ರಾಮಮಂದಿರಕ್ಕೆ ಬಂದ 350 ಜನ ಮುಸ್ಲಿಂ ಭಕ್ತರು
ಅಯೋಧ್ಯೆಯಲ್ಲಿ ಬಾಲ ರಾಮನ ಪ್ರತಿಷ್ಠಾಪನೆಯಾಗಿ ಪ್ರತಿನಿತ್ಯ ಲಕ್ಷಾಂತರ ಭಕ್ತರು ದರ್ಶನ ಪಡೆತಿದ್ದಾರೆ. 500 ವರ್ಷಗಳಿಂದ ಅಯೋಧ್ಯೆಯಲ್ಲಿ ಎಷ್ಟು ಹೋರಾಟಗಳು ನಡೆದಿವೆ. ಹಿಂದೂ ಮುಸ್ಲಿಮರ ನಡುವೆ ಕಲಹಗಳು ನಡೆದಿವೆ ಆ ಸಮಯದಲ್ಲಿ ಹಲವಾರು ಜೀವವೇ ಹೋಗಿವೆ. ಇನ್ನು ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ಕಟ್ಟಲು ಮುಂದಾಗಿದ್ದರು.
ಆದ್ರೆ ಹಲವು ಭಾರತದ ಮುಸ್ಲಿಮರಿಗೆ ಈ ವಿಚಾರ ಇಷ್ಟ ಇರಲಿಲ್ಲ. ಆದ್ರೆ ಈಗ ಅದೇ ಜಾಗದಲ್ಲಿ ಮಂದಿರವನ್ನು ಕಟ್ಟಿ ಬಾಲ ರಾಮನ ಆರಾಧನೆ ಶುರುವಾಗಿದೆ. ಈ ಮಧ್ಯೆ 350 ಮುಸ್ಲಿಮರು ರಾಮ ಮಂದಿರಕ್ಕೆ ಲಗ್ಗೆ ಇಟ್ಟಿದ್ದಾರೆ. ಅರೆ ನಿಜಾನಾ 350 ಮಂದಿ ಮುಸ್ಲಿಮರು ಮಂದಿರಕ್ಕೆ ಹೋಗಿದ್ದು ಯಾಕೆ ಈ ಮಧ್ಯೆ ರಾಮ ಮಂದಿರಕ್ಕೆ ಸೌದಿಯ ರಾಜ ಭಾರಿ ಮೊತ್ತದ ದಾನ ಮಾಡಿದ್ದಾರೆ ಈ ಮೊತ್ತವನ್ನ ಕೇಳಿ ಭಾರತದ ಮುಸ್ಲೀಮರು ಆಶ್ಚರ್ಯಗೊಂಡಿದ್ದಾರೆ ಜೊತೆಗೆ ಹಲವಾರು ಮುಸ್ಲಿಮರೇ ಮುಸ್ಲಿಮರ ಮೇಲೆ ಕಿಡಿಕಾರುತ್ತಿದ್ದಾರೆದ್ಯಾಕೆ? ಅನ್ನೋದನ್ನ ಈ ಲೇಖನದಲ್ಲಿ ನೋಡೋಣ
ನಿಮಗೆಲ್ಲ ಗೊತ್ತಿರೋ ಹಾಗೆ ರಾಮಮಂದಿರ ಕುರಿತು ಮುಸ್ಲಿಮರಲ್ಲಿ ಹಲವರು ವಿರೋಧ ವ್ಯಕ್ತಪಡಿಸಿದ್ದರು. ಆದರೆ ಅದರಲ್ಲಿ ಕೆಲ ಮುಸ್ಲಿಮರು ಹರಿದತೆಯನ್ನು ಸಾರಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಶಬನಮ್ ಶೇಖ್ ಎಂಬ ಮುಸ್ಲಿಂ ಮಹಿಳೆ 1500 ಕಿಲೋ ಮೀಟರ್ ಕಾಲ್ನಡಿಗೆಯಲ್ಲಿ ರಾಮನ ದರ್ಶನಕ್ಕೆ ಬಂದು ಬಾಲ ರಾಮನ ದರ್ಶನ ಪಡೆದಿದ್ದರು. ಅಷ್ಟೇ ಅಲ್ಲದೆ ಇಬ್ಬರು ಮುಸ್ಲಿಂ ಮಹಿಳೆಯರು ಅಯೋದ್ಯ, ಮಣ್ಣು, ಸರಯೂ ನದಿಯ ನೀರನ್ನ ಕಾಶಿಗೆಕೊಂಡಿದ್ದರು. ಈ ಮಧ್ಯೆ. 350 ಮಂದಿ ಮುಸ್ಲಿಂ ರಾಮನ ಭಕ್ತರು ಲಕ್ನೋನಿಂದ ಆರು ದಿನಗಳ ಕಾಲ ಪಾದಯಾತ್ರೆ ಮೂಲಕ ಅಯೋಧ್ಯೆಗೆ ತಲುಪಿ ರಾಮ ಮಂದಿರದಲ್ಲಿ ಬಾಲಕ ರಾಮನಿಗೆ ಪೂಜೆ ಸಲ್ಲಿಸಿದ್ದಾರೆ.
