ರೇಷನ್ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಮಿಶ್ರಣ ಇದನ್ನು ತಿಂದಿದ್ದಕ್ಕೆ ಏನಾಯ್ತು ನೋಡಿ ಅಸಲಿ ಸತ್ಯ ಇದು

WhatsApp Group Join Now
Telegram Group Join Now

ರೇಷನ್ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಮಿಶ್ರಣ ಇದನ್ನ ತಿಂದಿದ್ದಕ್ಕೆ ಏನಾಯ್ತು ನೋಡಿ ಅಸಲಿ ಸತ್ಯ ಇದು…. ಪಡಿತರ ಚೀಟಿಯಲ್ಲಿ ಸಿಗುವಂತಹ ಅನ್ನಭಾಗ್ಯ ಅಕ್ಕಿ ಅಂದ್ರೆ ರೇಷನ್ ಅಕ್ಕಿ ಎಂದು ಏನು ಹೇಳುತ್ತೇವೆ ಆ ಒಂದು ಅಕ್ಕಿಯಲ್ಲಿ ಇತ್ತೀಚಿನ ದಿನಗಳಲ್ಲಿ ಬಿಳಿ ಬಣ್ಣದ ಅಕ್ಕಿಗಳು ಮಿಶ್ರಣವಾಗುತ್ತದೆ.

ಬಿಳಿ ಬಣ್ಣದ ಅಕ್ಕಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಪೋಸ್ಟ್ಗಳು ಹರಿದಾಡುತ್ತಾ ಇದೆ ಅದು ಪ್ಲಾಸ್ಟಿಕ್ ಹಾಕಿ ಎಂದು ವೈರಲ್ ಆಗುತ್ತಾ ಇದೆ ಹೌದು ಅದು ನೋಡುವುದಕ್ಕೆ ಪ್ಲಾಸ್ಟಿಕ್ ಹಾಕಿದ ರೀತಿಯ ಕಾಣಿಸುತ್ತದೆ ಅದನ್ನು ಜನರು ಪ್ಲಾಸ್ಟಿಕ್ ಅಕ್ಕಿ ಮಿಶ್ರಣವಾಗಿದೆ ಎಂದು ಆತಂಕಕ್ಕೆ ಒಳಗಾಗುತ್ತಾ ಇದ್ದಾರೆ ಈ ರೀತಿ ಮಿಶ್ರಣ ವಾಗುವುದಕ್ಕೆ ಕಾರಣ ಕೂಡ ಇದೆ ಏಕೆಂದರೆ.

ಆ ಬಿಳಿ ಬಣ್ಣದ ಅಕ್ಕಿ ಏನಿದೆ ಈ ಒಂದು ರೇಷನ್ ಅಕ್ಕಿ ಮಧ್ಯದಲ್ಲಿ ಬಿಳಿ ಬಣ್ಣದ ಹಕ್ಕಿಗಳು ಮಿಶ್ರಣವಾಗಿದೆ ಈ ಒಂದು ಅಕ್ಕಿಯನ್ನು ಪ್ಲಾಸ್ಟಿಕ್ ಅಕ್ಕಿ ಎಂದು ಅಂದುಕೊಳ್ಳುವುದಕ್ಕೆ ಕಾರಣ ಮೊದಲನೇ ಕಾರಣ ನೀರಿನಲ್ಲಿ ತೊಳೆದಾಗ ಅದು ಮೇಲೆ ತೇಲುತ್ತಾ ಇದೆ ಬೇರೆ ಅಕ್ಕಿಯ ರೀತಿ ಮುಳುಗಡೆಯಾಗುತ್ತಾ ಇಲ್ಲ ಆ ಒಂದು ಕಾರಣವಾದರೇ.

ಇನ್ನೊಂದು ಕಾರಣ ಅದನ್ನು ತಿಂದರೆ ಸಾಮಾನ್ಯ ಅಕ್ಕಿಯ ರೀತಿ ರುಚಿಯನ್ನು ಕೊಡುತ್ತಾ ಇಲ್ಲ ಒಂದು ರೀತಿ ಅಂಟಾಗಿ ರುಚಿಯನ್ನು ಕೊಡುತ್ತಾ ಇದೆ ಆ ಕಾರಣದಿಂದಾಗಿ ಇದು ಅಕ್ಕಿಯಲ್ಲ ಪ್ಲಾಸ್ಟಿಕ್ ಮಿಶ್ರಣವಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ಗಳು ವೈರಲ್ ಆಗುತ್ತಾ ಇದೆ.

