ರಾತ್ರಿ ಮಲಗುವ ಮುನ್ನ ಈ ದೈವಿಕ ಸಂಖ್ಯೆಯನ್ನು ಒಂದು ಬಾರಿ ಮನಸ್ಸಿನಲ್ಲಿ ಹೇಳಿಕೊಂಡು ಮಲಗಿ…ವಿಶೇಷವಾಗಿ ಈ ಒಂದು ದೈವಿಕ ವಾದ ಸಂಖ್ಯೆಯನ್ನು ರಾತ್ರಿ ಮಲಗುವಂತಹ ವೇಳೆಯಲ್ಲಿ ನೀವು ನೆನೆಸಿಕೊಂಡು ಮಲಗುವುದರಿಂದಾಗಿ ಮರುದಿನ ಮಾರನೇ ಬೆಳಗ್ಗೆ ನೀವು ಎದ್ದೇಳುವ ಅಷ್ಟರ ಒಳಗಾಗಿ ನಿಮಗೆ ಇರುವಂತಹ ಸಮಸ್ಯೆಗಳು ಏನೇ ಇದ್ದರೂ ಕೂಡ ಸರ್ವ.

WhatsApp Group Join Now
Telegram Group Join Now

ಸಮಸ್ಯೆಗಳು ಕೂಡ ಎಲ್ಲಾ ಕಡಿಮೆಯಾಗುತ್ತದೆ ಆ ಒಂದು ಸಂಖ್ಯೆಯಾದರೂ ಯಾವುದು ಅದನ್ನ ಹೇಗೆ ನಾವು ನೆನಪಿಟ್ಟುಕೊಳ್ಳಬೇಕು ಯಾವ ವಿಧವಾದಂತಹ ಒಂದು ಪವರ್ ಇದೆ ಈ ಒಂದು ದೈವಿಕ ಸಂಖ್ಯೆಯಲ್ಲಿ ಅನ್ನುವಂತಹ ಮಾಹಿತಿಗಳ ಬಗ್ಗೆ ಇವತ್ತಿನ ವಿಡಿಯೋದಲ್ಲಿ ತಿಳಿದುಕೊಳ್ಳೋಣ.ಕೆಲವೊಂದು ಸಂಖ್ಯೆಗಳಿಗೆ ಅದರದ್ದೆ ಆದಂತಹ ಪವರ್ ಅಥವಾ.

ಅದರದ್ದೆಯಾದಂತಹ ಒಂದು ಶಕ್ತಿ ಅನ್ನುವಂತದ್ದು ಇರುತ್ತದೆ ಆ ಶಕ್ತಿ ಅನ್ನುವಂತದ್ದು ಏನೇ ಇದ್ದರೂ ಕೂಡ ನಮಗೆ ಅದರಿಂದ ಅನುಕೂಲವಾಗಬೇಕು ಅದರಿಂದ ನಮಗೆ ಇರುವಂತಹ ಸಮಸ್ಯೆಗಳನ್ನ ಬಗೆಹರಿಸಿಕೊಳ್ಳಬೇಕು ಎಂದರೆ ಅದನ್ನ ನಾವು ಸರಿಯಾದಂತಹ ಕ್ರಮದಲ್ಲಿ ಹೇಗೆ ಆ ಸಂಖ್ಯೆಯನ್ನು ಬರೆದುಕೊಳ್ಳಬೇಕು ಅಂದರೆ ಎಲ್ಲಾ ಸಂಖ್ಯೆಗಳು ಇವೆ ಎಷ್ಟೋ.

ಸಂಖ್ಯೆಗಳಿವೆ ಆ ಸಂಖ್ಯೆಗಳಲ್ಲಿ ಕೆಲವೊಂದು ದೈವಿಕ ಸಂಖ್ಯೆಗಳು ಎಂದು ಹೇಳುತ್ತಾರೆ ಆ ಸಂಖ್ಯೆಗಳು ನಮ್ಮ ಒಂದು ಭವಿಷ್ಯವನ್ನೇ ನಮಗಿರುವಂತಹ ಸಮಸ್ಯೆಗಳನ್ನೇ ಪರಿಹರಿಸುವ ಶಕ್ತಿಯನ್ನು ಹೊಂದಿರುತ್ತದೆ ನಮಗಿರುವಂತಹ ಸರ್ವ ಸಂಕಷ್ಟಗಳನ್ನು ಕೂಡ ದೂರ ಮಾಡುವಂತಹ ಒಂದು ಅದ್ಭುತವಾದಂತಹ ಚಮತ್ಕಾರಿಯಾದಂತಹ ಶಕ್ತಿಯನ್ನು ಹೊಂದಿರುತ್ತದೆ ಆ.

ಸಂಖ್ಯೆಯನ್ನ ನಾವು ನಮ್ಮ ದೇಹದ ಮೇಲೆ ಬರೆದುಕೊಳ್ಳುವುದರಿಂದಾಗಿ ಅಥವಾ ನೆನೆಸಿಕೊಳ್ಳುವುದರಿಂದಾಗಿ ಅಥವಾ ಒಂದು ಪೆನ್ನಿ ನಿಂದ ಬಿಳಿಯ ಕಾಗದದ ಮೇಲೆ ಬರೆದುಕೊಳ್ಳುವುದರಿಂದ ನಿಮಗೆ ಇರುವಂತಹ ಸರ್ವ ಸಮಸ್ಯೆಗಳನ್ನ ನೀವು ನಿರ್ವಹಣೆ ಮಾಡಿಕೊಳ್ಳಬಹುದಾಗಿದೆ ಹೇಗೆ ಅದು ಎನ್ನುವುದನ್ನು ತಿಳಿದುಕೊಳ್ಳೋಣ.

