ಮೇ 5 ಛಾಯಾ ಕಲ್ಪ ಚಂದ್ರಗ್ರಹಣ ಕೇತು ಗ್ರಸ್ತ ಯಾವ ನಾಲ್ಕು ರಾಶಿಯವರಿಗೆ ಶುಭ… 2023 ನೇ ಇಸವಿಯಲ್ಲಿ ಒಟ್ಟು ನಾಲ್ಕು ಗ್ರಹಣಗಳಿವೆ ಅದರಲ್ಲಿ ಎರಡು ಸೂರ್ಯ ಗ್ರಹಣ ಎರಡು ಚಂದ್ರ ಗ್ರಹಣ ಏಪ್ರಿಲ್ ನಲ್ಲಿ ನಾವು ಮೊದಲನೇ ಸೂರ್ಯ ಗ್ರಹಣವನ್ನು ಕಂಡಿದ್ದೇವೆ ಅದು ಮುಗಿದಿದೆ ಈಗ ಮೇ 5ನೇ ತಾರೀಕು ನಮಗೆ ಚಂದ್ರಗ್ರಹಣ ಕಾಣಲಿದೆ ಭಾರತದಲ್ಲಿ ಕಾಣಿಸುತ್ತಿಲ್ಲ ಆದರೆ.

WhatsApp Group Join Now
Telegram Group Join Now

ಸಂಭವಿಸಲಿದೆ ಎರಡನೇ ಗ್ರಹಣ ಮೊದಲನೇ ಚಂದ್ರ ಗ್ರಹಣ ಮೇ 5ನೇ ತಾರೀಕು ಇದನ್ನ ಕೇತು ಗ್ರಸ್ತ ಉಪಚಾಯ ಚಂದ್ರಗ್ರಹಣ ಎಂದು ಕರೆಯುತ್ತಾರೆ ಈ ಗ್ರಹಣ ತುಲಾ ರಾಶಿಯಲ್ಲಿ ಸಂಭವಿಸಲಿದೆ ಆದ್ದರಿಂದ ನಾಲ್ಕು ರಾಶಿಗಳಿಗೆ ಶುಭ 4 ರಾಶಿಗಳಿಗೆ ಅಶುಭ ನಾಲ್ಕು ರಾಶಿಗಳಿಗೆ ಮಿಶ್ರಫಲ ಗ್ರಹಣ ನಮ್ಮಲ್ಲಿ ಭಾರತದಲ್ಲಿ ಗ್ರಹಣ ಕಾಣಿಸುತ್ತಿಲ್ಲ ಆದ್ದರಿಂದ ಭಾರತದಲ್ಲಿ.

ಗ್ರಹಣದ ಆಚರಣೆ ಇಲ್ಲ ಆಚರಣೆ ಎಂದರೆ ಏನು ಮನೆಯನ್ನ ಶುದ್ಧಿ ಮಾಡಿಕೊಳ್ಳುವುದು ದರ್ಬೆಯನ್ನು ಹಾಕಿ ಇಡುವುದು ಈಗ ರಾತ್ರಿ 8:45 ರಿಂದ ಗ್ರಹಣ ಶುರುವಾಗುತ್ತದೆ ಎಂದರೆ ಬೆಳಗ್ಗೆ ಮಧ್ಯಾಹ್ನದಿಂದಲೇ ಉಪವಾಸ ಇರುವಂತದ್ದು ಯಾರು ಎಲ್ಲೂ ಓಡಾಡಬಾರದು ಗ್ರಹಣದಲ್ಲಿ ಎಂದು ಇವೆಲ್ಲ ಯಾವುದು ಮತ್ತು ಯಾವುದೇ ರೀತಿಯ ಆಚರಣೆಗಳು ಇಲ್ಲ ಗ್ರಹಣ.

See also  ಬಹಳ ಬೇಗ ಶ್ರೀಮಂತರಾಗುವ ರಾಶಿಯವರು...ಇವರೆ ನೋಡಿ ಅದೃಷ್ಟದ ರಾಶಿಗಳಲ್ಲಿ ನಿಮ್ಮದು ಇದೆಯಾ ನೋಡಿ

ಆರಂಭವಾಗುವಂತದ್ದು ಮೇ ಐದನೇ ತಾರೀಕು ರಾತ್ರಿ 8:45 ಗಂಟೆ ಇಂದ ಮಧ್ಯ ರಾತ್ರಿ ಒಂದು ಗಂಟೆಯ ತನಕ ಗ್ರಹಣ ಸಂಭವಿಸುತ್ತಿರುವಂತದ್ದು ಆದರೆ ಭಾರತದಲ್ಲಿ ಮಾತ್ರ ಈ ಗ್ರಹಣ ಕಾಣಿಸುತ್ತಿಲ್ಲ ಆದರೆ ಇದರ ಪ್ರಭಾವಗಳು ಮಾತ್ರ ತುಲಾ ರಾಶಿಯಲ್ಲಿ ಚಂದ್ರಗ್ರಹಣ ಆಗುತ್ತಿರುವುದರಿಂದ ಇದರ ಪ್ರಭಾವಗಳು ಇರುತ್ತದೆ ಇದರ ಪ್ರಭಾವದ ಬಗ್ಗೆ.

