ಮೇ 5ಕ್ಕೆ ವರ್ಷದ ಅತಿ ದೊಡ್ಡ ಚಂದ್ರಗ್ರಹಣ ಈ ಆರು ರಾಶಿಯವರು ಮುಟ್ಟಿದ್ದೆಲ್ಲ ಚಿನ್ನ…ಇದೇ ಮೇ ಐದು ಶುಕ್ರವಾರ ಚಂದ್ರಗ್ರಹಣವಿದೆ 15 ದಿವಸಗಳ ಅಂತರದಲ್ಲಿ ಇದು ಎರಡನೇ ಗ್ರಹಣ ಮೊನ್ನೆ ಅಮಾವಾಸ್ಯೆಗೆ ಸೂರ್ಯ ಗ್ರಹಣ ಈಗ ಹುಣ್ಣಿಮೆಗೆ ಚಂದ್ರ ಗ್ರಹಣ ನಡೆಯುತ್ತಿದೆ ಕೇವಲ 15 ದಿನಗಳ ಅಂತರದಲ್ಲಿ ಅರ್ಥಮಾಡಿಕೊಳ್ಳಿ ನಮಗೆ ಒಂದು ಅದ್ಭುತ ಪ್ರಕೃತಿ ವಿಸ್ಮಯದ.

WhatsApp Group Join Now
Telegram Group Join Now

ಚಮತ್ಕಾರ ನಡೆಯುತ್ತಿದೆ ಇದರ ವಿಶೇಷ ಏನು ಎಂದರೆ ನಾನು ಕೊನೆಗೆ ಹೇಳುತ್ತೇನೆ 15 ದಿನಗಳ ಅಂತರದಲ್ಲಿ ಎರಡು ಗ್ರಹಣಗಳು ಬಂದರೆ ಯಾವ ಫಲ ಎಂದು ವಿಡಿಯೋ ಕೊನೆಯಲ್ಲಿ ಹೇಳುತ್ತೇನೆ. ಗ್ರಹಣ ಕೇವಲ ನಮಗೆ 15 ದಿನಗಳ ಅಂತರದಲ್ಲಿ ಎರಡನೇ ಗ್ರಹಣ ಇದು ಇಲ್ಲಿ ಗರ್ಭಿಣಿ ಸ್ತ್ರೀಯರಿಗೆ ಯಾವ ಯಾವ ಮುನ್ನೆಚ್ಚರಿಕೆ ಕ್ರಮವನ್ನ ತೆಗೆದುಕೊಳ್ಳಬೇಕು ಎಂದು ಹೇಳಿ.

ನಾನು ರಾಶಿಗಳ ಬಗ್ಗೆ ಇವತ್ತು ಕುತೂಹಲಕಾರಿ ಮಾಹಿತಿ ತಂದಿದ್ದೇನೆ ವಿಶೇಷವಾಗಿ ನಾವು ಗ್ರಹಣದ ಸಂದರ್ಭದಲ್ಲಿ ಕೊನೆಯದಾಗಿ ಆದಂತಹ ಗ್ರಹಣದಲ್ಲಿ ಎಲ್ಲ ರಾಶಿಯವರ ವಿಮರ್ಶೆ ಮಾಡಲಿಲ್ಲ ಏಕೆಂದರೆ ಅದು ಅಂತಹ ವಿಮರ್ಶೆ ಮಾಡುವಂತಹ ಗ್ರಹಣ ಆಗಿರಲಿಲ್ಲ ಆದರೆ ಈ ಚಂದ್ರ ಗ್ರಹಣ ತುಂಬಾ ವಿಶೇಷವಾಗಿ ಬಂದಿರುವಂಥದ್ದು ಹಾಗಾಗಿ ಆ ರಾಶಿ.

