ವರ್ಷದ ದೊಡ್ಡ ಚಂದ್ರಗ್ರಹಣ ಈ ಆರು ರಾಶಿ ಜನ ಕೋಟ್ಯಾಧೀಶರಾಗುವುದನ್ನ ತಡೆಯಲು ದೇವರಿಂದಲೂ ಸಾಧ್ಯವಿಲ್ಲ…5 ಮೇ 2023ರ ದಿನ ಚಂದ್ರಗ್ರಹಣವಿದೆ ಇಲ್ಲಿ ಆರು ರಾಶಿಯ ಜನರ ಭಾಗ್ಯವೇ ಬದಲಾಗಲಿದೆ ಎಂದು ಹೇಳಬಹುದು ಇದು 2023 ನೇ ಇಸವಿಯ ಮೊದಲನೆಯ ಚಂದ್ರಗ್ರಹಣವಾಗಿದೆ ಇದು ವೈಶಾಖ ಮಾಸದ ಹುಣ್ಣಿಮೆಯ ದಿನ ಇದೆ ಈ ಗ್ರಹಣ.

WhatsApp Group Join Now
Telegram Group Join Now

ಸಮಯದಲ್ಲಿ ಹಲವಾರು ಪ್ರೀತಿಯ ವಿಶೇಷವಾದ ಘಟನೆಗಳು ಸಹನಡಿಯಲಿವೆ ಇನ್ನೊಂದೆಡೆ ಸೂರ್ಯ ದೇವ ಗುರು ಬೃಹಸ್ಪತಿ ಅಂದರೆ ಗುರು ಗ್ರಹದ ಜೊತೆಗೆ ರಾಹು ಮತ್ತು ಬುಧ ಗ್ರಹದ ಯುದ್ಧ ನಡೆಯುತ್ತಿದೆ ಈ ಚಂದ್ರ ಗ್ರಹಣವನ್ನು ತುಂಬಾನೇ ಭಯಂಕರವಾದ ಚಂದ್ರಗ್ರಹಣ ಆಗಿದೆ ತುಂಬಾ ಸಮಯದವರೆಗೆ ನಡೆಯುವಂತಹ ಈ ಚಂದ್ರ ಗ್ರಹಣವು ಎಲ್ಲಾ 12 ರಾಶಿಗಳ.

ಮೇಲೆ ಕಠಿಣ ಪ್ರಭಾವವನ್ನು ಹಾಕುತ್ತಿದೆ ಆದರೆ ಇಲ್ಲಿ ಆರು ರಾಶಿಗಳು ಹೇಗೆ ಇವೆ ಎಂದರೆ ಆರು ರಾಶಿಯ ಜನರು ತುಂಬಾನೇ ಭಾಗ್ಯಶಾಲಿಗಳು ಎಂತಲೇ ಹೇಳಬಹುದಾಗಿದೆ ಅಂದರೆ ಇವರು ಕೋಟ್ಯಾಧಿಪತಿಗಳ ಆಗಬಹುದು ಎಂದು ಹೇಳಲಾಗಿದೆ ಚಂದ್ರ ಗ್ರಹಣದ ಕಾರಣದಿಂದಾಗಿ ನಮ್ಮ ದೇಶದಲ್ಲಿ ಅಥವಾ ಎಲ್ಲಾ ದೇಶಗಳಲ್ಲಿ ಹಲವಾರು ರೀತಿಯ ಬದಲಾವಣೆಗಳು ಆಗಲಿವೆ.

See also  ಕನಸಿನಲ್ಲಿ ಹಾವು ಕಾಣಿಸಿಕೊಂಡರೆ ಸಿಗುತ್ತದೆ ಈ ಏಳು ವಿಶೇಷ ಸೂಚನೆಗಳು.‌ನಿಮಗೂ ಹಾವಿನ ಕನಸು ಬಂದಿದ್ಯಾ

ಅಂದರೆ ಭೂಕಂಪ ಬಿರುಗಾಳಿ ಬೀಸುವ ಸಾಧ್ಯತೆಗಳು ಇರುತ್ತವೆ ಈ ಚಂದ್ರ ಗ್ರಹಣದ ಸಮಯವೂ ಇದು ಸೂತಕ ಕಾಲ ಇದರಲ್ಲಿ ಯಾವಾರು ರಾಶಿಗಳು ತುಂಬಾನೇ ಅದೃಷ್ಟ ರಾಗಿರುತ್ತಾರೆ ಇವರ ಮೇಲೆ ಈ ಚಂದ್ರ ಗ್ರಹಣದ ಪ್ರಭಾವ ಹೇಗಿರುತ್ತದೆ ಈ ಎಲ್ಲ ವಿಷಯವನ್ನು ಈ ವಿಡಿಯೋದಲ್ಲಿ ವಿಸ್ತಾರವಾಗಿ ತಿಳಿಸಿಕೊಡುತ್ತೇನೆ ನಮ್ಮ ಭಾರತದಲ್ಲಿ ಯಾವ ಭಾಗದಲ್ಲಿ.

