ನಮಸ್ಕಾರ ಪ್ರಿಯ ವೀಕ್ಷಕರೆ, ಸ್ನೇಹಿತರೆ ಈಗ ನೀವು ಗಣೇಶನ ಮೂರ್ತಿ ನೋಡ್ತಾ ಇದ್ದೀರಾ ಈ ಗಣೇಶನ ಮೂರ್ತಿ ನೋಡಿದ ಮೇಲೆ ನಿಮ್ಮ ತಲೆಯಲ್ಲಿ ಸಾವಿರಾರು ಪ್ರಶ್ನೆಗಳು ಹುಟ್ಟೋದು ಮಾತ್ರ ಖಂಡಿತ ಸತ್ಯ. ಅತಿ ಎತ್ತರದ ಬೆಟ್ಟದ ತುದಿಯಲ್ಲಿ ಗಣೇಶ ದೇವರ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದ್ದು ಯಾರು. ಭಕ್ತಾದಿಗಳು ಹೇಗೆ ಮೂರ್ತಿಯ ದರ್ಶನ ಮಾಡಬೇಕು ಈ ಗಣೇಶ ದೇವರ ಮೂರ್ತಿಗೆ ಪ್ರತಿದಿನ ಪೂಜೆ ನಡೆಯುತ್ತ ಎಲ್ಲ ಪ್ರಶ್ನೆಗಳು ನೀವು ಖಂಡಿತ ಕೇಳುತ್ತಿದ್ದೀರಾ.
ಇದಕ್ಕೆಲ್ಲ ಉತ್ತರ ಈ ವಿಡಿಯೋದಲ್ಲಿ ಸಿಗುತ್ತದೆ ಇಂದಿಗೂ ಗಣೇಶ ದೇವರ ಮೂರ್ತಿಯಲ್ಲಿ ನಡೆಯುತ್ತಿರುವ ಪವಾಡ ಖಂಡಿತ ನಿಮ್ಮೆಲ್ಲರಿಗೂ ವಿಸ್ಮಯ ಚಕಿತರನ್ನಾಗಿ ಮಾಡಿಬಿಡುತ್ತದೆ ಬೆಟ್ಟದ ತುದಿಯಲ್ಲಿ ನೆಲೆಸಿರುವ ಅತಿ ದೊಡ್ಡ ಗಣೇಶನ ಮೂರ್ತಿಯ ಬಗ್ಗೆ ಭಾರತ ದೇಶದ ಶೇಕಡ 96% ಜನತೆಗೆ ಗೊತ್ತೇ ಇಲ್ಲ ಈ ವಿಡಿಯೋ ಮುಖಾಂತರ ನಿಮಗೆ ಒಂದು ಅದ್ಭುತ ಮಾಹಿತಿ ಸಿಗುವುದು ಮಾತ್ರ ಖಂಡಿತ ಸತ್ಯ ದಯವಿಟ್ಟು ಯಾರು ವಿಡಿಯೋನ ಸ್ಕಿಪ್ ಮಾಡಬೇಡಿ ಪೂರ್ತಿ ನೋಡಿ ಹಾಗೆ ಈ ವಿಡಿಯೋಗೆ ಒಂದು ಲೈಕ್ ಕೊಡಿ ಮತ್ತು ಬಂಧು ಮಿತ್ರರಿಗೂ ಈ ವಿಡಿಯೋ ಶೇರ್ ಮಾಡಿ .
