ಮಹಾಪರಾಧಿಯಂತೆ ರಿಲ್ಸ್ ಹುಡುಗನನ್ನು ಬಂಧಿಸಿದ ಪೊಲೀಸರು..ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನ ನೋಡುತ್ತಿರುವ ಯುಟ್ಯೂಬ್ ಎಂಬ ಸಾಮಾಜಿಕ ಜಾಲತಾಣದಲ್ಲಿ ಅತಿ ಹೆಚ್ಚು ವೀಕ್ಷಣೆಗೆ ಒಳಗಾದ ಈ ಒಂದು ವಿಡಿಯೋವನ್ನು ಪ್ರತಿಯೊಬ್ಬರು ನೋಡಿರುತ್ತಾರೆ ಈ ವಿಡಿಯೋವನ್ನು ನೋಡಿದ ತಕ್ಷಣವೇ ಅವನು ಎಂಥ ದೊಡ್ಡ ಅಪರಾಧವನ್ನು.

WhatsApp Group Join Now
Telegram Group Join Now

ಮಾಡುತ್ತಿದ್ದಾನೆ ಎಂದು ಅನಿಸುತ್ತದೆ ಯಾರ ಪ್ರಾಣವನ್ನು ತೆಗೆದಿದ್ದಾನೆ ಅಥವಾ ಯಾವುದೋ ಒಂದು ದೊಡ್ಡ ಬ್ಯಾಂಕನ್ನು ಕೊಳ್ಳೆ ಹೊಡೆದು ಹೀಗೆ ಮಾಡುತ್ತಿದ್ದಾನೆ ಅಥವಾ ಇವನ ಉಚ್ಛಾಟದಿಂದ ಏನಾದರೂ ತುಂಬಾ ಅನಾಹುತ ಆಗುತ್ತದೆ ಎಂದು ಮೊದಲ ಇವನ ವಿಡಿಯೋವನ್ನು ನೋಡಿದ ತಕ್ಷಣ ವೀಕ್ಷಕರು ಮನಸ್ಸಿನಲ್ಲಿ ಅಂದುಕೊಂಡಿರುತ್ತಾರೆ ಆದರೆ ಇದರ.

ಪೂರ್ತಿ ವಿಡಿಯೋವನ್ನು ನೋಡಿದ ನಂತರ ತಿಳಿಯುತ್ತದೆ ಇವನು ಮಾಡಿದ ಕೆಲಸ ಎಡವಟ್ಟಿನ ಕೆಲಸ ಅಷ್ಟೇ ಎಂದು ಈತ ಮಾಡಿರುವ ಆ ಗನಂದಾರಿ ಕೆಲಸ ಏನು ಎಂದರೆ ಹಂಪಿಯ ದೇವಾಲಯಗಳಲ್ಲಿ ವಿಡಿಯೋಗಳನ್ನು ಮಾಡಿ ಅದನ್ನು ಸಾಮಾಜಿಕ ಜಲತಾಣಕ್ಕೆ ಕಳುಹಿಸುತ್ತಿದ್ದಿದ್ದು ಈತ ಆ ಜಾಗದಲ್ಲಿ ಭರತನಾಟ್ಯಂ ರೀತಿ ಡ್ಯಾನ್ಸ್ ಅನ್ನು ಕೂಡ ಮಾಡಿ ಅಲ್ಲಿರುವ ಕೆಲ.

See also  ಹೆಂಗಸರು ಗಂಡನಿಗೆ ಹೇಳದ 21 ರಹಸ್ಯಗಳು ಇಲ್ಲಿದೆ ನೋಡಿ..ಸಂಭೋ! ಗ ದ ಆಸಕ್ತಿ ಇದ್ದರೂ ಸಹ ಆಕೆ...

