ವಿಟಮಿನ್ B 12 ದೇಹದಲ್ಲಿ ಕಡಿಮೆಯಾದರೆ ಯಾವ ರೋಗ ಬರುತ್ತದ?ಇದು ಕಡಿಮೆ ಯಾಕೆ ಆಗುತ್ತದೆ….. ವಿಟಮಿನ್ ಬಿ12 ಕಡಿಮೆಯಾದರೆ ಏನಾಗುತ್ತದೆ ಮತ್ತು ಅವುಗಳಿಂದ ಆಗುವ ಕೊರತೆ ಮತ್ತು ಗುಣಲಕ್ಷಣಗಳು ಮತ್ತು ಅವುಗಳನ್ನು ಹೇಗೆ ನಿವಾರಿಸಬೇಕು ಅವುಗಳನ್ನು ಹೇಗೆ ತಡೆಯಲು ಸಾಧ್ಯ ಎಂದು ತಿಳಿದುಕೊಳ್ಳೋಣ ಮತ್ತು ಅವುಗಳಿಗೆ ಮನೆಮದ್ದು ಯಾವುದು ಎಂದು ತಿಳಿಯೋಣ. ನಮ್ಮ ದೇಹವನ್ನು ಆರೋಗ್ಯವಾಗಿ ಇಟ್ಟುಕೊಳ್ಳಲು ನಮಗೆ ಅನೇಕ ರೀತಿಯ ಇನ್ಪುಟ್ ಗಳು ಅವಶ್ಯಕತೆಯಾಗಿ ಬೇಕಾಗಿರುತ್ತದೆ ಅವುಗಳೆಂದರೆ ಆಕ್ಸಿಜನ್ ಫೈಬರ್ಸ್ ಪ್ರೋಟೀನ್ ಫ್ಯಾಟ್ ಕಾರ್ಬೋಹೈಡ್ರೇಟ್ ಮತ್ತು ವಿಟಮಿನ್ಸ್.ವಿಟಮಿನ್ ಬಿ 12 ಇದು ಸಾಮಾನ್ಯವಾಗಿ ಆಗುವುದೇ ಹಾಗೂ ಇದನ್ನು ಕೊವಾಲಿಯನ್ ಎಂದು ಕರೆಯಲಾಗುತ್ತದೆ.ವಿಟಮಿನ್ ಬಿ 12 ಇಂದ ನಮಗೆ ಯಾವ ರೀತಿ ತೊಂದರೆ ಬರುತ್ತದೆ ಮತ್ತು ಅವುಗಳಿಂದ ಬರುವ ರೋಗಗಳ ಬಗ್ಗೆ ತಿಳಿಯೋಣ. ರಕ್ತದ ತೊಂದರೆ ಅಂದರೆ ನಿಮಗೆ ಬ್ಲಡ್ ಕಾಟ್ ಆಗುವ ಪರಿಯು ಕೂಡ ಇರುತ್ತದೆ ಇದರಿಂದ ಹಾರ್ಟ್ ಅಟ್ಯಾಕ್ ಹಾಗೂ ಸ್ಟ್ರೋಕ್ ಹಾಗುವ ಸಾಧ್ಯತೆ ಹೆಚ್ಚಾಗಿ ಕಂಡುಬರುತ್ತದೆ.ಬಿ12 ಕಡಿಮೆಯಾದರೆ ಬ್ಯಾಕ್ ಪೈನ್ ತೊಂದರೆಗಳು ಕೂಡ ಸಂಭವಿಸುತ್ತದೆ.
