ಒಂದು ಪೈಸೆಯೂ ಇಲ್ಲದೆ ಬದುಕಿದ್ದೆ ಗ್ರೇಟ್! ಸ್ಟಾರ್ ನಟಿಗೆ ಬಂದಿತ್ತು ಮಹಾ ಆಪತ್ತು! ಶುಭ ಬದುಕಲ್ಲಿ ದೇವಿ ಪವಾಡ.. ಸಿನಿಮಾ ಜರ್ನಿ ಎನ್ನುವುದು ನಾವು ನೀವು ಅಂದುಕೊಂಡಷ್ಟು ಸುಲಭವಿಲ್ಲ ಇವತ್ತು ಇದ್ದ ಸಕ್ಸಸ್ ನಾಳೆ ಇರುವುದಿಲ್ಲ ಇವತ್ತು ಹೀರೋ ಆಗಿ ಮೆರೆದಾಡಿದವರು ಬೆಳಗ್ಗೆ ಆಗುವಷ್ಟರಲ್ಲಿ ಜೀರೋ ಆಗಿರುವುದು ಇದೆ ಬಣ್ಣದ ಲೋಕ ಅನ್ನುವುದು ಒಂದು ರೀತಿಯ.

WhatsApp Group Join Now
Telegram Group Join Now

ಮಾಯ ಕನ್ನಡಿ ಇದ್ದಂತೆ ಇಲ್ಲಿ ಎಲ್ಲರದ್ದೂ ಬಣ್ಣ ಮಾಡಿಸುವ ಬದುಕೆ ಸಿನಿ ಕೆರಿಯರ್ ನಲ್ಲಿ ಗೆದ್ದು ಬಿಗಿದವರಿಗಿಂತ ಬಿದ್ದು ನರಳಾಡಿದವರೆ ಹೆಚ್ಚು ಕಲಾದೇವಿ ಕೈಹಿಡಿದು ನಡೆಸುವುದು ಕೆಲವೇ ಕೆಲವರನ್ನು ಮಾತ್ರ ಮೊಗ್ಗಿನ ಮನಸಾಗಿ ಚೆಂಡನ ಪ್ರಯಾಸಿಯಾಗಿ ಬಂದ ನಟಿ ಶುಭಪುಂಜ ಒಂದು ಕಾಲದಲ್ಲಿ ಸಖತ್ ಬೇಡಿಕೆಯ ನಟಿ ಕೈ ತುಂಬಾ ಆಫರ್ಗಳು ಲಕ್ಷ ಲಕ್ಷ.

ಸಂಭಾವನೆ ಮೇಲಿಂದ ಮೇಲೆ ಸಿನಿಮಾ ಒಂದು ಕ್ಷಣವು ಬಿಡುವಿಲ್ಲದವರು ಸಿನಿಮ ಕ್ಷೇತ್ರದಲ್ಲಿ ಉತ್ತುಂಗ ಕೇರಿದೆ ಅನ್ನುವ ಹೊತ್ತಿನಲ್ಲಿಯೇ ನಡೆಯಬಾರದ ಘಟನೆಗಳೆಲ್ಲ ನಡೆದು ಹೋದವು ಆ ಸಮಯದಲ್ಲಿ ಲಕ್ಷ ಲಕ್ಷ ನೋಡಿದ ಕೈಗಳು ದಿನ ಕಳೆದಂತೆ ಬರಿದಾಗುತ್ತಾ ಹೋದವು ಲಕ್ಷದಿಂದ 0 ಹಂತಕ್ಕೆ ಬಂದು ನಿಂತಿದ್ದರೂ ಶುಭಪುಂಜ ಜೀವನದಲ್ಲಿ ನಡೆಯಬಾರದ.

ಘಟನೆಗಳು ನಡೆಯುತ್ತಿದ್ದಾಗ ನಡೆದಿದ್ದೆ ಪವಾಡ ಏನು ಇಲ್ಲದಂತೆ ಪಾಪರ್ ಹಾಗಿ ಹೋಗಿದ್ದ ಹೊತ್ತಿನಲ್ಲಿ ಮತ್ತೆ ಮೇಲಿತ್ತಿದವಳು ತಾಯಿ ಚೌಡೇಶ್ವರಿ,ಶುಭ ಬಾಳಲ್ಲಿ ನಡೆದ ಗೋರಾತಿ ಗೋರ ಘಟನೆಗಳ ಬಗ್ಗೆ ತಿಳಿಯೋಣ. ನಟಿ ಶುಭಪುಂಜ ಸಿನಿ ಜರ್ನಿಯ ಆರಂಭದಿಂದಲೂ ಏರುಪೇರುಗಳನ್ನು ಮೆಟ್ಟಿ ನಿಂತು ಬಂದ ನಟಿ ಈ ಚೆಲುವೆ ನಟಿಯಾಗಬೇಕು ಎಂದು ನಿರ್ಧಾರ.

