ಮೆದುಳನ್ನು ಚುರುಕು ಮಾಡಲು ಈ ರೀತಿ ಮಾಡಿ:
ಈ ಜಗತ್ತಿನಲ್ಲಿ 90 ಭಾಗ ಜನರು ರೈಟ್ ಹ್ಯಾಂಡೆ ಆಗಿರುತ್ತಾರೆ ಹಾಗೂ 9% ಜನ ಲೆಫ್ಟ್ ಹ್ಯಾಂಡ ಆಗಿರುತ್ತಾರೆ ಇನ್ನುಳಿದ ಒಂದು ಪರ್ಸೆಂಟ್ ಜನ ಎರಡು ಕೈಗಳಲ್ಲಿ ಸಮನಾದ ಶಕ್ತಿಯನ್ನು ಒಂದಿದ್ದು ಕೆಲಸವನ್ನು ಮಾಡುತ್ತಾರೆ , ಸಾಮಾನ್ಯವಾಗಿ ಪ್ರತಿಯೊಬ್ಬರು ಬೆಳಿಗ್ಗೆ ಎದ್ದಾಗಿನಿಂದ ಹಿಡಿದು ಸಂಜೆ ಮಲಗುವವರೆಗೂ ಮಾಡುವ ಕೆಲಸಗಳು ಮತ್ತು ಉಪಯೋಗಿಸುವ ವಸ್ತುಗಳನ್ನು ಬಲಗೈಯಿಂದ ಹೆಚ್ಚಾಗಿ ಮಾಡುವ ಕೆಲಸಗಳನ್ನು ಅವರ ಎಡಗೈಯಲ್ಲಿ ಮಾಡಲು ಪ್ರಯತ್ನಿಸಬೇಕು ಅಂದರೆ ಬೆಳಿಗ್ಗೆ ಎದ್ದ ತಕ್ಷಣ ಹಲ್ಲನ್ನು ಉಜ್ಜುವುದು ಮತ್ತು ಊಟವನ್ನು ತಿನ್ನುವುದು ಫೋನನ್ನು ನೋಡುವುದು ಹೀಗೆ ಮುಂತಾದವುಗಳನ್ನು ಅವರ ಎಡಗೈಯಲ್ಲಿ ಮಾಡಿದರೆ ಅವರ ಎರಡು ಕೈಗಳಿಗೂ ಒಂದೇ ಸಮನಾದ ಶಕ್ತಿ ಬರುತ್ತದೆ ಮತ್ತು ಲೆಫ್ಟ್ ಹ್ಯಾಂಡ್ ಅವರು ಅವರ ಬಲಗೈಯಲ್ಲಿ ಈ ರೀತಿ ಕೆಲಸಗಳನ್ನು ಹೆಚ್ಚಾಗಿ ಮಾಡುತ್ತಾ ಬಂದರೆ ಅವರು ಕೂಡ ಆ ಒಂದು ಪರ್ಸೆಂಟ್ ಜನರ ಮಾಡುವ ಹಾಗೆ ಮಾಡಬಹುದು ಅದರಿಂದ ನಮ್ಮ ಮೆದುಳಿಗೆ ನಾವೇ ಸವಾಲು ಹಾಕಬಹುದು ಇದರಿಂದ ನಿಮ್ಮ ಮೆದುಳು ಚುರುಕಾಗುತ್ತದೆ ಮತ್ತು ಎಷ್ಟು ಹೊಸ ಅನುಭವಗಳನ್ನು ಪಡೆಯುವಿರಿ ನಿಮ್ಮ ದೇಹವನ್ನು ದಂಡಿಸುವುದಕ್ಕಾಗಿ ವ್ಯಾಯಾಮ ಮತ್ತು ಜಿಮ್ ಅನ್ನು ಹೇಗೆ ಮಾಡುತ್ತಿರೋ ಅದೇ ರೀತಿ ಮೆದುಳಿಗೆ ಈ ಒಂದು ಎಕ್ಸಸೈಜ್ ತುಂಬಾ ಒಳ್ಳೆಯದು.