See also  ಮಾಟ ಮಂತ್ರ ಮಾಡಿದವರು ಇವರೇ ಎಂದು ತಿಳಿಯಲು ಹೀಗೆ ಮಾಡಿ..ಬಹಳ ಸುಲಭವಾದ ವಿಧಾನ ಇಲ್ಲಿದೆ ನೋಡಿ

ಫಲಗಳ ಸಮೇತ ನಾನು ಹೇಳುತ್ತಿದ್ದೇನೆ ಅದರ ಜೊತೆಗೆ ಈ ಒಂದು ಚಂದ್ರಗ್ರಹಣ ಇದು 5 5 2023 ಕೇವಲ ಯುರೋಪ್ ಆಸ್ಟ್ರೇಲಿಯಾ ಅಮೆರಿಕ ಅಂಟಾರ್ಟಿಕ್ ಮಹಾಸಾಗರ ಹೀಗೆ ಈ ಒಂದು ಪ್ರದೇಶಗಳಲ್ಲಿ ಕಾಣಿಸಿಕೊಳ್ಳುತ್ತದೆಯೇ ಹೊರತಾಗಿ ಭಾರತ ಕರ್ನಾಟಕದ ಯಾವ ಒಂದು ರಾಜ್ಯಕ್ಕೂ ಈ ಆಚರಣೆಗಳು ಇಲ್ಲ ಹಾಗಾಗಿ ಯಾರು ಗ್ರಹಣದ ಬಗ್ಗೆ ಆಚರಣೆ ಸೂತಕದ ಬಗ್ಗೆ.

ತಲೆಕೆಡಿಸಿಕೊಳ್ಳಬೇಡಿ ನಿರಾತಂಕವಾಗಿರಿ ನೆಮ್ಮದಿಯಾಗಿರಿ ಆದರೆ ಪ್ರಕೃತಿಯಲ್ಲಿ ಅದರ ಪ್ರಭಾವವಿದೆ ಹಾಗಾಗಿ ಗರ್ಭಿಣಿ ಸ್ತ್ರೀಯರಿಗೆ ಆ ಸಮಯದಲ್ಲಿ ಅಂದರೆ ಗ್ರಹಣ ಯಾವಾಗ ಶುರುವಾಗುತ್ತದೆ ಶುಕ್ರವಾರ ರಾತ್ರಿ 8:30 ರಿಂದ ಶುರುವಾಗುತ್ತದೆ ಮತ್ತು ಮಧ್ಯರಾತ್ರಿ 1:30ರವರೆಗೂ ಇರುತ್ತದೆ ಹಾಗಾಗಿ ಆ ಸಮಯದಲ್ಲಿ ಗರ್ಭಿಣಿಯರು ಹೊರಗಡೆ ಬರುವಂತದ್ದು ಬೇಡ ನಿಮ್ಮ.

ಆರೋಗ್ಯದ ಬಗ್ಗೆ ಕಾಳಜಿಯನ್ನು ತೆಗೆದುಕೊಳ್ಳಿ ಕನ್ನಡಿಯ ಎದುರುಗಡೆ ಅಂದರೆ ನಿಮ್ಮ ಬಿಂಬಾವನ್ನು ಗ್ರಹಣದ ಸಂದರ್ಭದಲ್ಲಿ ನೋಡಿಕೊಳ್ಳಬಾರದು ಹಾಗೆ ತರಕಾರಿಗಳನ್ನ ಕತ್ತರಿಸುವಂತಹ ಕೆಲಸವನ್ನು ದಯಮಾಡಿ ಮಾಡಬೇಡಿ ಸೂಜಿಯಿಂದ ಬಟ್ಟೆಯನ್ನು ಒಲಿಯುವುದಾಗಲಿ ಸೂಜಿಯನ್ನ ಮುಟ್ಟುವುದು ಕೂಡ ಬೇಡ ಚೂರಿ ಚಾಕು ಅರಿತದ ವಸ್ತುಗಳನ್ನು.

