ಅದು ಹೇಗೆ ಮೆದುಳಿಗೆ ಹೋಗುತ್ತದೆ ಎಂದು ಕೇಳುತ್ತೀರಾ ಇದು.
ಬುದ್ಧಿಜೀವಿಗಳ ಪ್ರಶ್ನೆ ಸರ್ವೆ ಸಾಮಾನ್ಯ ಕೆಂಪಾಗಿ ಕಾದಿರುವ ಕಬ್ಬಿಣದ ರಾಡನ್ನು ಒಂದು ಕೈಯಲ್ಲಿ ಹಿಡಿದುಕೊಳ್ಳಿ ಐಸನ್ನು ಇನ್ನೊಂದು ಕೈಯಲ್ಲಿ ಹಿಡಿದುಕೊಳ್ಳಿ ಅವೆರಡನ್ನು ಟಚ್ ಮಾಡಿ ಟಚ್ ಮಾಡಿದಾಗ ಏನಾಗುತ್ತದೆ ಬಿಸಿಯಾಗಿರುವಂತಹ ಕಬ್ಬಿಣದ.
ರಾಡ್ ನ ಗುಣ ಧರ್ಮಗಳು ಐಸ್ ಗೆ ಹೋಗುತ್ತವೆ ಅದು ಹೋಗೋದರಿಂದ ಇದು ಕರಗುತ್ತದೆ ತಣ್ಣಗಿರುವಂತಹ ಐಸ್ ರಾಡಿನ ಗುಣ ಧರ್ಮಗಳು ಕಾಯ್ದಿರುವ ಕಬ್ಬಿಣದ ರಾಜ್ಯ ಹೋಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.