ಸೊಗಸಾದ ಚಿತ್ರಣವನ್ನು ಸೆರೆಹಿಡಿದು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು ಈ ಒಂದು ಕಾರಣಕ್ಕೆ ಆತನನ್ನು ಪೊಲೀಸರು ಬಂಧಿಸಿ ಇರಿಸುವಂತೆ ಮಾಡಿತು ಈ ವ್ಯಕ್ತಿ ಮಾಡಿದ ಕೆಲಸ ಅಂತ ದೊಡ್ಡ ತಪ್ಪು ಅಲ್ಲ ಎಂದು ಹೇಳಲು ಸಾಧ್ಯವಿಲ್ಲ ಆದರೂ ನಮ್ಮ ಪೊಲೀಸರು ಈತನನ್ನು ಬಂಧಿಸಿ ಇದನ್ನು ಇಷ್ಟು ಪ್ರಚಾರ ಮಾಡಲು ತೋರಿಸಿದ ಮುಂಜಾವಬ್ದಾರಿಯನ್ನು ಬೇರೆ.

ವಿಷಯಗಳಲ್ಲಿ ಏಕೆ ತೋರಿಸುವುದಿಲ್ಲ ಎಂಬುದೇ ಸಾಮಾನ್ಯ ಜನರಿಗೆ ಅರಿವಿಗೆ ಬರುವ ವಿಷಯ ಪೊಲೀಸ್ ಠಾಣೆಯಲ್ಲಿ ಆ ವ್ಯಕ್ತಿಯನ್ನು ಇರಿಸಿ ಒಂದು ಫೋಟೋವನ್ನು ತೆಗೆದು ಅದನ್ನು ಹೊರಹಾಕಿದ್ದಾರೆ ಆ ಫೋಟೋವನ್ನು ನೋಡುತ್ತಿದ್ದರೆ ಈತ ಏನು ದೊಡ್ಡ ತಪ್ಪನ್ನು ಮಾಡಿ ಅದರಿಂದ ಈತನನ್ನು ಬಂಧಿಸಿ ದೊಡ್ಡ ಶಿಕ್ಷೆಗೆ ಇವನನ್ನು ಹುಡಬೇಕು ಎಂಬುವ ರೀತಿ ಇದೆ ಅದು ಎಂಥ.

ಚಿತ್ರಣ ಎಂದರೆ ಅಕ್ಕಪಕ್ಕದಲ್ಲಿ ಛೇರಿನಲ್ಲಿ ಈ ಪೊಲೀಸರು ಕುಳಿತುಕೊಂಡು ಮಧ್ಯದಲ್ಲಿ ಆ ವ್ಯಕ್ತಿಯನ್ನು ನೆಲದ ಮೇಲೆ ಕೂರಿಸಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ ಸಾಮಾನ್ಯವಾಗಿ ಯಾವುದಾದರೂ ಕೊಲೆ ಮಾಡಿರುವವರನ್ನು ಮತ್ತು ಬ್ಯಾಂಕ್ ರಾಬರಿ ಮಾಡಿರುವವರನ್ನು ಹಾಗೂ ಡ್ರಗ್ಸ್ ರೀತಿ ವಿಷಯವನ್ನು ಮಾರಿ ಅಥವಾ ಅದನ್ನು ಬಂಧಿಸಿ ಇರುವ.

See also  ಹೆಂಗಸರು ಗಂಡನಿಗೆ ಹೇಳದ 21 ರಹಸ್ಯಗಳು ಇಲ್ಲಿದೆ ನೋಡಿ..ಸಂಭೋ! ಗ ದ ಆಸಕ್ತಿ ಇದ್ದರೂ ಸಹ ಆಕೆ...

