ವಿಜಯಲಕ್ಷ್ಮಿ ಹಾಗೂ ಪವಿತ್ರ ಗೌಡ ವಯಸ್ಸು ಎಷ್ಟು ಆಸ್ತಿ ಶಿಕ್ಷಣ ಎಷ್ಟು..ಇಬ್ಬರದಲೂ ಜೈಲಿಗೆ ಹೋದ ದರ್ಶನ್ ಆದರೆ

WhatsApp Group Join Now
Telegram Group Join Now

ಇಬ್ಬರಿಂದಲೂ ಜೈಲಿಗೆ ಹೋದ ದರ್ಶನ್ ಆದರೆ… ದರ್ಶನ್ ಹೆಂಡತಿ ವಿಜಯಲಕ್ಷ್ಮಿ ಹಾಗೂ ದರ್ಶನ್ ಪ್ರೇಯಸಿ ಪವಿತ್ರ ಗೌಡ ಇವರಿಬ್ಬರಲ್ಲಿ ಯಾರು ಬೆಸ್ಟ್ ವಯಸ್ಸಿನಲ್ಲಿ ಯಾರು ದೊಡ್ಡವರು ದಾಂಪತ್ಯ ಜೀವನದಲ್ಲಿ ಯಾರು ಗ್ರೇಟ್ ಆಸ್ತಿಯಲ್ಲಿ ಯಾರೂ ಮುಂದಿದ್ದಾರೆ ಇಬ್ಬರು ಮಾಡ್ತಿದ್ದ ಕೆಲಸ ಏನು ಗೊತ್ತಾ ಎಲ್ಲವನ್ನು ಈಗ ತಿಳಿಯುತ್ತಾ ಹೋಗೋಣ.

ಪವಿತ್ರ,ವಿಜಯಲಕ್ಷ್ಮಿ ಹಿನ್ನೆಲೆ, ವಿಜಯಲಕ್ಷ್ಮಿ ದರ್ಶನ್ ಮದ್ರಾಸ್ ನಲ್ಲಿ 1983ರ ನವೆಂಬರ್ 11ರಂದು ಜನಿಸಿದರು ಇವರ ತಂದೆ ಅನಂತಶಯನಂ ನಾಯ್ಡು ತಾಯಿಯ ಹೆಸರು ಸುಮತಿ ಎಂದು ವಿಜಯಲಕ್ಷ್ಮಿ ಓದಿನಲ್ಲಿ ಮುಂದಿದ್ದು ಇಂಜಿನಿಯರಿಂಗ್ ಪದವಿಯನ್ನು ಪಡೆದುಕೊಂಡಿದ್ದಾರೆ ಅದೇ ರೀತಿ ಪವಿತ್ರ ಗೌಡ 1991ರ ಜನವರಿ 7ರಂದು ಬೆಂಗಳೂರಿನ ತಲಘಟ್ಟಪುರದಲ್ಲಿ ಜನಿಸಿದ್ದರು ವಿಜಯಲಕ್ಷ್ಮಿ ಕುಟುಂಬ ಅನುಕೂಲಸ್ತ ಕುಟುಂಬವಾಗಿತ್ತು.


ಆದರೆ ಪವಿತ್ರ ಗೌಡದ್ದು ಮಿಡ್ಲ್ ಕ್ಲಾಸ್ ಕುಟುಂಬವಾಗಿತ್ತು ತಂದೆ ತಾಯಿ ಸಣ್ಣ ಅಂಗಡಿಯನ್ನು ಇಟ್ಟುಕೊಂಡಿದ್ದರು ಪವಿತ್ರ ಗೌಡ ಕಾಲೇಜು ಶಿಕ್ಷಣವನ್ನ ಪಡೆದುಕೊಂಡರು. ವಯಸ್ಸಿನಲ್ಲಿ ಯಾರು ದೊಡ್ಡವರು, ವಿಜಯಲಕ್ಷ್ಮಿಗೆ ಈಗ 40 ವರ್ಷ ವಯಸ್ಸಾಗಿದೆ ಅದೇ ರೀತಿ ಪವಿತ್ರ ಗೌಡಗೆ 33 ವರ್ಷ ವಯಸ್ಸು ಅಂದರೆ ವಿಜಯಲಕ್ಷ್ಮಿಗಿಂತ ಪವಿತ್ರ ಗೌಡ ಏಳು ವರ್ಷ ಚಿಕ್ಕವರು.