ಮೆಮೊರಿ ಪವರ್ ಕೂಡ ಕಡಿಮೆಯಾಗುತ್ತಾ ಹೋಗುತ್ತದೆ ಮತ್ತು ಸ್ಟ್ರೆಸ್ ಕೂಡ ಅಧಿಕವಾಗುತ್ತದೆ.ಮೂಳೆಗಳ ನೋವು ಅಂದರೆ ಬೆನ್ನಿನ ಹಿಂಬದಿ ಮೂಳೆಗಳು ಮತ್ತು ಮೊಣಕಾಲು ಹಾಗೂ ಕೈ ಮೂಳೆಗಳು ನೋವು ಬರುವುದು ಕಂಡುಬರುತ್ತದೆ. ಇವುಗಳಿಗೆ ಮುಖ್ಯ ಕಾರಣವೆಂದರೆ ನಾವು ಪ್ರತಿದಿನ ಸೇವಿಸುವ ಆಹಾರ ಪದಾರ್ಥಗಳಲ್ಲಿ ವಿಟಮಿನ್ ಬಿ 12 ಇಲ್ಲದೆ ಇರುವ ಕಾರಣ ಈ ಅಂಶ ಕೂಡ ಕೇವಲ ಮೀನು ಹಾಲು ಮೊಟ್ಟೆ ಇವುಗಳಲ್ಲಿ ಮಾತ್ರ ಕಂಡು ಬರುತ್ತದೆ. ಅತಿಯಾಗಿ ಮಾತ್ರೆಗಳನ್ನು ತೆಗೆದುಕೊಳ್ಳುವಲ್ಲಿ ಸರಿಯಾಗಿ ಈ ವಿಟಮಿನ್ ಬಿ 12 ರೋಗವು ಕಂಡುಬರುತ್ತದೆ. ತೂಕ ಹೆಚ್ಚಿಸಲು ಹಾಗೂ ತೂಕ ಕಡಿಮೆ ಮಾಡಿಕೊಳ್ಳಲು ಸರ್ಜರಿಗಳ ಬಳಿ ಹೋದಾಗ ಅದಾದ ನಂತರ ಅದರಿಂದ ಬರುವ ಬ್ಲಡ್ ಕಾಟ್ ಆಗಿ ಈ ರೋಗವು ಬರುವುದು ಎಂದು ತಿಳಿದು ಬರುತ್ತದೆ .ಸಾಮಾನ್ಯವಾಗಿ ಸಸ್ಯಹಾರಿ ವ್ಯಕ್ತಿಗಳು ಹಾಲು ಮತ್ತು ಪನ್ನೀರನ್ನು ಅತಿಯಾಗಿ ಸೇವಿಸುವುದರ ಮೂಲಕ ಇದನ್ನು ತಡೆಗಟ್ಟಬಹುದು.
ಇದರಿಂದ ಕಾಣಿಸಿಕೊಳ್ಳುವ ಅನೇಕ ಬಗೆಯ ಸೂಚನೆಗಳು ರಾತ್ರಿ ವೇಳೆ ನಿದ್ದೆ ಬರದೇ ಇರುವುದು ಮತ್ತು ನಿಶಕ್ತಿ,ಶಕ್ತಿ ಇಲ್ಲದ ಹಾಗೆ ಇರುವುದು ಮತ್ತು ವಿಟಮಿನ್ ಬಿ12 ಕೊರತೆಯಿಂದ ಹೃದಯದ ಬಡಿತ ಕೂಡ ಹೆಚ್ಚಾಗಿ ಹೋಗುತ್ತದೆ. ಹಾಗೂ ಕಣ್ಣುಗಳು ತುಂಬಾ ನೋವಾಗುತ್ತಿದ್ದರೆ ಮತ್ತು ಕಣ್ಣುಗಳಿಂದ ನೀರು ಸೋರುತ್ತಲೇ ಇದ್ದರೆ ಅದು ಕೂಡ ವಿಟಮಿನ್ B 12 ಕೊರತೆ ಮತ್ತು ಕೂದಲು ಉದುರುವಿಕೆ ಸಮಸ್ಯೆ ಕೂಡ ಬರುತ್ತದೆ ಹಾಗೂ ನೀವು ತುಂಬಾ ಡಿಪ್ರೆಶನ್ ಗೆ ಹೋದರೆ ಅದರಿಂದ ಕೂಡ ಈ ರೋಗವು ಬರುತ್ತದೆ ಮತ್ತು ನಡೆಯೋಕೆ ಸಮಸ್ಯೆ ಅಂದರೆ ಯಾರು ನೇರವಾಗಿ ನಡೆಯದೆ ಸ್ವಲ್ಪ ಡೊಂಕಾಗಿ ನಡೆಯುತ್ತಾ ಹೆಜ್ಜೆಗಳನ್ನು ಹಾಕುತ್ತಾರೋ ಅವರಿಗೂ ಕೂಡ ಇದು ಕಾಣಿಸಿಕೊಂಡಿದೆ ಎಂದು ಈ ಬಿ12 ಗಾಗಿ ಮನೆಮದ್ದುಗಳು ಎಂದರೆ.ಪ್ರತಿದಿನ ಬಿಸಿ ನೀರಲ್ಲಿ ಜೀರಿಗೆಯನ್ನು ಹಾಕಿ ಕುಡಿಯಬೇಕು ಇದರಿಂದ ವಿಟಮಿನ್ ಬಿ 12 ಕೊರತೆಯಿಂದ ರಕ್ತ ಹೀನತೆಯೂ ಕೂಡ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಜೀರಿಗೆ ಒಂದು ಉಪಯೋಗಕಾರಿ ಅಂಶವನ್ನು ಹೊಂದಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.