ಮೆಡಿಕಲ್ ಓದ್ತಿದ್ದ ಬಡ ಹೆಣ್ಣು ಮಗಳ ಪ್ರಾಣವನ್ನೇ ತೆಗೆದ ಐದು ದಿನ ಹೋರಾಡಿ ಪ್ರಾಣಬಿಟ್ಟಳು ಆಕೆ..ನಾನು ಈಗ ಹೇಳುವಂತಹ ವಿಚಾರ ಅಥವಾ ಹೇಳು ವಂತಹ ಸಮಸ್ಯೆ ಒಂದಷ್ಟು ಜನರಿಗೆ ಇದು ಏನು ಮಹಾ ಸಮಸ್ಯೆಯ ಎಂದು ಅನಿಸಬಹುದು ಒಂದಷ್ಟು ಜನ ವ್ಯಂಗ್ಯವಾಡಬಹುದು ಆದರೆ ಇದು ತೀರಾ ಗಂಭೀರ ಸಮಸ್ಯೆ ಈ ಸಿಟಿಯಲ್ಲಿರುವಂತಹ ಪ್ರತಿಷ್ಠಿತ.

WhatsApp Group Join Now
Telegram Group Join Now

ಕಾಲೇಜುಗಳಿಗೆ ಈ ಬಡತನದ ಹಿನ್ನೆಲೆ ಉಳ್ಳಂತಹ ವಿದ್ಯಾರ್ಥಿಗಳು ಬಂದರೆ ಅಥವಾ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಬಂದರೆ ಅವರು ವಿದ್ಯೆಯನ್ನು ಪಡೆಯುವುದು ಅಷ್ಟು ಸುಲಭವಲ್ಲ ಅವರನಲ್ಲಿ ನಾನಾ ರೀತಿಯಲ್ಲಿ ಬಿಡಿಸಲಾಗುತ್ತದೆ ನಾನಾ ರೀತಿಯಲ್ಲಿ ಕಾಡಿಸಲಾಗುತ್ತದೆ ಈ ರಾಗಿಂಗ್ ಎನ್ನುವಂತಹ ಭೂತ ಅವರನ್ನ ಇನ್ನಿಲ್ಲದಂತೆ ಕಾಡುವುದಕ್ಕೆ ಶುರುಮಾಡುತ್ತದೆ ಪ್ರತಿದಿನ.

ಮಾನಸಿಕವಾದಂತಹ ಹಿಂಸೆ ಅನ್ನು ಅನುಭವಿಸಬೇಕಾಗುತ್ತದೆ ಮಾನಸಿಕವಾದಂತಹ ತೊಳಲಾಟವನ್ನು ಅನುಭವಿಸಬೇಕಾಗುತ್ತದೆ ಎಷ್ಟೋ ವಿದ್ಯಾರ್ಥಿಗಳು ಪ್ರಾಣವನ್ನೇ ಕಳೆದುಕೊಳ್ಳುವ ಹಂತದವರೆಗೂ ಹೋಗಿಬಿಟ್ಟಿದ್ದಾರೆ ಇದರಲ್ಲಿ ಆ ಸಂಸ್ಥೆಗಳ ತಪ್ಪು ಕೂಡ ಇರುತ್ತದೆ ಈ ದೊಡ್ಡ ದೊಡ್ಡ ಸಂಸ್ಥೆಗಳು ಅದನ್ನ ಆ ಸಂಸ್ಥೆಗಳು ಈ ವಿಚಾರವನ್ನು ತೀರ ಗಂಭೀರವಾಗಿ.

See also  ಮಹಿಳಾ ಲಾರಿ ಡ್ರೈವರ್ ಲೈಸನ್ಸ್ ನೋಡಿದ ಅಧಿಕಾರಿ ಒಂದು ಕ್ಷಣ ಹೃದಯ ಬಡಿತವೇ ನಿಂತು ಹೋಗುತ್ತೆ ಲಾರಿ ಚಲಾಯಿಸುತ್ತಿದ್ದ ಮಹಿಳೆ ಯಾರು

