ಲೀಗಲ್ ಆಗಿ ಕರೆಂಟ್ ಬಿಲ್ ಕಡಿಮೆ ಮಾಡುವುದು ಹೇಗೆ?
ಸ್ನೇಹಿತರೆ ನೀವು ಯೋಚನೆ ಮಾಡುತ್ತಿರಬಹುದು ಏನು ನಾವು ಹೆಚ್ಚಾಗಿ ಉಪಯೋಗ ಮಾಡಲ್ಲ ಆದರೂ ಕೂಡ ಎಷ್ಟೊಂದು ವಿದ್ಯುತ್ ಬಿಲ್ ಬರುತ್ತದೆ ಎಂದು. ನೀವು ಯಾವುದನ್ನು ಉಪಯೋಗಿಸಲ್ಲ ಎಂದುಕೊಳ್ಳುತ್ತಿದ್ದೀರಾ ಅದು ಉಪಯೋಗವಾಗುತ್ತಿರುತ್ತದೆ ಇದು ಹೇಗೆ ನಿಮಗೆ ಗೊತ್ತಿಲ್ಲದೇನೆ ವಿದ್ಯುತ್ ಬಿಲ್ ಜನರೇಟ್ ಆಗುತ್ತಿರುತ್ತದೆ ಎಂದು, ಮೊದಲನೆದಾಗಿ ನಾವು ತಿಳಿದುಕೊಳ್ಳಬೇಕಾಗಿರುವುದು ಇಂಡಿಕೇಟರ್ಗಳು ಸ್ವಿಚ್ ಬೋರ್ಡಿನಲ್ಲಿರುವ ಇಂಡಿಕೇಟರ್ಗಳು ಚಿಕ್ಕ ಚಿಕ್ಕದು ಇದು ಒಂದು ಇಂಡಿಕೇಟರ್ಗಳು ಕೂಡ 15 ವ್ಯಾಟ್ಸ್ ಅಷ್ಟು ಕನ್ಜಂಷನ್ ಮಾಡಿಸಿಕೊಳ್ಳುತ್ತಿರುವಂಥದ್ದು ಉದಾಹರಣೆಗೆ ಇಡೀ ಮನೆಯಲ್ಲಿ ಒಂದು 10 ಇಂಡಿಕೇಟರ್ಗಳು ಇದ್ದರೂ ಕೂಡ ಯೋಚನೆ ಮಾಡಬೇಕಾಗಿರುವುದು 150 ವ್ಯಾಟ್ಸ್ ಕಂಜಂಕ್ಷನ್ ಇಲ್ಲಿ ನಡೆಯುತ್ತಿರುತ್ತದೆ ಇದನ್ನು ನೀವು ಮೊದಲನೆಯದಾಗಿ ಗಮನದಲ್ಲಿ ಇಟ್ಟುಕೊಳ್ಳಬೇಕು.

ಆದ್ದರಿಂದ ದಯವಿಟ್ಟು ಇಂಡಿಕೇಟರ್ಗಳನ್ನ ಕಮ್ಮಿ ಮಾಡಿ ಎಲ್ಲಿ ಬೇಕು ಅಲ್ಲಿ ಮಾತ್ರ ಈ ಇಂಡಿಕೇಟರ್ಗಳನ್ನ ಅಳವಡಿಸಿಕೊಳ್ಳಿ ಉದಾಹರಣೆಗೆ ಗೀಸರ್ ಗೆ ಬೇಕು ಅದಕ್ಕೆ ಹಾಕಿ ಮೋಟರಿಗೆ ಬೇಕು ಹಾಗೆ ಅದು ಎಲ್ಲಿಗೆ ಬೇಕು ಅಲ್ಲಿಗೆ ಮಾತ್ರ ಉಪಯೋಗಿಸಿ. ಎರಡನೆಯದು ಮಸ್ಕಿಟೋ ರೆಬೆಲ್ ಎಂಟರ್ ಇದನ್ನು ಎಲ್ಲಾ ಕಡೆಯಲ್ಲೂ ನೀವು ಆದರೆ ನೀವು ಯೋಚನೆ ಮಾಡಿ ಇದು ಹೇಗೆ ಉಪಯೋಗವಾಗುತ್ತದೆ ಎಂದು. ಇದು ಉಪಯೋಗಿಸುವುದು ಹೀಟರ್ ಟೆಕ್ನಾಲಜಿಯಲ್ಲಿ ಇದರ ಒಳಗಡೆ ಯಾವ ಕಡ್ಡಿ ಇರುತ್ತದೆ ಅದನ್ನು ಹೀಟ್ ಮಾಡ್ಬಿಟ್ಟು ಅದರೊಳಗಿರುವ ಲಿಕ್ವಿಡನ್ನು ವೇಪರೈಸ್ ಮಾಡುತ್ತಿರುವುದು ಇಲ್ಲಿ ತಿಳಿದುಕೊಳ್ಳ ಬೇಕಾಗಿರುವ ವಿಚಾರ ಎಂದರೆ ಮಸ್ಕಿಟೋ ರೆಬೆಲೆ ಎಂಟರ್ಗಳು ಒಂದು ರೀತಿಯ ಹೀಟರ್ ಎಂದು ಹೇಳಬಹುದು ಒಂದು ಮಸ್ಕಿಟೋ ರೆಬೆಲೆ ಎಂಟರ್ ನಿಮಗೆ 50 ವ್ಯಾಟ್ಸ್ ಕಾಂಜೆಂಕ್ಷನ್ ಮಾಡುವಂತದ್ದು ಒಂದು ಮನೆಯಲ್ಲಿ ಒಂದರಿಂದ ಮೂರನ್ನು ಉಪಯೋಗಿಸಿದರು ಕೂಡ ಒಂದು ರಾತ್ರಿಯಲ್ಲಿ 150 ವ್ಯಾಟ್ಸನ್ನ ಕಂಜೂಮ್ ಮಾಡುತ್ತಾ ಇರುತ್ತದೆ.

