ರಾಯರಿಗೆ ನೀವು ಎಷ್ಟು ಪೂಜೆ ಮತ್ತು ಸಂಕಲ್ಪ ಮಾಡಿದ್ದರು ರಾಯರ ಅನುಗ್ರಹ ನಿಮಗೆ ಸಿಗುತ್ತಿಲ್ಲವೇ…ರಾಘವೇಂದ್ರ ಸ್ವಾಮಿಗಳಿಗೆ ಪ್ರತಿಯೊಬ್ಬ ಅವರ ಆರಾಧಕರು ಎಷ್ಟು ಸಂಕಲ್ಪ ಮತ್ತು ಎಷ್ಟು ಪೂಜೆಯನ್ನು ಮಾಡಿದರು ವರಗಲು ಅನುಗ್ರಹ ಸಿಗುತ್ತಿಲ್ಲ ಎಂದು ಮನನೊಂದಿದ್ದರೆ ಇಲ್ಲಿದೆ ಪರಿಹಾರ, ರಾಯರನ್ನು ತುಂಬಾ ನಿಷ್ಕಲ್ಮಶ ಹೃದಯದಿಂದ ಆರಾಧಿಸಬೇಕು.

WhatsApp Group Join Now
Telegram Group Join Now

ಮತ್ತು ಅವರದೇ ಆದ ಕೆಲ ಧರ್ಮ ಅನುಸಾರವಾಗಿ ಕಾರ್ಯಗಳನ್ನು ಮಾಡಬೇಕು ನೀವು ಧರ್ಮದ ಮಾರ್ಗದಲ್ಲಿ ನಡೆಯುತ್ತಿದ್ದೀರಾ ಮತ್ತು ನೀವು ಮಾಡುತ್ತಿರುವ ಕೆಲಸ ನಿಮಗೆ ಸರಿ ಅನಿಸುತ್ತಿದೆ ಎಂದು ನಿಮ್ಮ ಮನಸ್ಸಿಗೆ ಬಂದರೆ ಆಗ ರಾಯರು ನಿಮ್ಮ ಜೊತೆಗೇ ಇರುತ್ತಾರೆ ಅದು ಏನೇ ಕೆಲಸಗಳನ್ನು ಮಾಡಿದರು ಅನುಗ್ರಹ ನಿಮಗೆ ಸಿಗುತ್ತಿಲ್ಲ ಎಂದು ನೀವು ಚಿಂತೆಗೆ.

ಹಿಡಾಗಿದ್ದಾರೆ ಮೊದಲಿಗೆ ಈ ಒಬ್ಬ ಮಹಿಳೆಗೂ ಕೂಡ ರಾಯರ ಅನುಗ್ರಹ ಸಿಕ್ಕಿರಲಿಲ್ಲ ಸರಿಸುಮಾರು 12 ವರ್ಷಗಳ ನಂತರ ಈ ಮಹಿಳೆಗೆ ಸಿಕ್ಕಿತು ಎಂದು ಹೇಳಿದ್ದಾರೆ ಈ ಮಹಿಳೆಯರು ಪೂಜೆಯನ್ನು ಮಾಡುತ್ತ ಪ್ರತಿದಿನ ಗುರುವಾರದೊಂದು ರಾಯರ ಮಠಕ್ಕೆ ಆಗಮಿನಿಸಿ ಭಕ್ತಿಯಿಂದ ಕೈ ಮುಗಿದು ಪೂಜೆಯನ್ನು ಮಾಡಿಸಿ ಅವರನ್ನು ಮನದಲ್ಲಿ ಪ್ರತಿಕ್ಷಣ ನೆನೆದು ಸಕಲಕಲ.

See also  ಹೆಂಗಸರು ಗಂಡನಿಗೆ ಹೇಳದ 21 ರಹಸ್ಯಗಳು ಇಲ್ಲಿದೆ ನೋಡಿ..ಸಂಭೋ! ಗ ದ ಆಸಕ್ತಿ ಇದ್ದರೂ ಸಹ ಆಕೆ...