ಮಂದಿರದ ಒಳಗೆ ಪ್ರವೇಶಿಸಿ ಜೈ ಶ್ರೀರಾಮ್ ಅಂತ ಘೋಷಣೆ ಕೂಗಿ ರಾಮನ ಆರಾಧನೆ ಮಾಡಿದರೆ ನಿಜಕ್ಕೂ. ಈ ಸುದ್ದಿಯನ್ನ ಕೇಳ್ತಿದ್ದರೆ ಮನಸ್ಸಿಗೆ ಹಿತ ಅನ್ಸುತ್ತೆ ಕಿವಿಗೆ ಇಂಪಾಗುವಂತೆ ಅಲ್ವಾ? ರಾಷ್ಟ್ರೀಯ ಸ್ವಯಂ ಸೇವಕ ಸಂಘ ಬೆಂಬಲಿತ ಮುಸ್ಲಿಂ ಸಂಘಟನೆಯಾದ ಮುಸ್ಲಿಂ ರಾಷ್ಟ್ರೀಯ ಮಂಚ್ ನೇತೃತ್ವದ ಗುಂಪು ಜನವರಿ ಇಪ್ಪತೈದರಂದು ಲಕ್ನೋನಿಂದ ತಮ್ಮ ಪ್ರಯಾಣವನ್ನು ಪ್ರಾರಂಭಿಸಿತು.
350 ಮಂದಿ ಮುಸ್ಲಿಂ ಭಕ್ತರ ಗುಂಪು ಜೈ ಶ್ರೀರಾಮ್ ಎಂದು ಘೋಷಣೆ ಕೂಗುತ್ತ ಕೊರೆಯುವ ಚಳಿಯ ನಡುವೆಯೇ ಸುಮಾರು ನೂರಾ 50 ಕಿಲೋ ಮೀಟರ್ ಕಾಲ್ನಡಿಗೆಯಲ್ಲಿ ಸಾಗಿ ಆಯೋಧ್ಯೆಗೆ ತಲುಪಿದೆ ಈ ಆರು ದಿನಗಳಲ್ಲಿ ಪ್ರತಿ ಇಪ್ಪತೈದು ಕಿಲೋಮೀಟರ್ ಬಳಿಕ ರಾತ್ರಿ ವೇಳೆ ಪ್ರಶಾಂತಿ ತೆಗೆದು ಕೊಳ್ತಾ ಇದ್ರು. ಮರುದಿನ ಬೆಳಗ್ಗೆ ತಮ್ಮ ಪ್ರಯಾಣವನ್ನು ಮುಂದುವರೆಸುತಿದ್ದರು. ನಂತರ ರಾಮ ಮಂದಿರಕ್ಕೆ ತೆರಳಿ ಹೊಸದಾಗಿ ಪ್ರತಿಷ್ಠಾಪಿಸಲಾದ ರಾಮಲಲ್ಲ ವಿಗ್ರಹಕ್ಕೆ ಪೂಜೆ ಸಲ್ಲಿಸಿದರು.
ಮುಸ್ಲಿಂ ಆರಾಧಕರ ಈ ಕಾರ್ಯವು ಏಕತೆ, ಸಮಗ್ರತೆ, ಸಾರ್ವಭೌಮತೆ ಮತ್ತು ಸಾಮರಸ್ಯದ ಸಂದೇಶವನ್ನ ರವಾನಿಸುತ್ತಿದೆ ಈ ಮಧ್ಯೆ ಸೌದಿ ಅರೇಬಿಯಾ ರಾಜ ದೇವಾಲಯಕ್ಕೆ ದೊಡ್ಡ ಮಟ್ಟದ ದೇಣಿಗೆಯನ್ನ. ಕೊಟ್ಟಿದ್ದಾರೆ. ಇದೇನಪ್ಪ ಇಸ್ಲಾಂ ಧರ್ಮವನ್ನು ಪಾಲಿಸುವ ಸೌದಿ ಅರೇಬಿಯಾದ ರಾಜ ಅಯೋಧ್ಯೆ ದೇಗುಲಕ್ಕೆ ಯಾಕೆ ದೇಣಿಗೆಯನ್ನ ಕೊಟ್ಟಿದ್ದಾರೆ ಎನ್ನುವ ಪ್ರಶ್ನೆ ನಿಮ್ಮನ್ನ ಕಾಡ್ತಾ ಇರುತ್ತೆ. ಸೌದಿಯ ರಾಜ ಅಯೋಧ್ಯೆಗೆ ದೊಡ್ಡ ಮಟ್ಟದ ಮೊತ್ತವನ್ನು ನೀಡಿದ್ದಾರೆ. ನಾವು ದುಬೈ ರಾಜರ ಬಗ್ಗೆ ಸೌದಿ ರಾಜರ ಬಗ್ಗೆ ತುಂಬಾ ವಿಷಯಗಳನ್ನ ಕೇಳಿದ್ದೇವೆ. ಇವರ ಬಳಿ ತುಂಬಾ ಹಣವಿರುತ್ತೆ, ಬಂಗಾರವಾಗಿರಬಹುದು. ಬಂಗಾರದ ಕಾರುಗಳೇ ಆಗಿರಬಹುದು ಅಷ್ಟೇ ಯಾಕೆ ಬಾತ್‌ರೂಮಿನ ನಲ್ಲಿಯು ಕೂಡ ಎಲ್ಲ ಚಿನ್ನದಿಂದಲೇ ಮಾಡಿಕೊಂಡಿದ್ದಾರೆ. ಹೇಳ ಬೇಕಂದ್ರೆ ಈ ಭೂಮಿಯ ಮೇಲೆ ಇವರಷ್ಟು ರೋಲ್ ಆಗಿ ಯಾರು ಕೂಡ ಬದುಕಿರೋದಕ್ಕೆ ಸಾಧ್ಯವೇ ಇಲ್ಲ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.