ಯಾರಿಗೂ ಕಾಣದಂತೆ, ಸಾಮಾನ್ಯರಂತೆ ಕುಳಿತಿದ್ದ ಅಕ್ಷತಾ ಮೂರ್ತಿ ಆಮೇಲೆ ?5,956 ಕೋಟಿ ಆಸ್ತಿ ಒಡತಿಯ ಸರಳತೆ ಶಿಷ್ಟಾಚಾರ ಭದ್ರತೆ ಬದಿಗೊತ್ತಿದ ಅಕ್ಷತ…ಸಾಮಾನ್ಯವಾಗಿ ನಮ್ಮ ಭಾರತದಲ್ಲಿ ಓರ್ವ ವ್ಯಕ್ತಿ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಅಥವಾ ಆ ಒಂದು ವಿಭಾಗದಲ್ಲಿ ಏನಾದರೂ ಗೆದ್ದಿಬಿಟ್ಟರೆ ಅವನ ಜೊತೆಯಲ್ಲಿ ಅವನ ಕುಟುಂಬಸ್ಥರನ್ನು ಅವನು ರಾಜಕೀಯಕ್ಕೆ.

WhatsApp Group Join Now
Telegram Group Join Now

ತಂದುಬಿಡುತ್ತಾನೆ ನಂತರ ಅವರು ತುಂಬಾ ಆಡಂಬರದ ಜೀವನವನ್ನು ಅನುಭವಿಸಲು ಶುರು ಮಾಡುತ್ತಾರೆ ಹಾಗೂ ತುಂಬಾ ದರ್ಪವನ್ನು ಕೂಡ ತೋರಿಸಲು ಮುಂದಾಗುತ್ತಾರೆ ತಾಲೂಕು ಪಂಚಾಯಿತಿ ಜಿಲ್ಲಾ ಪಂಚಾಯಿತಿ ಹಾಗೂ ಸಚಿವರು ಆಗಿಬಿಟ್ಟರಂತೂ ಮುಗಿದೇ ಹೋಯಿತು ಅವರ ದರ್ಪ ಮತ್ತು ಆಡಂಬರದ ಬದುಕನ್ನು ಎರಡು ಕಣ್ಣಿನಿಂದ ಜನಸಾಮಾನ್ಯರು.


ನೋಡುವಂತೆ ಇರುವುದಿಲ್ಲ ಆದರೆ ಅನೇಕ ಗಣ್ಯ ವ್ಯಕ್ತಿಗಳು ಸಮಾಜದಲ್ಲಿ ಉನ್ನತ ಸ್ಥಾನವನ್ನು ಹೊಂದಿರುವ ಆಗರ್ಭ ಶ್ರೀಮಂತರು ಕೂಡ ಅದೆಷ್ಟು ಸರಳ ಜೀವನವನ್ನು ಮಾಡುತ್ತಿದ್ದಾರೆ ಮತ್ತು ಹಾಗೆ ಬದುಕಲು ಇಷ್ಟಪಡುತ್ತಾರೆ ಎಂಬುದು ತುಂಬಾ ಜನರಿಗೆ ಗೊತ್ತಿಲ್ಲ ಅದಕ್ಕೆ ಒಂದು ದೊಡ್ಡ ಉದಾಹರಣೆ ಎಂದರೆ ಇನ್ಫೋಸಿಸ್ ಕಂಪನಿಯ ಮಾಲೀಕರಾದಂತಹ ಸುಧಾ ಮೂರ್ತಿ.

ಅವರು ಅವರು ಯಾವ ಒಂದು ಸಮಾರಂಭಕ್ಕೆ ಹೋಗಬೇಕಾದರೂ ಅವರ ಮೈ ಮೇಲೆ ಒಂದು ಒಡವೆಯು ಕೂಡ ಇರುವುದಿಲ್ಲ ಮತ್ತು ಸರಳವಾದ ಸೀರೆಯನ್ನು ಅವರು ಹುಟ್ಟಿಕೊಂಡು ಹೋಗುತ್ತಾರೆ ಹೆಚ್ಚಾಗಿ ಸಾಮಾನ್ಯವಾಗಿರುವ ಹೆಣ್ಣು ಮಕ್ಕಳ ರೀತಿ ಅವರು ಆಸೆಗಳನ್ನು ವಸ್ತುಗಳ ಮೇಲೆ ಪಡುವುದಿಲ್ಲ ಅವರು ಮಾಡುವ ಕೆಲಸವನ್ನು ಅವರು.

