ದೇವರು ಮನುಷ್ಯರ ಮೈಮೇಲೆ ಬರುವುದು ಸತ್ಯವೋ ಅಥವಾ ಸುಳ್ಳ?..ಈ ಒಂದು ಪದ್ಧತಿಯು ಹಿಂದಿನ ಕಾಲದಿಂದಲೂ ಇದೆ ದೇವರು ಮನುಷ್ಯನ ಮೈಮೇಲೆ ಬಂದು ನಿಮ್ಮ ಕಷ್ಟಗಳನ್ನು ಅವನು ನುಡಿದು ಅದಕ್ಕೆ ಪರಿಹಾರವನ್ನು ಕೊಡುತ್ತಾನೆ ಎಂಬುದು ಹಲವರ ನಂಬಿಕೆ ಹಾಗೆ ಆ ವ್ಯಕ್ತಿಯು ನುಡಿದ ಮಾತುಗಳು ಸತ್ಯವಿರಬಹುದಾ ಮತ್ತು ಅವರು ಹೇಳಿದ ಪರಿಹಾರವೂ.
ಮಾಡಿದರೆ ಸಮಸ್ಯೆಯು ದೂರವಾಗುತ್ತದೆ ಎಂಬುದು ಪ್ರತಿಯೊಬ್ಬರಿಗೂ ಮೂಡುವ ಪ್ರಶ್ನೆ ಮೊದಲಿಗೆ ಈ ರೀತಿ ಮೈಮೇಲೆ ದೇವರು ಬರುವುದು ಕೇವಲ ದೇವರ ಆರಾಧಕರಾದ ವ್ಯಕ್ತಿಗಳಲ್ಲಿ ಮಾತ್ರ ಹೀಗೆ ಹಲವು ಪ್ರದೇಶಗಳಲ್ಲಿ ಈ ಒಂದು ಸಂಪ್ರದಾಯವು ಇನ್ನು ಕೂಡ ಜೀವಂತವಾಗಿದೆ ಮತ್ತು ಮನುಷ್ಯರು ಕೇಳುವ ಕೆಲವು ಪ್ರಶ್ನೆಗಳಿಗೆ ಆ ದೈವವು ಉತ್ತರಿಸಿ.
ಅದಕ್ಕೆ ಪರಿಹಾರಗಳನ್ನು ಕೂಡ ನೀಡುತ್ತದೆ ಈ ರೀತಿ ಕೆಲ ಸಂಶೋಧನೆಯನ್ನು ಹಲವರು ನಡೆಸಿದ್ದಾರೆ ಆಗ ತಿಳಿದು ಬಂದ ಮಾಹಿತಿ ಏನೆಂದರೆ,ಈ ರೀತಿ ಮೈಮೇಲೆ ದೇವರು ಬರುವುದು ನೂರಕ್ಕೆ ನೂರು ಭಾಗ ಸತ್ಯ,ಆದರೆ ಇತ್ತೀಚಿನ ದಿನಗಳಲ್ಲಿ ದೇವಸ್ಥಾನಗಳ ಅರ್ಚಕರ ಮೇಲೆ ಅಂದರೆ ಅವರು ಪ್ರತಿ ದಿನ ಪೂಜೆ ಮಾಡುವ ಆ ದೇವಾ ಅಥವಾ ದೇವಿ ಅವರ ಮೈಮೇಲೆ.
ಬಂದು ಭಕ್ತರಿಗೆ ಅವರು ಸಮಸ್ಯೆಗಳನ್ನು ಪರಿಹಾರ ಮಾಡಿಕೊಡುವ ರೀತಿ ಕೆಲ ಮಾತುಗಳನ್ನು ಹೇಳುತ್ತಾರೆ ಮತ್ತು ಅದಕ್ಕೆ ಬೇಕಾಗಿರುವ ಕೆಲ ವಸ್ತುಗಳನ್ನು ನೀಡಬೇಕು ಮತ್ತು ಅವುಗಳಿಂದ ಈ ರೀತಿ ಕೆಲಸಗಳನ್ನು ಮಾಡಬೇಕು ಆಗಷ್ಟೇ ನಿಮ್ಮ ಕಷ್ಟಗಳು ಪರಿಹಾರವಾಗುತ್ತದೆ ಎಂದು ಕೂಡ ನುಡಿಯುತ್ತಿದ್ದಾರೆ ಮತ್ತು ನಿನಗೆ ಒಂದು ಕಾರ್ಯಸಿದ್ಧಿ ಆಗಬೇಕಾದರೆ ಆ.