See also  ಸ್ನೇಹಿತೆಯ ಗಂಡನನ್ನೇ ಪಟಾಯಿಸಿ ಮದುವೆಯಾಗ್ತಿರುವ ನಟಿ ಹನ್ಸಿಕಾ ಮೋಟ್ವಾನಿ..ಯಾಕೆ ಗೊತ್ತಾ !

ಇನ್ನು ದಶನವರಿಗೆ 47 ವರ್ಷ ವಯಸ್ಸಾಗಿದ್ದು ಪವಿತ್ರ ಅವರಿಗಿಂತ ದರ್ಶನವರು 14 ವರ್ಷ ದೊಡ್ಡವರಾಗಿದ್ದಾರೆ. ವೃತ್ತಿಯಲ್ಲಿ ಯಾರು ಮುಂದೆ ವಿಜಯಲಕ್ಷ್ಮಿ ದರ್ಶನ್ ಇಂಜಿನಿಯರಿಂಗ್ ಪದವಿ ಮುಗಿಸಿದ ನಂತರ ಕೆಲಸಕ್ಕೆ ಸೇರಿಕೊಂಡಿದ್ದರು ದೂರದರ್ಶನದಲ್ಲಿ ಉದಯ ಟಿವಿಯಲ್ಲಿ ಆಂಕರ್ ಆಗಿ ಕೆಲಸವನ್ನು ಮಾಡಿದ್ದರು ಈಗ ವಿವಿಧ ಹುದ್ದೆಗಳಲ್ಲಿ ತೊಡಗಿಸಿಕೊಂಡಿದ್ದು ಈ ಸಂಬಂಧ ಹಲವು ಅವಾರ್ಡ್ ಗಳನ್ನು ಕೂಡ ಪಡೆದುಕೊಂಡಿದ್ದಾರೆ.

ಇನ್ನು ಪವಿತ್ರ ಗೌಡ ಅವರ ಹುದ್ದೆಯ ವಿಚಾರಕ್ಕೆ ಬಂದರೆ ಅವರು ಮೊದಲು ಮಾಡ್ಲಿಂಗನ್ನು ಮಾಡಿಕೊಂಡಿದ್ದರು ನಂತರ ಸ್ಯಾಂಡಲ್ವುಡ್ ಗು ಕಾಲಿಟ್ಟರು ಕೆಲವೊಂದು ಸಿನಿಮಾಗಳಲ್ಲಿ ನಟಿಸಿದರು ಅಘಮ್ಯ ಛತ್ರಿಗಳು ಸಾರ್ ಛತ್ರಿಗಳು ಸಾಗುವ ದಾರಿ ಎಂಬ ಸಿನಿಮಾಗಳಲ್ಲಿ ಬಣ್ಣವನ್ನು ಹಚ್ಚಿದರು ಆದರೆ ಅಷ್ಟೊಂದು ಯಶಸ್ಸು ಕಾಣಲಿಲ್ಲ ಆದರೆ ಪ್ರೀತಿ ಕಿತಾಬ್ ಸಿನಿಮಾ ಇವರಿಗೆ ತಕ್ಕಮಟ್ಟಿಗೆ ಹೆಸರನ್ನು ತಂದುಕೊಟ್ಟಿತು.

