ರಶ್ಮಿಕಾ ಕೆಟ್ಟದಿನಗಳು ಆರಂಭವಾಯಿತಾ? ಕನಸಲ್ಲೂ ಊಹಿಸದ ಶಾಕ್….
ನಿಮಗೆ ಉಪೇಂದ್ರ ಅವರು ಹೇಳಿರುವ ಒಂದು ಸಾಲು ನೆನಪಿನಲ್ಲಿ ಇರಬಹುದು ಶನಿ ತಲೆ ಏರಿ ಏಗಲೇರಿ ಕುಳಿತಿತು ಎಂದರೆ ಅದು ನಂತರ ಅಲ್ಲಾಡುವುದೇ ಇಲ್ಲ ಅದು ಆಟ ಆಡಿಸುವುದಕ್ಕೆ ಶುರುಮಾಡುತ್ತದೆ ನಮ್ಮ ಬದುಕನ್ನ ಗಿರ ಗಿರ ಎಂದು ತಿರುಗಿಸುತ್ತದೆ ಎಂದು ಒಂದು ಸಾಲನ್ನು ಹೇಳಿದರು ಅಕ್ಷರಸಹ ಹಲವಾರು ಜನರ ಬದುಕಿನಲ್ಲಿ ಇದೇ ಆಗಿದೆ ಕೂಡ ಅದರಲ್ಲೂ ಕೂಡ ಡೇಂಜರಸ್ ಎಂದರೆ ಈ ಸಕ್ಸಸ್ ಅನ್ನುವ ಒಂದು ಅಹಂ ಈ ಅಹಂ ಯಾರಿಗೆ ಆವರಿಸಿಕೊಳ್ಳುತ್ತದೆಯೋ ಅದಾದ ನಂತರ ಆತ ಆತನ ಮಾತನ್ನೇ ಕೇಳುವುದಿಲ್ಲ ಆತನ ಕಂಟ್ರೋಲ್ ಗೆ ಅವನು ಸಿಗುವುದಿಲ್ಲ ಈ ಅಹಂನ ಕೈಗೆ ಅವನು ಸಿಕ್ಕಿ ಬೀಳುತ್ತಾನೆ ಇದೇ ರೀತಿಯಾದಂತಹ ಪರಿಸ್ಥಿತಿಯಲ್ಲಿ ರಶ್ಮಿಕಾ ಮಂದಣ್ಣ ಕೂಡ ಇದ್ದಾರೆ ಅನ್ನುವ ಅನುಮಾನ ಮೂಡುತ್ತಿದೆ ಜೊತೆಗೆ ಅದಕ್ಕೆ ತಕ್ಕ ಹಾಗೆ ಉತ್ತರಗಳನ್ನು ಸಹ ರಶ್ಮಿಕಾ ಮಂದಣ್ಣ ಪಡೆಯುತ್ತಿದ್ದಾರೆ ಶಾಪ್ ಮೇಲೆ ಶಾಕ್ ಶಾಕ್ ಮೇಲೆ ಶಾಕ್ ಪಡೆಯುತ್ತಿದ್ದಾರೆ.

