ಯುಗಾದಿಯ ನಂತರ ಈ ನಾಲ್ಕು ರಾಶಿಗಳ ಅದೃಷ್ಟ ಖುಲಾಯಿಸುತ್ತದೆ…ಇಂದು ಪಂಚಾಂಗದ ಪ್ರಕಾರ ಯುಗಾದಿ ಹಬ್ಬದ ನಂತರ ಹೊಸ ವರ್ಷ ಶುರುವಾಗುತ್ತದೆ ಎಂದು ಹೇಳಲಾಗುತ್ತದೆ ಜ್ಯೋತಿ ಶಾಸ್ತ್ರದ ಪ್ರಕಾರ ಒಂದು ರಾಜಗ್ರಹ ಮತ್ತು ಒಂದು ಮಂತ್ರಿ ಗ್ರಹ ಎಂದು ಇರುತ್ತದೆ ಇದರ ಈಗಿನ ರಾಜ ಬುಧ ಮತ್ತು ಮಂತ್ರಿ ಶುಕ್ರ ಈ ಸಮಯದಲ್ಲಿ ಶನಿಯು 30.

WhatsApp Group Join Now
Telegram Group Join Now

ವರ್ಷಗಳ ಬಳಿಕ ಕುಂಭ ರಾಶಿಗೆ ಪ್ರವೇಶಿಸಿದ್ದಾರೆ ಗುರು 12 ವರ್ಷಗಳ ನಂತರ ಮೇಷ ರಾಶಿಗೆ ಪ್ರವೇಶಿಸಿದ್ದಾನೆ ಈ ರೀತಿ ಇರುವ ಸಮಯದಲ್ಲಿ ಈ ವರ್ಷ ಪ್ರತಿಯೊಬ್ಬರಿಗೂ ತುಂಬಾ ಒಳ್ಳೆಯ ದಿನಗಳಾಗಿ ಮೂಡಿ ಬರುತ್ತದೆ ಈ ಒಂದು ಕಾರಣದಿಂದ ಕೆಲವು ರಾಶಿಗಳಿಗೆ ತುಂಬಾ ಒಳ್ಳೆಯ ದಿನಗಳಾಗಿ ಕಂಡುಬರುತ್ತದೆ ಅದರಲ್ಲಿ ಮೊದಲನೆಯದು ಮೇಷ ರಾಶಿ ಈ ಮೇಷ.

ರಾಶಿಯವರು ಕೈಗೊಂಡ ಎಲ್ಲಾ ಕಾರ್ಯಗಳು ಯಶಸ್ಸು ಆಗುತ್ತದೆ ತುಂಬಾ ಕಾಲದಿಂದ ಪೂರ್ಣವಾಗದ ಕೆಲಸ ಅತಿ ವೇಗವಾಗಿ ನಡೆಯಲು ಶುರುವಾಗುತ್ತದೆ ಈ ಅವಧಿಯಲ್ಲಿ ದೀರ್ಘಕಾಲದ ಕಾಯಿಲೆಗಳಿಂದ ಮುಕ್ತಿ ಸಿಗುತ್ತದೆ ವ್ಯಾಪಾರ ವಹಿವಾಟಿನಲ್ಲಿ ಹಣವನ್ನು ಹೂಡಿಕೆ ಮಾಡಿರುವವರ ಧನ ಅಧಿಕವಾಗುತ್ತದೆ ವೈವಾಹಿಕ ಜೀವನದಲ್ಲೂ ಇರುವಂತ ಸಣ್ಣ ಪುಟ್ಟ ಗೊಂದಲಗಳು.

ದೂರವಾಗಿ ಅವರಿಬ್ಬರೂ ಸಂತೋಷದಿಂದ ಬದುಕುವ ಸಮಯ ಇದಾಗಿದೆ ನಿಮ್ಮ ವೃತ್ತಿ ಜೀವನದಲ್ಲಿ ಯಶಸ್ಸು ಎಂಬುದು ನಿಮ್ಮ ಅಂಗೈಯಲ್ಲಿ ಇರುತ್ತದೆ ನೀವು ಪಟ್ಟಂತ ಕಷ್ಟಗಳು ದೂರವಾಗಿ ಅದಕ್ಕೆ ತಕ್ಕ ಪ್ರತಿಫಲವನ್ನು ನೀವು ಪಡೆದುಕೊಳ್ಳುವಂತವರಾಗುತ್ತೀರಾ,ಮಿಥುನ ರಾಶಿಯವರು ಇವರು ಕೈಗೊಂಡ ಕೆಲಸಗಳೆಲ್ಲವೂ ಸುಸೂತ್ರವಾಗಿ.

ಮುಗಿಯುತ್ತದೆ ಮತ್ತು ಇವರು ಇದೀಗ ಶುರು ಮಾಡುವಂತಹ ಕಾರ್ಯಗಳು ಕೂಡ ಬಹುಬೇಗ ಅವರಿಗೆ ಕೈ ಹಿಡಿಯುತ್ತದೆ ನಿಮ್ಮ ಕೆಲಸವನ್ನು ಬದಲಾಯಿಸಲು ನೀವು ಪ್ರಯತ್ನಿಸುತ್ತಿದ್ದರೆ ಅದರಲ್ಲೂ ಕೂಡ ಯಶಸ್ಸು ಸಿಗುತ್ತದೆ ಮತ್ತು ಒಂದು ಜಾಗಕ್ಕಿಂತ ಮತ್ತೊಂದು ಜಾಗದಲ್ಲಿ ನಿಮ್ಮ ಕೀರ್ತಿಯು ಅಧಿಕವಾಗುತ್ತದೆ ಇದರಿಂದ ನಿಮ್ಮ ಹಣಕಾಸಿನ ಪರಿಸ್ಥಿತಿ ಕೂಡ ಉತ್ತಮ.

