ಯಾವ ವ್ಯಕ್ತಿ ನಿಮ್ಮನ್ನು ತುಂಬಾ ಪ್ರೀತಿಸುತ್ತಾರೋ ಅವರು ನಿಮ್ಮ ಜೊತೆ ದಿನವೂ ಜಗಳವಾಡುತ್ತಾರೆ,ಆದರೆ ? ಕೆಲವು ನೋವುಗಳು ನಮಗೆ ಪಂಜರದಲ್ಲಿ ಇರಿಸುವಂತೆ ಮಾಡಿಬಿಡುತ್ತದೆ ಯಾರಿಗೆ ಏನನ್ನು ಹೇಳಲು ಸಾಧ್ಯವಾಗುವುದಿಲ್ಲ ಹಾಗೂ ನಾವು ನೆಮ್ಮದಿಯಿಂದ ಇರಲು ಸಾಧ್ಯವಾಗುವುದಿಲ್ಲ ಒಂದು ಸಂಬಂಧವನ್ನು ಉಳಿಸಿಕೊಳ್ಳಲು ಎಷ್ಟು ಬೇಕಾದರೂ.
ಹೊರಡಬಹುದು ಆದರೆ ಅದನ್ನೇ ನಮ್ಮ ದೌರ್ಬಲ್ಯವೆಂದು ಅಂದುಕೊಂಡರೆ ಆ ಸಂಬಂಧ ಮುಂದುವರಿಸುವ ಅವಶ್ಯಕತೆ ಇಲ್ಲ ಏಕೆಂದರೆ ಸ್ವಾಭಿಮಾನ ಕೂಡ ಮುಖ್ಯ ಯಾವ ಸಂಬಂಧವನಾದರೂ ಸರಿ ಅನಿವಾರ್ಯಕೊ ಅಥವಾ ಒತ್ತಾಯಕ್ಕೋ ಉಳಿಸಿಕೊಳ್ಳಲು ಪ್ರಯತ್ನಿಸಬಾರದು ಅದು ಹೆಚ್ಚು ಸಮಯ ನಮ್ಮ ಜೊತೆ ಉಳಿಯಲಾರದು ಕೆಲವೊಮ್ಮೆ.
ನಮ್ಮೊಳಗೆ ನಾವೇ ವಿಚಿತ್ರವಾದ ಜಗಳವನ್ನು ಆಡುತ್ತೇವೆ ನಿದ್ದೆ ನನಗೆ ಮಲುಗಲು ಬಿಡಿ ಎಂದು ಹೇಳಿದರೆ ಮತ್ತು ಹೃದಯವು ನನ್ನನ್ನು ಅಳಲು ಬಿಡಿ ಎಂದು ಹೇಳುತ್ತದೆ ಯಾರಿಗಾದರೂ ಏನನ್ನಾದರೂ ಮಾಡಿ ಕೊನೆಯಲ್ಲಿ ಅವರು ಕೇಳುವುದು ಇದೆ ನೀನು ನನಗೆ ಮಾಡಿರುವುದಾದರೂ ಏನುಎಂದು ಕೇಳಿಬಿಡುತ್ತಾರೆ ಕಾಲ ಯಾವಾಗಲೂ ಒಂದೇ ತರ ಇರಲ್ಲ ನನ್ನನ್ನು ಅಳಿಸಿದವರು.
ಅಳುವ ಕಾಲ ಬಂದೇ ಬರುತ್ತದೆ ಕಾಯುವ ತಾಳ್ಮೆ ನಮ್ಮಲ್ಲಿರಬೇಕು ಯಾವ ವ್ಯಕ್ತಿ ನಿಮ್ಮನ್ನು ತುಂಬಾ ಪ್ರೀತಿಸುತ್ತಾರೋ ಅವರು ನಿಮ್ಮ ಜೊತೆ ದಿನವೂ ಜಗಳವಾಡುತ್ತಾರೆ ಆದರೆ ನಿಮ್ಮ ಕಣ್ಣಿಂದ ಕಣ್ಣೀರು ನೋಡಿದರೆ ಅದನ್ನು ನಿಲ್ಲಿಸಲು ಇಡಿ ಜಗತ್ತನ್ನೇ ಎದುರು ಹಾಕಿಕೊಳ್ಳುತ್ತಾರೆ ನಿಮ್ಮ ಅಮೂಲ್ಯವಾದ ಸಮಯವನ್ನು ಅವರೊಟ್ಟಿಗೆ.
ಕಳೆಯಬೇಕು.ಒಂದು ಬಾರಿ ನಿಮ್ಮ ದೇಹವು ಆತ್ಮ ಬಿಟ್ಟು ಹೋದರೆ ಮತ್ತೆ ಹಿಂತಿರುಗಿ ಬರುವುದಿಲ್ಲ ಹಾಗಾಗಿ ನೀವು ಬದುಕಿದ್ದ ಪ್ರತಿಕ್ಷಣವೂ ಕೂಡ ಮತ್ತೊಬ್ಬರ ಜೊತೆ ನೀವು ನಡೆದುಕೊಳ್ಳುವುದು ಹಾಗೂ ಅವರನ್ನು ಪ್ರೀತಿಯಿಂದ ಮಾತನಾಡಿಸುವುದು ತುಂಬಾ ಮುಖ್ಯವಾಗಿರುತ್ತದೆ ಅದರಿಂದ ನಿಮ್ಮ ಹೆಸರು ಅನೇಕ ವರ್ಷಗಳಾದರೂ ಅವರ ನೆನಪಿನಲ್ಲಿ.