ನೋಡುವುದರಿಂದಾಗಿ ನಾಲ್ಕು ರಾಶಿಯವರಿಗೆ ಇದರಿಂದ ಶುಭ ಫಲವಿದೆ ಯಾವುದು ಆ ನಾಲ್ಕು ರಾಶಿ ಎಂದು ತಿಳಿದುಕೊಳ್ಳುವುದಾದರೆ ನಿಮ್ಮ ರಾಶಿ ಇಂದ ಮೂರನೇ ರಾಶಿಯಲ್ಲಿ ಗ್ರಹಣವಾದರೆ ನಿಮಗೆ ಶುಭಫಲ ಎಂದು ಈಗ ತುಲಾ ರಾಶಿಯಲ್ಲಿ ಗ್ರಹಣವಾಗುತ್ತಿರುವುದರಿಂದ ಸಿಂಹ ರಾಶಿಯಿಂದ ತುಲಾ ರಾಶಿಗೆ 3 ರಾಶಿಯಾಗುತ್ತದೆ ಆದ್ದರಿಂದ ಸಿಂಹ ರಾಶಿಗೆ ಈ.

ಒಂದು ಕೇತು ಗ್ರಸ್ತ ಚಂದ್ರ ಗ್ರಹಣ ಶುಭಫಲವನ್ನು ಕೊಡುತ್ತಿದೆ ಒಳ್ಳೆಯ ಫಲವನ್ನು ಕೊಡುತ್ತಿದೆ ನಂತರ ನಿಮ್ಮ ರಾಶಿಯಿಂದ ಆರನೇ ರಾಶಿಯಲ್ಲಿ ಗ್ರಹಣವಾಗುತ್ತಿದ್ದರೆ ನಿಮಗೆ ಅದು ಶುಭ ಫಲ ಅಲ್ಲಿಗೆ ವೃಷಭ ರಾಶಿ ವೃಷಭ ರಾಶಿಯಿಂದ ತುಲಾ ಆರನೇ ರಾಶಿಯಾಗುತ್ತದೆ ಆದ್ದರಿಂದ ವೃಷಭ ರಾಶಿಯವರಿಗೆ ಈ ಒಂದು.

See also  ಬಹಳ ಬೇಗ ಶ್ರೀಮಂತರಾಗುವ ರಾಶಿಯವರು...ಇವರೆ ನೋಡಿ ಅದೃಷ್ಟದ ರಾಶಿಗಳಲ್ಲಿ ನಿಮ್ಮದು ಇದೆಯಾ ನೋಡಿ

ಚಂದ್ರ ಗ್ರಹಣ ಶುಭ ಹಾಗೂ ಒಳ್ಳೆಯ ಫಲವನ್ನು ಕೊಡುತ್ತಿದೆ ಇನ್ನು ನಿಮ್ಮ ರಾಶಿಯಿಂದ ಹತ್ತನೇ ರಾಶಿಯಲ್ಲಿ ಗ್ರಹಣ ನಡೆಯುತ್ತಿದೆ ಎಂದರೆ ನಿಮಗೆ ಶುಭ ಫಲ ಅಲ್ಲಿಗೆ ಮಕರ ರಾಶಿ ಇಂದ ತುಲಾ ರಾಶಿಗೆ 10ನೇ ಮನೆ ಆಗುತ್ತದೆ ಆದ್ದರಿಂದ ಮಕರ ರಾಶಿಯವರಿಗೆ ಈ ಚಂದ್ರಗ್ರಹಣ ಶುಭಫಲವನ್ನು ಕೊಡುತ್ತಿದೆ.

ಮಕರ ರಾಶಿಯವರಿಗೆ ಹಿಂದೆ ಅಶುಭ ಫಲವಿತ್ತು ಸೂರ್ಯಗ್ರಹಣ ಆದರೆ ಈ ಸಲ ಶುಭ ಫಲವನ್ನು ಪಡೆಯುತ್ತಿದ್ದಾರೆ ಮಕರ ರಾಶಿಯವರು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god