ವಯಸ್ಸಾದ 65 ವರ್ಷದ ಈ ಅಜ್ಜಿಯ ಅನಿಷ್ಠ ಚಟಕ್ಕೆ ಹುಡುಗನೇ ಬೇಕಿತ್ತು..ಅಜ್ಜಿಯ ಈ ಆಟ ಕೇಳಿ ಪೋಲಿಸರೆ ಬೆಚ್ಚಿಬಿದ್ದಿದ್ರು..

WhatsApp Group Join Now
Telegram Group Join Now

ಒಂದು ಸುಂದರವಾದ ಕುಟುಂಬ ಇರುತ್ತದೆ ಆ ವ್ಯಕ್ತಿ ನಿವೃತ್ತಿಯನ್ನು ಹೊಂದಿದ ನಂತರ ತನ್ನ ಹೆಂಡತಿಯೊಂದಿಗೆ ಜೀವನವನ್ನ ನಡೆಸುತ್ತಿರುತ್ತಾರೆ ಅವರಿಗೆ ಮೂರು ಜನ ಮಕ್ಕಳಿದ್ದರೂ ಅವರ್ಯಾರು ಜೊತೆಗೆ ಇರಲಿಲ್ಲ ಒಬ್ಬ ಮಗ ದೆಹಲಿಯಲ್ಲಿ ಇದ್ದರೆ ಮತ್ತೊಬ್ಬ ಮಗ ಹೈದ್ರಾಬಾದಿನಲ್ಲಿ ಮತ್ತೊಬ್ಬ ಮಗ ದುಬೈನಲ್ಲಿ ವಾಸಿಸುತ್ತಿದ್ದರು ಎಲ್ಲವೂ ಸಹ ಸರಿಯಾಗಿ ನಡೆಯುತ್ತಿತ್ತು ದುಡ್ಡಿಗೆ ಯಾವರೀತಿಯ ಕೊರತೆಯೂ ಸಹ ಇರಲಿಲ್ಲ ಆದರೆ 75 ವರ್ಷದ ವೃದ್ಧನಿಗೆ ಪಾಕಿಸ್ತಾನ್ ಕಾಯಿಲೆ ಕಾಡತೊಡಗಿತ್ತು ಈ ಒಂದು ಕಾರಣದಿಂದ ಅವರು ಸರಿಯಾಗಿ ನಡೆಯುವುದಕ್ಕೆ ಹಾಗೂ ಕೂರುವುದಕ್ಕೂ ಸಹ ಸಾಧ್ಯವಾಗುತ್ತಿರಲಿಲ್ಲ ಹೀಗಿರುವಾಗ ತನ್ನ 65 ವರ್ಷದ ಹೆಂಡತಿಗೆ ಕಾಮದ ಹುಚ್ಚು ಹಿಡಿಯುತ್ತದೆ ಈ ಒಂದು ವಿಷಯ ಎಲ್ಲರಿಗೂ ಆಶ್ಚರ್ಯವಾಗುವಂತಹ ವಿಷಯ.

ಆಕೆ ತನ್ನ ಆಸೆಯನ್ನು ಈಡೇರಿಸಿಕೊಳ್ಳುವುದಕ್ಕಾಗಿ ವಯಸ್ಸಿನಲ್ಲಿ ತನಗಿಂತ ಬಹಳ ಚಿಕ್ಕ ವ್ಯಕ್ತಿಯ ಸಹವಾಸವನ್ನು ಮಾಡುತ್ತಾರೆ ಅವನನ್ನ ತನ್ನ ಮನೆಗೆ ಕರೆಸಿಕೊಂಡು ತನ್ನ ಆಸೆಯನ್ನು ಈಡೇರಿಸಿಕೊಳ್ಳುತ್ತಾಳೆ ಅದಕ್ಕಾಗಿ ಅವನಿಗೆ ದುಡ್ಡು ಸಹ ನೀಡುತ್ತಿದ್ದಳು. ಹೀಗಿರುವಾಗ ಒಂದು ದಿನ ಆ ಮನೆಯಲ್ಲಿ ನಡೆದ ಘಟನೆ ಎಲ್ಲರನ್ನು ದಿಗ್ಭ್ರಮೆಯನ್ನಾಗಿ ಮಾಡಿಸಿತು 65 ವರ್ಷದ ಹುದ್ದೆಗೆ ಲೈಂಗಿಕ ಆಸಕ್ತಿ ಇದೆಯೇ ಎಂಬ ಆಶ್ಚರ್ಯ ಉಂಟಾಯಿತು ಇದರ ಪರಿಣಾಮವಾಗಿ ಆ ಮನೆಯಲ್ಲಿ ಎರಡು ಕೊಲೆಗಳಾಗಿತ್ತು ಈ ಒಂದು ಘಟನೆ ನಡೆದಿರುವುದು.