WhatsApp Group Join Now
Telegram Group Join Now

ಇದನ್ನ ಗಮನದಲ್ಲಿಟ್ಟು ಕೊಳ್ಳಬೇಕು ಆದ್ದರಿಂದ ಮಸ್ಕಿಟೋ ರೆಬಲ್ ಕಮ್ಮಿ ಉಪಯೋಗಿಸಿ ಮಸ್ಕಿಟೋ ನೆಟ್ ಅನ್ನು ಯೂಸ್ ಮಾಡಬಹುದು ಆದ್ದರಿಂದ ಮಸ್ಕಿಟೋ ರೆಬೆಲೆ ಎಂಟರ್ ನ ಆದಷ್ಟು ಕಡಿಮೆ ಉಪಯೋಗಿಸಿ. ಮಸ್ಕಿಟೋ ಕ್ರೀಮನ್ನು ಉಪಯೋಗಿಸಿ ಬೇರೆ ಬೇರೆ ರೀತಿಯ ಕ್ರೀಮ್ಗಳನ್ನು ಉಪಯೋಗಿಸಬಹುದು. ಇದಕ್ಕೆ ಉತ್ತಮವೆಂದರೆ ಮಸ್ಕಿಟೋ ನೆಟ್ ಅದನ್ನು ಉಪಯೋಗಿಸಿಕೊಳ್ಳಿ. ಮಸ್ಕಿಟೋ ರೆಬೆಲ್ ಇದನ್ನು ಕಮ್ಮಿ ಉಪಯೋಗಿಸುವುದರ ಮೂಲಕ ಅತಿ ಹೆಚ್ಚಿನ ವಿದ್ಯುತ್ತನ್ನು ನೀವು ಉಳಿಸಬಹುದು. ಮೂರನೇದಾಗಿ ಬರುವುದು ಫ್ರಿಡ್ಜ್,ರೆಫ್ರಿಜರೇಟರ್ ತುಂಬಾ ಜನರಿಗೆ ತಮ್ಮ ಫ್ರಿಡ್ಜ್ ನಲ್ಲಿ ಯಾವ ಲೆವೆಲ್ ಅಲ್ಲಿ ಇಡಬೇಕೆಂದು ತಿಳಿದಿರುವುದಿಲ್ಲ ನಾವ್ ಇರುತ್ತದೆ ಗೊತ್ತಾ ಈ ನಾವ್ ನಲ್ಲಿ ಸರಿಯಾದ ರೀತಿಯಲ್ಲಿ ನಿಮ್ಮ ಅಗತ್ಯಕ್ಕೆ ತಕ್ಕಂತೆ ನಾವ್ ವನ್ನು ಸೆಟ್ ಮಾಡಿಕೊಳ್ಳಬೇಕು. ಹೆಚ್ಚಿನ ಜನ ಏನು ಮಾಡುತ್ತಾರೆಂದರೆ ಮುಂಚೆಯಿಂದ ಯಾವುದರಲ್ಲಿ ನಿಲ್ಲಿಸಿರುತ್ತಾರೋ ಅದರಲ್ಲೇ ನಿಲ್ಲಿಸಿ ಬಿಡುತ್ತಾರೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