ನಮಸ್ಕಾರ ಪ್ರಿಯ ವೀಕ್ಷಕರೇ, ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರದ ಪ್ರಾಣ ಪ್ರತಿಷ್ಠಾಪನ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಕೇವಲ ಭಾರತ ಮಾತ್ರವಲ್ಲ ವಿಶ್ವದ ಹಿಂದೂಗಳಿಂದ ಈ ಒಂದು ಐತಿಹಾಸಿಕ ಕ್ಷಣವನ್ನ ನೋಡಿ ಕಣ್ತುಂಬಿ ಕೊಂಡಿದ್ದಾರೆ ಭಾವುಕರಾಗಿದ್ದಾರೆ. ಭಕ್ತಿ ಪರವಶರಾಗಿದ್ದಾರೆ ಆದರೆ ಅದರ ಬೆನ್ನಲ್ಲೇ ಮೋದಿ ವಿರೋಧಿಗಳು ವಿಪಕ್ಷಗಳ ನಾಯಕ್ರು ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಟೀಕೆ ಮಾಡೋದಕ್ಕೆ ಶುರು ಮಾಡಿದರು.

WhatsApp Group Join Now
Telegram Group Join Now

ಇದಕ್ಕೆ ದೇಶಭಕ್ತರಲ್ಲ ಒಂದಾಗಿ ತಿರುಗೇಟನ್ನು ಕೊಟ್ರು ಬಿಜೆಪಿಯು ರಾಮನ ಟೀ ಕಾಾಕಾರರಿಗೆ ವಿನಯ್ ಗುರೂಜಿ ಕೊಟ್ಟಿದ್ದಾರೆ. ಕೇವಲ ಅಷ್ಟೇ ಅಲ್ಲ ನಮ್ಮ ದೇಶದ ಕುರಿತಾಗಿ ಒಂದು ದೊಡ್ಡ ಭವಿಷ್ಯವನ್ನ ನೋಡಿದಿದ್ದಾರೆ. ನಿಮ್ಮೆಲ್ಲರಿಗೂ ಗೊತ್ತಿರೋ ಹಾಗೆ ವಿನಯ್ ಗುರೂಜಿಯವರಿಗೆ ಅಪಾರ ಸಂಖ್ಯೆಯಲ್ಲಿ ಅನುಯಾಯಿಗಳಿದ್ದಾರೆ. ಇದೇ ಕಾರಣಕ್ಕೆ ಅವರು ನಮ್ಮ ದೇಶ ಮಾತ್ರವಲ್ಲದೆ ವಿದೇಶದಲ್ಲೂ ಕೂಡ ಸಾಕಷ್ಟು ಜನರನ್ನ ಸಂಪಾದಿಸಿಕೊಂಡಿದ್ದಾರೆ.

ಅವರಿಗೆ ವಿದೇಶದಲ್ಲಿ ಕೂಡ ಅನ್ಯಾಯಗಳಿದ್ದಾರೆ ಮತ್ತೊಂದು ಸ್ಪೋಟಕ ಭವಿಷ್ಯವನ್ನು ನೋಡಿದಿದ್ದಾರೆ ಸದ್ಯ ಇದೆ ಒಂದು ಭವಿಷ್ಯ ನಮ್ಮ ರಾಜ್ಯದಲ್ಲಿ ಸಂಚಲನ ಮೂಡಿಸಿದೆ. ಜೊತೆಗೆ ದೇಶದಲ್ಲಿ ಸದ್ದು ಮಾಡ್ತಾ ಇದೆ .ಅದರಲ್ಲೂ ಇದು ರಾಜಕೀಯ ಕುರಿತಾದ ಭವಿಷ್ಯ ಆಗಿರೋದ್ರಿಂದ ರಾಜಕೀಯ ವಲಯದಲ್ಲಿ ದೊಡ್ಡಮಟ್ಟದ ಸಂಚಲನಕ್ಕೆ ಕಾರಣವಾಗಿದೆ. ಬಾರಿ ಚರ್ಚೆಗದೆ ಹಾಗಿದ್ರೆ ಗೌರಿಗದ್ದೆಯ ವಿನಯ್ ಒಬ್ಬರು ಅಷ್ಟಕ್ಕೂ ಹೇಳಿದ್ದೇನು? ಹೊಸ ಮುಖ್ಯಮಂತ್ರಿ ಆಗೋದರ ಬಗ್ಗೆ ಗುರುಜಿಯವರು ಏನು ಹೇಳಿದರು.

ಈ ಹಿಂದೆ ಅವರು ನುಡಿದಂತಹ ಯಾವ್ಯಾವ ಭವಿಷ್ಯ ನಿಜವಾಗಿದೆ ಆ ಎಲ್ಲದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೋಡೋಣ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಗೌರಿಗತಿಯ ದತ್ತಾಶ್ರಮದ ಅವದೂತ ಅಂತ ವಿನಯ್ ಗುರೂಜಿರುವ ಮೂರು ವಿಚಾರಗಳು ಸಾಕಷ್ಟು ವೈರಲ್ ಆಗ್ತಾಯಿದೆ. ಅದುಲು ಪ್ರಮುಖವಾಗಿ ರಾಜಕೀಯ ವಲಯದಲ್ಲಿ ದೊಡ್ಡಮಟ್ಟದ ಸಂಚಲನಕ್ಕೆ ಕಾರಣ ಆಗ್ತಾ ಇದೆ ಭಾರಿ ಚರ್ಚೆ ಆಗ್ತಾಯಿದೆ. ಯಾಕಂದರೆ ಅವರು ನೋಡಿದಿರುವುದು ರಾಜಕೀಯ ಭವಿಷ್ಯ.