See also  ವೃಷಭ ರಾಶಿ ಆಗಸ್ಟ್ ತಿಂಗಳ ಭವಿಷ್ಯ ಹಣ ಬರುವ ಸಮಯ ಬಂತು ..ಅದೊಂದು ತಪ್ಪು ಮಾಡಬೇಡಿ

ಉಪಯೋಗಿಸುವುದು ಕೂಡ ಬೇಡ ಹಾಗೆ ಉಗುರುಗಳನ್ನು ಕತ್ತರಿಸಿಕೊಳ್ಳಬೇಡಿ ಈಗ ನಾನು ಹೇಳುತ್ತಿರುವುದು ಗರ್ಭಿಣಿ ಸ್ತ್ರೀಯರಿಗೆ ಮಾತ್ರ ದೇವರ ಜಪ ಮಂತ್ರಗಳು ಅದನ್ನ ನೀವು ಹೇಳಿಕೊಳ್ಳಬಹುದು ಅಥವಾ ನಿಮ್ಮ ಒಂದು ಯೂಟ್ಯೂಬಲ್ಲಿ ಬರುವಂತಹ ಮಂತ್ರಗಳು ಇರುತ್ತದೆ ಉದಾಹರಣೆಗೆ ಗಜೇಂದ್ರ ಮೋಕ್ಷ ಸ್ತೋತ್ರವನ್ನು ನಾವೇ ಹಾಕಿದ್ದೀವಿ ಅದನ್ನು ನಿರಂತರವಾಗಿ.

[contact-form][contact-field label=”Name” type=”name” required=”true” /][contact-field label=”Email” type=”email” required=”true” /][contact-field label=”Website” type=”url” /][contact-field label=”Message” type=”textarea” /][/contact-form]

ಕೇಳುತ್ತಿರಿ.ನೀವು ಹೆಚ್ಚಾಗಿ ಕೇಳುತ್ತೀರಿ ಗ್ರಹಣದ ಸಂದರ್ಭದಲ್ಲಿ ಗರ್ಭಿಣಿ ಸ್ತ್ರೀಯರಿಗೆ ತಿನ್ನುವುದಕ್ಕೆ ಆಗುತ್ತದೆಯಾ ಅದು ಆರೋಗ್ಯ ದೃಷ್ಟಿಯಿಂದ ಎಂದಾಗ ಗ್ರಹಣ ಆರಂಭವಾಗುವುದಕ್ಕೆ ಮುಂಚೇನೆ ನೀವು ಆಹಾರ ಪದಾರ್ಥ ನೀರಿನಲ್ಲಿ ಏನಾದರೂ ತುಳಸಿ ಎಲೆಯನ್ನು ಹಾಕಿಕೊಂಡು ಇಟ್ಟಿದ್ದರೆ ಗ್ರಹಣದ.

ಸಂದರ್ಭದಲ್ಲಿ ಸೇವನೆ ಮಾಡಿಕೊಳ್ಳಬಹುದು ಒಟ್ಟಾರೆಯಾಗಿ ಎಲ್ಲರಿಗೂ ಈ ಗ್ರಹಣ ಒಂದು ಆಚರಣೆಯಾಗಲಿ ಸೂತಕವಾಗಲಿ ಯಾವುದು ಇರುವುದಿಲ್ಲ ಇದು ನಿಮಗೆ ಒಳ್ಳೆಯದಾಗುತ್ತದೆ ಏಕೆಂದರೆ ಗ್ರಹಣದ ಸಂದರ್ಭದಲ್ಲಿ ಆಚರಣೆ ಮಾಡಬೇಕು ಹಾಗೆ ಮನೆ ಶುದ್ದಿ ಮಾಡಿಕೊಳ್ಳಬೇಕು.ದೇವರ ಪೂಜೆ ಮಾಡಬೇಕು.

See also  ಬೆಳಿಗ್ಗೆ ಬೇಗ ಎದ್ದು ಈ ಒಂದು ಪದಾರ್ಥವನ್ನು ತಪ್ಪದೇ ತಿನ್ನಿ ಇಡೀ ವರ್ಷ ನಿಮ್ಮ ಮನೆಯಲ್ಲಿ ಹಣದ ಸುರಿಮಳೆ ಆಗುತ್ತದೆ

ಅದು ಇದು ಎಂದು ತುಂಬಾ ಕೆಲಸ ಇರುತ್ತದೆ ಆದರೆ ಈಗ ನಾನು ಹೇಳುವಂತಹ ಚಂದ್ರಗ್ರಹಣ 5ನೇ ತಾರೀಕಿಗೆ ಬರುವಂತದ್ದಕ್ಕೆ ನಿಮಗೆ ಆಚರಣೆಗಳು ಇಲ್ಲ ಹಾಗಾಗಿ ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವುದಕ್ಕೆ ನಿಮಗೆ ಸಮಯ ಸಿಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god