ವರ್ಷ ಭವಿಷ್ಯ 2023,2023ರಲ್ಲಿ ಅತ್ಯಂತ ಅದೃಷ್ಟವಂತ ಟಾಪ್ 6 ರಾಶಿಗಳು | ಯಾವ ರಾಶಿಯವರಿಗೆ ಕೋಟ್ಯಾಧಿಪತಿಗಳಾಗುವ ಯೋಗ… ಶುಭ ಫಲವೊಂದುವ ಟಾಪ್ ಆರು ರಾಶಿಗಳು ಅಂದ ಮಾತ್ರಕ್ಕೆ ಉಳಿದ ರಾಶಿಯವರಿಗೆ ಅಶುಭ ಫಲ ಎಂದು ತಿಳಿದುಕೊಳ್ಳಬೇಡಿ ಏಕೆಂದರೆ ಭೂಮಿಯಲ್ಲಿ ಹುಟ್ಟುವಂತಹ ಪ್ರತಿಯೊಬ್ಬ ಮನುಷ್ಯನಿಗೂ ಜಾತಕ ಎಂಬುದು ಇರುತ್ತದೆ.

WhatsApp Group Join Now
Telegram Group Join Now

ಆ ಜಾತಕದಲ್ಲಿ ಶುಭ ಫಲ ಅಶುಭ ಫಲ ಎಲ್ಲವೂ ಇರುತ್ತದೆ ನಮ್ಮ ಬುದ್ಧಿವಂತಿಕೆ ಸಮಯ ಪ್ರಜ್ಞೆ ಇದು ಬಹಳ ಮುಖ್ಯವಾಗಿರುತ್ತದೆ ಇಂತಹ ಸಮಯ ಪ್ರಜ್ಞೆ, ಬುದ್ಧಿವಂತಿಕೆಯ ಮೂಲಕ ಅನೇಕ ಸಮಸ್ಯೆಗಳನ್ನ ನಾವು ಗೆಲ್ಲಬಹುದು ಎನ್ನುವುದಕ್ಕೆ ಇತಿಹಾಸದಲ್ಲಿ ಪುರಾಣದಲ್ಲಿ ಅನೇಕ ಉದಾರಣೆಗಳು ನಮಗೆ ಸಿಗುತ್ತೆ ಅನೇಕ ಪರಿಹಾರಗಳ ಮೂಲಕ ಶುಭಫಲಗಳನ್ನು ಇನ್ನಷ್ಟು ಹೆಚ್ಚು.

ಮಾಡಿಕೊಳ್ಳಬಹುದು. ಹಾಗೆ ಅಶುಭ ಫಲವನ್ನ ಕಡಿಮೆ ಮಾಡಿಕೊಳ್ಳಬಹುದು ಹಾಗಾಗಿ ಜಾತಕದ ಪರಿಶೀಲನೆ ಬಹಳ ಮುಖ್ಯವಾಗಿರುತ್ತದೆ ಜಾತಕ ಮತ್ತು ದಶಾಭುಕ್ತಿ ಹೇಗಿದೆ ಅನ್ನೋದನ್ನ ತಿಳಿದುಕೊಂಡು ಕೆಲವು ಪರಿಹಾರಗಳನ್ನ ಮಾಡಿಕೊಳ್ಳುವುದರ ಮೂಲಕ ಖಂಡಿತವಾಗಿಯೂ ಬದುಕಿನಲ್ಲಿ ಬರುವಂತಹ ಸಮಸ್ಯೆಗಳನ್ನ ನಿವಾರಣೆ ಮಾಡಿಕೊಂಡು.

ಜೀವನದಲ್ಲಿ ಗೆಲುವನ್ನು ಸಾಧಿಸಬಹುದು ಹಾಗೇನಾದರೂ ಜಾತಕವನ್ನ ಪರಿಶೀಲಿಸುವುದಾದರೆ ನನಗೆ ಕರೆಯನ್ನು ಮಾಡಬಹುದು, ಗ್ರಹಗಳು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಂಸಾರ ಮಾಡುವಾ ಕಾಲಾವಧಿಯ ಆಧಾರದ ಮೇಲೆ ಭವಿಷ್ಯವನ್ನ ನಾವು ನಿರ್ಣಯ ಮಾಡಬೇಕಾಗುತ್ತದೆ ಅದರಲ್ಲಿ ಒಂದು ರಾಶಿಯಲ್ಲಿ ದೀರ್ಘಕಾಲದ ವರೆಗೆ ಇರುವಂತಹ ಕೆಲವೇ.

ಕೆಲವು ರಾಶಿಗಳ ಆಧಾರದ ಮೇಲೆ ವರ್ಷ ಭವಿಷ್ಯ ಹೇಳಲಾಗುತ್ತದೆ ಅಂತಹ ಗ್ರಹಗಳು ಮುಖ್ಯವಾಗಿ ಶನಿ ಗುರು ರಾಹು ಮತ್ತು ಕೇತು ಈ ನಾಲ್ಕು ಗ್ರಹದ ಆಧಾರದ ಮೇಲೆ ವರ್ಷ ಭವಿಷ್ಯವನ್ನ ಹೇಳಲಾಗುತ್ತದೆ 2023ರಲ್ಲಿ ಈ ಗ್ರಹಗಳು ಯಾವ ಯಾವ ರಾಶಿಯಲ್ಲಿ ಸ್ಥಿತರಾಗಿರುತ್ತಾರೆ ಎನ್ನುವುದನ್ನು ಮೊದಲು ತಿಳಿಸಿಬಿಡುತ್ತೇನೆ.ಶನಿಯು 2023 ಜನವರಿ 17ಕ್ಕೆ ಕುಂಭ ರಾಶಿ.

