ಯಾರೇ ಮನೆಗೆ ಬಂದರು ಅರಿಶಿನ ಕುಂಕುಮ ಕೊಡುತ್ತೀರಾ ಅವರ ಜೊತೆಗೇನೇ ಮಹಾಲಕ್ಷ್ಮಿ ಹೋಗುತ್ತಾಳೆ ಈ ತಪ್ಪನ್ನ ಮಾಡಬೇಡಿ..ಇವತ್ತು ನಾನು ಯಾವ ವಿಷಯದ ಬಗ್ಗೆ ಮಾತನಾಡುತ್ತೇನೆ ಎಂದರೆ ತುಂಬಾ ಜನ ಹೆಂಗಸರು ಈ ತಪ್ಪನ್ನು ಮಾಡುತ್ತಾರೆ ಈ ತಪ್ಪನ್ನು ನೀವು ಮಾಡಿದರೆ ಏನಾಗುತ್ತದೆ ಎಂದರೆ ನಿಮಗೆ ಗೊತ್ತಿಲ್ಲದೆ ಇದ್ದ ಹಾಗೆ ನಿಮ್ಮ ಮನೆಯಲ್ಲಿರುವ.

WhatsApp Group Join Now
Telegram Group Join Now

ಲಕ್ಷ್ಮಿ ಅಂದರೆ ನಿಮ್ಮ ಸಂಪತ್ತು ನಿಮ್ಮನ್ನು ಬಿಟ್ಟು ಹೋಗುತ್ತದೆ ಅದು ಏನು ತಪ್ಪು ಎಂದು ನೋಡಿದಾಗ ಗೊತ್ತಾಯ್ತು ಹೌದು ಇವಾಗ ಸಮಾರಂಭಗಳು ಶುರುವಾಗುತ್ತಿದೆ ತುಂಬಾ ಸಮಾರಂಭಗಳು ಮದುವೆ ಮುಂಜಿ ಗೃಹಪ್ರವೇಶ ಮಗುವಿಗೆ ನಾಮಕರಣ ಅದು ಇದು ಎಂದು ಹೇಳಿ ತುಂಬಾ ಜನ ನಿಮ್ಮ ಮನೆಗೆ ಬರುತ್ತಿರುತ್ತಾರೆ ನಾವು ಪ್ರತಿಯೊಬ್ಬ ಹೆಣ್ಣು ಮಕ್ಕಳು.

ಯಾವ ರೀತಿ ಎಂದರೆ ಹಿಂದೂ ಸಂಪ್ರದಾಯದಲ್ಲಿ ನಮ್ಮ ಮನೆಗೆ ಯಾವುದೇ ಮುತ್ತೈದೆ ಹೆಂಗಸರು ಬಂದರೂ ಕೂಡ ಅರಿಶಿನ ಕುಂಕುಮ ಕೊಡುವ ಪದ್ಧತಿಯನ್ನು ನಾವು ಇಟ್ಟುಕೊಂಡಿದ್ದೇವೆ ಅವರು ನಮ್ಮ ಪರಿಚಯದವರ್ ಆಗಿರಲಿ ಅಥವಾ ಪರಿಚಯ ಇಲ್ಲದೆ ಇರುವವರಾದರು ಅಷ್ಟೇ ನಮ್ಮ ಮನೆಗೆ ಬಂದರು ಎಂದರೆ ಅರಿಶಿನ ಕುಂಕುಮವನ್ನು ಕೊಟ್ಟು ಕಳಿಸುತ್ತೇವೆ ಅದರಲ್ಲಿ.

See also  ಹೆಂಗಸರು ಗಂಡನಿಗೆ ಹೇಳದ 21 ರಹಸ್ಯಗಳು ಇಲ್ಲಿದೆ ನೋಡಿ..ಸಂಭೋ! ಗ ದ ಆಸಕ್ತಿ ಇದ್ದರೂ ಸಹ ಆಕೆ...

ಕೆಲವೊಂದು ನಾವು ತಪ್ಪು ಮಾಡುವುದರಿಂದ ಮಾತ್ರ ನಮ್ಮ ಮನೆಯಲ್ಲಿರುವ ಲಕ್ಷ್ಮಿ ಹೋಗುತ್ತದೆ ಆದರೆ ಅರಿಶಿನ ಕುಂಕುಮ ಕೊಡುವುದು ತಪ್ಪು ಎಂದು ತಿಳಿದುಕೊಳ್ಳಬೇಡಿ ಪ್ರತಿಯೊಂದು ಹೆಣ್ಣು ಮಕ್ಕಳು ಕೂಡ ಯಾವುದೇ ಹೆಂಗಸು ಮನೆಗೆ ಬಂದರು,ಅರಿಶಿನ ಕುಂಕುಮವನ್ನು ಕೊಡಬೇಕು ಆದರೆ ಆ ತಪ್ಪು ಯಾವುದು ಎಂದು ನಾನು ನಿಮಗೆ ಹೇಳುತ್ತೇನೆ ಅದಕ್ಕೂ.

