ಮೂಗಿನಲ್ಲಿರುವ ಕೂದಲು ಕತ್ತರಿಸಿದರೆ ಏನಾಗುತ್ತದೆ ಗೊತ್ತಾ?
ನಿಮಗೆ ಆಶ್ಚರ್ಯವಾಗುವ ವಿಡಿಯೋವನ್ನು ನಾನಿವತ್ತು ಮಾಡುತ್ತಿದ್ದೇನೆ ಮೂಗಿನಲ್ಲಿ ಕೂದಲು ಏಕೆ ಇರುತ್ತದೆ ಎಂದು.ಇದುವರೆಗೂ ನಿಮಗೆ ಅದರ ಬಗ್ಗೆ ತಿಳಿದಿರುವುದಿಲ್ಲ ನಾವು ತೆಗೆದುಕೊಳ್ಳುವಂತಹ ಉಸಿರು ಅಟ್ಮಾಸ್ಪಿಯರ್ ಕೇರ್ ಎನ್ನುತ್ತೇವೆ ಹೊರಗಿನ ಗಾಳಿ ನಮ್ಮ ಸ್ವಾಶಕೊಶದೊಳಗಡೆ ಹೋಗುತ್ತಿರುವಾಗ ಒಳಗೆ ಇರುವ ಎರಡು ಸ್ವಾಶಕೋಶ ದೇವರು ಕೊಟ್ಟಿದ್ದಾರೆ ಬಲಗಡೆ ಮೂರುಲೋಪಿದೆ, ಎಡಗಡೆ ಎರಡು ಲೋಪಿದೆ. ನಮ್ಮ ಹೊರಗಿನ ಗಾಳಿ ಪೊಲ್ಯೂಟ್ ಆಗಿರುತ್ತದೆ, ನೀವು ನೋಡಿರಬಹುದು ಗಾಡಿಗಳ ಹೋಗೆ,ಧೂಳು ಅದು ಬಿಸಿ ಇರುತ್ತದೆ. ಮಂಗಳೂರಿನ ಕಡೆ ಹೋದರೆ ಹ್ಯುಮಿಡಿಟಿ ಇರುತ್ತದೆ. ಇದಿಷ್ಟು ಗಾಳಿಯನ್ನು ನಿಮ್ಮ ಮೂಗಿನಿಂದ ಉಸಿರಾಡಬೇಕು ಎಂದು ಹೇಳುವುದು. ಯಾವತ್ತೂ ಬಾಯಿಂದ ಉಸಿರಾಡಬಾರದು ಕೆಲವೊಂದು ಮಕ್ಕಳು ರಾತ್ರಿಯಲ್ಲಿ ಬಾಯಿ ತೆರೆದು ಉಸಿರಾಡುತ್ತಿದಾರೆ ಎಂದರೆ ಮೂಗಿನಲ್ಲಿ ತೊಂದರೆ ಇದೆ ಎಂದು ಅರ್ಥ.ಅಡೇ ನೈಡ್ಸ್ ಎಂದು ಇರುತ್ತದೆ ಅದು ಅಬ್ಸ್ಟ್ರಿಕ್ಟ್ ಮಾಡುತ್ತಿದೆ ಎಂದು ಅಂತಹ ಮಕ್ಕಳು ಬಾಯಿಯಲ್ಲಿ ಉಸಿರಾಡುತ್ತಾರೆ ಅದರಿಂದ ಅನೇಕ ತೊಂದರೆಗಳು ಬರುತ್ತದೆ.

