ರಾಯರ ಬೃಂದಾವನದಲ್ಲಿ ಸಿಗುವ ಮೃತ್ತಿಕಾ ಪವಾಡ ನಿಮಗೆ ಗೊತ್ತಾ…?

WhatsApp Group Join Now
Telegram Group Join Now

ಮೃತ್ತಿಕಾ ಎಂದರೆ ರಾಘವೇಂದ್ರ ಸ್ವಾಮಿಗಳ ಬೃಂದಾವನದಲ್ಲಿ ಇರುವಂತಹ ಒಂದು ಮೃತ್ತಿಕೆ ಆಗಿದೆ. ಇದರಿಂದ ನಿಮಗೆ ಏನೆಲ್ಲ ಉಪಯೋಗ ಆಗುತ್ತದೆ ಹಾಗೂ ಇದನ್ನು ನೀವು ನಿಮ್ಮ ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಎಷ್ಟೆಲ್ಲಾ ಲಾಭಗಳು ಆಗುತ್ತದೆ. ಹೀಗೆ ಈ ವಿಷಯವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳನ್ನು ಈ ದಿನ ತಿಳಿಯೋಣ.

ರಾಘವೇಂದ್ರ ಸ್ವಾಮಿಗಳು ಕಲಿಯುಗದಲ್ಲಿ ಎಷ್ಟೆಲ್ಲಾ ಪವಾಡವನ್ನು ಮಾಡುತ್ತಿದ್ದಾರೆ ಎನ್ನುವುದು ನಿಮಗೆಲ್ಲರಿಗೂ ಸಹ ತಿಳಿದೇ ಇದೆ. ದೇವ ರೆಂದರೆ ತಿರುಪತಿ ತಿಮ್ಮಪ್ಪ, ಗುರುಗಳೆಂದರೆ ಮಂತ್ರಾಲಯ ರಾಘಪ್ಪ ಎಂದು ಯಾರು ಸಹ ಸುಮ್ಮನೆ ಹೇಳಿಲ್ಲ. ರಾಘವೇಂದ್ರ ಸ್ವಾಮಿಗಳನ್ನು ನಂಬಿ ಅವರಿಂದ ಯಶಸ್ವಿಯನ್ನು ಸಿದ್ಧಿಯನ್ನು ಪಡೆದುಕೊಂಡವರಿಗಷ್ಟೇ ಗೊತ್ತು ರಾಘವೇಂದ್ರ ಸ್ವಾಮಿಗಳವರ ಒಂದು ಅದ್ಭುತ ಪವಾಡ ಏನು ಎಂಬುದು.

ರಾಘವೇಂದ್ರ ಸ್ವಾಮಿಗಳು ಪ್ರತಿಯೊಬ್ಬರಿಗೂ ಕೂಡ ತಮ್ಮ ಆಶೀರ್ವಾದವನ್ನು ನೀಡುತ್ತಾರೆ ಅದರಲ್ಲೂ ರಾಘವೇಂದ್ರ ಸ್ವಾಮಿಗಳ ಆಶೀರ್ವಾದವನ್ನು ಪಡೆದುಕೊಳ್ಳಬೇಕು ಎಂದರೆ ಹಲವಾರು ಹರ ಸಾಹಸವನ್ನೆ ಪಡಬೇಕು. ಅಂದರೆ ಆ ವ್ಯಕ್ತಿ ತನ್ನ ಜೀವನದಲ್ಲಿ ಯಾವುದೇ ರೀತಿಯ ಮೋಸ ವಂಚನೆ ಸುಳ್ಳು ಹೇಳುವುದು ಯಾವುದನ್ನು ಸಹ ಮಾಡಬಾರದು. ಅದಕ್ಕಾಗಿ ಅವರು ತಮ್ಮ ಜೀವನದಲ್ಲಿ ಒಳ್ಳೆಯ ಮಾರ್ಗದಲ್ಲಿ ನಡೆಯುತ್ತಿರಬೇಕು ಅಂತವರಿಗೆ ರಾಘವೇಂದ್ರ ಸ್ವಾಮಿಗಳು ತಮ್ಮ ಆಶೀರ್ವಾದವನ್ನು ನೀಡುತ್ತಾರೆ.

See also  ದೇವರ ಮನೆಯಲ್ಲಿ ಈ ಪೋಟೊ ಈ ದಿಕ್ಕಿಗೆ ಇಟ್ಟು ಮನೆಯಲ್ಲಿ ಆಗುವ ಬದಲಾವಣೆಗಳನ್ನು ನೀವೆ ನೋಡಿ...