ಈಗ ನಿಮಗೆ ಯಾವುದೋ ಒಂದು ಸಮಸ್ಯೆ ಇದೆ ಹೇಳೋದಕ್ಕೆ ಆಗೋದೇ ಇಲ್ಲ ಎನ್ನುವಂತಹ ಸಮಸ್ಯೆಗಳು ಬೆಳಗ್ಗೆ ಎದ್ದೇಳುವಷ್ಟರಲ್ಲಿ ನಿಮಗೆ ಆ ಸಮಸ್ಯೆ ಬಹಳ ತೀವ್ರವಾಗಿ ಕಾಡುತ್ತಿದೆ ಎಂದಾಗ ರಾತ್ರಿ ಮಲಗುವಂತಹ ವೇಳೆಯಲ್ಲಿ ಈ ಒಂದು ಸಂಖ್ಯೆಯನ್ನು ನೆನಪು ಮಾಡಿಕೊಂಡು ಮಲಗಿಕೊಳ್ಳಿ ಆ ಸಂಖ್ಯೆಯನ್ನು ನೀವು ನೆನಪು ಮಾಡಿಕೊಂಡು ನೆನೆಸಿಕೊಂಡು.

ಹಾಗಾಗ ಸ್ಮರಣೆ ಮಾಡುತ್ತಿರುವುದರಿಂದ ಅದನ್ನ ಯಾವಾಗಲೂ ಹೇಳಿಕೊಳ್ಳುವುದರಿಂದಾಗಿ ಆ ಸಂಖ್ಯೆಯಲ್ಲಿರುವಂತಹ ಶಕ್ತಿ ಅನ್ನುವುದು ಕ್ರಿಯೇಟ್ ಆಗಿ ಆಕ್ಟಿವೇಟ್ ಆಗಿ ನಿಮಗೆ ಅದು ಕೆಲಸ ಮಾಡುತ್ತಾ ಹೋಗುತ್ತದೆ ಯಾವ ಯಾವ ವಿಧದಲ್ಲಿ ಕೆಲಸ ಮಾಡುತ್ತದೆ ಎಂದರೆ ಕೆಲವರಿಗೆ ಬೆಳಗ್ಗೆ ಎದ್ದರೆ ಸಾಕು ಒಂದು ರೀತಿಯ ಕಿರಿಕಿರಿ ಯಾಕಾದರೂ ಬೆಳಗ್ಗೆ ಯಾಗುತ್ತದೆ.

ಎನ್ನುವಂತದ್ದು ಹಲವಾರು ಕೆಲಸದಲ್ಲಿ ಟೆನ್ಶನ್ ಇರುತ್ತದೆ ಇನ್ನು ಕೆಲವರಿಗೆ ಮನೆಯಲ್ಲೇ ಚಿಕ್ಕ ಪುಟ್ಟದಾದಂತಹ ಸಮಸ್ಯೆಗಳು ಅನೇಕ ರೀತಿಯಾದಂತಹ ತಲೆನೋವುಗಳು ಕಾಡುತ್ತಿರುತ್ತವೆ ಗಂಡಸರಿಗೆ ಆದರೆ ಮನೆಯಿಂದ ಹೊರಗೆ ಹೋಗುತ್ತಿದ್ದ ಹಾಗೆ ವಿಪರೀತವಾದಂತ ಒಂದು ಕೆಲಸದ ಟೆನ್ಶನ್ ಇರಬಹುದು ಅಥವಾ ಹೋಗುವಂತಹ ಜಾಗದಲ್ಲಿ ಹೇಗೆ ಇರುತ್ತದೆಯೋ.

ಯಾವ ರೀತಿಯಾಗಿ ನಮಗೆ ಕೆಲಸ ಆಗಿ ಬರುತ್ತದೆಯೋ ಆಗಿ ಬರುವುದಿಲ್ಲವೋ ಏನು ಅನ್ನುವುದು ಗೊತ್ತಾಗುವುದಿಲ್ಲ ಈ ರೀತಿಯಾ ಗೆಲ್ಲ ಆಗುತ್ತಿರುತ್ತದೆ ಅವೆಲ್ಲವೂ ಕೂಡ ಇರುವಂತಹ ಸಮಸ್ಯೆ ಗಳು ಏನೇ ಬಂದರೂ ಕೂಡ ಎದುರಿಸುವಂತದ್ದು ಆ ಸಮಸ್ಯೆಗಳಿಗೆ ಪರಿಷ್ಕಾರ ಎನ್ನುವಂತದ್ದು ನಮ್ಮ ತಲೆಗೆ.

ಹೊಳೆಯುವುದಿಲ್ಲ ಏಕೆಂದರೆ ಟೆನ್ಶನ್ ಇದ್ದಾಗ ಅಥವಾ ನಮಗೆ ನಾವೇನಾದರೂ ಕೋಪದಲ್ಲಿದ್ದಾಗ ಈ ರೀತಿಯಾದಂತಹ ಒಂದು ಬೇರೆಯ ರೀತಿಯ ಟೆನ್ಶನ್ಗಳು ನಮಗೆ ಬಂದಾಗ ನಮ್ಮ ತಲೆ ಸರಿಯಾಗಿ ಓಡುವುದಿಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god