ಭ್ರಷ್ಟಾಚಾರ ಮೋದಿ ಜಪ ಬಿಜೆಪಿ ಸೋಲಿಗೆ ಕಾರಣ ಏನು…ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಕಾರಣಗಳೇನು ಇಷ್ಟು ದೊಡ್ಡ ಪಕ್ಷ ಎಂದು ಕರೆಸಿಕೊಳ್ಳುತ್ತದೆ ಬಿಜೆಪಿ ವಿಶ್ವದ ಅತಿ ದೊಡ್ಡ ರಾಜಕೀಯ ಪಕ್ಷ ಎಂದು ಕರೆಸಿಕೊಳ್ಳುತ್ತದೆ ದೇಶದ ನಂಬರ್ ಒನ್ ಪಾರ್ಟಿ ಎಂದು.

WhatsApp Group Join Now
Telegram Group Join Now

ಕೂಡ ಕರೆಸಿಕೊಳ್ಳುತ್ತದೆ ಇಂತಹ ಬಿಜೆಪಿ ಇಷ್ಟು ಹೀನಾಯವಾಗಿ ಸೋತಿದ್ದು ಹೇಗೆ ಕಾಂಗ್ರೆಸ್ನ ಅರ್ಧದ ಪ್ರಮಾಣಕ್ಕೆ ಕುಸಿದಿದ್ದು ಹೇಗೆ 135 136 ಸೀಟ್ ಕಾಂಗ್ರೆಸ್ ಗೆಲ್ಲಬೇಕಾದರೆ ಬಿಜೆಪಿ 65 66ಕ್ಕೆ ಹೇಗೆ ಹೋಗುವುದಕ್ಕೆ ಕಾರಣಗಳೇನು? ಬಿಜೆಪಿ ಮಾಡಿಕೊಂಡಂತಹ ಎಡವಟ್ಟು ಏನು ಅನ್ನುವುದನ್ನು ಈ.

ವರದಿಯಲ್ಲಿ ವೇಗವಾಗಿ ಪಾಯಿಂಟ್ ವೈಸ್ ಪಾಯಿಂಟ್ ನೋಡುತ್ತಾ ಹೋಗುವ ಪ್ರಯತ್ನವನ್ನು ಮಾಡೋಣ ಮೊಟ್ಟಮೊದಲನೆಯದಾಗಿ ಬಿಜೆಪಿಯ ಒಳಗಿನ ಲೀಡರ್ಶಿಪ್ ಕನ್ಫ್ಯೂಷನ್ ಬಿಜೆಪಿ ಜೋಡಿಸಿ ಕಳೆದು ಭಾಗಾಕಾರ ಗುಣಾಕಾರ ಸರ್ಕಸ್ ಮಾಡಿ ಆಪರೇಷನ್ ಕಮಲ ಮಾಡಿ ಸಮ್ಮಿಶ್ರ ಸರ್ಕಾರ.

ಬೇಳಿಸಿ ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತೆಗೆದುಕೊಂಡು ಬಂತು ಅದಾಗಿ ಸ್ವಲ್ಪ ಹೊತ್ತಿಗೆ ಇವರಿಗೆ ಯೋಚನೆ ಬರುವುದಕ್ಕೆ ಶುರುವಾಯಿತು ಮುಂದಿನ ಚುನಾವಣೆಯ ತನಕ ಯಡಿಯೂರಪ್ಪನವರೇ ಇದ್ದರೆ ಆಗುತ್ತದೆಯಾ ನಾವು ರೂಲ್ಸ್ ಬೇರೆ ಮಾಡಿಕೊಂಡಿದ್ದೇವೆ ಈಗ.

ಕಾಂಗ್ರೆಸ್ಸಿನಲ್ಲಿಯೂ ವಯೋ ವೃದ್ಧ ಸಿದ್ದರಾಮಯ್ಯರವರನ್ನು ಹಿಡಿದುಕೊಂಡು ಹೋಗಿಲ್ಲವಾ ಅವರನ್ನೇ ಮುಂದೆ ಕಳಿಸಿಲ್ಲವ ಅವರಿಗೂ ಕೂಡ ವಯಸ್ಸಾಗಿದೆ ಅವರನ್ನೇ ಮುಂದಿಟ್ಟುಕೊಂಡು ಕಾಂಗ್ರೆಸ್ನ ಚುನಾವಣೆಗೆ ಹೋಗಿಲ್ಲವಾ ಬಿಜೆಪಿ ತಡೆಯಬಹುದಿತ್ತು ಎಲೆಕ್ಷನ್ ಬರುವವರೆಗೆ ಕಾಯಬಹುದಿತ್ತು ಆದರೆ ಬಿಜೆಪಿ.