ಚಂದ್ರಗ್ರಹಣ ಕಾಣುತ್ತದೆ ಅದು ಯಾವ ಯಾವ ದೇಶಗಳಲ್ಲಿ ಕಾಣುತ್ತದೆ ಗ್ರಹಣ ಹಿಡಿಯುವಾಗ ಏನೆಲ್ಲ ಎಚ್ಚರಿಕೆಯನ್ನು ವಹಿಸಬೇಕು ಎನ್ನುವ ಉಪಯುಕ್ತ ಮಾಹಿತಿಯನ್ನ ಈ ವಿಡಿಯೋದಲ್ಲಿ ತಿಳಿಸಿಕೊಡುತ್ತೇನೆ ಹಾಗೆ ಕೆಲವು ಕಾರ್ಯಗಳ ಬಗ್ಗೆನೂ ತಿಳಿಸಿಕೊಡುತ್ತೇನೆ ಈ ಕಾರ್ಯಗಳನ್ನು ನೀವು ಗ್ರಹಣದ ಸಮಯದಲ್ಲಿ ಮಾಡಿದರೆ ನಿಮಗೆ ಖಂಡಿತವಾಗಿಯೂ ಶುಭಫಲ.

ಸಿಗುತ್ತದೆ ಜೀವನದಲ್ಲಿ ಬಂದಿರುವಂತಹ ಎಲ್ಲಾ ಕಷ್ಟಗಳಿಂದ ನೀವು ಮುಕ್ತಿ ಪಡೆಯಬಹುದು ಹಾಗಾಗಿ ಈ ರಾಶಿಗಳಲ್ಲಿ ನಿಮ್ಮ ರಾಶಿಯು ಇರಬಹುದು ತಪ್ಪದೇ ಪೂರ್ತಿ ವಿಡಿಯೋವನ್ನು ನೋಡಿ.ಈ ಚಂದ್ರಗ್ರಹಣ ನಮ್ಮ ಭಾರತ ದೇಶದಲ್ಲೂ ಸಹ ಕಾಣುತ್ತದೆ ಇದರ ಪ್ರಭಾವ ನಮ್ಮ ದೇಶವನ್ನು ಹಿಡಿದುಕೊಂಡು ಬೇರೆ ದೇಶದಲ್ಲೂ ಸಹ ಪೂರ್ಣವಾಗಿ ನಿಲ್ಲುತ್ತದೆ ನಮ್ಮ.

See also  ಕನಸಿನಲ್ಲಿ ಹಾವು ಕಾಣಿಸಿಕೊಂಡರೆ ಸಿಗುತ್ತದೆ ಈ ಏಳು ವಿಶೇಷ ಸೂಚನೆಗಳು.‌ನಿಮಗೂ ಹಾವಿನ ಕನಸು ಬಂದಿದ್ಯಾ

ಜ್ಯೋತಿಷ್ಯ ಶಾಸ್ತ್ರದ ಅನುಸಾರವಾಗಿ ಸೂರ್ಯಗ್ರಹಣ ಇರಲಿ ಅಥವಾ ಚಂದ್ರ ಗ್ರಹಣ ಇರಲಿ ಇವುಗಳ ಸೂತಕ ಸಮಯದಲ್ಲಿ ಕೆಲವು ನಿಯಮಗಳನ್ನ ಖಂಡಿತವಾಗಿ ಎಲ್ಲರೂ ಪಾಲಿಸಬೇಕಾಗುತ್ತದೆ ಗ್ರಹಣ ಕಾಲದಿಂದಾಗಿ ಕೆಲವು ರಾಶಿಯಲ್ಲಿ ಶುಭ ಪರಿವರ್ತನೆಗಳು ಕಾಣುತ್ತಿವೆ ಇನ್ನೊಂದಡೆ ಕೆಲವು ರಾಶಿಗಳಲ್ಲಿ ಇದರ ಅಶುಭ ಫಲವು ಕಾಣುತ್ತಿದೆ ಕೆಲವು.

ರಾಶಿಯವರು ಸಿರಿಸಂಪತ್ತಿನಿಂದ ಶ್ರೀಮಂತರಾಗುತ್ತಾರೆ ಹಾಗೆ ಕೆಲವು ರಾಶಿಗಳು ಚಿಕ್ಕ ಪುಟ್ಟ ಎಚ್ಚರಿಕೆಗಳನ್ನ ವಯಸುವುದು ತುಂಬಾ ಮುಖ್ಯವಾಗಿದೆ 2023 ನೇ ಇಸವಿಯಲ್ಲಿ ಹಿಡಿಯುವಂತಹ ಮೊದಲನೇ ಚಂದ್ರ ಗ್ರಹಣ ಇದು ಸ್ವಾತಿ ನಕ್ಷತ್ರ ಅಂದರೆ ವಿಶಾಖ ನಕ್ಷತ್ರದಲ್ಲಿ ಹಿಡಿಯುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god