ನಿಮ್ಮ ಅಭಿಪ್ರಾಯ ಅನಿಸಿಕೆಗಳನ್ನು ಕಮೆಂಟ್ ಮೂಲಕ ತಿಳಿಸಿ ಈ ಅದ್ಭುತವಾದ ಪವಾಡಮುಖಿ ಗಣೇಶನ ಮೂರ್ತಿ ಇರೋದು ಭಾರತ ದೇಶದ ಪುರಾತನ ರಾಜ್ಯ ಎಂದರೆ ಹೆಸರುವಾಸಿಯಾಗಿರುವ ಛತ್ತೀಸ್ಗಡ್ ರಾಜ್ಯದಲ್ಲಿ ಛತ್ತಿಸ್ಗ ರಾಜ್ಯದಲ್ಲಿರುವ ಬರಸೂರು ನಗರದ 42 ಕಿ.ಮೀ ದೂರ ಸಾಗಿದರೆ ಡೋಲ್ಕರ್ ಎಂಬ ಬೆಟ್ಟ ಸಿಗುತ್ತೆ. ಇದೇ ಬೆಟ್ಟದ ತುತ್ತ ತುದಿಯಲ್ಲಿ ನೆಲೆಸಿರುವ ನಾಗದೋಳ್ಕರ್ ಗಣೇಶ ದೇವಸ್ಥಾನ ಎರಡನೇ ಶತಮಾನದಲ್ಲಿ ಇಡೀ ಭಾರತ ದೇಶವನ್ನು ಆಳ್ವಿಕೆ ಮಾಡುತ್ತಿದ್ದ ನಾಗ ಸಾಮ್ರಾಜ್ಯ ಈ ಬೆಟ್ಟದ ಮೇಲೆ ಅತ್ಯಂತ ಶಕ್ತಿಶಾಲಿಯಾದ ನಾಗ ಗಣಪತಿಯನ್ನು ನಿರ್ಮಾಣ ಮಾಡುತ್ತಾರೆ .
ಇದೆ ಭಾರತ ದೇಶದ ಮೊದಲ ಮತ್ತು ಏಕೈಕ ನಾಗ ಗಣಪತಿ ಈ ನಾಗ ಗಣಪತಿಯು ಸಾವಿರಾರು ಕೆಜಿ ತೂಕ ಇದೆ ಮತ್ತು ನಾಲ್ಕು ಅಡಿ ಎತ್ತರ ಇದೆ ಈ ನಾಗ ಗಣಪತಿ ಕಲ್ಲು ಖಂಡಿತವಾಗಿಯೂ ಸಾಮಾನ್ಯ ಕಲ್ಲಲ್ಲ ಇಂದಿಗೂ ಈ ರೀತಿಯ ಕಲ್ಲು ಪ್ರಪಂಚದಲ್ಲಿ ಎಲ್ಲಿ ಹುಡುಕಿದರೂ ಸಿಗೋದಿಲ್ಲ ಅಂತ ವೈಜ್ಞಾನಿಗಳೆ ಹೇಳಿದ್ದಾರೆ ಈ ನಾಗ ಗಣಪತಿಯ ವಿಗ್ರಹ ಸಿಕ್ಕಿದ್ದು 1924ನೇ ಇಸ್ವಿಯಲ್ಲಿ ಸುಮಾರು ವರ್ಷಗಳಿಂದ ಈ ಗಣಪತಿಗೋಸ್ಕರ ರಾಜರು ಬ್ರಿಟಿಷರು ಸಾಮಾನ್ಯ ಜನರು ಕೂಡ ಹುಡುಕಟ ನಡೆಸುತ್ತಾರೆ.