ಬಿಹಾರ್ ರಾಜ್ಯದ ಪಾಟ್ನಾ ನಗರದಲ್ಲಿ ಅಲ್ಲಿನ ನೆಹರು ನಗರದಲ್ಲಿ ವಾಸ ಮಾಡುತ್ತಿದ್ದಂತಹ ಎನ್ಕೆ ವಾಸುದೇವ್ ಅವರ ಪತ್ನಿ ಸುಜಾತಾ ರವರ ಕಥೆ ಇದು ಇವರ ಮಕ್ಕಳಲ್ಲ ಬೇರೆ ಬೇರೆ ಕಡೆ ವಾಸವಿರುತ್ತಿದ್ದರು. ಆದರೆ ದುಬೈನಲ್ಲಿ ಇದ್ದಂತಹ ಮಗ ಮಾತ್ರ ನಿರಂತರವಾಗಿ ತನ್ನ ತಂದೆ ತಾಯಿಯ ಸಂಪರ್ಕದಲ್ಲಿ ಇದ್ದರು ಪ್ರತಿದಿನ ಒಂದು ಬಾರಿಯಾದರೂ ಸಹ ಕರೆ ಮಾಡಿ ಅವರಿಬ್ಬರ ಯೋಗ ಕ್ಷೇಮವನ್ನು ವಿಚಾರಿಸಿಕೊಳ್ಳುತ್ತಿದ್ದ ಅಕ್ಟೋಬರ್ 15 12:30ಕ್ಕೆ ಫೋನ್ ಮಾಡಿದಾಗ ಅದು ಸ್ವಿಚ್ ಆಫ್ ಆಗಿತ್ತು ತಾಯಿಗೆ ಕರೆ ಮಾಡಲು ಹಲವು ಬಾರಿ ಪ್ರಯತ್ನ ಮಾಡಿದರು ಅದು ಸ್ವಿಚ್ ಆಫ್ ಎಂದು ಬರುತ್ತಿತ್ತು ಗಾಬರಿಗೊಂಡ ಆತನ ಮಗ ಸುಜಾತ ಎದುರು ಮನೆಯಲ್ಲಿರುವಂತಹ ಗಣೇಶ್ ಜಾನಕಿ ಅಪಾರ್ಟ್ಮೆಂಟ್ ಸೆಕ್ಯೂರಿಟಿ ಗಾರ್ಡ್ ಗೆ ಕರೆ ಮಾಡಿ ತಮ್ಮ ಮನೆಯಲ್ಲಿ ಯಾರು ಸಹ ಫೋನ್ ತೆಗೆಯುವುದಿಲ್ಲ ದಯವಿಟ್ಟು ಹೋಗಿ ಅವರೊಂದಿಗೆ ಮಾತನಾಡಿಸುತ್ತೀರಾ ಎಂದು ಕೇಳಿಕೊಳ್ಳುತ್ತಾರೆ.