ರೂಲ್ಸು ಆ ರೀತಿಯಾಗಿ ಅಂದುಕೊಂಡು ಹೋದರು ಜೊತೆಗೆ ಯಡಿಯೂರಪ್ಪನವರು ಸ್ವಲ್ಪ ಅವರು ತೀರ ಹೈಕಮಾಂಡ್ ಹೇಳಿದ ಹಾಗೆ ಕೇಳುತ್ತ ಕೂರುವಂತಹ ಮನುಷ್ಯನಲ್ಲ ಅವರಿಗೆನಿಸಿದ್ದನ್ನು ಮಾಡುತ್ತಾ ಹೋಗುವ ಮನುಷ್ಯ ಹಾಗಾಗಿ ಆ ಕಿತ್ತಾಟ ಬಂತು ಇದ್ದೇ ಇತ್ತು ಬದಲಾಯಿಸುತ್ತೇವೆ ಎಂದು ಬಿಜೆಪಿ.

ಹೋಯಿತು ಆಗ 2021 ರಲ್ಲಿ ಬಿಜೆಪಿ ಯಡಿಯೂರಪ್ಪನವರನ್ನು ಕೆಳಗೆ ಇಳಿಸಿ ಬಸವರಾಜ ಬೊಮ್ಮಾಯಿ ಅವರನ್ನು ಸಿಎಂ ಮಾಡಿತು ಆದರೆ ಅಲ್ಲಿ ಲೆಕ್ಕಾಚಾರ ಏನು ಇತ್ತು ಎಂದರೆ ಮುಂದಿನ ಚುನಾವಣೆಗೆ ಒಬ್ಬ ಹೆಂಗ ಇರುವವರನ್ನು ಹುಡುಕಿಕೊಂಡು ಹೋಗಬೇಕು ಎಂದು ಲೆಕ್ಕಚಾರ ಇತ್ತು ಲಿಂಗಾಯತ ಮತದವರಿಗೆ.

ಏನು ಸಮಸ್ಯೆ ಆಗಬಾರದು ಎಂದು ಲಿಂಗಾಯಿತ ಸಮುದಾಯದಿಂದಲೇ ಬರುವ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಮಾಡಲಾಯಿತು ಆದರೆ ಚುನಾವಣೆ ಹತ್ತಿರ ಬರುತ್ತಾ ಬರುತ್ತಾ ಬಿಜೆಪಿ ಗ್ರೌಂಡ್ ರಿಪೋರ್ಟನ್ನು ತೆರೆಸಿಕೊಳ್ಳುತ್ತಾರೆ ಸುಮ್ಮನೆ ಇರುತ್ತಾರೆ ಮತ್ತೆ ಅತಿ ದೊಡ್ಡ ಪಕ್ಷ ಎನಿಸಿಕೊಂಡ ಬಿಜೆಪಿಯವರು ಗ್ರೌಂಡ್ ರಿಪೋರ್ಟನ್ನು.

ತರಿಸುತ್ತಾರೆ ಇವರಿಗೆ ಗೊತ್ತಾಯ್ತು ಯಾವುದೇ ರೀತಿಯಲ್ಲಿ ಕೂಡ ಬದಲಾಯಿಸಿದರು ಇದು ವರ್ಕೌಟ್ ಆಗುತ್ತಿಲ್ಲ ಬದಲಿಗೆ ಉಲ್ಟಾ ಹೊಡೆಯುತ್ತಿದೆ ಇವತ್ತಿಗೂ ಕೂಡ ಯಡಿಯೂರಪ್ಪನವರು ಕರ್ನಾಟಕದ ಮಟ್ಟಿಗೆ ದಕ್ಷಿಣ ಭಾರತದ ಮಟ್ಟಿಗೆ ಬಿಜೆಪಿಯ ಅತ್ಯಂತ ಜನಪ್ರಿಯ ನಾಯಕ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.ಕೃಪೆ – ಮಸ್ತ್ ಮಗ

By god