ರಸ್ತೆ ಬದಿ ಕುಳಿತು ಪೊಂಗಲ್ ಮಾಡಿದ 35,000,00,00,000 ಒಡತಿ ಸುಧಾ ಮೂರ್ತಿ…ಈಗಿನ ಸಮಾಜ ಹೇಗಿದೆ ಅಥವಾ ಈಗಿನ ಜನರು ಹೇಗಾಗಿದಾರೆ ಎಂದರೆ ಸ್ವಲ್ಪ ಶ್ರೀಮಂತಿಕೆ ಬಂದರೆ ಸಾಕು ಅದನ್ನು ಸಮಾಜದ ಎದುರು ಎಷ್ಟು ಚೆನ್ನಾಗಿ ತೋರಿಸಬಹುದು ಅಷ್ಟು ಚೆನ್ನಾಗಿ ತೋರಿಸಿಕೊಳ್ಳುತ್ತೇವೆ ಒಂದು ರೀತಿಯಲ್ಲಿ ಅಹಂಕಾರ ನೆತ್ತಿಗೇರುತ್ತದೆ ಕಾಲು ಭೂಮಿಯ ಮೇಲೆ.

WhatsApp Group Join Now
Telegram Group Join Now

ನಿಲ್ಲುವುದಿಲ್ಲ ಆಕಾಶದಲ್ಲಿ ನಾವೆಲ್ಲರೂ ಕೂಡ ತೆಲಾಡುತ್ತಿರುತ್ತೇವೆ ಬೇರೆಯವರ ಬಡತನವನ್ನು ಎಷ್ಟು ವ್ಯಂಗ್ಯ ಮಾಡುವುದಕ್ಕೆ ಸಾಧ್ಯವೊ ಅಷ್ಟು ವ್ಯಂಗ್ಯ ಮಾಡುತ್ತಾ ಹೋಗುತ್ತೇವೆ ಆದರೆ ಕೆಲವೇ ಕೆಲವು ಮಂದಿ ಮಾತ್ರ ಕೋಟಿ ಕೋಟಿಗೆ ತೂಗುತ್ತಿದ್ದರೂ ಕೂಡ ಬೇಕಾದಷ್ಟು ಶ್ರೀಮಂತಿಕೆ ಇದ್ದರೂ ಕೂಡ ಸಮಾಜದ ಎದುರು ಎಷ್ಟು ಸರಳವಾಗಿ ಕಾಣಿಸಿಕೊಳ್ಳುವುದಕ್ಕೆ ಸಾಧ್ಯವೊ.

ಅಷ್ಟು ಸರಳವಾಗಿ ಕಾಣಿಸಿಕೊಳ್ಳುತ್ತಾರೆ ಎಂದು ಕೂಡ ಬೇರೆಯವರ ಬಡತನವನ್ನ ವ್ಯಂಗ್ಯ ಮಾಡುವುದಕ್ಕೆ ಹೋಗುವುದಿಲ್ಲ ಅಷ್ಟು ಮಾತ್ರವಲ್ಲ ಜನಸಾಮಾನ್ಯರ ಜೊತೆಗೆ ಎಷ್ಟು ಬೆರೆಯುವುದಕ್ಕೆ ಸಾಧ್ಯವೊ ಅಷ್ಟು ಚೆನ್ನಾಗಿ ಅವರೆಲ್ಲರೂ ಕೂಡ ಬೆರೆಯುತ್ತಾ ಹೋಗುತ್ತಾರೆ ಇಂತಹ ಮೇರು ವ್ಯಕ್ತಿತ್ವಗಳು ಕೆಲವೇ ಕೆಲವು ಮಂದಿ ಮಾತ್ರ ಎಲ್ಲರಿಗೂ ಇಷ್ಟು ವಿಶಾಲ.

ಹೃದಯ ಇರುವುದಕ್ಕೆ ಸಾಧ್ಯವೇ ಇಲ್ಲ ತಕ್ಷಣಕ್ಕೆ ನಮಗೆ ನೆನಪಾಗುವಂತಹ ಹೆಸರು ಎಂದರೆ ಉದ್ಯಮಿ ಆಗಿರುವಂತಹ ರತ್ನಾಕರ್ ಟಾಟಾ ಇನ್ನು ಕರ್ನಾಟಕದ ವಿಚಾರಕ್ಕೆ ಬಂದರೆ ನಮಗೆ ನೆನಪಾಗುವ ಹೆಸರು ಎಂದರೆ ಅದು ಸುಧಾ ಮೂರ್ತಿ ಅಮ್ಮನವರು ಇವತ್ತಿನ ಈ ವಿಡಿಯೋದಲ್ಲಿ ಸುಧಾ ಮೂರ್ತಿಯವರ ಸರಳತೆಗೆ ಸಂಬಂಧಪಟ್ಟ ಹಾಗೆ ಅವರ.