ಮಾಡಿದಾಗಿನಿಂದಲೂ ಎರಡುವರೆ ವರ್ಷ ಪಟ್ಟ ಕಷ್ಟ ಇದೆಯಲ್ಲ ಅದು ಅಷ್ಟು ಇಷ್ಟಲ್ಲ ಬಣ್ಣದ ಬದುಕಿನ ಆರಂಭದಲ್ಲಿ ರೆಡ್ ಕಾರ್ಪೆಟ್ ಸ್ವಾಗತ ವೇನ್ನು ಸಿಕ್ಕಿರಲಿಲ್ಲ ಮೊಗ್ಗಿನ ಮನಸ್ಸು ಮತ್ತು ಚೆಂಡ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಹಿಟ್ ಆದ ಮೇಲೆ ನಡೆದದ್ದೇ ಜಾದು ಬಣ್ಣದ ಬದುಕು ಎಷ್ಟೊಂದು ಕಲರ್ಫುಲ್ ಅಂತ ತೋರಿಸಿಕೊಟ್ಟಂತಹ ಸಿನಿಮಾಗಳು ಇವು ನಟಿ.

ಶುಭಪುಂಜರ ಸಿನಿ ಜರ್ನಿ ಹೇಳುವುದಕ್ಕೂ ಮೊದಲು ಅವರ ಜೀವನದ ಬಗ್ಗೆ ತಿಳಿಯೋಣ ಬನ್ನಿ ನಟಿ ಶುಭಪುಂಜ ಕನ್ನಡ ಚಿತ್ರರಂಗದಲ್ಲಿ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಸಕ್ರಿಯವಾಗಿರುವ ನಟಿ.ನಟಿ ಶುಭಪುಂಜ ಮೂಲತ ಮಂಗಳೂರಿನವರು 1983ರ ಸೆಪ್ಟೆಂಬರ್ 9ರಂದು ಹುಟ್ಟಿದ ಶುಭ ಬೆಳೆದಿದ್ದೆಲ್ಲ ಮಂಗಳೂರಿನಲ್ಲಿ ಮಾಡೆಲ್ ಕೂಡ ಹಾಗಿದ್ದ.

ಶುಭಪುಂಜ ಮೊದಲು ನಟಿಸಿದ ಸಿನಿಮಾ ಮರ್ಚಿ ತಮಿಳು ಇಂಡಸ್ಟ್ರಿಯಿಂದ ಸಿನಿಮಾ ಕೆರಿಯರ್ ಆರಂಭಿಸಿದ ಶುಭ ಕನ್ನಡದಲ್ಲಿ ಮೊಟ್ಟಮೊದಲಿಗೆ ನಟಿಸಿದ್ದು ಜಾಕ್ ಪೋರ್ಟ್ ಸಿನಿಮಾದಲ್ಲಿ ಆದರೆ ಈ ಸಿನಿಮಾದಲ್ಲಿ ಶುಭಾಗೆ ಜಾಕ್ ಪೋರ್ಟ್ ಬಿಎ ಪದವಿ ಪಡೆದಿರುವ ಶುಭ ಬಹುಕಾಲದ ಗೆಳೆಯನೊಂದಿಗೆ ಅಸೆಮಣೆ ಏರಿ ನೆಮ್ಮದಿಯ ಬದುಕು ಕೊಟ್ಟಿಕೊಂಡಿದ್ದಾರೆ ಇದು.

ನಟಿ ಶುಭಪುಂಜ ಅವರ ವಿವರ. ಶುಭ ಪೂಂಜ ಸಿನಿಮಾ ಲೋಕಕ್ಕೆ ಬರುವುದು ಹೆತ್ತವರಿಗೆ ಒಂದು ಚೂರು ಇಷ್ಟ ಇರಲಿಲ್ಲ ಆದರೆ ಮನೆಯವರ ವಿರೋಧ ಕಟ್ಟಿಕೊಂಡು ತಾವೇ ಈ ಬಣ್ಣದ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿರುವುದು ಹೀಗಾಗಿ ಏನೇ ಆದರೂ ಸರಿ ನಾನು ಬೆಳೆಯಲೇಬೇಕು ಅನ್ನುವ ಹಠಕ್ಕೆ ಬಿದ್ದಿದ್ದರೂ ಆದರೆ ಮೊಗ್ಗಿನ ಮನಸ್ಸು ಅನ್ನುವ ಸಿನಿಮಾ ನಟಿ.

ಶುಭಾವರ ಬದುಕನ್ನೇ ಬದಲಿಸಿತ್ತು ಈ ಸಿನಿಮಾ ದೊಡ್ಡಮಟ್ಟದಲ್ಲಿ ಸಕ್ಸಸ್ ಖಂಡಿತ ಇದರ ನಂತರ ಬಂದ ಚಂಡ ಸಿನಿಮಾ ಸಹ ನಿರೀಕ್ಷೆಗೂ ಮೀರಿ ಗೆಲುವನ್ನ ಸಾಧಿಸಿತ್ತು ಬ್ಯಾಕ್ ಟು ಬ್ಯಾಕ್ ಎರಡು ಸಿನಿಮಾ ದೊಡ್ಡ ಸಕ್ಸಸ್ ಆಗುತ್ತಿದ್ದಂತೆ ಹಿಂದೆಪಟ್ಟಿದ್ದ ಕಷ್ಟಗಳನ್ನೆಲ್ಲ ಮರೆತು ಹೋದರು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