ಮೇ 19 ಭಯಂಕರ ಬಾದಾಮಿ ಅಮಾವಾಸ್ಯೆ 8 ರಾಶಿಯ ಜನರಿಗೆ ಚಾಮುಂಡಿ ಕೃಪೆ ಭಿಕ್ಷುಕನು ಶ್ರೀಮಂತ…ಮೇ 19 ನೇ ತಾರೀಕು ಬಹಳ ಭಯಂಕರವಾದ ಬಾದಾಮಿ ಅಮಾವಾಸ್ಯೆ ಇದೆ ಈ ಅಮಾವಾಸ್ಯೆ ಮುಗಿದ ನಂತರ ಈ 8 ರಾಶಿಯವರ ಜೀವನದಲ್ಲಿ ತಾಯಿ ಚಾಮುಂಡೇಶ್ವರಿಯ ಸಂಪೂರ್ಣ ಕೃಪಾಕಟಾಕ್ಷ ಸಿಗುತ್ತದೆ.
ಚಾಮುಂಡಿ ತಾಯಿಯು ಈ 8 ರಾಶಿಯವರ ಜೀವನದಲ್ಲಿ ಪಾದರ್ಪಣೆ ಮಾಡಲಿದ್ದು ಇವರ ಜೀವನದಲ್ಲಿ ಅದೃಷ್ಟವೋ ಅದೃಷ್ಟ ಎಂದು ಹೇಳಿದರೆ ತಪ್ಪಾಗಲಾರದು ಬಿಕ್ಷುಕನು ಕೂಡ ಕುಬೇರನಾಗುವ ಅದೃಷ್ಟ ರಾಶಿಯವರಿಗೆ ದೊರೆಯಲಿದೆ ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು ಹಾಗೆ.
ಅವುಗಳಿಗೆ ಯಾವೆಲ್ಲ ಲಾಭ ಸಿಗಲಿದೆ ಅನ್ನುವುದನ್ನು ಈ ವಿಡಿಯೋದಲ್ಲಿ ನೋಡೋಣ.ಮೇ 19ನೇ ತಾರೀಕು ಬಾದಾಮಿ ಅಮಾವಾಸ್ಯೆಯಿಂದ ಈ 8 ರಾಶಿಯ ಜನರಿಗೆ ರಾಜಯೋಗ ಶುರುವಾಗುತ್ತಿದೆ ಈ ರಾಶಿಯವರಿಗೆ ಶುಕ್ರದೆಸೆ ಆರಂಭವಾಗಲಿದ್ದು ಮುಟ್ಟಿದೆಲ್ಲ ಚಿನ್ನ ವಾಗುತ್ತದೆ ಹಾಗೂ ನಿಮ್ಮ ಮನೆಯಲ್ಲಿ ದುಡ್ಡಿನ.
ಸುರಿಮಳೆಯ ಸುರಿಯುತ್ತದೆ ಇವರು ಮಾಡಿದ ಪುಣ್ಯದ ಕೆಲಸಗಳಿಂದ ಸಿಹಿ ಸುದ್ದಿಗಳನ್ನು ಕೇಳಲಿದ್ದಾರೆ ಇನ್ನು ಇವರ ಜಾಗದಲ್ಲಿ ಆಗುವ ದೊಡ್ಡ ಬದಲಾವಣೆ ಇಂದ ಈ ಎಂಟು ರಾಶಿಯವರ ಜೀವನದಲ್ಲಿ ಎಲ್ಲ ದೋಷಗಳು ಕೂಡ ನಿವಾರಣೆಯಾಗುತ್ತದೆ ಹಾಗೆ ಚಾಮುಂಡೇಶ್ವರಿಯನ್ನು ಆರಾಧನೆ.
ಮಾಡುವುದರಿಂದ ಒಳ್ಳೆಯದು ಕೂಡ ಆಗುತ್ತದೆ ಬಡವರಿಗೆ ನಿಮ್ಮ ಕೈಯಲ್ಲಿ ಆದಷ್ಟು ಸಹಾಯವನ್ನು ಮಾಡಿ ಬಡವರಿಗೆ ಅನ್ನದಾನ ಮಾಡಿದರೆ ಇನ್ನು ಕೂಡ ಒಳ್ಳೆಯದಾಗುತ್ತದೆ ಈ ರಾಶಿಯವರು ಏನಾದರೂ ಒಂದು ದೊಡ್ಡ ಸಾಧನೆಯನ್ನು ಮಾಡಲಿದ್ದಾರೆ ವ್ಯಾಪಾರ ಮತ್ತು ವ್ಯವಹಾರ ಮಾಡುವವರಿಗೂ.
ಕೂಡ ಈ ಅಮಾವಾಸ್ಯೆಯಿಂದ ಉತ್ತಮ ಲಾಭವಾಗುತ್ತದೆ ಇನ್ನು ನಿರುದ್ಯೋಗಿಗಳಿಗೆ ಮುಂದಿನ ದಿನಗಳಲ್ಲಿ ಒಳ್ಳೆಯ ಉದ್ಯೋಗ ಸಿಗುವ ಸಾಧ್ಯತೆ ಇದೆ ಅದಕ್ಕಾಗಿ ನೀವು ಶ್ರಮವನ್ನು ವಹಿಸಬೇಕಾಗುತ್ತದೆ ಈ ಸಮಯದಲ್ಲಿ ಯಾವುದೇ ಕಾರಣಕ್ಕೂ ಸಾಲವನ್ನು ಯಾರಿಗೂ ಕೊಡಬೇಡಿ.
ಏಕೆಂದರೆ ಕೊಟ್ಟ ಸಾಲ ಮರಳಿ ಬರುವುದಿಲ್ಲ ಈ ರಾಶಿಯವರಿಗೆ ಹಲವು ಮೂಲಗಳಿಂದ ಹಣದ ಹರಿವು ಆಗಲಿದ್ದು ಆ ಹಣವನ್ನು ಒಳ್ಳೆಯ ಕೆಲಸಕ್ಕೆ ಬಳಸಿಕೊಳ್ಳಿ ಇಷ್ಟೆಲ್ಲ ಲಾಭ ಅದೃಷ್ಟವನ್ನು ಬಾದಾಮಿ ಅಮಾವಾಸ್ಯೆ ಎಂದು ಪಡೆಯಲಿರುವ ಎಂಟು.
ರಾಶಿಗಳು ಯಾವುವು ಎಂದರೆ ಮೇಷ ರಾಶಿ,ವೃಷಭ ರಾಶಿ,ಧನಸ್ಸು ರಾಶಿ,ಸಿಂಹ ರಾಶಿ, ಕನ್ಯಾ ರಾಶಿ,ತುಲಾ ರಾಶಿ,ಮಕರ ರಾಶಿ,ಮೀನ ರಾಶಿ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.