ಸಮಾಜ ಸೇವೆಗೆ ಸಂಬಂಧಪಟ್ಟ ಹಾಗೆ ನಿಮಗೆ ತಿಳಿಯದಂತಹ ಒಂದಷ್ಟು ವಿಚಾರಗಳನ್ನು ನಿಮ್ಮ ಮುಂದೆ ಇಡುತ್ತೇನೆ ನಿಮ್ಮಲ್ಲಿ ಎಷ್ಟು ಜನರಿಗೆ ಗೊತ್ತಿಲ್ಲ ಇನ್ಫೋಸಿಸ್ ಪ್ರತಿಷ್ಠಾಪನೆಯಿಂದ ಅಂದರೆ ಸುಧಾ ಮೂರ್ತಿಯವರು ಪ್ರತಿ ವರ್ಷ 400 ಕೋಟಿ ಹಣವನ್ನ ಸಮಾಜ ಸೇವೆಗೆ ಎಂದು ಮೀಸಲಿಡುತ್ತಾರೆ ಈಗ ಸುಧಾ ಮೂರ್ತಿಯವರ ವಿಚಾರ ಪ್ರಸ್ತಾಪ ಮಾಡುವುದಕ್ಕೆ.

ಕಾರಣವೆಂದರೆ ಇವತ್ತು ಬೆಳಗ್ಗೆಯಿಂದ ನಾವು ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಆಗುತ್ತಿರುವುದನ್ನು ಗಮನಿಸಿರಬಹುದು ಸಾದಾಸೀದ ಸೀರೆಯನ್ನ ಹುಟ್ಟು ರಸ್ತೆ ಬದಿಯಲ್ಲಿ ಸಾವಿರಾರು ಮಹಿಳೆಯರ ಜೊತೆಗೂಡಿ ಪೊಂಗಲ್ ತಯಾರಿಸುತ್ತಿರುವಂತಹ ಒಂದು ಫೋಟೋ ಎಲ್ಲಾ ಕಡೆಗಳಲ್ಲೂ ವೈರಲ್ ಆಗುತ್ತಿದೆ ಅದಕ್ಕೆ ನಾನೇ ರೀತಿಯಲ್ಲಿ ಕ್ಯಾಪ್ಶನ್.

ಕೊಡಲಾಗಿದೆ ಇಷ್ಟು ಸರಳವಾಗಿ ಯಾರು ತಾನೆ ಇರುತ್ತಾರೆ ಎಂದು ಏನು ಹಬ್ಬ ಎಲ್ಲಿ ಭಾಗಿಯಾಗಿದ್ದರು ಸುಧಾ ಮೂರ್ತಿ ಎನ್ನುವುದನ್ನು ಮೊದಲಿಗೆ ಹೇಳುತ್ತೇನೆ ಅದಕ್ಕಿಂತ ಮಿಗಿಲಾಗಿ ನಾವು ತಿಳಿದುಕೊಳ್ಳಬೇಕಾಗಿರುವ ಒಂದು ವಿಚಾರವೇನೆಂದರೆ ಸುಧಾ ಮೂರ್ತಿ ಸಾಮಾನ್ಯರಂತೂ ಅಲ್ಲವೇ ಅಲ್ಲ ಅವರ ಕುಟುಂಬದ ಆಸ್ತಿ 35 ಸಾವಿರ ಕೋಟಿಗೂ ಮಿಗಿಲು ವರ್ಷದಿಂದ.

ವರ್ಷಕ್ಕೆ ಇದು ಜಾಸ್ತಿ ಆಗುತ್ತಿದೆ ಯಾವುದು ಕೂಡ ಅಕ್ರಮ ಅವ್ಯವಹಾರ ಅಲ್ಲ ಅಳಿಯ ಇಂಗ್ಲೆಂಡ್ ಪ್ರಧಾನಿ ರಿಷಿ ಸುನಾಕ್ ಅತ್ಯುನ್ನತ ಹುದ್ದೆಯಲ್ಲಿದ್ದಾರೆ ಸ್ವತಹ ಸುಧಾಮೂರ್ತಿಯವರು ಸಾಫ್ಟ್ವೇರ್ ಇಂಜಿನಿಯರ್ ಕೂಡ ಹೌದು ಶಿಕ್ಷಣಗಾತಿ ಸಾಹಿತ್ಯಗಾತಿ ಒಳ್ಳೆಯ ಮಾತುಗಾತಿ ಕೂಡ ಹೌದು ಇತ್ತೀಚಿಗೆ ಪದ್ಮಶ್ರೀ ಗೌರವಕ್ಕೆ ಪಾತ್ರರಾದವರು ಕೂಡ ಹೌದು ಇಷ್ಟೆಲ್ಲಾ.

ಇದ್ದಿದ್ದರೆ ನಮ್ಮ ಪರಿಸ್ಥಿತಿ ಹೇಗಿರುತ್ತಿತ್ತು ನಾವು ಯಾವತ್ತೂ ಕೂಡ ಜನಸಾಮಾನ್ಯರ ಜೊತೆಗೆ ಬೆರೆಯುವುದು ಹೋಗಲಿ ಜನಸಾಮಾನ್ಯರ ಜೊತೆ ಕಾಣಿಸಿಕೊಳ್ಳುತ್ತಲೂ ಇರಲಿಲ್ಲವೇನು ಆ ರೀತಿಯಾಗಿ ನಾವು ಅಹಂಕಾರವನ್ನು ಪ್ರದರ್ಶನ ಮಾಡುತ್ತಿದ್ದಿವು ಇವರು ಯಾವತ್ತೂ ಕೂಡ ಅಂತಹ ಅಹಂಕಾರವನ್ನು ಪ್ರದರ್ಶಿಸಿದಂತವರಲ್ಲವೇ ಅಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god