ಸೆಕ್ಯೂರಿಟಿ ಗಾರ್ಡ್ ಅವರ ಮನೆ ಬಾಗಿಲಿನ ಬಳಿ ಹೋಗಿ ಬಾಗಿಲು ಬಡಿದಾಗ ಬಾಗಿಲು ಬಂದಾಗಿತ್ತು ಅವರ ಮಗ ವಿಡಿಯೋ ಕಾಲ್ ನಲ್ಲಿ ಇದ್ದಿದ್ದರಿಂದ ಅವರು ಡೋರ್ ಓಪನ್ ಮಾಡಿ ಒಳಗೆ ಹೋಗುವಂತೆ ಹೇಳಿದರು ಒಳಗೆ ಹೋಗಿ ನೋಡಿದ ಸೆಕ್ಯೂರಿಟಿ ಗಾರ್ಡ್ ಬೆಚ್ಚಿಬಿದ್ದಿದ್ದ ಕಾರಣ ಮನೆಯ ಬೆಡ್ ರೂಮಿನಲ್ಲಿ ಒಂದು ಶವ ಹಾಗೂ ಕಿಚನ್ ನಲ್ಲಿ ಒಂದು ಶವ ಬಿದ್ದಿತ್ತು ತಕ್ಷಣ ಸೆಕ್ಯೂರಿಟಿ ಗಾರ್ಡ್ ಕಿರುಚಾಡುತ್ತಾನೆ ಕಿರುಚಾಡಿದ ಶಬ್ದವನ್ನು ಕೇಳಿದ ಅಕ್ಕಪಕ್ಕದ ಮನೆಯವರು ಸಹ ಮನೆಯ ಬಳಿ ಹೊಡಿ ಬರುತ್ತಾರೆ ನಂತರ ಜನರು ಗಾಬರಿಗೊಂಡು ಪೊಲೀಸರಿಗೆ ತಿಳಿಸುತ್ತಾರೆ. ಪಾಟ್ನಾ ನಗರದ ಪೊಲೀಸರು ತಕ್ಷಣ ಸ್ಥಳಕ್ಕೆ ಬಂದು ತನಿಖೆಯನ್ನ ಮಾಡಿದಾಗ ಅವರಿಗೆ ಯಾವ ಒಂದು ಸುಳಿವು ಸಹ ಸಿಗಲಿಲ್ಲ.

ಶ್ರೀ ವಾಸ್ತವ ಅವರನ್ನ ಅರಿತವಾದ ಚೂಪಾದ ಚಾಕುವಿನಿಂದ ಚುಚ್ಚಲಾಗಿತ್ತು ಸುಜಾತ ದೇವಿಗೆ ಹಲವು ಸಲ ಹಿರಿದು ಅವರ ಮುಖವನ್ನು ಯಾವುದೋ ಭಾರವಾದ ವಸ್ತುವಿನಿಂದ ಜಜ್ಜಿ ಕೊಲೆ ಮಾಡಲಾಗಿತ್ತು ಆದರೆ ಅವರ ಮನೆಯಲ್ಲಿದ್ದ ಸೇಫ್ ಲಾಕರ್ ಅಲ್ಲಿ ಇದ್ದಿದ್ದ 15ಲಕ್ಷ ದುಡ್ಡು ಬೆಲೆ ಬಾಳುವ ಚಿನ್ನ ಬರೆಯಾಗಳು ಯಾವ ಹೊಸ ಕೊಲೆಗಾರ ಮುಟ್ಟಿರಲಿಲ್ಲ ಹೀಗಿರುವಾಗ ಈ ವೃದ್ಧರನ್ನು ಯಾಕೆ ಕೊಂದರು ಹೇಗೆ ಎಂಬುದು ಪೊಲೀಸರಿಗೆ ಗೊತ್ತಾಗಲಿಲ್ಲ ದುಬೈನಲ್ಲಿದ್ದ ಮಗನಿಗೆ ತನ್ನ ಪೋಷಕರ ಕೊಲೆಯ ಬಗ್ಗೆ ಗೊತ್ತಾಗುತ್ತದೆ ಎಲ್ಲರೂ ಬಂದ ನಂತರ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿ ತನಿಖೆ ಶುರು ಮಾಡಿದರು ಆದರೆ ಯಾರನ್ನು ವಿಚಾರಿಸಿದರು ಸಹ ಯಾವ ಮಾಹಿತಿಯು ಸಹ ದೊರೆಯಲಿಲ್ಲ.