ಒಂದು ಕಡೆ ಸಾಲು ಸಾಲು ಸಿನಿಮಾಗಳ ಸೋಲು ಇನ್ನೊಂದು ಕಡೆ ಸಿನಿಮಾಗಳಲ್ಲಿ ಅವಕಾಶವೇ ಸಿಗುತ್ತಿಲ್ಲ ಹೊಸ ಸಿನಿಮಾಗಳಲ್ಲಿ ಅವಕಾಶ ಸಿಗುತ್ತಿಲ್ಲ ಅದರಲ್ಲೂ ಕೂಡ ಕನ್ನಡದಿಂದ ಬಹು ದೂರ ಹೋಗಿ ಆಗಿದೆ ಕನ್ನಡದಲ್ಲಿ ಯಾವ ನಿರ್ದೇಶಕರು ಕೂಡ ಈಕೆಗೆ ಕರೆದು ಅವಕಾಶ ನೀಡುವ ಸ್ಥಿತಿಯಲ್ಲಿ ಇಲ್ಲ ಇನ್ನೊಂದು ಕಡೆ ತನ್ನ ಬೆಳೆಸಿದವರಿಗೆ ತನ್ನನ್ನು ಗುರುತಿಸಿದವರಿಗೆ ರಶ್ಮಿಕಾ ಮಂದಣ್ಣ ಮಾಡಿದಂತಹ ಅವಮಾನ ಇದರ ಎಲ್ಲದರ ಪರಿಣಾಮ ರಶ್ಮಿಕಾ ಮಂದಣ್ಣನವರ ಅಭಿಮಾನಿಗಳು ಕೂಡ ಇವತ್ತು ರಶ್ಮಿಕಾ ಅವರ ಬಗ್ಗೆ ಒಂದು ಕೆಟ್ಟ ಅಭಿಪ್ರಾಯವನ್ನು ಸೃಷ್ಟಿಮಾಡಿಕೊಳ್ಳುವಂತೆ ಅವರು ಮಾಡಿಕೊಂಡಿದ್ದಾರೆ ಇದಕ್ಕೆ ನೇರವಾಗಿ ಕಾರಣ ರಶ್ಮಿಕ ಮಂದಣ್ಣನವರೇ ಈ ನಡುವೆ ರಶ್ಮಿಕ ಮಂದಣ್ಣ ಪುಷ್ಪ 2 ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿ ಕೂಡ ಇದ್ದಾರೆ ರಷ್ಯಾ ಗೂ ಕೂಡ ಹೋಗಿದ್ದಾರೆ ಆದರೆ ಇದೇ ಸಮಯದಲ್ಲಿ ರಷ್ಯಾ ಫ್ಲೈಟ್ ಹತ್ತುವ ಕೆಲವೇ ಸೆಕೆಂಡುಗಳ ಮುಂಚೆ ದೊಡ್ಡದೊಂದು ಶಾಕಿಂಗ್ ಸುದ್ದಿ ರಶ್ಮಿಕಾ ಅವರಿಗೆ ತಿಳಿಯುತ್ತದೆ ಹಾಗಾದರೆ ಆ ಸುದ್ದಿ ಏನಿರಬಹುದು.

WhatsApp Group Join Now
Telegram Group Join Now

ಇನ್ನೊಂದು ಕಡೆ ಒಬ್ಬ ನಟ ಅಂದರೆ ನಟ ನಿರ್ದೇಶಕ ಇಡೀ ವಿಶ್ವವನ್ನೇ ಗೆದ್ದಂತಹ ನಟ ರಿಷಬ್ ಶೆಟ್ಟಿ ಅವರ ಗ್ರಾಫ್ ಮೇಲೆ ಹೋಗುತ್ತಿದ್ದು ರಶ್ಮಿಕಾ ಅವರ ಗ್ರಾಫ್ ಕೆಳಗೆ ಇಳಿಯುತ್ತಿದೆ ಇದಕ್ಕೆ ಕಾರಣ ಏನು ರಶ್ಮಿಕಾ ಮಂದಣ್ಣನಿಗೆ ಶಾಕ್ ನೀಡಿದ ಸಂಸ್ಥೆ ಯಾವುದು ಎಂದು ನೋಡೋಣ. ರಶ್ಮಿಕಾ ಮಂದಣ್ಣನವರನ್ನು ಸಾಕಷ್ಟು ಜಾಹೀರಾತುಗಳಲ್ಲಿ ನೋಡಿರುತ್ತೇವೆ ಅದರಲ್ಲಿಯೂ ಕೂಡ ಯಾವಾಗ ಕಿರಿಕ್ ಪಾರ್ಟಿ ಸಕ್ಸಸ್ ಆಯಿತು ಹಲವಾರು ಕನ್ನಡ ಸಿನಿಮಾಗಳಲ್ಲಿ ಸಕ್ಸಸ್ ಆಗುತ್ತದೆ ಅದಾದ ನಂತರ ತೆಲುಗು ತಮಿಳು ಈ ರೀತಿ ಬೇರೆ ಬೇರೆ ಭಾಷೆ ಸಿನಿಮಾಗಳಲ್ಲಿಯೂ ಕೂಡ ಮಿಂಚಲು ಶುರು ಮಾಡುತ್ತಾರೆ ಒಂದು ಅರ್ಥದಲ್ಲಿ ರಶ್ಮಿಕಾ ಮಂದಣ್ಣ ಇವತ್ತು ಬಹುಭಾಷಾ ನಟಿಯೇ ಅದರಲ್ಲಿ ಎರಡನೇ ಮಾತು ಕೂಡ ಇಲ್ಲ ಜೊತೆಗೆ ಕೋಟ್ಯಾಂತರ ಅಭಿಮಾನಿಗಳನ್ನು ಒಂದಿರುವ ನಟಿಯು ಕೂಡ ಹೌದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