ರಮ್ಯಾ ಇಂಗ್ಲಿಷ್ ಮಾತನಾಡಿದ್ದು ತಪ್ಪಾ? ನಿಮ್ಮನ್ನು ಟ್ರೋಲ್ ಮಾಡಿದ್ರು ,ರಮೇಶ್ ಏನಂದ್ರು ?..ವೀಕೆಂಡ್ ವಿತ್ ರಮೇಶ್ ಎಂಬುದು ಒಂದು ದೊಡ್ಡ ಕಾರ್ಯಕ್ರಮ ಕಲರ್ಸ್ ಕನ್ನಡದಲ್ಲಿ ಬಿಗ್ ಬಾಸ್ ಎಂಬುದು ಎಷ್ಟು ದೊಡ್ಡ ಕಾರ್ಯಕ್ರಮ ಎಂದರೆ ಅದು ಕರ್ನಾಟಕದ ಜನರಿಗೆ ಗೊತ್ತು ದೊಡ್ಡ ದೊಡ್ಡ ಕಾರ್ಯಕ್ರಮಗಳಿಗೆಲ್ಲ ದೊಡ್ಡಣ್ಣ ಎಂದು ಹೆಸರು ಮಾಡಿರುವ.

WhatsApp Group Join Now
Telegram Group Join Now

ಕಲರ್ಸ್ ಕನ್ನಡದಲ್ಲಿ ಹೇಳುವ ಒಂದೇ ಹೆಸರು ಬಿಗ್ ಬಾಸ್ ಎಂದು ಅದನ್ನು ಕಿಚ್ಚ ಸುದೀಪ್ ಅವರು ನಡೆಸಿಕೊಡುತ್ತಿದ್ದಾರೆ ಅದೇ ರೀತಿ ಜೀ ಕನ್ನಡದಲ್ಲಿ ದೊಡ್ಡ ಕಾರ್ಯಕ್ರಮ ಎಂದರೆ ಅದು ವೀಕೆಂಡ್ ವಿತ್ ರಮೇಶ್ ಆ ಕಾರ್ಯಕ್ರಮದಲ್ಲಿ ಕಳೆದ ಐದು ಸೀಸನ್ ಗಳಿಂದ ಸಾಧಕರನ್ನು ಕರೆಸಿ ಅವರ ಜೀವನದ ಪಯಣವನ್ನು ಅವರಿಗೆ ಒಮ್ಮೆ ಸಂತೋಷಪಡಿಸಿ ಮತ್ತು.


ಅವರಲ್ಲಿರುವ ದುಃಖವನ್ನು ಹೊರತೆಗೆದು ಕರ್ನಾಟಕದ ಜನರಿಗೆ ಅವರ ಬಗ್ಗೆ ಪೂರ್ತಿ ವಿವರವನ್ನು ಕೊಟ್ಟು ಅವರ ಜೀವನ ಪ್ರತಿಯೊಬ್ಬರಿಗೂ ಮಾದರಿಯಾಗಿ ಹೊರಹೊಮ್ಮಬೇಕು ಎಂಬುದು ಇವರ ಆಶಯ ಅದಕ್ಕಾಗಿ ಮೊದಲ ಕಾರ್ಯಕ್ರಮದಿಂದಲೂ ದೊಡ್ಡ ದೊಡ್ಡ ಸ್ಟಾರ್ ನಟ ನಟಿಯರನ್ನು ಮತ್ತು ಹಲವಾರು ರಂಗದಲ್ಲಿ ಸಾಧನೆಯನ್ನು ಮಾಡಿರುವ.

ವ್ಯಕ್ತಿಗಳನ್ನು ಕರೆಸಿ, ಅವರ ಜೀವನದ ಮೊದಲಿನ ಹಂತದಿಂದ ಹಿಡಿದು ಈಗಿನ ಹಂತದವರೆಗೂ ಪೂರ್ತಿ ವಿವರವನ್ನು ಕಲೆಹಾಕಿ ಅವರಿಗೆ ತೋರಿಸಿ ಜನರ ಮೆಚ್ಚುಗೆಗೆ ಪಾತ್ರವಾದ ಕಾರ್ಯಕ್ರಮ ದಲ್ಲಿ ನಟಿ ರಮ್ಯಾ ಅವರನ್ನು ಕರೆಸಬೇಕು ಎಂಬುದು ಬಹು ವರ್ಷಗಳಿಂದಲೂ ಅಂದುಕೊಳ್ಳುತ್ತಲೇ ಇದ್ದರು ಆದರೆ ಈ ಒಂದು ಸೀಸನ್ ನಲ್ಲಿ ಅವರನ್ನು ಕರೆಸಲಾಯಿತು ಆದರೆ ಅವರು ಬಂದು.

ಕಾರ್ಯಕ್ರಮವನ್ನು ಮುಗಿಸಿ ಹೋದ ನಂತರ ಅವರ ಬಗ್ಗೆ ತಿಳಿಯದಿಲ್ಲದ ಎಲ್ಲಾ ಕಥೆಗಳು ಕೆಲವೊಂದು ಜನರಿಗೆ ತಿಳಿಯಿತು ಎಷ್ಟು ಜನ ಅದಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು ಅಷ್ಟೇ ಜನ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಅವರನ್ನು ಹಂಗಿಸುತ್ತಾ ಬರುತ್ತಿದ್ದಾರೆ ಇದಕ್ಕೆ ಕಾರಣ ಏನು ಅಂದರೆ ವೀಕೆಂಡ್ ವಿತ್ ರಮೇಶ್ ಎಂಬ ಕಾರ್ಯಕ್ರಮ ಅಪ್ಪಟ ಕನ್ನಡದ ಕಾರ್ಯಕ್ರಮ.