ರೀತಿಯಲ್ಲಿ ಸುಧಾರಣೆಗೆ ಬರುತ್ತದೆ ವೈವಾಹಿಕ ಜೀವನದಲ್ಲಿ ಅಲ್ಲಲ್ಲಿ ಸಣ್ಣ ಪುಟ್ಟ ತೊಂದರೆಗಳಿದ್ದರೂ ಈ ಸಮಯ ಅವೆಲ್ಲವನ್ನು ದೂರ ಮಾಡಿ ನಿಮ್ಮ ಬಾಳ ಸಂಗಾತಿಯೊಂದಿಗೆ ಸಂತೋಷವಾದ ಸಮಯವನ್ನು ಕಳೆಯುವಲ್ಲಿ ದಾರಿ ಮಾಡಿಕೊಡುತ್ತದೆ ಮತ್ತು ಮಕ್ಕಳ ಜೊತೆಯಲ್ಲಿ ಕೂಡ ಅಧಿಕವಾದ ಕ್ಷಣಗಳನ್ನು ಕಳೆಯುವಲ್ಲಿ ಈ ಸಮಯ ನಿಮಗೆ ಎಡೆ.

ಮಾಡಿಕೊಡುತ್ತದೆ, ಕಟಕ ರಾಶಿ ಈ ರಾಶಿ ಅವರು ಕೂಡ ಅಧಿಕವಾದ ಅದೃಷ್ಟವನ್ನೇ ಪಡೆದುಕೊಂಡಿದ್ದಾರೆ ಎಂದು ಹೇಳಬಹುದು ಸಮಾಜದಲ್ಲಿ ಇವರಿಗೆ ತುಂಬಾ ದೊಡ್ಡ ಸ್ಥಾನ ಮತ್ತು ಏಳಿಗೆಯಾಗುವ ರೀತಿ ಕೆಲ ಕಾರ್ಯಗಳು ನಡೆಯುತ್ತವೆ ಇವರ ವೈವಾಹಿಕ ಸಂಬಂಧಗಳಲ್ಲಿ ಸ್ವಲ್ಪಮಟ್ಟಿಗೆ ಸುಧಾರಣೆ ಕಂಡುಬರುತ್ತದೆ ಪೂರ್ತಿಯಾಗಿ ಅದು ಹೋಗುವುದಿಲ್ಲ.

ಯಾಕೆಂದರೆ ಅದು ಅವರ ರಾಶಿಯ ಅನುಸಾರ ಹಾಗಾಗಿ ಸ್ವಲ್ಪ ಸ್ವಲ್ಪವಾಗಿಯೇ ಪ್ರತಿಯೊಂದು ಸಮಸ್ಯೆಗಳು ದೂರವಾಗುತ್ತವೆ ನಿಮ್ಮ ಕುಟುಂಬದ ಸಲಹೆಯನ್ನು ಪಡೆದ ನಂತರ ವ್ಯಾಪಾರ ವಹಿವಾಟುಗಳಿಗೆ ಕೈ ಹಾಕುವುದು ಉತ್ತಮ ಇದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಬರುತ್ತದೆ ಮತ್ತು ಆರೋಗ್ಯದ ವಿಷಯದಲ್ಲೂ ಕೂಡ ಸುಸೂತ್ರವಾಗಿ ಎಲ್ಲ ಸಮಸ್ಯೆಗಳು.

ನಿಮ್ಮಿಂದ ದೂರವಾಗುತ್ತದೆ.ತುಲಾ ರಾಶಿಯವರು ಇವರಿಗೆ ಈ ಒಂದು ಸಂವತ್ಸರವು ತುಂಬಾ ಅನುಕೂಲವಾಗಿರುತ್ತದೆ ಈ ಸಮಯದಲ್ಲಿ ಶನಿಯ ಪ್ರಭಾವ ದೂರವಾಗುತ್ತದೆ ಗುರುವಿನ ಆಶೀರ್ವಾದ ಅಧಿಕವಾಗಿ ಸಿಗುತ್ತದೆ ದಾಂಪತ್ಯದಲ್ಲಿ ಬರುವ ತಡೆಗಳು ದೂರವಾಗುತ್ತದೆ ಮತ್ತು ಕೋರ್ಟ್ ಕಚೇರಿಗಳಲ್ಲಿ ಸಮಸ್ಯೆಗಳು ಇದ್ದರೆ ಅದು ಕೂಡ ದೂರವಾಗುತ್ತದೆ ಮತ್ತು.

ವ್ಯಾಪಾರ ವಹಿವಾಟಿನಲ್ಲಿ ಊಹೆಗೋ ಮೀರಿದ ಹಣವು ನಿಮಗೆ ಸಿಗುತ್ತದೆ ಈ ನಾಲ್ಕು ರಾಶಿಯವರಿಗೆ ತುಂಬಾ ಅದೃಷ್ಟದ ಸಮಯ ಎಂದೇ ಹೇಳಬಹುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god