ಲೀಟರ್ ಕಟ್ಟಲೇ ಎಣ್ಣೆ ಉಳಿತಾಯ ಮಾಡಬೇಕಾ ಒಂದು ಸೇಫ್ಟಿ ಪಿನ್ ಇದ್ದರೆ ಸಾಕು ಒಂದು ಹನಿ ಎಣ್ಣೆ ಕೂಡ ವೇಸ್ಟ್ ಆಗೋದಿಲ್ಲ..ಇವತ್ತಿನ ವಿಡಿಯೋದಲ್ಲಿ ಸೇಫ್ಟಿ ಪಿನ್ ಅನ್ನು ಉಪಯೋಗಿಸಿಕೊಂಡು ಎಣ್ಣೆ ಪ್ಯಾಕೆಟ್ ನಿಂದ ಒಂದು ಹನಿ ಎಣ್ಣೆ ಕೂಡ ವೇಸ್ಟ್ ಆಗದೆ ಹೇಗೆ ಉಪಯೋಗಿಸಿಕೊಳ್ಳಬಹುದು ಎಂದು ನೋಡೋಣ ಇದರ ಜೊತೆಗೆ ಸೇಫ್ಟಿ ಪಿ ನಿಂದ ಆಗುವ.
ಉಪಯೋಗವನ್ನು ಕೂಡ ನೋಡೋಣ.ಮೊದಲನೇ ಟಿಪ್ಪಲ್ಲಿ ಆಯಿಲ್ ಪ್ಯಾಕೆಟ್ ನಿಂದ ಒಂದು ಹನಿ ಕೂಡ ಎಣ್ಣೆಯನ್ನ ವೇಸ್ಟ್ ಮಾಡದೆ ಹೇಗೆ ಪೂರ್ತಿಯಾಗಿ ಉಪಯೋಗಿಸಿಕೊಳ್ಳುವುದು ಎಂದು ನೋಡೋಣ ಮೊದಲು ಆಯಿಲ್ ಪ್ಯಾಕೆಟ್ ಅನ್ನು ನಾನು ಕಟ್ ಮಾಡಿಕೊಂಡು ಎಣ್ಣೆಯನ್ನು ಕ್ಯಾನ್ ಗೆ ಹಾಕುತ್ತಿದ್ದೇನೆ ಈ ರೀತಿಯಾಗಿ ಪೂರ್ತಿಯಾಗಿ ಹಾಕಿಕೊಂಡು ನಂತರ ಎಣ್ಣೆ.
ಪ್ಯಾಕೆಟ್ ಅನ್ನು ನಾವು ಬಿಸಾಕುವ ಹಾಗೆ ಇಲ್ಲ ಇದರಿಂದ ನಾವು ಇನ್ನೂ 15 ರಿಂದ 20 ಎಂಎಲ್ ವರೆಗೂ ಎಣ್ಣೆಯನ್ನ ತೆಗೆದುಕೊಳ್ಳಬಹುದು ಅದು ಹೇಗೆ ಎಂದರೆ ನಾವು ಇದರ ಮೇಲಿನ ಭಾಗವನ್ನು ಕಟ್ ಮಾಡಿದ್ದೇವೆ ಇದರ ಕೆಳಗಡೆ ಈ ಮೂಲೆಯಲ್ಲಿ ಈ ರೀತಿ ಸೇಫ್ಟಿ ಪಿನ್ ಅನ್ನು ಹಾಕಿಕೊಳ್ಳುತ್ತಿದ್ದೇನೆ ಈ ಆಯಿಲ್ ಪ್ಯಾಕೆಟ್ ಅನ್ನು ಕಿಚನ್ ಕೌಂಟರ್ ನಲ್ಲಿ ಆಯಿಲ್.