ಹಾಗೂ ಇನ್ನೂ ಕೆಲವೊಂದಷ್ಟು ಜನರಿಗೆ ರಾಘವೇಂದ್ರ ಸ್ವಾಮಿಗಳು ಕೆಲವೊಂದಷ್ಟು ಸನ್ನಿವೇಶಗಳನ್ನು ಕೊಟ್ಟು ಅವರನ್ನು ಪರೀಕ್ಷಿಸುವುದರ ಮೂಲಕ ಆ ವ್ಯಕ್ತಿ ಯಾವ ರೀತಿ ನಡೆದುಕೊಳ್ಳುತ್ತಾನೆ ಎಂದು ಪರೀಕ್ಷಿಸಿ ಆನಂತರ ಅವರಿಗೆ ಅವರ ಆಶೀರ್ವಾದವನ್ನು ಕೊಡುತ್ತಾರೆ. ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಯಾರ ಮನೆಯಲ್ಲಿ ರಾಘವೇಂದ್ರ ಸ್ವಾಮಿಗಳವರ ಮೂಲ ಬೃಂದಾವನದ ಮೃತ್ತಿಕೆ ಇರುತ್ತದೆಯೋ.

ಅದು ಇರುವುದರಿಂದ ಅವರ ಯಾವುದೇ ತಾಪತ್ರಯಗಳಿದ್ದರೂ ಅವೆಲ್ಲವೂ ಸಹ ಶೀಘ್ರವಾಗಿ ಪರಿಹಾರವಾಗುತ್ತದೆ. ಹಾಗೂ ಅವರಿಗೆ ಹಣಕಾಸಿನ ಸಮಸ್ಯೆಗಳು ಎಂದಿಗೂ ಬರುವುದಿಲ್ಲ. ಹಾಗೆ ಯಾರ ಮನೆಯಲ್ಲಿ ಮೂಲ ಮೃತ್ತಿಕಾ ಇರುತ್ತದೆಯೋ ಅವರ ಮನೆಯಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳು ನೆಲೆಸಿರುತ್ತಾರೆ ಎಂದು ಪುರಾಣಗಳಲ್ಲಿಯೂ ಸಹ ಉಲ್ಲೇಖ ಇದೆ. ಹಾಗೆಯೇ ನಿಮ್ಮ ಮನೆಯ ಮೇಲೆ ಯಾವುದಾದರು ಮಾಟ ಮಂತ್ರ ವಾಮಾಚಾರ ನಡೆದಿದ್ದರೆ.

ಅವೆಲ್ಲವೂ ಸಹ ದೂರವಾಗುತ್ತದೆ. ಅದ್ಯಾವುದು ಸಹ ನಿಮ್ಮ ಮನೆಯ ಹತ್ತಿರವೂ ಸಹ ಸುಳಿಯದಂತೆ ನಿಮ್ಮನ್ನು ಈ ಒಂದು ರಾಘವೇಂದ್ರ ಸ್ವಾಮಿಗಳವರ ಮೂಲ ಬೃಂದಾವನದ ಮೃತ್ತಿಕೆ ಕಾಪಾಡುತ್ತದೆ. ಹಾಗೆಯೇ ನಿಮ್ಮ ಮನೆಯಲ್ಲಿ ಯಾರಿಗೆ ಯಾವುದೇ ಅನಾರೋಗ್ಯ ಸಮಸ್ಯೆ ಎದುರಾದರೂ ಈ ಒಂದು ಮೂಲ ಮೃತ್ತಿಕೆಯನ್ನು ನೋಡಿ ರಾಘವೇಂದ್ರ ಸ್ವಾಮಿಗಳನ್ನು ನೆನಪಿಸಿಕೊಂಡರೆ ಸಾಕು ನಿಮ್ಮ ಆರೋಗ್ಯದ ಸಮಸ್ಯೆ ದೂರವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

See also  ಕವಡೆಗಳನ್ನು ಈ ಸ್ಥಳದಲ್ಲಿಟ್ಟು ರಹಸ್ಯವಾಗಿ ಪೂಜೆ ಮಾಡಿ ರಾತ್ರೋ ರಾತ್ರಿ ಅದೃಷ್ಟವೇ ಬದಲಾಗಿ ಹೋಗುತ್ತದೆ..

By god