ಐದು ನಿಮಿಷ ನಿದ್ದೆ ಬರಲು ಹೀಗೆ ಮಾಡಿ ಸಾಕು……. ಗಾಢವಾಗಿರುವಂತಹ ನಿದ್ರೆಗೆ ನಿದ್ರಾ ರೋಗಕ್ಕೆ ಒಂದು ವಿಶೇಷವಾಗಿರುವಂತಹ ವಿಧಾನ ಮಲಗುವ ವಿಧಾನವನ್ನು ತಿಳಿಸಿಕೊಡುತ್ತೇನೆ ಆ ಒಂದು ನಿದ್ರಾಹೀನತೆಯ ಸಮಸ್ಯೆಗೆ ಈ ಮಲಗುವ ವಿಧಾನ ಅದ್ಭುತವಾದ ಪರಿಹಾರವನ್ನು ನೀಡುತ್ತದೆ ಮಲಗುವ ಸರಿಯಾದ ವಿಧಾನವನ್ನು ತಿಳಿದುಕೊಳ್ಳಬೇಕು.

WhatsApp Group Join Now
Telegram Group Join Now

ಮೊದಲು ಇವತ್ತಿನ ವಿಚಾರ ಏನೆಂದರೆ ಮಲಗುವ ಸರಿಯಾದ ವಿಧಾನ ಉಂಡು ನೂರೆಂಟು ಹೆಜ್ಜೆಯ ನಡೆದು ಕೆಂಡಕ್ಕೆ ಚಾಚಿ ಗಂಡು ಭುಜದ ಮೇಲ್ ಮಾಡಿ ಮಲಗಿದರೆ ವೈದ್ಯನ ಗಂಡನಾಗೆಂದ ಸರ್ವಜ್ಞ ಗಂಡು ಭುಜ ಮೇಲು ಮಾಡಿ ಮಲಗುವುದು ಎಂದರೆ ಏನು ಎಡ ಭುಜವನ್ನ ಕೆಳಗೆ ಮಾಡುವುದು ಬಲ ಭುಜವನ್ನ ಮೇಲೆ ಮಾಡುವುದು.

ಈ ರೀತಿಯಾಗಿ ನಾನು ಮಾಡುತ್ತಿದ್ದೇನೆ ಹಾಗೆ ಗಂಡು ಭುಜ ಅಂದರೆ ಹೀಗೆ ಹೀಗೆ ಮಲಗಿಕೊಳ್ಳಬೇಕು ಕೆಲವು ಜನ ಈ ರೀತಿಯಾಗಿ ಮಲಗುತ್ತಾರೆ ಇದರಿಂದ ಬೆನ್ನಿನ ನೋವು ಬರುತ್ತದೆ ಸ್ಟ್ರೋಕ್ ಆಗಬಹುದು ಇನ್ನೂ ಕೆಲವು ಜನ ಹೇಗೆ ಮಲಗುತ್ತಾರೆ ಎಂದರೆ ಹೀಗೆ ನೇರವಾಗಿ ಮಲಗುತ್ತಾರೆ ಕೈಯನ್ನು ಇಟ್ಟುಕೊಂಡು ಮಲಗುತ್ತಾರೆ ಹೇಗೆ ಹೇಗೋ ಸೊಟ್ಟ ಮಲಗುತ್ತಾರೆ.

ಮಲಗುವುದಿದ್ದರೆ ಹಾಯಾಗಿ ಹೀಗೆ ಸುವಾಸನದಲ್ಲಿ ಮಲಗಿ ಇಲ್ಲವೆಂದರೆ ಹೀಗೆ ಎಡ ಭಾಗದಲ್ಲಿ ಮಲಗಿಕೊಳ್ಳಬಹುದು ಮಲಗುವ ಮುನ್ನ ಇದೇ ರೀತಿಯಾಗಿ ಮಲಗಬಹುದು ಆಮೇಲೆ ನಿದ್ರೆಯಲ್ಲಿ ನೀವು ಆ ಕಡೆ ಈ ಕಡೆ ತಿರುಗಿದರೂ ಪರವಾಗಿಲ್ಲ ಎಡಗಡೆ ಮಲಗುವುದರಿಂದ ಏನು ಲಾಭಗಳು ಎಡಗಡೆ ಮಲಗಿಕೊಳ್ಳುವುದರಿಂದ ನಿಮ್ಮ ಅಧಿಕ ರಕ್ತದ ಸಮಸ್ಯೆ.