ಹಾಗಾಗಿ ಪ್ರತಿ ಸಿಸ್ಟಮು ಕೂಡ ಇಂಪಾರ್ಟೆಂಟ್ ಆಗಿರುತ್ತದೆ ಪ್ರತಿ ಸಿಸ್ಟಮ್ ಕೂಡ ಮುಖ್ಯವಾಗಿರುತ್ತದೆ ಮೂಗಿನ ಒಳ್ಳೆಗಳು ಇರುವುದು ಉಸಿರಾಡಲು ಅಲ್ಲಿ ಕೂದಲಿರುವ ಬಗ್ಗೆ ನಿಮಗೆ ಆಶ್ಚರ್ಯವಾಗಬಹುದು ಅಲ್ಲಿ ಕೂದಲುಗಳು ನಿಜವಾಗಿಯೂ ಎಷ್ಟು ಚೆನ್ನಾಗಿ ಕೆಲಸ ಮಾಡುತ್ತವೆ ಎಂದರೆ ನಿಮ್ಮ ಹೊರಗಡೆ ಇರುವ ಧೂಳನ್ನು ಫಿಲ್ಟರ್ ಮಾಡುತ್ತದೆ. ಅವು ಚಲಿಸುತ್ತವೆ ಗಾಳಿಯಲ್ಲಿ ರೆಕ್ಕೆಗಳು ಹೇಗೆ ಚಲಿಸುತ್ತದೆಯೋ ಹಾಗೆ ಮೂಗಿನಲ್ಲಿ ಕೂದಲುಗಳು ಸಹ ಚಲಿಸುತ್ತದೆ ಅಷ್ಟೇ ಅಲ್ಲದೆ ಈ ಮೂಗಿನ ಒಳ್ಳೆಯ ಪಕ್ಕದಲ್ಲಿ ಸೈನಸ್ ಎಂದು ಹೇಳುತ್ತೇವೆ ಈ ಮೂಳೆಗೆ ಮ್ಯಾಗ್ಝಿಲರಿ ಬೋನ್ ಎನ್ನುತ್ತೇವೆ. ಅದರಲ್ಲಿ ಸೈನರ್ಸ್ ಇದೆ ಇದು ಫ್ಯಾಂಟಲ್ ಬೋನ್ ಸೈನಸ್ ಬೋನ್ ಎಂದರೆ ಒಳಗಡೆಯ ಹಳ್ಳ ಹಳ್ಳ ಇರುತ್ತದೆ ಹಲ್ಲಿ ಏರ್ ಕೂಲ್ ಆಗುತ್ತದೆ ಇದು ಹೋಗಿ ಈಚೆಗೆ ಬರುತ್ತದೆ ಎಷ್ಟು ಚೆನ್ನಾಗಿ ಸಿಸ್ಟಮ್ನ ದೇವರು ಮಾಡಿದ್ದಾರೆ. ನೀವು ದೇವರನ್ನು ನಂಬುತ್ತಿರೋ ಇಲ್ಲವೋ ಅದು ನನಗೆ ತಿಳಿದಿಲ್ಲ ಆದರೆ ಈ ವಿಜ್ಞಾನ ಎಂಬುದು ನ್ಯಾಚುರಲ್ ಪವರ್ ಆಗಿದೆ ಎಷ್ಟು ಅದ್ಭುತವಾಗಿದೆ ಎಂದರೆ ನೋಡಿ ಅದಕ್ಕೆ ಕೆಲವರು ಈ ಬ್ಯೂಟಿಷನ್ ಗೆ ಹೋದಾಗ ಐಬ್ರೋ ಹೇಗೆ ಮಾಡಿಸಿಕೊಳ್ಳುತ್ತೀರಲ್ಲ ಹಾಗೆ ಮೂಗಿನ ಕೂದಲನೆಲ್ಲ ತೆಗಿಸಬೇಡಿ.

WhatsApp Group Join Now
Telegram Group Join Now

ಎರಡನೆಯದು ನೀವು ಕೂದಲನ್ನು ಕಟ್ ಮಾಡಿಸಿಕೊಳ್ಳಲು ಹೋದಾಗ ಕೂದಲು ಕತ್ತರಿಸಿದ ನಂತರ ನಿಮ್ಮ ತಲೆಯ ಮೇಲೆ ಪಟಪಟ ಎಂದು ಹೊಡೆಯುತ್ತಾರೆ. ಹಾಗೆ ನೀವು ಒಡೆಸಿಕೊಳ್ಳಬೇಡಿ ಆನಂತರ ನೆಟ್ಟಿಗೆಯನ್ನು ತೆಗೆಯುತ್ತಾರೆ ಅದನ್ನು ತೆಗೆದುಕೊಳ್ಳಿಸಬೇಡಿ. ಬಾರ್ಬರ್ ಶಾಪ್ ನಿಂದ ನನ್ನ ಹಾಸ್ಪಿಟಲ್ಗೆ ಡೈರೆಕ್ಟಾಗಿ ಬಂದಿದ್ದಾನೆ.ನೆಟ್ಟಿಗೆಯನ್ನು ತೆಗೆಯೂದನ್ನು ವಾಟರ್ ಪಿಜಿಯ ಎನ್ನುತ್ತೇವೆ.ಸ್ಪೈನಲ್ ಕಾರ್ಡ್ ಅವರಿಗೆ ಟಿವಿ ಏನು ಅವನಿಗೆ ಕಾಂಪ್ಯಾಕ್ಟ್ಸಲ್ ಪ್ರಾಬ್ಲಮ್ ಆಗಿ ಅವನಿಗೆ ಸ್ವಾಧೀನವಿಲ್ಲ ಕೈ ಕಾಲುಗಳಲ್ಲಿ ಕ್ವಾಡ್ರಿ ಪಿಜಿಯ ಕ್ವಾಡರಿ ಎಂದರೆ ನಾಲ್ಕು ಎರಡು ಕಾಲು ಎರಡು ಕೈ ಸ್ವಾಧೀನ ಕಳೆದುಕೊಳ್ಳುತ್ತವೆ.ಇಂತಹ ಆಶ್ಚರ್ಯಕರ ವಿಚಾರಗಳನ್ನ ನಿಮ್ಮ ಮುಂದೆ ತರುತ್ತಿದ್ದೇನೆ ದಯವಿಟ್ಟು ಅದನ್ನು ಮಾಡುವವರೆಗೂ ಹೇಳುತ್ತಿದ್ದೇನೆ ಹಾಗೂ ಮಾಡಿಸಿಕೊಳ್ಳುವವರೆಗೂ ಹೇಳುತ್ತಿದ್ದೇನೆ ಕುತ್ತಿಗೆಯನ್ನು ನೆಟ್ಟಿಗೆ ತೆಗೆಸಿಕೊಳ್ಳಬೇಡಿ.ಎರಡನೆಯದು ಇದೇ ಸಂದರ್ಭದಲ್ಲಿ ಯಾರು ಕುತ್ತಿಗೆಯ ಮೇಲೆ ಹೊಡೆಯಬೇಡಿ ಏಕೆಂದರೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೇ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.