ಮೇ ಐದು ಬುದ್ಧ ಪೌರ್ಣಮಿ ಎಂದು ಮಾಡಿ ಮಿರಾಕಲ್ ವಾಟರ್ ಉಪಾಯ 24 ಗಂಟೆಯಲ್ಲಿ ರಿಸಲ್ಟ್ ಸಿಗುತ್ತೆ…ಇವತ್ತಿನ ನೇರ ಪ್ರಸಾರ ತುಂಬಾ ವಿಶೇಷವಾಗಿದೆ, ಏಕೆಂದರೆ ಈಗ ಬರುವ 5ನೇ ತಾರೀಕು ಶುಕ್ರವಾರ ಬುದ್ಧ ಪೂರ್ಣಿಮಾ ಇದೆ ಹಾಗೆ ಹುಣ್ಣಿಮೆಯ ದಿವಸ ಚಂದ್ರಗ್ರಹಣ ಬಂದಿರುವುದು ವಿಶೇಷ ಹಾಗೆ ಹುಣ್ಣಿಮೆ ಮತ್ತು ಅಮಾವಾಸ್ಯೆಗೆ ತುಂಬಾ ಶಕ್ತಿ ಇರುತ್ತದೆ ಹುಣ್ಣಿಮೆ ಮತ್ತು.
ಅಮಾವಾಸ್ಯೆಗಳು ತುಂಬಾ ಎಂದರೆ ತುಂಬಾ ಶಕ್ತಿಯುತವಾಗಿರುತ್ತದೆ ನೀವು ಸಾಮಾನ್ಯ ದಿನಗಳಲ್ಲಿ ಏನು ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುತ್ತೀರಾ ಹುಣ್ಣಿಮೆ ಅಮಾವಾಸ್ಯೆಯ ದಿನ ಮಾಡಿಕೊಂಡಿದ್ದು ಎರಡು ಪಟ್ಟು ಮತ್ತು ಶೀಘ್ರವಾಗಿ ಫಲ ಕೊಡುತ್ತದೆ ತುಂಬಾ ಜನ ವೀಕ್ಷಕರು ಕೆಲವೊಂದು ಸಂಶಯಗಳನ್ನ ವ್ಯಕ್ತಪಡಿಸುತ್ತಿರುತ್ತಾರೆ ನಮಗೆ.
ನಿಧಾನಗತಿಯಲ್ಲಿ ಆಗುತ್ತಿದೆ ಯಾಕೆ ಎಂದು ಅದಕ್ಕೆ ಉತ್ತರ ಏಳುತ್ತೇನೆ ಏನು ಎಂದರೆ ಈ ಒಂದು ಪರಿಹಾರ ಕ್ರಮಗಳನ್ನ ಮಾಡಿಕೊಳ್ಳಬೇಕಾದರೆ ನಾವು ಸುಳ್ಳನ್ನ ಹೇಳಬಾರದು ಯಾರಿಗೂ ಸತ್ಯದ ದಾರಿಯಲ್ಲೇ ನಡೆಯಬೇಕು ಆದಷ್ಟು ಶಾಖ ಆಹಾರವನ್ನು ಸೇವನೆ ಮಾಡಬೇಕು ಬೇರೆಯವರ ಮನಸ್ಸನ್ನು ನೋಯಿಸಬಾರದು ಬೇರೆಯವರ ಕಣ್ಣಿನಲ್ಲಿ ನೀರನ್ನು.
ಹಾಕಿಸಬಾರದು ಹಾಗೆ ಪರಿಹಾರ ಕ್ರಮವನ್ನ ಮಾಡಿಕೊಳ್ಳುವುದಕ್ಕಿಂತ ಮುಂಚೆ ಇದು ಆಗುತ್ತದೆಯೋ ಇಲ್ಲವೋ ಎನ್ನುವ ಸಂಶಯದ ಎಳೆ ಮನಸ್ಸಿನಲ್ಲಿ ಬಂದರೆ ಕೆಲಸ ಆಗುವುದಿಲ್ಲ ಆಮೇಲೆ ಪರಿಹಾರ ಕ್ರಮಗಳಲ್ಲಿ ಏನು ಮಾಡಿಕೊಂಡಿರುತ್ತೇವೆ ಅದರ ಬಗ್ಗೆ ಮರೆತುಬಿಡಬೇಕು ನಾನು ಅಲ್ಲಿ ದೇವಸ್ಥಾನದಲ್ಲಿ ಬೀಗ ಇಟ್ಟು ಬಂದಿದ್ದೆ ಅದನ್ನ.
ಯಾರಾದರೂ ಓಪನ್ ಮಾಡಿದ್ದಾರೆ ಇಲ್ಲವಾ ಎಂದು ಹೇಳಿ ಹೋಗಿ ತೆಗೆದು ನೋಡುವುದು ಅದನ್ನು ನೋಡುವುದು ಆ ರೀತಿಯಾಗಿ ಮಾಡಬಾರದು ಅದನ್ನು ಮರೆತುಬಿಡಬೇಕು ಅದರ ಪಾಡಿಗೆ ಅದು ಎಲ್ಲಿಗೆ ಅದು ತಲಪ ಬೇಕೋ ಅಲ್ಲಿಗೆ ತಲುಪಿ ಅಲ್ಲಿಂದ ಏನು ಫಲ ಬರಬೇಕು ಅದು ನಮಗೆ ಬರುತ್ತದೆ ಹಾಗಾಗಿ ಕಷ್ಟಪಟ್ಟು ದುಡಿಯುವುದನ್ನು ಬಿಡಬಾರದು ಸತ್ಯದ ಹಾದಿಯಲ್ಲಿ.