ಇದನ್ನು ಕೋಟ್ಯಾಂತರ ಜನ ಕನ್ನಡದವರು ನೋಡುತ್ತಿದ್ದಾರೆ ಹಾಗೂ ಹೊರದೇಶದಲ್ಲೂ ಹೊರ ರಾಜ್ಯದಲ್ಲೂ ಇದನ್ನು ನೋಡುವವರ ಸಂಖ್ಯೆ ಹೆಚ್ಚಿದೆ ಆದರೂ ಅಧಿಕವಾಗಿ ಇದನ್ನು ನೋಡುವವರ ಸಂಖ್ಯೆ ಕನ್ನಡಿಗರೇ ಹೆಚ್ಚು ಅಂತ ಒಂದು ಕಾರ್ಯಕ್ರಮದಲ್ಲಿ ನಟಿ ರಮ್ಯಾ ಅವರು 70ರಿಂದ 80 ಭಾಗದಷ್ಟು ಇಂಗ್ಲಿಷ್ ವಾಕ್ಯವನ್ನೇ ಬಳಸಿದ್ದಾರೆ ಇದಕ್ಕಾಗಿ ಸಮಾಜದಲ್ಲಿ.

ಇವರನ್ನು ನೆಟ್ಟಿಗರು ತುಂಬಾ ಟ್ರೋಲ್ ಮಾಡುತ್ತಾ ಬರುತ್ತಿದ್ದಾರೆ ಇದರ ಕುರಿತು ರಮೇಶ್ ಅರವಿಂದ್ ಅವರ ಹತ್ತಿರ ಮಾತನಾಡಿದಾಗ ಅವರು ಹೇಳಿದ್ದು ಹೀಗೆ ಜನರ ಸಲಹೆಗಳನ್ನು ನಾನು ತೆಗೆದುಕೊಳ್ಳಲೇ ಬೇಕು ಒಂದು ವೇಳೆ ನಾನು ಜನರ ಸಲಹೆಗಳನ್ನು ತೆಗೆದುಕೊಳ್ಳಲಿಲ್ಲ ಎಂದರೆ ನಾನು ಇಷ್ಟು ವರ್ಷ ಸಿನಿಮಾ ಜಗತಿನಲ್ಲಿ ಇದುದ್ದಕ್ಕೆ ಅರ್ಥವೇ ಇರುವುದಿಲ್ಲ ಹಾಗಾಗಿ.

ಜನರು ಹೇಳುವ ಮಾತುಗಳನ್ನು ನಾವು ಆಲಿಸಿ ಅದನ್ನು ಸರಿ ಮಾಡಿಕೊಳ್ಳಲು ಪ್ರಯತ್ನಿಸುತ್ತೇವೆ ಎಂದು ಇನ್ನು 20 ಶೋಗಳು ಬರಬೇಕು ಅಂದರೆ ಹೆಚ್ಚು ಕಡಿಮೆ ಇನ್ನು 15 ಕಾರ್ಯಕ್ರಮಗಳು ಈ ರೀತಿ ಬರಬೇಕು ಎಂದು ಅವರೇ ಹೇಳಿದ್ದಾರೆ ಹಾಗಾಗಿ ಇದನ್ನು ನಾವು ಆಲಿಸಿ ಇದನ್ನು ತಿದ್ದುಕೊಳ್ಳುತ್ತೇವೆ ಎಂದು ರಮೇಶ್.

ಅರವಿಂದ್ ಅವರು ಹೇಳಿದ್ದಾರೆ ಹಾಗೂ ನಿಮ್ಮ ಸಲಹೆಗಳನ್ನು ನೀವು ಕೊಡುತ್ತಲೇ ಇರಿ ಅದರಿಂದ ನಾವು ಎಂದಿಗೂ ಅದನ್ನು ಅಸಡ್ಡೆ ರೀತಿಯಲ್ಲಿ ತೆಗೆದುಹಾಕುವುದಿಲ್ಲ ನೀವು ಕೊಡುವಂತಹ ಆ ಒಂದು ಕಮೆಂಟ್ಸ್ಗಳೆ ನಮಗೆ ಇನ್ನೂ ಹೆಚ್ಚಾಗಿ ಕೆಲಸ.

ಮಾಡುವುದಕ್ಕೆ ಮತ್ತು ನಾವು ಮಾಡುವ ಕೆಲಸದಲ್ಲಿ ಏನಾದರೂ ತಪ್ಪು ಇದ್ದರೆ ಅದನ್ನು ತಿಳಿದುಕೊಳ್ಳುವುದಕ್ಕೆ ಸಹಕಾರಿಯಾಗುತ್ತದೆ ಎಂದು ಮೀಡಿಯಾದವರಿಗೆ ಮತ್ತು ಜನಸಾಮಾನ್ಯರಿಗೆ ಹೇಳಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god