ನೀವು ಪ್ರತಿ ದಿನ ನೋಡುವ ಕೆಲವು ಜನರಲ್ಲಿ ಈ ನಾಲ್ಕು ವಸ್ತುಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು ಮತ್ತು ಅದನ್ನು ಮನೆಗೆ ಬಂದ ನಂತರ ನೆನಪು ಮಾಡಿಕೊಳ್ಳಬೇಕು ಉದಾಹರಣೆಗೆ ಅವರ ಶೂ ಟಿ-ಶರ್ಟ್ ಅವರ ಫೋನ್ ಮತ್ತು ಅವರ ಹೇರ್ ಸ್ಟೈಲ್ ಇವುಗಳನ್ನು ಸರಿಯಾಗಿ ಗಮನಿಸಬೇಕು ಪ್ರತಿದಿನ ಮತ್ತು ಅದನ್ನು ಮನೆಗೆ ಬಂದು ನೆನಪು ಮಾಡಿಕೊಳ್ಳಬೇಕು. ಆ ರೀತಿ ಮಾಡುತ್ತಾ ಬಂದರೆ ನಿಮ್ಮ ಮೆದುಳಿನ ಶಕ್ತಿ ಹೆಚ್ಚಾಗುತ್ತದೆ ಮತ್ತು ಹೋಗುತ್ತಾ ಹೋಗುತ್ತಾ ಇನ್ನೂ ಹೆಚ್ಚು ವಸ್ತುಗಳನ್ನು ನೆನಪಿಟ್ಟುಕೊಂಡು ಅದನ್ನು ನೆನಪಿಸಿಕೊಂಡು ಅದನ್ನು ರೀ ಕಾಲ್ ಮಾಡಬಹುದಾ ಎಂದು ಯೋಚಿಸಬೇಕು ಹೀಗೆ ಮಾಡಿದರೆ ನಿಮ್ಮ ಮೆದುಳಿನಲ್ಲಿ ಹೊಸ ಸೆಲ್ಸ್ ಉತ್ಪತ್ತಿಯಾಗುತ್ತದೆ ಮತ್ತು ಇದೇ ರೀತಿ ನೀವು ನೋಡುವ ಜನರ ಸಂಖೆಯನ್ನು ಹೆಚ್ಚು ಮಾಡಿಕೊಳ್ಳುತ್ತ ಹೋಗಬೇಕು ಇದರಿಂದ ನಿಮ್ಮ ದೃಷ್ಟಿಕೋನವು ಹೆಚ್ಚಾಗುತ್ತ ಹೋಗುತ್ತದೆ ಅದರಿಂದ ನಿಮ್ಮ ಮೆದುಳಿನ ಶಕ್ತಿಯು ಹೆಚ್ಚಾಗಿ ಕೆಲಸವನ್ನು ಮಾಡುತ್ತಾ ನಿಮ್ಮನ್ನು ಉತ್ಸಾಹಕರಾಗಿ ಇಟ್ಟುಕೊಳ್ಳುತ್ತದೆ.
ಹೀಗೊಂದು ವಿಷಯ ವಿಜ್ಞಾನಿಗಳು ಬಹಿರಂಗಪಡಿಸಿದ್ದಾರೆ ಅದು ಏನೆಂದರೆ ನೀವು ನಿಮ್ಮ ಬಲಗೈಯನ್ನು ಮುಷ್ಟಿ ಮಾಡಿ 90 ಸೆಕೆಂಡ್ ಗಳ ಕಾಲ ಹಿಡಿದಿಟ್ಟುಕೊಂಡರೆ ನಿಮ್ಮ ಜ್ಞಾನ ಶಕ್ತಿಯು ಹೆಚ್ಚಾಗುತ್ತದೆ ಮತ್ತು ಎಡಗೈಯನ್ನು 90 ಸೆಕೆಂಡ್ ಗಳ ಕಾಲ ಇಡಿ ಇಟ್ಟುಕೊಂಡರೆ ಆ ಜ್ಞಾನವು ನಿಮಗೆ ಎಲ್ಲಿ ಉಪಯೋಗಕ್ಕೆ ಬರಬೇಕು ಅಲ್ಲಿ ಆ ಜ್ಞಾನಪಯೋಗಕ್ಕೆ ಬರುವಂತೆ ಮಾಡುತ್ತದೆ. ನಾವುಗಳು ಪ್ರತಿನಿತ್ಯ ವ್ಯಾಯಮ ಮಾಡುವುದು ಮತ್ತು ಜಿಮ್ ಅಲ್ಲಿ ವರ್ಕೌಟ್ ಮಾಡುವುದು ಈಜಾಡುವುದು ಅಥವಾ ಸೈಕಲ್ ನಲ್ಲಿ ಹೋಗುವುದು ಈ ರೀತಿ ಅನೇಕ ಕೆಲಸಗಳನ್ನು ಮಾಡಿದರೆ ಅದು ನಮಗೆ ದೇಹದಲ್ಲಿರುವ ಹೃದಯದ ಪಂಪನ್ನು ಹೆಚ್ಚು ಮಾಡುವಂತೆ ಪ್ರೋತ್ಸಾಹಿಸುತ್ತದೆ ಕೇವಲ ಅರ್ಧ ಗಂಟೆ ಕಾಲ್ನಡಿಗೆಯಲ್ಲಿ ತಿರುಗಾಡಿದರೆ ಅದು ನಮಗೆ ಮೆದುಳಿಗೆ ಹಾಗೂ ನಮ್ಮ ದೇಹಕ್ಕೆ ತುಂಬಾ ಸಹಾಯ ಮಾಡುತ್ತದೆ .ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿರುವ ವಿಡಿಯೋವನ್ನು ವೀಕ್ಷಿಸಿ.