ಪ್ರೀತಿಸುತ್ತಾರೆ ಮತ್ತು ಅದನ್ನು ಗೌರವಿಸುತ್ತಾರೆ ಹಾಗಾಗಿ ಅವರು ಜೀವನದಲ್ಲಿ ಇಷ್ಟು ಎತ್ತರದ ಮಟ್ಟಕ್ಕೆ ತಲುಪಿರಲು ಸಾಧ್ಯ ಸುಧಾ ಮೂರ್ತಿ ಅವರು ಹೇಳುವ ರೀತಿ ನಮ್ಮ ಹತ್ತಿರ ಎಷ್ಟು ಕೋಟಿ ಇದೆ ನಾವು ಈ ಜನಸಾಮಾನ್ಯರ ಮಧ್ಯದಲ್ಲಿ ವಾಸಿಸಬೇಕು ಅವರ ಮುಂದೆ ನಾವು ದರ್ಪ ಅಥವಾ ಆಡಂಬರದ ಜೀವನವನ್ನು ಮಾಡಿದ್ದೆ ಆದರೆ ನಾವು ಅವರನ್ನು ಹಂಗಿಸುತ್ತಿದ್ದೇವೆ ಎಂದು.

ಆಗುತ್ತದೆ ಹಾಗಾಗಿ ಆ ರೀತಿ ಒಂದು ಅವರ ಮನಸ್ಸಿಗೆ ನೋವು ಉಂಟಾಗುವ ತಪ್ಪನ್ನು ನಾನು ಎಂದು ಮಾಡುವುದಿಲ್ಲ ಎಂದು ಅವರು ಪ್ರತಿಜ್ಞೆಯನ್ನು ಮಾಡಿದ್ದಾರೆ ಸಾಮಾನ್ಯರಲ್ಲಿ ಸಾಮಾನ್ಯರಂತೆ ನಾನು ಇದ್ದುಬಿಡುತ್ತೇನೆ ಎಂದು ಅವರೇ ಒಂದು ಸಂದರ್ಶನದಲ್ಲಿ ಹೇಳಿದ್ದಾರೆ ಆದರೆ ಇದೀಗ ನಾವು ಮಾತನಾಡುತ್ತಿರುವುದು ಸುಧಾ ಮೂರ್ತಿ ಅವರ.

ಮಗಳಾದಂತಹ ಅಕ್ಷತಾ ಮೂರ್ತಿ ಇವರು ಇಂಗ್ಲೆಂಡಿನ ಪ್ರಧಾನಿ ಅವರ ಹೆಂಡತಿ ಹಾಗೂ ಇಂಗ್ಲೆಂಡಿನ ಮೊದಲ ಮಹಿಳೆ ಇವರುಈಗ ಇವರ ಬಗ್ಗೆ ಮಾತನಾಡಲು ಕಾರಣವೇನೆಂದರೆ ಇತ್ತೀಚಿಗಷ್ಟೇ ರಾಷ್ಟ್ರಪತಿ ಭವನದಲ್ಲಿ ಸುಧಾ ಮೂರ್ತಿ ಅವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ಕೊಡಲಾಯಿತು ಈ ಒಂದು ಸಮಾರಂಭಕ್ಕೆ ಸುಧಾ ಮೂರ್ತಿಯವರು ಮತ್ತು ಅವರ.

ಪತಿಯಾದಂತಹ ನಾರಾಯಣ ಮೂರ್ತಿಯವರು ಹಾಗೂ ಅವರ ಮಗ ಹಾಗೂ ಅವರ ಮಗಳು ಎಲ್ಲರೂ ಆಗಮಿಸಿದ್ದರು ಅ ಒಂದು ಸಮಾರಂಭಕ್ಕೆ ಇವರೆಲ್ಲರೂ ಬಂದಿದ್ದರು ಪ್ರತಿಯೊಬ್ಬರ ಕಣ್ಣು ಹೋಗಿದ್ದು ಅಕ್ಷತಾ ಮೂರ್ತಿ ಅವರ ಮೇಲೆ ಏಕೆಂದರೆ ಭಾರತದಲ್ಲಿ ಸುಧಾ ಮೂರ್ತಿ ಅವರಿಗೆ ಪ್ರಶಸ್ತಿಯನ್ನು ಕೊಡುತ್ತಿದ್ದಾರೆ ಆದರೆ ಇವರು ಇಂಗ್ಲೆಂಡಿನ ಪ್ರಧಾನಿ ಆದಂತಹ.

ಅವರ ಪತ್ನಿ ಇಂಗ್ಲೆಂಡಿನ ಮೊದಲ ಮಹಿಳೆ ಇವರು ಈ ಸಮಾರಂಭಕ್ಕೆ ಬಂದಾಗ ತುಂಬಾ ನಿಯಮಗಳನ್ನು ಪಾಲಿಸಬೇಕಾಗುತ್ತದೆ ಸಾಮಾನ್ಯವಾಗಿ ಪ್ರಧಾನಿಯ ಪತ್ನಿ ಎಂದರೆ ನಮ್ಮ ಜನ ಈಗ ಇಲ್ಲಿ ಅವರು ತುಂಬಾ ಗಾಡ್ಸ್ ಗಳನ್ನು ಇಟ್ಟುಕೊಂಡು ಬರುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god