ನಿಜ ಜೀವನದಲ್ಲಿ ಮದುವೆಯಾಗುತ್ತಿರುವ ಕಮಲಿ ಸೀರಿಯಲ್ ರಚನ ಹಾಗೂ ಸುಹಾಸ್ಕಮಲಿ ದಾರವಾಹಿಯಲ್ಲಿ ನಟನೆ ಮಾಡುತ್ತಿದ್ದಂತಹ ರಚನಾ ಹಾಗೂ ಸುಹಾಸ್ ಇವರಿಬ್ಬರ ಮಧ್ಯೆ ನಿಜವಾದ ಪ್ರೀತಿ ಅರಳಿದೆ ಕಳೆದ ಮೂರು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದಂತಹ ಈ ಜೋಡಿ ಈ ವಾರವೇ ಕೋರ್ಟ್ ಮ್ಯಾರೇಜ್ ಆಗಲಿದ್ದಾರೆ ರಚನಾ ಅವರು ಸಂದರ್ಶನ ಒಂದರಲ್ಲಿ ಹೇಳಿರುವ ಹಾಗೆ ನಾನು ಹಾಗೂ ಸುಹಾಸ್ ಅವರು ಮೊದಲಿನಿಂದಲೂ ಕಮಲಿ ದಾರವಾಹಿಯಲ್ಲಿ ನಟಿಸುತ್ತಿದ್ದೇವೆ ಆ ಧಾರವಾಹಿಯಲ್ಲಿ ನಾನು ಅನ್ನಿಕ ಪಾತ್ರವನ್ನು ಮಾಡುತ್ತಿ ದ್ದೇನೆ ಮತ್ತು ಸುಹಾಸ್ ಅವರು ಶಂಭು ಪಾತ್ರವನ್ನು ಮಾಡುತ್ತಿದ್ದಾರೆ ಆರಂಭದಲ್ಲಿ ನಾವಿಬ್ಬರೂ ಸ್ನೇಹಿತ ರಾಗಿ ಇದ್ದೆವು ಹೊರಾಂಗಣದಲ್ಲಿ ಶೂಟಿಂಗ್ ಮಾಡುತ್ತಿದ್ದ ಸಮಯದಲ್ಲಿ ನಮ್ಮಿಬ್ಬರ ಮಧ್ಯೆ ಹೆಚ್ಚಿನ ಮಾತು ಪ್ರಾರಂಭವಾಗಿ ಸ್ನೇಹವಾಗಿ ಅದು ಪ್ರೀತಿಗೆ ಬಂದು ತಲುಪಿತ್ತು ನಾವು ಕಳೆದ ಮೂರು ವರ್ಷದಿಂದಲೂ ಕೂಡ ಜೊತೆಯಲ್ಲಿಯೇ ಇದ್ದು ಈ ವಿಷಯವನ್ನು ನಾವು ಯಾರಿಗೂ ಕೂಡ ಹೇಳಿಲ್ಲ ಎಂದು ಈಗ ಸ್ಪಷ್ಟಪಡಿಸಿದ್ದಾರೆ.
ನಾನು ಹೇಗೆ ಅವರ ಮನೆಗೆ ಹೊಂದಿಕೊಳ್ಳುತ್ತೇನೆ ಎಂಬ ಆತಂಕ ಇತ್ತು ಆದರೆ ಈಗ ನಮ್ಮ ಕುಟುಂಬ ಮತ್ತು ಅವರ ಕುಟುಂಬ ಇಬ್ಬರ ಮನೆಯಲ್ಲಿಯೂ ಕೂಡ ಒಪ್ಪಿಕೊಂಡಿದ್ದಾರೆ ನಮ್ಮಿಬ್ಬರ ಈ ವಿಷಯ ಮೊದಲು ನಮ್ಮ ತಾಯಿಗೆ ಆಘಾತವನ್ನು ಉಂಟು ಮಾಡಿತ್ತು.ಆದರೆ ಇವರು ಅವರ ತಾಯಿಗೆ ಹೇಳುತ್ತಾರೆ ನಾವಿಬ್ಬರು ತುಂಬಾ ಅರ್ಥ ಮಾಡಿಕೊಂಡಿದ್ದೇವೆ ನಾವಿಬ್ಬರು ಚೆನ್ನಾಗಿ ಬಾಳುತ್ತೇವೆ ಎಂಬ ನಂಬಿಕೆ ಇದೆ ಎಂದು ಹೇಳಿದ್ದಾರೆರೆ ನಾನು ಸುಹಾಸ್ ಅವರ ಮನೆಗೆ ಹೇಗೆ ಹೊಂದಿಕೊಳ್ಳುತ್ತೇನೆ ಎಂದು ನಾನು ಈಗಲೂ ಕೂಡ ಯೋಚನೆಯನ್ನು ಮಾಡಿಲ್ಲ ಇದು ಅಂತರ್ ಧರ್ಮೀಯ ವಿವಾಹವಾಗಿರುವುದರಿಂದ ಅಕ್ಟೋಬರ್ ತಿಂಗಳಲ್ಲಿ ಆರತಕ್ಷತೆಯ ಕಾರ್ಯಕ್ರಮವನ್ನು ಇಟ್ಟು ಕೊಳ್ಳುತ್ತೇವೆಯೇ ಹೊರತು
ಪ್ರತಿಯೊಂದು ಸಾಂಪ್ರ ದಾಯಿಕ ವಿಧಾನವನ್ನು ಅನುಸರಿಸಿ ಮದುವೆಯಾಗು ವುದಿಲ್ಲ ಎಂದು ಹೇಳಿದ್ದಾರೆ.
ಕೋರ್ಟ್ ಮ್ಯಾರೇಜ್ ನಲ್ಲಿ ಕೇವಲ ನಮ್ಮ ಕುಟುಂಬ ದವರು ಮಾತ್ರ ಇರುತ್ತಾರೆ ಆದರೆ ಆರತಕ್ಷತೆಗೆ ಎಲ್ಲರನ್ನೂ ಕೂಡ ಕರೆಯುತ್ತೇವೆ ಎಂದು ಹೇಳಿದ್ದಾರೆ ಸದ್ಯಕ್ಕೆ ಸುಹಾಸ್ ಜೊತೆ ಹೊಸ ಜೀವನವನ್ನು ಪ್ರಾರಂಭಿಸುತ್ತಿರುವುದಕ್ಕೆ ನನಗೆ ತುಂಬಾ ಸಂತೋಷ ವಿದೆ ಎಂದು ಹೇಳಿರುವ ರಚನಾ ಅವರು ಮತ್ತು ನಮಗೆ ನಿಮ್ಮೆಲ್ಲರ ಆಶೀರ್ವಾದ ಬೇಕು ಎಂದು ಹೇಳಿದ್ದಾರೆ ರಚನಾ ಮತ್ತು ಆರತಕ್ಷತೆಯ ಕಾರ್ಯ ಕ್ರಮಕ್ಕೆ ಕಮಲಿ ಧಾರವಾಹಿ ಪ್ರತಿಯೊಬ್ಬರೂ ಕೂಡ ಆಗಮಿಸುತ್ತಿದ್ದಾರೆ ಎಂಬ ವಿಷಯವನ್ನು ಕೂಡ ರಚನಾ ಅವರು ಹೇಳಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.