ಪ್ರತಿಯೊಬ್ಬ ಮಹಿಳೆಯು ತನ್ನ ಪತಿಯನ್ನು ಬಿಟ್ಟು ಊಟವನ್ನು ಸೇವಿಸಬಾರದು:ನೀವು ಈ ಮಾತನ್ನು ಕೇಳಿರಬಹು ಪ್ರತಿಯೊಬ್ಬ ಯಶಸ್ವಿ ಗಂಡಸಿನ ಹಿಂದೆ ಒಂದು ಹೆಣ್ಣು ಇದ್ದೇ ಇರುತ್ತಾರೆ ಎಂದು, ನೀವು ಪುರಾಣದಲ್ಲಿ ಕೂಡ ಈ ಮಾತನ್ನು ಕೇಳಿರುತ್ತೀರಾ ಪ್ರತಿಯೊಬ್ಬ ಯಶಸ್ವಿ ಗಂಡನ ಹಿಂದೆ ಹೆಂಡತಿಯು ಇರುತ್ತಾರೆ ಎಂದು, ಸಾಮಾನ್ಯವಾಗಿ ಪುರುಷರಿಗೆ ಮದುವೆಯಾದ ನಂತರ ಅದೃಷ್ಟ ಹೆಚ್ಚಾಗುತ್ತದೆ ಆದರೆ ಸ್ವಲ್ಪ ಜನರಿಗೆ ಮದುವೆಯ ನಂತರ ತೀರ ದುರಾದೃಷ್ಟವಂತರಾಗುತ್ತಾರೆ ಅವರ ಹೆಂಡತಿಯು ಮಾಡುವ ಕೆಲವು ತಪ್ಪುಗಳಿಂದ ಹೀಗಾಗಬಹುದು, ಏಕೆ ಎಂದು ಹುಡುಕಿದರೆ ಇದರ ಬಗ್ಗೆ ಹಿಂದೂ ಪುರಾಣದಲ್ಲಿ ತಿಳಿಸಿದ್ದಾರೆ ಮದುವೆಯಾದ ನಂತರವೇ ತನ್ನ ಆದಾಯವನ್ನು ಕಳೆದುಕೊಳ್ಳುತ್ತಾನೆ ಈ ರೀತಿ ಆಗಬಾರದು ಎಂದರೆ ಮದುವೆಯಾದ ಪ್ರತಿಯೊಬ್ಬ ಮಹಿಳೆಯು ಯಾವ ತಪ್ಪುಗಳನ್ನು ಮಾಡಬಾರದು ಎಂದು ತಿಳಿಯೋಣ. ಮಹಿಳೆಯರು ಮಾಡುವ ಈ ಐದು ತಪ್ಪುಗಳು ಗಂಡನ ವಿನಾಶಕ್ಕೆ ಕಾರಣವಾಗುತ್ತದೆ ಅವು ಯಾವುವು ಎಂದು ನೋಡಿದರೆ ಮೊದಲಿಗೆ ಮುಂಜಾನೆ ಸೂರ್ಯ ಉದಯಿಸಿದ ನಂತರವೂ ಮಲಗುವುದು ಆ ರೀತಿ ಮಾಡಿದರೆ ನಕಾರಾತ್ಮಕ ಶಕ್ತಿ ಹೆಚ್ಚಾಗಿ ಉತ್ಪತಿಯಾಗುವುದು ಅವರ ಮನೆಯಲ್ಲಿ ಮುಂಜಾನೆ ಸಮಯಕ್ಕೆ ಸರಿಯಾಗಿ ಹೇಳದಿರುವ ಹೆಂಡತಿಯಿಂದ ಗಂಡನು ದುರಾದೃಷ್ಟವನ್ನು ಹೊಂದುತ್ತಾನೆ.