ವ್ಯಕ್ತಿಗಳನ್ನು ಈ ರೀತಿ ಫೋಟೋವನ್ನು ತೆಗೆಸಿ ಅದನ್ನು ಪತ್ರಿಕೆಗಳಲ್ಲಿ ಬಿಡುತ್ತಾರೆ ಸಾಮಾನ್ಯವಾಗಿ ನೋಡಿದರೆ ನಮ್ಮ ದೇಶವನ್ನ ಕೊಳ್ಳೆ ಹೊಡೆದು ವಿದೇಶಕ್ಕೆ ಹಾರಿರುವ ಹಲವು ವ್ಯವಹಾರಸ್ಥರು ಇನ್ನೂ ಕೂಡ ಹೊರ ಜಗತ್ತಿನಲ್ಲಿ ಸುತ್ತುತ್ತಲೆ ಇದ್ದಾರೆ ಆದರೆ ಅಂಥವರನ್ನು ಹಿಡಿದು ಬಂದು ಶಿಕ್ಷೆಯನ್ನು ಕೊಡಿಸಲು ಇಲ್ಲಿನ ಯಾರಿಗೂ ಒಂದು ಧೈರ್ಯವಿಲ್ಲ ಆದರೆ ಈ.

ರೀತಿ ಸಣ್ಣ ಸಣ್ಣ ತಪ್ಪುಗಳನ್ನು ಮಾಡುವ ವ್ಯಕ್ತಿಗಳನ್ನು ತುಂಬಾ ಸುಲಭವಾಗಿ ಹಿಡಿದು ಅದನ್ನು ದೊಡ್ಡ ರೀತಿಯಲ್ಲಿ ಪ್ರಚಾರ ಮಾಡಿ ನಾವು ದೊಡ್ಡ ಸಾಹಸವನ್ನೇ ಮಾಡಿದ್ದೇವೆ ಎಂಬ ರೀತಿ ಮಾಡಿಕೊಳ್ಳುತ್ತಾರೆ,ಇಂಥ ದೊಡ್ಡ ಮನುಷ್ಯರನ್ನು ಹಿಡಿದು ಶಿಕ್ಷೆಗೆ ಒಳಪಡಿಸಲು ಒಂದು ದೊಡ್ಡ ಗುಂಡಿಗೆ ಬೇಕು ಆದರೆ ಅದನ್ನು.

ಮಾಡಲು ಇಲ್ಲಿ ಯಾರಿಗೂ ಸಮಯವಿಲ್ಲ ಏಕೆಂದರೆ ಅವರು ಮಾಡಿರುವುದೇಲ್ಲ ದೊಡ್ಡ ದೊಡ್ಡ ತಪ್ಪುಗಳು ಹಾಗಾಗಿ ಅವರು ದೊಡ್ಡ ಸ್ಥಾನದಲ್ಲಿ ಅದನ್ನು ಬಗೆಹರಿಸಿಕೊಂಡು ಅಥವಾ ಅದನ್ನು ತಳ್ಳಿ ಮುಂದೆ ಹೋಗಿಬಿಡುತ್ತಾರೆ.ಈ ರೀತಿ ಚಿಕ್ಕ ಚಿಕ್ಕ ತಪ್ಪುಗಳನ್ನು ಮಾಡಿದವರು.

ಸಮಾಜದ ದೃಷ್ಟಿಯಲ್ಲಿ ಏನೋ ಒಂದು ದೊಡ್ಡ ಅಪರಾಧವನ್ನು ಮಾಡಿದ್ದಾನೆ ಎಂಬ ರೀತಿ ಹೇಳಿ ಅವರ ಜೀವನವನ್ನು ಹಾಳು ಮಾಡಿ ಬಿಡುವಷ್ಟು ಕೆಟ್ಟ ಪರಿಸ್ಥಿತಿ ಭಾರತದಲ್ಲಿ ಬಂದಿದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಹೆಂಗಸರು ಗಂಡನಿಗೆ ಹೇಳದ 21 ರಹಸ್ಯಗಳು ಇಲ್ಲಿದೆ ನೋಡಿ..ಸಂಭೋ! ಗ ದ ಆಸಕ್ತಿ ಇದ್ದರೂ ಸಹ ಆಕೆ...

By god