ನಡೆಯಬೇಕು ನಂಬಿಕೆ ಶ್ರದ್ಧೆ ಇರಬೇಕು ಖಂಡಿತ ವಾಗಿ ಫಲ ಕೊಡುತ್ತದೆ ಹಾಗೆ ಈ ಹುಣ್ಣಿಮೆಗೆ ಮಾಡುವಂತಹ ವಿಶೇಷ ಪರಿಹಾರ ಕ್ರಮಗಳನ್ನು ನಾನು ಹೇಳುತ್ತೇನೆ ಬುದ್ಧ ಪೌರ್ಣಮಿ ದಿವಸ ಶುಕ್ರವಾರ ಏನು ಮಾಡಿ ಎಂದರೆ ಎರಡು ಶಕ್ತಿಯುತ ಉಪಾಯವನ್ನು ಹೇಳಿಕೊಡುತ್ತೇನೆ ತುಂಬಾ ಸರಳವಾಗಿದೆ ಒಂದು ರೂಪಾಯಿ ಕೂಡ ಖರ್ಚು ಮಾಡುವುದು ಬೇಡ ಇದಕ್ಕೆ.
ಮನೆಯಲ್ಲಿ ಸಿಗುವಂತಹ ವಸ್ತುಗಳನ್ನು ಉಪಯೋಗಿಸಿ ಹುಣ್ಣಿಮೆಯ ದಿನ ಮಾಡಿ ನೋಡಿ ನಿಮಗೆ ಕೇವಲ 15 ದಿನಗಳಲ್ಲಿ ಫಲಿತಾಂಶ ನಿಮಗೆ ಸಿಗುತ್ತದೆ ಅದು ಕೂಡ ಅದ್ಭುತವಾದಂತಹ ಪರಿಹಾರ ಸಿಗುತ್ತದೆ 15 ದಿವಸ ಹೆಚ್ಚು ಆಯ್ತು ನಾನು ಹೇಳಿದ್ದು ಕೆಲವೊಬ್ಬರಿಗೆ ನಾನು ಆಗಲೇ ಹೇಳಿದ ಹಾಗೆ ಸತ್ಯವಾಗಿ ನೀವು ಶುದ್ಧವಾದ ಭಕ್ತಿಯಿಂದ ಮಾಡಿದರೆ ನಿಮಗೆ ಕೆಲವೊಬ್ಬರಿಗೆ 24.
ಗಂಟೆಯಲ್ಲಿ ಪರಿಹಾರ ಸಿಕ್ಕಿದ್ದು ಇದೆ ಪ್ರಯತ್ನ ಮಾಡಿ ನೋಡಿ ಏನು ಮಾಡಬೇಕು ಎಂದರೆ ಹುಣ್ಣಿಮೆಯ ದಿವಸ ಎರಡು ಪರಿಹಾರಗಳನ್ನ ಮಾಡಿಕೊಳ್ಳಿ ಒಂದು ಮಿರಾಕಲ್ ವಾಟರ್ ತಯಾರಿ ಮಾಡಿಕೊಂಡು ಉಪಯೋಗಿಸುವಂತಹ ಪರಿಹಾರ ಒಂದು ಅದೇ ರೀತಿ ನಾವು ಶ್ರೀಗಂಧದ ಚಂದನದ ಪುಡಿಯಿಂದ.
ಮಾಡುವಂತಹ ತಿಲಕ ಎರಡನೆಯದು ಎರಡು ಉಪಾಯವನ್ನು ಹೇಳಿಕೊಡುತ್ತೇನೆ ಅದಾದ ನಂತರ ಈ ಗ್ರಹಣ ಏನು ಬಂದಿದೆ ಹುಣ್ಣಿಮೆಯ ದಿವಸ ಚಂದ್ರ ಗ್ರಹಣ ಅದಕ್ಕೆ ನಾಲ್ಕು ರಾಶಿಗಳ ಒಂದು ಮದ್ದನ್ನು ಹೇಳಿಕೊಡುತ್ತೇನೆ ಮೇಷ ವೃಷಭ ಮಿಥುನ ಕರ್ಕಾಟಕ.
ಇವತ್ತು ನಾಲ್ಕು ರಾಶಿ ನಾಳೆ 4 ರಾಶಿ ನಾಳಿದ್ದು 4 ರಾಶಿ 12 ರಾಶಿಯವರಿಗೆ ಈ ಗ್ರಹಣದ ದಿನ ಪ್ರತಿಯೊಬ್ಬ ರಾಶಿಯವರು ಯಾವ ಯಾವ ಫಲಗಳನ್ನು ಅಂದರೆ ಮದ್ದುಗಳನ್ನು ಕೊಳ್ಳಬೇಕು ಎಂದು ಹೇಳುತ್ತೇನೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.