ಕ್ಯಾಪ್ ಮೇಲೆ ಈ ರೀತಿ ಹುಕ್ಕು ಗೆ ಪಿನ್ನನ್ನು ತಗಲಾಕಿ ಇಡೋಣ ಈ ರೀತಿ ಮಾಡಿದ ನಂತರ ಒಂದು ಹನಿ ಕೂಡ ವ್ಯರ್ಥವಾಗದೆ ಪೂರ್ತಿಯಾಗಿ ಎಲ್ಲಾ ಎಣ್ಣೆಯೂ ಬಾಟಲ್ ನಲ್ಲಿ ಸೇರಿಕೊಳ್ಳುತ್ತದೆ ಒಂದು ಎಣ್ಣೆ ಪ್ಯಾಕೆಟ್ ನಿಂದ 15 ರಿಂದ 28 ವರೆಗೂ ನಾವು ಎಣ್ಣೆಯನ್ನು ಶೇಖರಿಸಬಹುದು ಇದೇ ರೀತಿ ವರ್ಷಕ್ಕೆ ಲೆಕ್ಕ ಹಾಕಿಕೊಂಡರೆ ಒಂದು ಲೀಟರ್ ನಿಂದ ಎರಡು ಲೀಟರ್ ಗು.
ನಾವು ಎಣ್ಣೆಯನ್ನ ಉಳಿಸಬಹುದು ಇದು ಇದಕ್ಕೆ ಮುಂಚೆ ಉಪಯೋಗಿಸಿದ ಆಯಿಲ್ ಪಾಕೆಟ್ ಇದರಲ್ಲಿ ನೋಡಿದರೆ ಒನ್ ಡ್ರಾಪ್ ಎಣ್ಣೆ ಕೂಡ ಇಲ್ಲ ಈ ಆಯಿಲ್ ಪ್ಯಾಕೆಟ್ ಅನ್ನು ಎರಡರಿಂದ ಮೂರು ಗಂಟೆ ಹಾಗೆ ಬಿಡಬೇಕು ಈ ಟಿಪ್ ತುಂಬಾನೇ ಉಪಯೋಗ ಎಂದು ಅನಿಸಿದರೆ ನೀವು ಕೂಡ ಉಪಯೋಗಿಸಿ.ನಂತರ ಈ ರೀತಿ ಶರ್ಟು ಚಿಕ್ಕವರದಿರಲಿ ಅಥವಾ.
ದೊಡ್ಡವರದಿರಲಿ ಕೆಲವೊಂದು ಬಾರಿ ಹಾಕುವುದಕ್ಕೆ ತುಂಬಾನೇ ಕಷ್ಟ ಪಡುತ್ತಿರುತ್ತಾರೆ ಇಲ್ಲಿರುವ ಓಲ್ ಕೂಡ ತುಂಬಾ ಚಿಕ್ಕ ಇರುವುದರಿಂದ ಬಟನ್ ಹೋಗುವುದಕ್ಕೆ ತುಂಬಾನೇ ಕಷ್ಟ ಆಗುತ್ತಿರುತ್ತದೆ ಒಂದೇ ಒಂದು ಸೇಫ್ಟಿ ಪಿನ್ ಇದ್ದರೆ ಸಾಕು ತುಂಬಾ ಸುಲಭವಾಗಿ ನಾವು ನಿಮಿಷದಲ್ಲಿ ಎಲ್ಲ ಬಟನನ್ನು ಸುಲಭವಾಗಿ ಹಾಕಿಕೊಳ್ಳಬಹುದು ಅದು ಹೇಗೆ ಎಂದರೆ ಮೊದಲು ನೋಡಿ.
ನಾನು ಈ ಪಿನ್ನನ್ನು ಈ ರೀತಿ ಹೋಲ್ ನಲ್ಲಿ ಹಾಕಿದ್ದೇನೆ ನಂತರ ಇದನ್ನು ಬಟನ್ ಗೆ ಹಾಕಿಕೊಂಡು ಈ ರೀತಿ ಹೇಳಿದರೆ ಸಾಕು ಬೇಗನೆ ನಾವು ಸಾಮಾನ್ಯವಾಗಿ ಹಾಕುವುದಕ್ಕಿಂತ ತುಂಬಾ ವೇಗವಾಗಿ ಗುಂಡಿ ಬಂದುಬಿಡುತ್ತದೆ ಇದೇ ರೀತಿ ಎಲ್ಲಾ ಬಟನ್ಗಳನ್ನು ಹಾಕಿ ತೋರಿಸುತ್ತಿದ್ದೇನೆ ನೋಡಿ ಎಷ್ಟು ಬೇಗ ಹಾಕಿಕೊಳ್ಳಬಹುದು ಎಂದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.