ಮೇಕಪ್ ನಿಂದ ಮುಖವೇ ವಿಕಾರವಾಯಿತು ನಿಗದಿಯಾಗಿದ್ದ ಮದುವೆಯೇ ರದ್ದು-ಯುವತ್ತಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ.. ಮದುವೆಯ ಕಾರ್ಯಕ್ರಮ ಎಂದಾಗ ಅಥವಾ ಮನೆಯಲ್ಲಿ ಯಾವುದಾದರೂ ಸಮಾರಂಭ ನಡೆಯುತ್ತಿದೆ ಎಂದಾಗ ಸಹಜವಾಗಿ ಹೆಣ್ಣು ಮಕ್ಕಳಿಗೆ ಆಸೆ ಇದ್ದೇ ಇರುತ್ತದೆ ನಾಲ್ಕು ಜನರ ಎದುರುಗಡೆ ಚೆನ್ನಾಗಿ ಕಾಣಿಸಬೇಕು ಎಂದು ನಾಲ್ಕು ಜನರ.
ಎದುರುಗಡೆ ಮಿಂಚಬೇಕು ಎಂದು ಹೇಳಿ ಹೀಗಾಗಿ ಹೆಣ್ಣು ಮಕ್ಕಳು ಮೇಕಪ್ ಮೊರೆ ಹೋಗುವುದು ಸಹಜ ಆದರೆ ಅದೇ ಮೇಕಪ್ ನಿಮ್ಮ ಬದುಕನ್ನೇ ಹಾಳು ಮಾಡುವಂತಹ ಸಾಧ್ಯತೆ ಇರುತ್ತದೆ ಹೀಗಾಗಿ ಮೇಕಪ್ ಮಾಡಿಸಿಕೊಳ್ಳುವುದಕ್ಕೂ ಮುನ್ನ ಆ ಮೆಟೀರಿಯಲ್ಸ್ ಗಳ ಬಗ್ಗೆ ನೀವು ಸರಿಯಾದ ರೀತಿಯಲ್ಲಿ ಪರಿಶೀಲನೆಯನ್ನು ನಡೆಸಲೇಬೇಕು ಹಾಗಂದ ಮಾತ್ರಕ್ಕೆ ನಾನು.
ಮೇಕಪ್ಪನ್ನು ಮಾಡಿಸಿಕೊಳ್ಳಬೇಡಿ ಎನ್ನುವಂತಹ ಮಾತನ್ನು ಹೇಳುವುದಕ್ಕೆ ಹೋಗುವುದಿಲ್ಲ ಏಕೆಂದರೆ ಮೇಕಪ್ ಉದ್ಯಮವನ್ನು ನಂಬಿಕೊಂಡವರು ಸಾವಿರಾರು ಜನ ಇದ್ದಾರೆ ಅದೇ ಉದ್ಯಮ ಸಾವಿರ ಸಾವಿರ ಜನರಿಗೆ ಅನ್ನ ಹಾಕುತ್ತಿದೆ ಸಾವಿರ ಸಾವಿರ ಕುಟುಂಬಗಳನ್ನ ಆ ಮೇಕಪ್ ಉದ್ಯಮ ಸಾಕುತ್ತಿದೆ ಇನ್ನೂ ಜನರಿಗೂ ಕೂಡ ಸಹಜವಾಗಿ ಮೇಕಪ್.
ಮಾಡಿಸಿಕೊಳ್ಳಬೇಕು ನಾಲ್ಕು ಜನರ ಮುಂದೆ ಚೆನ್ನಾಗಿ ಕಾಣಿಸಿಕೊಳ್ಳಬೇಕು ಎನ್ನುವಂತಹ ಆಸೆ ಇದ್ದೇ ಇರುತ್ತದೆ ಹೀಗಾಗಿ ಮೇಕಪ್ ಮಾಡಿಸಿಕೊಳ್ಳಲೇಬೇಡಿ ಎನ್ನುವಂತಹ ಮಾತನ್ನ ನಾನು ಹೇಳುವುದಕ್ಕೆ ಹೋಗುವುದಿಲ್ಲ ಆದರೆ ಮೇಕಪ್ ಮಾಡಿಸಿಕೊಳ್ಳುವುದಕ್ಕೂ ಮುನ್ನ ನೀವು ಆ ಮೇಕಪ್ ಮಾಡಿಸಿಕೊಳ್ಳುವ ಮೆಟೀರಿಯಲ್ ಸರಿಯಾದ ರೀತಿಯಲ್ಲಿ.
ಪರಿಶೀಲಿಸಬೇಕು ಎಕ್ಸ್ಪರಿ ಡೇಟ್ ಮುಗಿದಿದೆಯಾ ಅಥವಾ ಈ ಮೇಕಪ್ ಮೆಟೀರಿಯಲ್ಸ್ ಅನ್ನು ಬಳಸಿದರೆ ಏನು ಎಫೆಕ್ಟ್ ಆಗುತ್ತದೆ ಏಕೆಂದರೆ ಗೂಗಲ್ ಇದೆ ಯೂಟ್ಯೂಬ್ ಇದೆ ನಿಮಗೆ ತಕ್ಷಣಕ್ಕೆ ಮೆಟೀರಿಯಲ್ಸ್ ಅನ್ನು ಟೈಪ್ ಮಾಡಿ ಬಿಟ್ಟರೆ ಅದಕ್ಕೆ ಸಂಬಂಧಪಟ್ಟ ಹಾಗೆ ಬೇಕಾದಷ್ಟು ಮಾಹಿತಿ ಬರುತ್ತದೆ ಅದರ ಪ್ಲಸ್ ಮೈನಸ್ ಎಲ್ಲವೂ ಅದರಲ್ಲಿ ಬರುತ್ತದೆ ಜೊತೆಗೆ ಈ ಬ್ಯೂಟಿ.