ನಿಮ್ಮೆಲ್ಲರಿಗೂ ಗೊತ್ತಿರುವಂತೆ ಲೋಕಸಭಾ ಚುನಾವಣೆ ಸ್ಥಾನದಲ್ಲಿದೆ ಈ ಒಂದು ಅತಿ ದೊಡ್ಡ ಚುನಾವಣೆ ಹತ್ತಿರ ಬರುತ್ತಿದ್ದ ಹಾಗೆ ರಾಜ್ಯ ರಾಜಕೀಯದಲ್ಲೂ ಸಾಕಷ್ಟು ಏರುಪೇರು ಆಗ್ತಾಯಿದೆ ಪಕ್ಷಿಗಳು ಚುನಾವಣೆಗೆ ಸಿದ್ಧತೆಯನ್ನು ನೀಡುತ್ತಿದೆ. ನಂತರದಲ್ಲಿ ಹಲವು ರಾಜಕೀಯ ನಾಯಕರ ಪಕ್ಷಾಂತರಕ್ಕೆ ನಾವೆಲ್ಲರೂ ಸಾಕ್ಷಿ ಆಗಿದ್ದೇವೆ. ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋತಂತಹ ನಂತರದಲ್ಲಿ ಬಿಜೆಪಿ ಲೋಕಸಭಾ ಚುನಾವಣೆಗೆ ಸಕಲ ತಯಾರಿಯನ್ನು ನಡೆಸಿದೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದಲ್ಲಿನ ಅಸಮಾಧಾನದಿಂದ ಪಕ್ಷ ಬಿಟ್ಟು ಕಾಂಗ್ರೆಸ್ ಸೇರ್ಪಡೆಯಾಗಿರುವಂತಹ ಹಲವು ನಾಯಕರಿಗೆ ಬಿಜೆಪಿ ನಾಯಕರು ಗಾಳ ಹಾಕಿದ್ದಾರೆ.

ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಹಲವು ತಂತ್ರಗಾರಿಕೆಯನ್ನು ನಡೆಸಿದ್ದಾರೆ ಇದರ ಮೊದಲ ಹೆಜ್ಜೆ ಎಂಬಂತೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರನ್ನ ಬಿಜೆಪಿಗೆ ಕರ್ತಂದಿದ್ದು ಆಯ್ತು ಅವರಿಗೆ ಲೋಕಸಭಾ ಟಿಕೆಟ್ ನೀಡಿದ್ದು ಆಗಿದೆ. ಇನ್ನು ಬಳ್ಳಾರಿಯಲಿ ಮಾಜಿ ಸಚಿವರಾದಂತಹ ಗಾಲಿ ಜನಾರ್ಧನ್ ರೆಡ್ಡಿ ಅವರನ್ನ ಬಿಜೆಪಿಗೆ ಹಾಕಿದೆ. ಬಿಜೆಪಿ ಸೇರ್ಕೊಂಡಿದ್ದಾರೆ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಟಿಕೆಟ್ ಘೋಷಣೆ ಸಂದರ್ಭದಲ್ಲಿ ಬಂಡಾಯ ಎಲ್ಲೆಲ್ಲಿ ಇತ್ತು ಅದೆಲ್ಲವನ್ನು ಶಮನ ಮಾಡುವಂತಹ ಕೆಲಸವನ್ನು ಬಿಜೆಪಿ ನಾಯಕರು ಮಾಡುತ್ತಿದ್ದಾರೆ.

ಬೇಕಾದಂತಹ ಎಲ್ಲಾ ತಂತ್ರಗಾರಿಕೆಯನ್ನು ಈಗಾಗಲೇ ರೂಪಿಸಿಕೊಂಡಿದ್ದಾರೆ. ಇನ್ನು ಪಕ್ಷ ಬಿಟ್ಟಂತವರಿಗೂ ಏನು ಪಕ್ಷೇತರರಿಗೂ ಇದೀಗ ಬಿಜೆಪಿ ಅನಿವಾರ್ಯ ಅನ್ನಿಸಿಕೊಂಡಿದೆ. ಒಂದು ಬಿಜೆಪಿಯನ್ನು ಸೇರಿಕೊಳ್ಳಬೇಕು ಇಲ್ಲವಾದರೆ ಹೊಂದಾಣಿಕೆಯನ್ನು ಮಾಡಿಕೊಳ್ಳಬೇಕು. ಇರಿತಿಯಾದಂತಹ ಅನಿಬಾರಿಯತೆ ಹಲವು ನಾಯಕರಿಗೆ ಎದುರಾಗಿದೆ.

ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು.

By god