ತೆಗೆದುಕೊಳ್ಳುವುದಿಲ್ಲ ಪದೇ ಪದೇ ಕಂಪ್ಲೇಂಟ್ ಮಾಡಿದರು ಕೂಡ ಅವರಿಗೆ ಇದು ಅಷ್ಟು ದೊಡ್ಡ ಸಮಸ್ಯೆ ಎಂದು ತೆಗೆದುಕೊಳ್ಳುವುದಿಲ್ಲ ಆದರೆ ಎಷ್ಟೋ ವಿದ್ಯಾರ್ಥಿಗಳು ಈ ರಾಗಿಂಗ್ ನಿಂದಾಗಿ ರಪ್ರಾಣವನ್ನ ಕಳೆದುಕೊಳ್ಳುವ ಹಂತದವರೆಗೂ ಹೋಗುತ್ತಿದ್ದಾರೆ ನಾನು ಹೇಳುತ್ತೇನೆ ಇದು ತೀರಾ ತೀರಾ ಗಂಭೀರವಾದಂತಹ ಸಮಸ್ಯೆ ಆದರೆ ಯಾರು ಕೂಡ.

ಇದಕ್ಕೆ ಸಂಬಂಧಪಟ್ಟ ಹಾಗೆ ತಲೆಕೆಡಿಸಿಕೊಳ್ಳುತ್ತಿಲ್ಲ ಇದೀಗ ಅದೇ ರಾಗಿಂಗ್ ಭೂತಕ್ಕೆ ಓರ್ವ ವಿದ್ಯಾರ್ಥಿನಿ ಪ್ರಾಣವನ್ನ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿದೆ ಎಲ್ಲಿ ನಡೆಯಿತು ಘಟನೆ ಏನು ಹಿನ್ನೆಲೆ ಅದೆಲ್ಲವನ್ನು ಕೂಡ ಈಗ ಹೇಳುತ್ತೇನೆ ಇದು ಒಂದಷ್ಟು ಜನಗಳಿಗೆ ಪಾಠವಾಗಲಿ ಇನ್ನಾದರೂ ಒಂದಷ್ಟು ಜನ ಎಚ್ಚರಿಕೆಯಿಂದ ಇರಲಿ ಎನ್ನುವ ಕಾರಣಕ್ಕಾಗಿ ಈ ಕಥೆಯನ್ನು.

ನಿಮ್ಮ ಮುಂದೆ ಇಡುತ್ತಿದ್ದೇನೆ.ಈ ಘಟನೆ ನಡೆದಿದ್ದು ತೆಲಂಗಾಣದ ವಾರಂಗಣದ ಕಾಕತಿಲ್ ಮೆಡಿಕಲ್ ಕಾಲೇಜಿನಲ್ಲಿ ಹೆಚ್ಚು ಕಡಿಮೆ ಒಂದು ವಾರದಿಂದ ಇಡೀ ರಾಷ್ಟ್ರದಾದ್ಯಂತ ಬಹಳ ದೊಡ್ಡ ಮಟ್ಟದಲ್ಲಿ ಸುದ್ದಿ ಆಗುತ್ತಿದೆ ಈ ವಿಚಾರ ಆಕೆಯ ಹೆಸರು ಪ್ರೀತಿಯೆಂದು ಮೆಡಿಕಲ್ ಓದುತ್ತಿದ್ದಳು ಅನಸ್ತೇಶಿಯ ವಿಭಾಗದಲ್ಲಿ ಓದುತ್ತಿದ್ದಳು ಮುಂದೆ ವೈದ್ಯರಾಗುವ ಕನಸನ್ನ.

See also  ದತ್ತಾತ್ರೇಯರ ಈ ಕಥೆ ಕೇಳಿದ್ರು ಪುಣ್ಯ ಲಭಿಸುತ್ತದೆ..ಗುರುಗಳ 24 ಅಂಶಗಳು ಯಾವುವು ಗೊತ್ತಾ ? ಇದೇ ಸೃಷ್ಟಿಯ ಮೂಲ