ಆದರೆ ಯಾರಿಗೂ ಸಿಕ್ಕಿರಲ್ಲ 1924ರಲ್ಲಿ ಛತ್ತಿಸ್ಗಡ್ ರಾಜ್ಯದಲ್ಲಿ ಅತಿ ದೊಡ್ಡ ಭೂಕಂಪ ಸಂಭವಿಸುತ್ತದೆ . ಸುಮಾರು ನೂರಾರು ಜನ ಪ್ರಾಣ ಕೂಡ ಕಳೆದುಕೊಳ್ಳುತ್ತಾರೆ. ಭೂಕಂಪಕ್ಕೆ ಒಳಗಾದ ಡೋಲ್ಕರ್ ಬೆಟ್ಟ ನಾಲ್ಕು ಭಾಗವಾಗಿ ಹೊಡೆದು ಕೆಳಗೆ ಬೀಳುತ್ತೆ ಒಂದು ಭಾಗ ಮಾತ್ರ ಹಾಗೆ ಉಳಿಯುತ್ತೆ ಏನು ಆಗಲ್ಲ ಇದೇ ನಾಗ ಗಣೇಶ ದೇವರ ಮೂರ್ತಿ ಇರುವ ಡೋಳ್ಕರ್ ಬೆಟ್ಟ ಈ ನಾಗ ಗಣೇಶ ದೇವರ ದರ್ಶನ ಮಾಡೋದು ಅಷ್ಟು ಸುಲಭದ ಮಾತಲ್ಲ ಬೆಟ್ಟವನ್ನು ಹತ್ತಬೇಕು ಅಂದರೆ ಜೀವ ಕೈಯಲ್ಲೇ ಇಟ್ಟುಕೊಳ್ಳಬೇಕು.
ಇಲ್ಲ ಅಂದರೆ ಬದುಕಿನ ಆಸೆ ಬಿಟ್ಟು ಬೆಟ್ಟವನ್ನು ಹತ್ತಬೇಕು ಇಂದಿಗೂ ಯಾರು ಕೂಡ ಈ ಬೆಟ್ಟವನ್ನು ಹತ್ತಿಲ್ಲ ಹತ್ತುವುದಕ್ಕೂ ಸಾಧ್ಯವಿಲ್ಲ ಅಂತಾನೆ ಹೇಳಲಾಗಿದೆ ಈ ಬೆಟ್ಟ ಸಮುದ್ರದ ಮಟ್ಟಕ್ಕಿಂತ 3000 ಅಡಿಗಳಷ್ಟು ಎತ್ತರ ಇದೆ ಇಷ್ಟೊಂದು ಎತ್ತರ ಮತ್ತು ನೇರವಾಗಿ ಮೇಲಕ್ಕೆ ಹೋಗಿರುವ ಬೆಟ್ಟವನ್ನು ಅಸಾಧ್ಯದ ಮಾತು ಪ್ರತಿದಿನ ಸಾಕಷ್ಟಿದೆ ಆದರೆ ಯಾರು ಕೂಡ ಯಶಸ್ವಿ ಆಗಿಲ್ಲ ನಾಗ ಗಣಪತಿ ನೆಲೆಸಿರುವ ಬೆಟ್ಟದಿಂದ ನೂರು ಮೀಟರ್ ದೂರದಲ್ಲಿ ಮತ್ತೊಂದು ಬೆಟ್ಟ ಕಂಡುಬರುತ್ತದೆ. ಈ ಬೆಟ್ಟದ ಹೆಸರು ಬಸ್ತಾರ ಬೆಟ್ಟ ಈ ಬಸ್ತಾರ ಬೆಟ್ಟವನ್ನು ಯಾರು ಬೇಕಾದರೂ ಸುಲಭವಾಗಿ ಹತ್ತಬಹುದು.
ಡೋಲ್ಕರ್ ಬೆಟ್ಟದಲ್ಲಿರುವ ನಾಗ ಗಣೇಶ ದೇವರ ಮೂರ್ತಿಯ ದರ್ಶನ ಮಾಡಬೇಕು ಅಂದ್ರೆ ಬಸ್ತಾರ ಬೆಟ್ಟವನ್ನು ಹತ್ತಿ ಬಿಟ್ಟು ತುತ್ತ ತುದಿಗೆ ಹೋಗಿ ನಿಂತರೆ ದೋಳ್ಕರ್ ಬೆಟ್ಟದ ಮೇಲೆ ಇರುವ ನಾಗ ಗಣೇಶ ದೇವರ ಮೂರ್ತಿ ಕಂಡುಬರುತ್ತದೆ ಜನ ಸಾಮಾನ್ಯರು ಡೋಲ್ಕ ಬೆಟ್ಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.