ಪಾರ್ಲರ್ ಅವರು ಕೂಡ ಅಷ್ಟೇ ಮೇಕಪ್ ಮಾಡುವಂತವರು ಕೂಡ ಅಷ್ಟೇ ನೀವು ಸ್ಕಿನ್ ಅನ್ನು ಚೆಕ್ ಮಾಡಿ ಮೇಕಪ್ ಮಾಡಬೇಕಾಗುತ್ತದೆ ಈ ಸ್ಕಿನ್ ಗೆ ಈ ಮೇಕಪ್ ಕೂರುತ್ತದೆಯಾ ಎಂದು ಹೇಳಿ ಹಾಗೆನಾದರೂ ನೀವು ಮಾಡಿಲ್ಲ ಎಂದರೆ ಇನ್ನೊಂದಷ್ಟು ಜನರ ಬದುಕೆ ಹಾಳಾಗುವಂತಹ ಸಾಧ್ಯತೆ ಇರುತ್ತದೆ ಇದೆಲ್ಲಾ ಪೀಠಿಕೆಯನ್ನು ಹಾಕುವುದಕ್ಕೆ ಕಾರಣ ಅಂತಹದ್ದೇ.
ಒಂದು ಘಟನೆ ಇದೀಗ ಹಾಸನದ ಅರಸೀಕೆರೆ ಭಾಗದಲ್ಲಿ ನಡೆದಿದೆ ಅಲ್ಲಿ ಏನಾಗಿತ್ತು ಎಂದರೆ ಮಾರ್ಚ್ 2ನೇ ತಾರೀಕು ಮದುವೆ ಫಿಕ್ಸ್ ಆಗಿತ್ತು ನಿಶ್ಚಿತಾರ್ಥ ಎಲ್ಲವೂ ಚೆನ್ನಾಗಿ ಆಗಿತ್ತು ಅದಾದ ಬಳಿಕ ಮಾರ್ಚ್ 2ನೇ ತಾರೀಕು ಮದುವೆಯನ್ನು ನಿಗದಿ ಮಾಡಲಾಗಿತ್ತು ಎರಡು ಕುಟುಂಬದವರು ಕೂಡ ಬಹಳ ಖುಷಿ ಖುಷಿಯಾಗಿ ಇದ್ದರು ಹುಡುಗನ ಕುಟುಂಬದವರು ಹಾಗೆ ಹುಡುಗಿಯ.
ಕುಟುಂಬದವರು ಕೂಡ ಜೊತೆಗೆ ಹುಡುಗಿ ಕುಟುಂಬದವರು ಸ್ವಲ್ಪ ಮಟ್ಟಿಗೆ ಬಡತನದ ಹಿನ್ನೆಲೆ ಪಾಪ ಕಷ್ಟಪಟ್ಟು ಅವರು ಮದುವೆ ಮಾಡುತ್ತಿದ್ದರು ಹೀಗಾಗಿ ಅದಕ್ಕೆ ಬೇಕಾದಂತಹ ಎಲ್ಲಾ ತಯಾರಿಯನ್ನು ಕೂಡ ಮಾಡಿಕೊಳ್ಳುತ್ತಿದ್ದರು ಈ ಕಡೆ ಹೆಣ್ಣುಮಗಳಿಗೆ ಅಂದರೆ ವಧುವಿಗೆ ಸಹಜವಾಗಿ ಆಸೆ ಇತ್ತು.
ನಾನು ಬಹಳ ಚೆನ್ನಾಗಿ ಕಾಣಿಸಿಕೊಳ್ಳಬೇಕು ಮದುವೆ ಸಮಾರಂಭದ ದಿನ ನಾಲ್ಕು ಜನರ ಎದುರುಗಡೆ ಮಿಂಚಬೇಕು ಎಂಬ ಆಸೆ ಆಕೆಗೆ ಸಹಜವಾಗಿ ಇತ್ತು ಹೀಗಾಗಿ 10 ದಿನಕ್ಕೂ ಮುಂಚೆ ಅಂದರೆ ಮದುವೆಗೂ 10 ದಿನ ಮುಂಚೆ ಆಕೆ ಫೇಷಿಯಲ್.
ಮಾಡಿಸಿಕೊಳ್ಳೋಕೆ ಆಕೆಗೆ ಗೊತ್ತಿದಂತಹ ಬ್ಯೂಟಿ ಪಾರ್ಲರ್ ಗೆ ಹೋಗುತ್ತಾಳೆ ಹಲ್ಲಿ ಹೋದಂತಹ ಸಂದರ್ಭದಲ್ಲಿ ಆ ಬ್ಯೂಟಿ ಪಾರ್ಲರ್ ಅವರು ಹೊಸದೊಂದು ಮೆಟೀರಿಯಲ್ ಬಂದಿದೆ ಎಂದು ಹೇಳಿ ಅದನ್ನು ಉಪಯೋಗಿಸುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.