ಅಂದರೆ ಮಕರ ರಾಶಿಯಿಂದ ಕುಂಭ ರಾಶಿಗೆ ಪ್ರವೇಶ ಮಾಡುತ್ತಾನೆ ವರ್ಷಪೂರ್ತಿ ಕುಂಭ ರಾಶಿಯಲ್ಲಿ ಸ್ಥಿತನಾಗಿರುತ್ತಾನೆ ಹಾಗೆ ಗುರು 2023 ಏಪ್ರಿಲ್ 22ನೇ ತಾರೀಕಿಗೆ ಮೀನ ರಾಶಿಯಿಂದ ಮೇಷ ರಾಶಿಗೆ ಪ್ರವೇಶ ಮಾಡುತ್ತಾನೆ ಗುರು ಕೂಡ ಈ ವರ್ಷ ಪೂರ್ತಿ ಅಂದರೆ ಏಪ್ರಿಲ್ 22 ರಿಂದ ಈ ವರ್ಷದ ಪೂರ್ತಿ ಮೇಷ ರಾಶಿಯಲ್ಲಿ ಸ್ಥಿತನಾಗಿರುತ್ತಾನೆ ಇನ್ನೂ ರಾಹು.

ಮೇಷ ರಾಶಿಯಲ್ಲೇ ಸ್ಥಿತನಾಗಿರುತ್ತಾನೆ 2023 ನವೆಂಬರ್ 29 ನೇ ತಾರೀಕು ರಾಹು ಮೀನ ರಾಶಿಗೆ ಪ್ರವೇಶ ಮಾಡುತ್ತಾನೆ ಅಂದರೆ ವರ್ಷದ ಕೊನೆಯ ತಿಂಗಳು ಬಿಟ್ಟು ನವೆಂಬರ್ ವರೆಗೂ ರಾಹುವಿನ ಪ್ರಭಾವ ಮೇಷ ರಾಶಿಯಲ್ಲಿ ಇರುವಂತಹ ಫಲವೇನಿರುತ್ತದೆ ಅದರ ಮೇಲೆ ಆಧಾರವಾಗಿರುತ್ತದೆ ಅದೇ ರೀತಿ ಕೇತು ಕೂಡ ನವೆಂಬರ್ 29 ನೇ ತಾರೀಕು 2023 ಕನ್ಯಾ ರಾಶಿಗೆ.

ಪ್ರವೇಶ ಮಾಡುತ್ತಾನೆ ಇದಿಷ್ಟು ಈ ವರ್ಷದ ಗ್ರಹಗಳಲ್ಲಿ ಒಂದು ಸ್ಥಾನವಾಗಿರುತ್ತದೆ ಇವುಗಳ ಆಧಾರದ ಮೇಲೆ 2023ರ ವರ್ಷ ಭವಿಷ್ಯ ಹೇಗಿದೆಯೆಂದು ನಾವು ತಿಳಿದುಕೊಳ್ಳೋಣ 2023ರಲ್ಲಿ ಅತ್ಯಂತ ಶುಭ ಫಲವನ್ನು ಪಡೆಯುವ ಟಾಪ್ 6 ರಾಶಿಯಲ್ಲಿ ಮೊದಲನೇ ರಾಶಿ ಮೇಷ ರಾಶಿ ಏಕೆಂದರೆ ಮೇಷ ರಾಶಿಯವರು 2022ರಲ್ಲಿ ಸಾಕಷ್ಟು ಕಷ್ಟಗಳನ್ನ ಅನುಭವಿಸಿದ್ದಾರೆ.

ಯಾಕೆ ಇಷ್ಟೆಲ್ಲ ಕಷ್ಟ ಆಯಿತು ಎಂದರೆ ಮೊದಲನೆಯದಾಗಿ ನಿಮಗೆ ಗುರುವಿನ ಅನುಗ್ರಹ ಇಲ್ಲದೆ ಇರುವುದರಿಂದ ಸಾಕಷ್ಟು ಕಷ್ಟಗಳನ್ನ ಎದುರಿಸಿದಿರಿ ನಿಮ್ಮ ರಾಶಿಗೆ ರಾಹುವಿನ ಪ್ರವೇಶವಾಗಿದ್ದರಿಂದ ಮತ್ತಷ್ಟು ಕಷ್ಟಗಳನ್ನ ಅನುಭವಿಸಿದಿರಿ ಕರ್ಮಸ್ಥಾನದಲ್ಲಿ ಶನಿ ಕೂತಿಕೊಂಡಿರುವುದರಿಂದ.

ಅನೇಕ ಕೆಲಸಗಳು ಹಾಗೆಯೇ ನಿಂತು ಹೋಯಿತು ಅಥವಾ ನಿಮ್ಮಕೆಲಸ ಕಾರ್ಯಗಳಲ್ಲಿ ತುಂಬಾನೇ ಅಡೆತಡೆಗಳು ಬಂದಿತು ಆದರೆ ಈ ವರ್ಷದಲ್ಲಿ ಯಾವೆಲ್ಲ ಬದಲಾವಣೆಗಳು ಆಗುತ್ತಿವೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