ಅಕ್ಟೋಬರ್ 15 ಬೆಳೆಗೆ ಈ ಕೊಲೆ ನಡೆದಿತ್ತು ಎಸ್ಪಿ ರಚಿಸಿದ ತಂಡ ಈ ಕೊಲೆಯನ್ನು ಯಾವ ರೀತಿ ಭೇದಿಸಿದರು ಕೂಡ ಈ ಪ್ರಕರಣ ಒಂದು ಚೂರು ಮುಂದೆ ಸಹ ಹೋಗಲಿಲ್ಲ ಹೀಗಿರುವಾಗ ಒಬ್ಬ ವ್ಯಕ್ತಿ ತನ್ನ ಬಳಿ 11 ಸೆಕೆಂಡ್ ಸಿಸಿಟಿ ಫುಟೇಜ್ ಇದೆ ಇದರಿಂದ ನಿಮಗೆ ಏನಾದರೂ ಉಪಯೋಗವಾಗಬಹುದು ಎಂದು ಪೊಲೀಸರಿಗೆ ನೀಡಿದರು ಕೊಲೆ ನಡೆದ ದಿನ ಒಬ್ಬ ವ್ಯಕ್ತಿ ಮನೆ ಕಡೆಯಿಂದ ಹೊರಗೆ ಹೋಗುತ್ತಿರುವುದು ಬೈಕ್ನಲ್ಲಿ ಸಿಸಿ ಕ್ಯಾಮೆರಾದಲ್ಲಿ ಸರಿಯಾಗಿರುತ್ತದೆ ಮುಸುಕಾಗಿದ್ದ ಆ ಸಿ ಸಿ ಕ್ಯಾಮೆರಾ ವಿಡಿಯೋದಲ್ಲಿ ಆ ಬೈಕ್ ನಂಬರ್ ಆಗಲಿ ಅಥವಾ ಆ ವ್ಯಕ್ತಿ ಮುಖ್ಯವಾಗಲಿ ಯಾವುದನ್ನು ಸಹ ಗುರುತಿಸಲು ಸಾಧ್ಯವಾಗಲಿಲ್ಲ ಆದರೆ ಆತ ಧರಿಸಿದ್ದ ಬಟ್ಟೆಗಳನ್ನು ಮಾತ್ರ ಆಧಾರವಾಗಿಟ್ಟುಕೊಂಡು ತನಿಖೆಯನ್ನು ಶುರು ಮಾಡಿದರು ಸುಜಾತ ಮನೆಯ ಅಕ್ಕಪಕ್ಕ ಆ ವ್ಯಕ್ತಿಯ ಬಟ್ಟೆಯನ್ನು ತೋರಿಸಿ ವಿಚಾರಿಸಿದಾಗ ಅದು ಅಲ್ಲಿಯೇ ಇದ್ದಂತಹ ಟಿಂಕು ಎಂಬ ವ್ಯಕ್ತಿಯ ಬಟ್ಟೆಯಾಗಿತ್ತು.

ಈ ತಾವೊಂದು ಕಿರಾಣಿ ಅಂಗಡಿ ಅನ್ನು ಇಟ್ಟುಕೊಂಡಿದ್ದ ತುಂಬಾ ಜನ ಆತನನ್ನು ಸುಲಭವಾಗಿ ಗುರುತಿಸಿದ್ದರು ನಂತರ ಪೊಲೀಸರು ತಡ ಮಾಡದೆ ತನಿಖೆಯನ್ನು ಶುರು ಮಾಡಿದರು ಪೊಲೀಸರು ತಮ್ಮ ಬಳಿ ಎಲ್ಲಾ ಸಾಕ್ಷಿಗಳಿವೆ, ನೀನೆ ಕೊಲೆ ಮಾಡಿರುವುದಕ್ಕೆ ಎಂದು ಎಷ್ಟೇ ಕೇಳಿದರು ಆತ ತನಗೇನು ಗೊತ್ತಿಲ್ಲ ನಾನು ಮೂರು ವರ್ಷದಿಂದ ಆಂಟಿಯನ್ನು ಮಾತನಾಡಿಸುತ್ತಿದೆ ಅವರಿಗೆ ಏನೇ ಸಹಾಯ ಬೇಕಿದ್ದರೂ ನನ್ನನ್ನೇ ಕರೆಯುತ್ತಿದ್ದರು ಎಂದು ಹೇಳಿದ ಜೊತೆಗೆ ಅವರಿಬ್ಬರಿಗೂ ವಯಸ್ಸಾದ ಕಾರಣ ಸಹಾಯಕ್ಕಾಗಿ ನಾನು ನಿಂತಿದ್ದೆ ಎಂದು ಹೇಳಿದ ಪೊಲೀಸರು ತಮ್ಮದೇ ಭಾಷೆಯಲ್ಲಿ ಕೇಳಿದಾಗ ಒಂದೊಂದೇ ಸತ್ಯವನ್ನು ಬಿಚ್ಚಿಟ್ಟ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god