ಕಂಡಿದ್ದಳು ಆಕೆಯ ಅಪ್ಪ ಅಮ್ಮ ತೀರ ಬಡತನದ ಹಿನ್ನೆಲೆಯನ್ನು ಹೊಂದಿದವರು ನಾಲ್ಕು ಜನ ಮಕ್ಕಳು ಮೂವರು ಹೆಣ್ಣು ಮಕ್ಕಳು ಒಬ್ಬ ಗಂಡು ಮಗ ಎಲ್ಲರಿಗೂ ಕೂಡ ಒಳ್ಳೆಯ ಎಜುಕೇಶನನ್ನು ಕೊಡಿಸುತ್ತಿದ್ದರು ಒಬ್ಬರನ್ನೂ ಸಾಫ್ಟ್ವೇರ್ ಇಂಜಿನಿಯರ್ ಮಾಡಿದ್ದರು ಇನ್ನೊಬ್ಬರನ್ನು ಟೀಚರ್ ಮಾಡಿದ್ದರು ಈ ಪ್ರೀತಿ ಎನ್ನುವಂತಹ ಮಗಳನ್ನು ವೈದ್ಯ ಮಾಡಬೇಕು ಎನ್ನುವ ಕನಸನ್ನ.

ಹೊಂದಿದ್ದರು ಸಾಲ ಸುಲಾ ಮಾಡಿ ಏನೇನು ಕಷ್ಟ ಪಡಬಹುದು ಅದನ್ನೆಲ್ಲಾ ಕಷ್ಟಪಟ್ಟು ಒಂದು ಒಳ್ಳೆ ಕಾಲೇಜಿನಲ್ಲಿ ಎಜುಕೇಶನ್ ಕೊಡಿಸುವಂತಹ ವ್ಯವಸ್ಥೆಯನ್ನು ಮಾಡಿದ್ದರು ಆದರೆ ಪ್ರೀತಿ ಆ ಕಾಲೇಜಿಗೆ ಹೋಗುತ್ತಿದ್ದ ಹಾಗೆ ಆಕೆ ಫಸ್ಟ್ ಇಯರ್ ಆಕೆಯ ಸೀನಿಯರ್ ಒಬ್ಬ ಇದ್ದ ಆತ ಈಕೆಯ ಹಿಂದೆ ಬೀಳುತ್ತಾನೆ ಮೊಹಮ್ಮದ್ ಸೈತಾನ್ ಎಂದು ಆತನ ಹೆಸರು ನಿರಂತರವಾಗಿ.

ಇಟ್ಟರೆ ಹಿಂದೆ ಬೀಳುವುದಕ್ಕೆ ಶುರು ಮಾಡಿಕೊಳ್ಳುತ್ತಾನೆ ಆದರೆ ಬರೀ ರಾಗಿ ಮಾತ್ರವಲ್ಲ ಆತನಿಗೆ ದೇಹದ ಮೇಲೆ ವಿಪರೀತವಾದಂತಹ ಆಸೆ ಏನಾದರೂ ಮಾಡಿ ತನ್ನ ಆಸೆಯನ್ನು ತೀರಿಸಿಕೊಳ್ಳಬೇಕೆಂದು ಹೇಳಿ ನಿರಂತರವಾದ ಪ್ರಯತ್ನವನ್ನು ಪಡುತ್ತಿದ್ದ ಮೇಲ್ನೋಟಕ್ಕೆ ನೋಡುವವರಿಗೆ ಏನು ಅನಿಸುತ್ತಿತ್ತು.

See also  ಎಲ್ರೂ ಪೋನ್ ಪೇ ಡಿಲಿಟ್ ಮಾಡ್ತಿರೋದ್ಯಾಕೆ ಪೋನ್ ಪೇ ವಿರುದ್ದ ಜನ ರೊಚ್ಚಿಗೆದ್ದಿದ್ಯಾಕೆ ನೋಡಿ..

ಎಂದರೆ ಓರ್ವಸೀನಿಯರ್ ವಿದ್ಯಾರ್ಥಿ ಜೂನಿಯರ್ ವಿದ್ಯಾರ್ಥಿಗೆ ರಾಗಿಂಗ್ ಮಾಡುತ್ತಿದ್ದಾನೆ ಎಂದು ಹೇಳಿ ಅಥವಾ ಕಾಡಿಸುವಂತಹ ಪೆಡಿಸುವಂತ ಕೆಲಸ ಮಾಡುತ್ತಿದ್ದಾನೆ ಎಂದು ಎಲ್ಲರಿಗೂ ಕೂಡ ಅನಿಸುತ್ತಿತ್ತು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god