ಕಡಿಮೆಯಾಗುತ್ತದೆ ಹೃದಯಕ್ಕೆ ಹೆಚ್ಚು ಒತ್ತಡ ಜಾಸ್ತಿ ಆಗುತ್ತಿರುತ್ತದೆ ರಾತ್ರಿ ಆ ಒಂದು ಹೃದಯದ ಒತ್ತಡ ನಿವಾರಣೆ ಯಾಗುತ್ತದೆ ಎಡಗಡೆ ಮಲಗಿಕೊಳ್ಳುವುದರಿಂದ ನಿಮ್ಮ ಬ್ಲಡ್ ಪ್ಲಾಜರ್ ನಿಯಂತ್ರಣದಲ್ಲಿ ಇರುತ್ತದೆ ರಾತ್ರಿ ಹೆಚ್ಚಿಗೆ ಕನಸುಗಳು ಬೀಳುತ್ತಿರುತ್ತವೆ ಇಡೀ ರಾತ್ರಿ ಕನಸುಗಳು ಕನಸುಗಳು ಕನಸುಗಳು ನಿದ್ರೆಯೇ ಬರುವುದಿಲ್ಲ ಕೆಲವು ಜನಗಳಿಗೆ ಎಡಗಡೆ.

ಮಲಗಿಕೊಳ್ಳುವುದರಿಂದ ಮೆದುಳಿನ ಎರಡು ಭಾಗಗಳು ಕ್ರಿಯಾಶೀಲವಾಗಿ ಇರುತ್ತವೆ ಮೆದುಳಿಗೆ ಸಮರ್ಪಕವಾಗಿ ರಕ್ತ ಸಂಚಲನ ವಾಗುತ್ತದೆ ಶರೀರದಲ್ಲಿ ಆಕ್ಸಿಜನ್ ಲೆವೆಲ್ ಹೆಚ್ಚಿಗೆ ಆಗುತ್ತದೆ ನಿದ್ದೆ ಗಾಢವಾಗಿ ಬರುತ್ತದೆ ನೋಡಿ ಈ ವಚನದಲ್ಲಿ ಎಷ್ಟು ವೈಜ್ಞಾನಿಕತೆ ಇದೆ ಗಂಡು ಭುಜ ಮೇಲ್ ಮಾಡಿ ಮಲಗಿದರೆ ವೈದ್ಯನಾ ಗಂಡನಾಗಿ ಎಂದ ಸರ್ವಜ್ಞ.

ನೀವು ಹೀಗೆ ಎಡಗಡೆ ಮಲಗಿದ್ದಾರೆ ನಿಮಗೆ ವೈದ್ಯರ ಅವಶ್ಯಕತೆಯೇ ಇರುವುದಿಲ್ಲ ಎಂದು ಹೇಳುತ್ತಾರೆ ನೀವು ಹೇಗೆ ಹೇಗೋ ಮಲಗಿದ್ದಾರೆ ದ್ವಿಸೂಪ್ನಗಳು ದುರ್ವಿಚಾರಗಳು ನಿರಂತರವಾಗಿ ನಿಮ್ಮ ಮೆದುಳನ್ನ ರಾತ್ರಿಯಿಡಿ ಹಾಳು ಮಾಡುತ್ತಿರುತ್ತವೆ ಅದಕ್ಕಾಗಿ ಎಡಗಡೆ ಮಲಗಿಕೊಳ್ಳುವು ರೂಢಿಯನ್ನು ಮಾಡಿಕೊಳ್ಳಿ.

ದಿಕ್ಕಿಗೆ ಮಲಗಬೇಕು ದಕ್ಷಿಣ ಅಥವಾ ಪೂರ್ವ ದಿಕ್ಕಿಗೆ ಮದುವೆಯಾದರೆ ದಕ್ಷಿಣ ಮದುವೆಯಾಗದಿದ್ದರೆ ಪೂರ್ವ ದಿಕ್ಕಿಗೆ ಮಲಗಿಕೊಳ್ಳಬೇಕು ಏನಿದು ವಾಸ್ತುವ ಎಂದು ಕೇಳಬಹುದು ಆದರೆ ಅಲ್ಲ ಇದು ವಿಜ್ಞಾನ ನಮ್ಮ ದೇಹದಲ್ಲಿ ಎಲೆಕ್ಟ್ರೋ ಮ್ಯಾಗ್ನೆಟಿಕ್ ಪವರ್ ಇರುತ್ತದೆ.

ತಲೆಯಲ್ಲಿ ಉತ್ತರದ ಒಂದು ಧ್ರುವ ಇರುತ್ತದೆ ಕಾಲಿನಲ್ಲಿ ದಕ್ಷಿಣದ ಒಂದು ಧ್ರುವ ಇರುತ್ತದೆ ಹಾಗೆ ನಾವು ಉತ್ತರಕ್ಕೆ ತಲೆ ಹಾಕಿ ಮಲಗಿದಾಗ ಅಲ್ಲಿ ರಿಪೊಲುಶನ್ ಆಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