ಮುಂಚೆ ಏನು ಹೇಳುತ್ತೇನೆ ಎಂದರೆ ಹೆಣ್ಣು ಮಕ್ಕಳಿಗೆ ಚಿನ್ನ ಐಶ್ವರ್ಯ ಎಲ್ಲದಕ್ಕಿಂತ ಮುಖ್ಯವಾಗಿ ಬೇಕಾಗಿರುವುದು ಅರಿಶಿನ ಕುಂಕುಮದ ಭಾಗ್ಯ ಅಂದರೆ ಮುತ್ತೈದೆ ಭಾಗ್ಯ ನಾವು ಎಲ್ಲಾ ಹೆಣ್ಣು ಮಕ್ಕಳು ದೇವರ ಬಳಿ ಪ್ರಾರ್ಥನೆ ಮಾಡುವುದು ಏನು ಎಂದರೆ ನಮಗೋಸ್ಕರ ನಾವು ಪ್ರಾರ್ಥನೆ ಮಾಡುವುದಿಲ್ಲ ದೇವರೇ ನಮಗೆ ಹಾಗೆ ಮಾಡು ಹೀಗೆ ಮಾಡು ಆಯಸ್ಸು ಕೊಡು ಎಂದು.

ಬೇಡಿಕೊಳ್ಳುವುದಿಲ್ಲ ಪ್ರತಿಯೊಂದು ಹಿಂದೂ ಸಂಪ್ರದಾಯದಲ್ಲಿ ಕೇವಲ ಹಿಂದೂ ಸಂಪ್ರದಾಯವಂತಲ್ಲ ಎಲ್ಲಾ ಸಂಪ್ರದಾಯದಲ್ಲೂ ಹೆಣ್ಣು ಮಕ್ಕಳು ಅವರ ಗಂಡನಿಗೆ ಒಳ್ಳೆಯ ಆರೋಗ್ಯ ಒಳ್ಳೆಯ ಆಯಸ್ಸು ಕೊಡು ಎಂದು ದೇವರಲ್ಲಿ ಪ್ರಾರ್ಥಿಸುತ್ತಾರೆ ನೀವು ನಾರ್ತ್ ಇಂಡಿಯನ್ ಕಡೆ ಹೋದರೆ ಒಂದು ಕುಂಕುಮಕ್ಕೆ ಎಷ್ಟು ಮಹತ್ವವಿದೆ ಎಂದರೆ ಅವರ.

See also  ಈ ಎಲೆ ರಾತ್ರಿ ನೆನೆಸಿಟ್ಟು ಅದರ ನೀರು ಬೆಳಿಗ್ಗೆ ಕುಡಿದರೆ..ದೇಹದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತೆ ಗೊತ್ತಾ ? ವೈದ್ಯರೆ ಶಾಕ್..

ಕುಂಕುಮ ನೋಡಿ ಯಾವುದೇ ಕಾರಣಕ್ಕೂ ಕೂಡ ಅವರು ಚಿನ್ನ ಹಾಕದೆ ಬೇಕಾದರೂ ಇರುತ್ತಾರೆ ಅವರು ಒಳ್ಳೆಯ ಬಟ್ಟೆ ಹಾಕದೆ ಕೂಡ ಇರುತ್ತಾರೆ ಆದರೆ ಕುಂಕುಮ ಹಾಕದೆ ಒಂದು ದಿನ ಕೂಡ ಅವರು ಇರುವುದಿಲ್ಲ ನೀವು ಯಾರದೆ ಹಣೆ ನೋಡಿ ನೀವು ಹಣೆಯಲ್ಲಿ ನೋಡಿದರೆ ಅವರು ಕುಂಕುಮ ಹಾಕಿಕೊಂಡಿರುತ್ತಾರೆ ಅವರು ಹೇಳುವುದು ಏನೆಂದರೆ ನಾರ್ತ್ ಇಂಡಿಯನ್ ಕಡೆಗೆ.

ಒಂದು ಪದ್ಧತಿಯುಂಟು ಏನು ಎಂದರೆ ನೀವು ಎಷ್ಟು ಉದ್ದ ಕುಂಕುಮ ಹಾಕುತ್ತೀರಾ ಅಷ್ಟು ಗಂಡನಿಗೆ ಆಯಸ್ಸು ಜಾಸ್ತಿ ಆಗುತ್ತದೆ ಎಂದು ಹೇಳಿ ಆದಕಾರಣ ಅವರು ಯಾವುದೇ ನಾರ್ತ್ ಇಂಡಿಯನ್ಸ್ ನೋಡಿ ಅವರು ಕುಂಕುಮ ಉಬಿನ ಮಧ್ಯ ಹಾಕಿಕೊಳ್ಳದಿದ್ದರೂ ಪರವಾಗಿಲ್ಲ ಆದರೆ ಹಣೆಯ ಮೇಲಿನಿಂದ ಇಡಿದು ಕೂದಲಿನ ಉದ್ದಕ್ಕೂ ಬೇಕಾದರೂ ಹಾಕಿರುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god