ಕೆಲಸಗಳನ್ನು ಜನರ ಒಳಿತಿಗಾಗಿ ಮತ್ತು ಧರ್ಮದ ಅನುಸಾರವಾಗಿ ಮಾಡಿದ್ದರು ನನಗೆ ಅನುಗ್ರಹ ಏಕೆ ಸಿಗುತ್ತಿಲ್ಲವೆಂದು ಪ್ರತಿದಿನ ಕೊರಗುತ್ತಿದ್ದರು,ಸಾಮಾನ್ಯವಾಗಿ ನಮಗೆ ರಾಘವೇಂದ್ರ ಸ್ವಾಮಿಗಳು ಎಂದರೆ ನಾವು ಏನೇ ಮಾಡಿದರು ಅವರು ನಮಗೆ ಅನುಗ್ರಹ ನೀಡುತ್ತಿಲ್ಲ ಎಂದು ಅಂದುಕೊಂಡಿದ್ದವರಿಗೆ ನಿಮ್ಮ ಮನಸ್ಸಿಗೆ ತೃಪ್ತಿ ತರುವಷ್ಟು ಅಂದರೆ ಪ್ರತಿದಿನ 108 ಸರಿ.

ಶ್ರೀ ಗುರು ರಾಘವೇಂದ್ರ ಸ್ವಾಮಿಯ ಪಟನೆಯನ್ನು ಮಾಡಿದರೆ, ರಾಯರು ನಿಮಗೆ ಒಲಿಯುತ್ತಾರೆ ಎಂಬುದು ಹಲವು ರಾಯರ ಭಕ್ತರ ನಂಬಿಕೆ ಸಾಮಾನ್ಯವಾಗಿ ಮನುಷ್ಯರ ಜೀವನದಲ್ಲಿ ನಡೆಯುತ್ತಿರುವ ಕೆಲವು ಕಷ್ಟಗಳು ಅದನ್ನು ಅವರು ಮತ್ತೊಬ್ಬ ಮನುಷ್ಯರ ಹತ್ತಿರ ಹೇಳಿಕೊಳ್ಳಲು ಆಗದಂತಹ ಕೆಲವು ವಿಚಾರಗಳನ್ನು ಅವರ ಇಷ್ಟವಾದ ದೇವರುಗಳಾದ ಮನೆದೇವರು.

ಅಥವಾ ಅವರ ಪ್ರೀತಿ ಪಾತ್ರವಾದ ದೇವರುಗಳಿಗೆ ಭಕ್ತಿಯಿಂದ ಪೂಜೆ ಸಲ್ಲಿಸಿ ಮತ್ತು ಮನದಲ್ಲಿ ನೆನೆದು ಬೇಡಿಕೊಂಡು ಅವರೊಟ್ಟಿಗೆ ಹಂಚಿಕೊಂಡರೆ ನಿಮಗೆ ಅವರ ಅನುಗ್ರಹ ಸಿಗುತ್ತದೆ ಮತ್ತು ಆ ಸಂಕಷ್ಟಗಳಿಂದ ದೂರವಾಗಲು ಆ ದೇವರು ಹೆಡೆ ಮಾಡಿಕೊಡುತ್ತಾರೆ,ಮೊದಲಿಗೆ ನೀವು ಸಾಮಾನ್ಯವಾಗಿ ಮಾಡುವ ಕೆಲಸ ಪೂಜೆಯ ವಿಚಾರಗಳಲ್ಲಿ ಯಾವುದಾದರೂ ಕೊಂದು.

See also  ಹೆಂಗಸರು ಗಂಡನಿಗೆ ಹೇಳದ 21 ರಹಸ್ಯಗಳು ಇಲ್ಲಿದೆ ನೋಡಿ..ಸಂಭೋ! ಗ ದ ಆಸಕ್ತಿ ಇದ್ದರೂ ಸಹ ಆಕೆ...