ಆದರೆ ಈ ಒಂದು ವಿಚಾರ ಅಂದರೆ ಪ್ಲಾಸ್ಟಿಕ್ ಹಿಂದಿನ ಅಕ್ಕಿಯ ಸಲೀಸತ್ಯ ಏನು ಎಂದು ನೋಡುವುದಾದರೆ ಅದು ಪ್ಲಾಸ್ಟಿಕ್ ಅಕ್ಕಿ ಅಲ್ಲ ರೇಷನ್ ಅಕ್ಕಿಯನ್ನು ಬಳಸುತ್ತಾ ಇರುವಂತಹ ಯಾರು ಕೂಡ ಇದರ ಬಗ್ಗೆ ಭಯಪಡುವಂತಹ ಅವಶ್ಯಕತೆ ಇರುವುದಿಲ್ಲ ಏಕೆಂದರೆ ಆ ಒಂದು ಬಿಳಿ ಬಣ್ಣದ ಅಕ್ಕಿ ಏನಿದೆ ಅದು ಸಾರವರ್ಧಿತ ಅಕ್ಕಿಯಾಗಿದೆ.

ಇದನ್ನು ಸರ್ಕಾರವೇ ಮಿಶ್ರಣ ಮಾಡುತ್ತಾ ಇರುವಂತದ್ದು ಏನಿದು ಸರ್ಕಾರವೇ ಪ್ಲಾಸ್ಟಿಕ್ ಅಕ್ಕಿಯನ್ನು ಮಿಶ್ರಣ ಮಾಡುತ್ತಾ ಇದೆಯಾ ಎನ್ನುವುದಾದರೆ ಪ್ಲಾಸ್ಟಿಕ್ ಅಕ್ಕಿ ಅಲ್ಲ ಅದು ಅದನ್ನು ಸಾರವರ್ದಿತ ಅಕ್ಕಿ ಎಂದು ಹೇಳುತ್ತೇವೆ ಈ ಒಂದು ಅಕ್ಕಿಯನ್ನು ಯಾಕೆ ಮಿಶ್ರಣ ಮಾಡುತ್ತಿದ್ದಾರೆ ಎಂದರೆ ಇದು ಕೇಂದ್ರ ಸರ್ಕಾರದ ಮಾರ್ಗಸೂಚಿ.

ಪ್ರತಿಯೊಂದು ರಾಜ್ಯಗಳಿಗೂ ಕೂಡ ಆದೇಶ ಹೊರಡಿಸಿದೆ ಅಂದರೆ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದಾರೆ ಈ ಒಂದು ಸಾರವರ್ದಿತ ಅಕ್ಕಿಯನ್ನು ಮಿಶ್ರಣ ಮಾಡಲೇಬೇಕು ಎಂದು ಅದರ ಪ್ರಕಾರವೇ ಒಂದು ಕೆಜಿ ರೇಷನ್ ಅಕ್ಕಿಗೆ 10 ಗ್ರಾಂ ಲೆಕ್ಕದಲ್ಲಿ ಸಾರವರ್ದಿತ ಅಕ್ಕಿಯನ್ನು ಮಿಶ್ರಣ ಮಾಡುತ್ತಾ ಇದ್ದಾರೆ.

ಯಾಕೆ ಮಿಶ್ರಣ ಮಾಡುತ್ತಾ ಇದ್ದಾರೆ ಎಂದರೆ ಈ ಒಂದು ಸಾರವರ್ದಿತ ಅಕ್ಕಿಯಲ್ಲಿ ಏನಿದೆ ಎಂದು ನೋಡುವುದಾದರೆ ಈ ಅಕ್ಕಿಯನ್ನು ಕೇಂದ್ರ ಸರ್ಕಾರದ ಸಚಿವಾಲಯದ ಮಾರ್ಗಸೂಚಿಯಂತೆ ಪ್ರತಿ ಕೇಜಿಗೆ ಹತ್ತು ಗ್ರಾಂ ನಷ್ಟು ಈ ಒಂದು ಸಾರವರ್ದಿತ ಅಕ್ಕಿಯನ್ನು ಬೆರೆಸಲಾಗುತ್ತಿದೆ.

ಇದು ವ್ಯಕ್ತಿಯ ಅಂದರೆ ಈ ರೇಷನ್ ಅಕ್ಕಿಯನ್ನು ಬಳಸುವಂತಹ ವ್ಯಕ್ತಿಯ ಆರೋಗ್ಯಕ್ಕೆ ಅಗತ್ಯವಾದ ಜೀವಸತ್ವಗಳು ಸೂಕ್ಷ್ಮ ಪೋಷಕಾಂಶಗಳಾದಂತಹ ಕಬ್ಬಿಣ ಅಂಶ ಪೋಲಿಕ್ ಆಸಿಡ್ ಮತ್ತು ವಿಟಮಿನ್ ಬಿ ಯನ್ನು ಒದಗಿಸುತ್ತ ಇದೆ ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god