ಎರಡನೆಯದಾಗಿ ಸ್ವಚ್ಛತೆ ಯಾವ ಮಹಿಳೆಯು ತನ್ನ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದಿಲ್ಲವೋ ಅಲ್ಲಿಯು ಕೂಡ ಈ ತಪ್ಪುಗಳು ಅವರ ಜೀವನದ ಮೇಲೆ ಪ್ರಭಾವ ಬೀರುತ್ತದೆ.ಅಂದರೆ ಮನೇಯು ಸ್ವಚ್ಛವಾಗಿ ಇದ್ದು ದುರ್ಗಂಧ ಬರುವ ರೀತಿ ಆ ಮನೆಗೆ ದರಿದ್ರವೂ ಬರುವುದು ಎಂದು ಪುರಾಣಗಳಲ್ಲಿ ಇವೆ ಹಾಗಾಗಿ ಪ್ರತಿಯೊಬ್ಬ ಮಹಿಳೆಯು ತನ್ನ ಮನೆಯನ್ನು ತುಂಬಾ ಶುಚಿಯಾಗಿ ಇಟ್ಟುಕೊಳ್ಳಬೇಕು. ಮೂರನೆಯದಾಗಿ ತಮ್ಮನ್ನು ತಾವು ಸ್ವಚ್ಛವಾಗಿ ಇಟ್ಟುಕೊಳ್ಳದೆ ಇರುವ ಕಾರಣ ಅಂದರೆ ಮಹಿಳೆಯರು ಪ್ರತಿದಿನ ಸ್ನಾನ ಮಾಡದೆ ಇರುವುದರಿಂದ ಆ ರೀತಿ ಇದ್ದರೆ ಅವರ ಮನಸ್ಸಿನಲ್ಲಿ ಅನೇಕ ರೀತಿಯ ಕೆಟ್ಟ ಆಲೋಚನೆಗಳು ಬರುತ್ತಲೇ ಇರುತ್ತದೆ ಇಂತಹ ಸಮಯದಲ್ಲಿ ಅವರ ಗಂಡನಿಗೂ ಕೂಡ ಯಾವ ಕೆಲಸದ ಮೇಲಿಯೂ ಶ್ರದ್ಧೆಯಾಗಲಿ ಇರುವುದಿಲ್ಲ ಹಾಗಾಗಿ ಪ್ರತಿದಿನ ಮಹಿಳೆಯರು ಸ್ಥಾನವನ್ನು ಮಾಡಬೇಕು. ನಾಲ್ಕನೆಯದಾಗಿ ಹೆಂಡತಿಯರು ಜಗಳವಾಡುವುದು ಅಂದರೆ ಅವಾಚ್ಯ ಶಬ್ದಗಳನ್ನು ಬಳಸುವುದು ಮತ್ತು ಗಂಡನು ಹಾಡುವ ಪ್ರತಿ ಮಾತಿಗೂ ಪ್ರತಿ ಉತ್ತರ ಕೊಡುತ್ತಾ ಪ್ರತಿಯೊಂದು ಮಾತಿಗೂ ಜಗಳವನ್ನು ಆಡುವುದು ಇದರಿಂದ ಗಂಡನ ಮನಸ್ಥಿತಿಯು ಹದಗೆಡುತ್ತದೆ ಹಾಗೂ ಅದು ಅವರ ಆರ್ಥಿಕತೆ ಹಾಗೂ ಅವರ ಸಂಬಂಧಗಳ ಮೇಲೆ ಬಿರುಕು ಹುಟ್ಟುವ ರೀತಿ ಸಂಭವಿಸುತ್ತದೆ. ಪ್ರತಿ ಹೆಂಡತಿಯು ತನ್ನ ಗಂಡನಿಗೆ ಊಟವನ್ನು ಬಡಿಸುವುದು ಅಂದರೆ ಅವರಿಗೆ ಇಷ್ಟವಾದ ಆಹಾರವನ್ನು ಮಾಡಿಕೊಡಬೇಕು
ಇಲ್ಲವಾದರೆ ಆ ವಿಷಯದಿಂದ ಕೂಡ ಅವರ ದಾಂಪತ್ಯದ ಜೀವನದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ.
ಸಾಮಾನ್ಯವಾಗಿ ಊಟ ಮಾಡುವ ಮುನ್ನ ತಮ್ಮ ಕೈಯನ್ನು ಶುಚಿಯಾಗಿ ತಿಳಿದುಕೊಳ್ಳಬೇಕು ಹಾಗೂ ಮುಖವನ್ನು ಕೂಡ ಅದು ಶುಭವಾಗಿರುತ್ತದೆ ಹಾಗೂ ಊಟ ಮಾಡುವ ಮುನ್ನ ಅನ್ನಪೂರ್ಣೇಶ್ವರಿಯನ್ನು ಕೈಜೋಡಿಸಿ ನೆನೆಯಬೇಕು ಏನೆಂದರೆ ಈ ಸೃಷ್ಟಿಯಲ್ಲಿ ಇರುವ ಪ್ರತಿಯೊಂದು ಜೀವಿಗೂ ಆಹಾರ ದೊರೆಯಬೇಕು ಎಂದು ಪ್ರಾರ್ಥಿಸಬೇಕು. ಮನೆಯಲ್ಲಿ ಪ್ರತಿ ದಿನ ಆಹಾರವನ್ನು ತಯಾರಿಸಿದ ನಂತರ ಸ್ವಲ್ಪ ಮಟ್ಟಿಗೆ ಪ್ರಾಣಿ-ಪಕ್ಷಿಗಳಿಗೆ ಹಾಕಬೇಕು ಹಾಗೂ ನೀವು ಈ ವ್ಯಕ್ತಿಗಳ ಕೈಯಲ್ಲಿ ಎಂದು ಆಹಾರವನ್ನು ಸೇವಿಸಬಾರದು ಸಾರಾಯಿ ಮಾರುವವರು ,ವೇಶ್ಯೆಯರು , ಕೆಟ್ಟ ರೀತಿಯಲ್ಲಿ ಹಣವನ್ನು ಸಂಪಾದನೆ ಮಾಡುವವರು ಈ ತರಹದ ಜನರ ಕೈಗಳಿಂದ ನೀವು ಹಣವನ್ನು ಸ್ವೀಕರಿಸಬಾರದು ಮತ್ತು ಆಹಾರವನ್ನು ಮಾಡಬಾರದು ಇದರಿಂದ ಸ್ವೀಕರಿಸಿದವರು ನರಕದಲ್ಲಿ ಅನೇಕ ಶಿಕ್ಷೆಗಳನ್ನು ಅನುಭವಿಸಬೇಕಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿರುವ ವಿಡಿಯೋವನ್ನು ವೀಕ್ಷಿಸಿ.