ಕೊರತೆಗಳು ಇದ್ದರೆ ಅದನ್ನು ನೀವು ಆ ಪೂಜೆ ಮುಗಿಯುವ ಹಂತದಲ್ಲಿದ್ದಾಗ ನನ್ನಿಂದ ಏನಾದರೂ ತಪ್ಪಾಗಿದ್ದರೆ ಮತ್ತು ನಾನು ಮಾಡಿರುವ ಈ ಪೂಜೆಯಲ್ಲಿ ಏನಾದರೂ ಕೊಂದು ಕೊರತೆಗಳಿದ್ದರೆ ನನ್ನನ್ನು ಮನ್ನಿಸಿ ಇದನ್ನು ಅರ್ಪಿಸಿಕೊ ಎಂದು ರಾಘವೇಂದ್ರ ಸ್ವಾಮಿಗಳಿಗೆ ಮನವಿಯನ್ನು ಮಾಡಬೇಕು ಹಾಗೆ ಮಾಡಿದರೆ ಅವರು ನಿಮ್ಮನ್ನು ಪ್ರೀತಿಯಿಂದ ನಿಮ್ಮ.

ಕೋರಿಕೆಗಳನ್ನು ತೆಗೆದುಕೊಳ್ಳುತ್ತಾರೆ ಮತ್ತು ರಾಘವೇಂದ್ರ ಸ್ವಾಮಿಗಳಿಗೆ ನಂಬಿಕೆ ಎಂಬುದು ತುಂಬಾ ಮುಖ್ಯ ನೀವು ಮೊದಲಿಗೆ ಪೂರ್ತಿಯಾಗಿ ಅವರನ್ನು ನಂಬಬೇಕು ಹಾಗೆ ಮಾಡಿದರೆ ಮಾತ್ರ ನಿಮ್ಮ ಮನಸ್ಸಿನಲ್ಲಿ ಯಾವುದೇ ನಿಷ್ಕಲ್ಮಶ ಮನಸ್ಥಿತಿ ಇಲ್ಲದೆ ಅವರನ್ನು ಪೂರ್ತಿಯಾಗಿ ಆರಾಧನೆ ಮಾಡಿದರೆ ಅವರು ಖಂಡಿತ ಪ್ರತಿಯೊಬ್ಬರಿಗೂ ಒಲಿಯುತ್ತಾರೆ.

ಮೊದಲಿಗೆ ರಾಯರನ್ನು ನೀವು ಆರಾಧಿಸುತ್ತಿದ್ದರೆ ಅವರು ಅನೇಕ ಕಷ್ಟಗಳನ್ನು ನಿಮಗೆ ಕೊಡುತ್ತಾರೆ ಅಂದರೆ ನೀವು ಅದನ್ನೆಲ್ಲ ದಾಟಿ ಮುಂದೆ ಬಂದು ಅವರನ್ನು ನಂಬುತ್ತೀರಾ ಮತ್ತು ಆ ಸಂಕಷ್ಟಗಳನ್ನು ಬಗೆಹರಿಸುವ ಶಕ್ತಿ ನಿಮಗೆ ಇದೆಯಾ ಎಂದು ಅದನ್ನು ನೀವು ಅಚ್ಚುಕಟ್ಟಾಗಿ ನಿಭಾಯಿಸಿದರೆ ನಿಮ್ಮ ಮುಂದಿನ ಜೀವನ ತುಂಬಾ ಸುಖಕರವಾಗಿರುತ್ತದೆ ಮತ್ತು ಅವರ.

See also  ಹೆಂಗಸರು ಗಂಡನಿಗೆ ಹೇಳದ 21 ರಹಸ್ಯಗಳು ಇಲ್ಲಿದೆ ನೋಡಿ..ಸಂಭೋ! ಗ ದ ಆಸಕ್ತಿ ಇದ್ದರೂ ಸಹ ಆಕೆ...

ಆಶೀರ್ವಾದ ಕೊನೆಯವರೆಗೂ ನಿಮ್ಮ ಕುಟುಂಬದ ಮೇಲೆ ಇರುತ್ತದೆ ರಾಯರ ಅನುಗ್ರಹ ಸಿಗುವುದಕ್ಕೂ ತುಂಬಾ ತಾಳ್ಮೆ ಇರಬೇಕು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god