ಶನಿ ರಂಗದಲ್ಲಿ ಸಕ್ಸಸ್ ಕಾಣದಿದ್ದರೂ ಸಿನಿಮಾ ನಟನೆ ಮೂಲಕ ಇಂಡಸ್ಟ್ರಿಯಲ್ಲಿ ಎಲ್ಲರ ಪರಿಚಯವನ್ನ ಮಾಡಿಕೊಂಡರು ನಂತರ ರೆಡ್ ಕಾರ್ಪೆಟ್ ಸ್ಟುಡಿಯೋ ತ್ರಿಬಲ್ ಸೆವೆನ್ ಎನ್ನುವ ಹೆಸರಿನಲ್ಲಿ ಫ್ಯಾಶನ್ ಬೋಟಿಕ್ ಕೂಡ ನಡೆಸುತ್ತಾ ಇದ್ದಾರೆ ಸ್ಯಾಂಡಲ್ ವುಡ್ ಸೆಲಬ್ರೆಟಿಗಳು ಸೇರಿದಂತೆ ದೊಡ್ಡ ದೊಡ್ಡ ಅವರಿಗೆ ಫ್ಯಾನ್ಸಿ ಡ್ರೆಸ್ ಗಳನ್ನು ಪೂರೈಸುತ್ತ ಇದ್ದಾರೆ.

See also  ಸ್ನೇಹಿತೆಯ ಗಂಡನನ್ನೇ ಪಟಾಯಿಸಿ ಮದುವೆಯಾಗ್ತಿರುವ ನಟಿ ಹನ್ಸಿಕಾ ಮೋಟ್ವಾನಿ..ಯಾಕೆ ಗೊತ್ತಾ !

ಇಬ್ಬರಿಂದಲೂ ಪ್ರೀತಿ ಮದುವೆ, ವಿಜಯಲಕ್ಷ್ಮಿ ಉದಯ ಟಿವಿಯಲ್ಲಿ ಕೆಲಸ ಮಾಡುತ್ತಿದ್ದಾಗ ದರ್ಶನವರ ಪರಿಚಯವಾಯಿತು, ವಿಜಯಲಕ್ಷ್ಮಿಯನ್ನು ಪ್ರೀತಿಸು ಎಂದು ಹಿಂದೆ ಬಿದ್ದಂತಹ ದರ್ಶನವರು ಒತ್ತಾಯಿಸಿದರು ನಂತರದಲ್ಲಿ ವಿಜಯಲಕ್ಷ್ಮಿ ಅವರು ಕೂಡ ಪ್ರೀತಿಗೆ ಓಕೆ ಎಂದರು ಆಗ ಇನ್ನು ದರ್ಶನ್ ಸ್ಟಾರ್ ಆಗಿರಲಿಲ್ಲ 2000 ದ ಇಸವಿಯಲ್ಲಿ ದರ್ಶನ್ ಅವರ ಮೆಜೆಸ್ಟಿಕ್ ಸಿನಿಮಾ ಸೂಪರ್ ಹಿಟ್ ಆಯಿತು.

2003ರಲ್ಲಿ ದರ್ಶನ್ ವಿಜಯಲಕ್ಷ್ಮಿ ಅವರು ಮದುವೆಯಾದರು ಮತ್ತೊಂದು ಕಡೆ ಬೆಂಗಳೂರಿನಲ್ಲಿ ವಾಸ ಇದ್ದ ಪವಿತ್ರ ಗೌಡ ಏರಿಯಾದಲ್ಲಿಯೇ ಸಂಜಯ್ ಸಿಂಗ್ ಎನ್ನುವವರು ಕೂಡ ವಾಸವಿದ್ದರು ಐಟಿ ಉದ್ಯೋಗಿಯಾಗಿದಂತಹ ಸಂಜೆ ಸಿಂಗ್ ಮೇಲೆ ಪವಿತ್ರ ಅವರಿಗೆ ಪ್ರೀತಿ ಆಯಿತು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god