ದೇವಸ್ಥಾನಕ್ಕೆ ಹೋಗಬೇಕು ಅಥವಾ ಈ ಗಂಗೆಯಲ್ಲಿ ಮುಳುಗಬೇಕು ಮತ್ತು ಅವರಿಗೆ ಅಷ್ಟು ದಾನ ಮಾಡಬೇಕು ಇವರಿಗೆ ಇಷ್ಟು ದಾನವನ್ನು ಮಾಡಬೇಕು ಎಂದು ಅನೇಕ ರೀತಿಯ ಪರಿಹಾರಗಳ ಮಾತನ್ನು ಹೇಳುತ್ತಿದ್ದಾರೆ ಈ ರೀತಿ ಅವರು ಹೇಳುವ ಮಾತುಗಳೆಲ್ಲ ನೂರಕ್ಕೆ ನೂರು ಶೇಕಡಾ ಸುಳ್ಳು ಸಾಮಾನ್ಯವಾಗಿ ದೇವರು ಮೈ ಮೇಲೆ ಬರುತ್ತಾನೆ ಎಂದರೆ.
ಅವನು ನುಡಿಯುವ ಆ ವಾಕ್ಯಗಳು ಸತ್ಯವಾಗಿರುತ್ತದೆ ಎಂದು ಹೇಳಬಹುದಲ್ಲವೆ ಎಂದು ಅನೇಕರು ಕೇಳಿದರೆ ಅದಕ್ಕೂ ಕೂಡ ಉತ್ತರ ಇದೆ ಪ್ರತಿದಿನ ಆ ಒಂದು ದೈವವನ್ನು ಇವರು ಪೂಜೆ ಮಾಡುತ್ತಿದ್ದರೆ ಅವರ ಮೈ ಮೇಲೆ ಆ ದೇವರ ಶಕ್ತಿ ಪ್ರವಾಹವಾಗುವುದು ಸಾಮಾನ್ಯ ಅಂತ ಸಂದರ್ಭದಲ್ಲಿ ಆ ವ್ಯಕ್ತಿಗೆ ತುಂಬಾ ಸುಸ್ತಾಗುವಂತದ್ದು ಮತ್ತು ಅವನ ಮೈ ಮರಗಟ್ಟುವ.
ರೀತಿ ಆಗುವುದು ಸರ್ವೇಸಾಮಾನ್ಯವಾಗಿ ಆಗುತ್ತದೆ ಆದರೆ ಇದನ್ನೇ ಒಂದು ವರದ ರೀತಿ ತೆಗೆದುಕೊಂಡು ಇತ್ತೀಚಿನ ದಿನಗಳಲ್ಲಿ ಇದನ್ನೇ ಒಂದು ವ್ಯಾಪಾರ ರೀತಿಯಲ್ಲಿ ನಡೆಸುತ್ತಿದ್ದಾರೆ ಹಲವರು, ಸಾಮಾನ್ಯವಾಗಿ ನೋಡುವುದಾದರೆ ಮೈ ಮೇಲೆ ಆ ದೇವರ ಶಕ್ತಿ ಪ್ರವೇಶವಾಗುವುದು ಸತ್ಯ ಆದರೆ ಆ ದೈವವೂ ಎಂದಿಗೂ ಯಾವ ಮಾತನ್ನು ನುಡಿಯುವುದಿಲ್ಲ ಮತ್ತು ಇತ್ತೀಚಿನ ದಿನಗಳಲ್ಲಿ.
ಹಲವರು ನುಡಿಯುವ ರೀತಿ ಎಂದಿಗೂ ಆ ದೇವಸ್ಥಾನಕ್ಕೆ ಹೋಗಿ ಆ ಒಂದು ದಾನವನ್ನು ನೀಡಬೇಕು ಮತ್ತು ದೇವಿಗೆ ಚಿನ್ನದ ಕಿರೀಟವನ್ನು ಮಾಡಬೇಕು ಮತ್ತು ಸೇವೆಯನ್ನು ಉಳಿಸಬೇಕು ಹಾಗೂ ದೇವಸ್ಥಾನಕ್ಕೆ ಇಷ್ಟು ಹಣವನ್ನು ದಾನವಾಗಿ ನೀಡಬೇಕು ಎಂದು ಯಾವ ದೈವವೂ ಕೇಳುವುದಿಲ್ಲ ಇದನ್ನೆಲ್ಲಾ ಅವರ ಒಂದು ವ್ಯವಹಾರದ ರೀತಿ ನಡೆಸುತ್ತಿದ್ದಾರೆ ಇದನ್ನು ಅರಿತು ಅರಿಯದ.
ಕೆಲ ಮೂಡಿಕೆಯ ಜನಾಂಗದವರು ಇನ್ನು ಕೂಡ ಈ ಪದ್ಧತಿಯನ್ನು ರೂಢಿಯಲ್ಲಿ ಬೆಂಬಲಿಸುತ್ತಿದ್ದಾರೆ ಅವರಿಗೆ ಅವರೇ ಧೈರ್ಯವನ್ನು ತುಂಬಿಕೊಂಡು ಮುಂದೆ ನುಗ್ಗಿ ಕಾರ್ಯವನ್ನು ಮಾಡಿದರೆ ಅವರಿಗೆ ಯಾವ ದೇವರು ಅಥವಾ ಯಾವ ವ್ಯಕ್ತಿಯ ಸಹಾಯವು ಕೂಡ ಬೇಕಾಗುವುದಿಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