ಇರುತ್ತದೆ ಹಾಗೂ ಅವರ ಹೃದಯದಲ್ಲಿ ಅಂತ ಸ್ಥಾನವನ್ನು ಹೊಂದಿರುತ್ತೀರಾ ಸಂಬಂಧಗಳ ಸಂತೆಯಲ್ಲಿ ಸತ್ಯ ಹೇಳುವವನೇ ಏಕಾಂಗಿ ಆಗಿರುತ್ತಾನೆ ಸಮಯಕ್ಕೆ ತಕ್ಕಂತೆ ನಟಿಸುವವರಿಗೆ ಈ ಕಾಲದಲ್ಲಿ ಬೆಲೆ ಜಾಸ್ತಿ ಏಕೆಂದರೆ ಅಂಥವರನ್ನೇ ಈ ಜಗತ್ತಿನ ಜನಗಳು ಬೇಗ ನಂಬುವುದು ಹಾಗೂ ಅದನ್ನೇ ಕೂಡ ಅವರು ಬಯಸುವುದು ಆದರೆ ಅದು ಶಾಶ್ವತವಲ್ಲ ಅದು ಕ್ಷಣಿಕ ಮಾತ್ರ.
ಎಂದು ಅವರಿಗೆ ಅರ್ಥ ಆದರೂ ಸಹ ಅವರು ಅದೇ ತಪ್ಪನ್ನು ಮಾಡುತ್ತಾರೆ ಅದು ತಿಳಿದು ಬಂದ ನಂತರ ಇಷ್ಟೇ ನಮ್ಮ ಜೀವನ ಎಂದು ಕೊರಗುತ್ತಾ ಅವರ ಜೀವನವನ್ನು ಕಳೆಯುತ್ತಾರೆ.ಮುಂಚೆ ಅವರ ಮನಸ್ಸಿನಲ್ಲಿರುವ ಮಾತನ್ನು ಕೇಳಿ ಸರಿಯಾದ ನಿರ್ಧಾರವನ್ನು ತೆಗೆದುಕೊಂಡರೆ ಅವರ ಜೀವನ ತುಂಬಾ ಉತ್ತಮವಾಗಿರುತ್ತದೆ ಅದು ಅವರನ್ನು ಹರಿತಿರುವ ವ್ಯಕ್ತಿಗಳ.
ಜೊತೆ ಅವರ ಜೀವನ ನಡೆಸಿದರೆ ಅದಕ್ಕಿಂತ ಸೌಭಾಗ್ಯ ಮತ್ತೊಂದಿಲ್ಲ ಹಾಗಾಗಿ ಪ್ರತಿಯೊಂದು ನಿರ್ಧಾರವನ್ನು ತೆಗೆದುಕೊಳ್ಳುವುದಕ್ಕಿಂತ ಮುಂಚೆ ನೂರು ಬಾರಿ ಯೋಚನೆ ಮಾಡಿ ಅವರ ಮನಸ್ಸು ಏನೆಂದು ಹೇಳುತ್ತದೆ ಎಂದು ತಿಳಿದು ಅದನ್ನು ಕಾರ್ಯರೂಪಕ್ಕೆ ತಂದರೆ ಅದರಿಂದ ಕ್ಷಣಿಕದಲ್ಲಿ ಅನೇಕರಿಗೆ ನೋವು ಉಂಟಾಗಬಹುದು ಆದರೆ ಮುಂದೆ.
ಅದರಿಂದ ಎಲ್ಲವೂ ಬಗೆಹರಿಯುತ್ತದೆ ಹಾಗೂ ಅದೇ ಸರಿ ಎಂದು ಮುಂದೆ ಪ್ರತಿಯೊಬ್ಬರಿಗೂ ತಿಳಿಯುತ್ತದೆ ಇದನ್ನು ಅರಿತು ಅನೇಕರು ಜೀವನ ನಡೆಸುತ್ತಿದ್ದಾರೆ ಆದರೆ ಇನ್ನೂ ತುಂಬಾ ಜನರು ಮುಂಚೆ ಹೇಳಿದ ಹಾಗೆ ಇಷ್ಟೇ ನಮ್ಮ ಜೀವನ ಎಂದು ತಿಳಿದುಕೊಂಡು ತಪ್ಪನ್ನು ಮಾಡಿ ಅವರ ಚಿಂತೆಯ ಜೀವನವನ್ನು ನಡೆಸುತ್ತಿದ್ದಾರೆ ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿ ನಮ್ಮ ಕೈ.
ಬಿಟ್ಟವರನ್ನು ಮತ್ತು ಅಂತದ್ದೇ ಸಮಯದಲ್ಲಿ ನಮ್ಮ ಕೈ ಹಿಡಿದವರನ್ನು ಇಬ್ಬರನ್ನು ಇವರು ಕೈ ಬಿಟ್ಟಿದ್ದರಿಂದಲೇ ಅವರ ಬಗ್ಗೆ ನಮಗೆ ಪೂರ್ತಿಯಾಗಿ ತಿಳಿದು ಬರುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