ವಿಮಾನದಲ್ಲಿ ಏನೆಲ್ಲಾ ಸಿಗುತ್ತೆ ಗೊತ್ತಾ?|
ವಿಮಾನದಲ್ಲಿ ಪ್ರಯಾಣಿಸಲು ಯಾವ ಯಾವ ರೀತಿಯ ನಿಯಮಗಳನ್ನು ಪಾಲಿಸಬೇಕು ಹಾಗೂ ಮೊಬೈಲ್ ಅನ್ನು ಏರೋಪ್ಲೇನ್ ಮೂಡಿಗೆ ಹಾಕಬೇಕು ಯಾಕೆ ವಿಮಾನದಲ್ಲಿ ಯಾವೆಲ್ಲಾ ಸೌಕರ್ಯಗಳು ಸಿಗುತ್ತದೆ ಯಾವ ರೀತಿಯ ಲೆಗೇಜ್ ಗಳನ್ನು ತೆಗೆದುಕೊಂಡು ಹೋಗಬಹುದು ವಿಮಾನದ ಒಳಗೆ ಕ್ಯಾರಿಬ್ಯಾಗ್ ನಲ್ಲಿ ಯಾವೆಲ್ಲ ವಸ್ತುಗಳನ್ನು ಒಂದಲು ಅವಕಾಶವಿದೆ ಏನೆಲ್ಲವನ್ನು ತೆಗೆದುಕೊಂಡು ಹೋಗಬಹುದು ಕಾನೂನು ಬಾಹಿರ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಹೋಗುವಾಗ ಎಷ್ಟು ಚಿನ್ನವನ್ನು ತೆಗೆದುಕೊಂಡು ಹೋಗಬಹುದು ಲೆಗೇಜ್ ತೂಕ ಎಷ್ಟಿರಬೇಕು ಶೌಚಾಲಯ ವ್ಯವಸ್ಥೆ ಹೇಗಿರುತ್ತದೆ ಎಂದು ಎಲ್ಲಾ ವಿಷಯವನ್ನು ಈ ವಿಡಿಯೋದ ಮೂಲಕ ನಿಮಗೆ ತಿಳಿಸುತ್ತೇವೆ. ಫ್ಲೈಟ್ ಮೂಡ್ ಹಾಕುವುದು ಕಡ್ಡಾಯ ವಿಮಾನಗಳಲ್ಲಿ ಪ್ರಯಾಣಿಸುವಾಗ ಲೈಟ್ ಮೂಡ್ ಹಾಕುವುದು ಕಡ್ಡಾಯ ವಿಮಾನ ಟೇಕ್‌ ಆಫ್ ಆಗುವಾಗ ಎಲ್ಲರೂ ಮೊಬೈಲ್ ಫ್ಲೈಟ್ ಮೂಡ್ ಗೆ ಹಾಕಿಕೊಳ್ಳಿ ಎಂದು ಹೇರ್ ಅಸ್ಟೋರ್ಸ್ಗಳು ತಿಳಿಸುತ್ತಾರೆ.

ಮೊಬೈಲ್ ನಲ್ಲಿ ಫ್ಲೈಟ್ ಮೂಡ್ ಎಂಬ ಆಪ್ಷನ್ ಕೂಡ ಇರುತ್ತದೆ ಆದರೆ ಹೆಚ್ಚಿನವರು ಈ ಇಂಟರ್ನೆಟ್ ಕೆಲಸ ಮಾಡದೇ ಇದ್ದಾಗ ಅದನ್ನು ಸರಿ ಮಾಡಲು ಏರೋಪ್ಲೇನ್ ಮೂಡಿಗೆ ಹಾಕುತ್ತಾರೆ ಫ್ಲೈಟ್ ಮೂಡ್ ಆನ್ ಮಾಡಿ ಆಫ್ ಮಾಡಿದರೆ ನೆಟ್ವರ್ಕ್ ಸರಿಹೋಗುತ್ತದೆ ಎಂದು ಕೆಲವು ಸಲಾ ಅದು ನಿಜವು ಆಗುತ್ತದೆ ಆದರೆ ವಿಮಾನದಲ್ಲಿ ಲೈಟ್ ಮೂಡ ಹಾಕುವುದು ಕಡ್ಡಾಯ ಅದಕ್ಕೆ ಕಾರಣ ಕೂಡ ಇದೆ ವಿಮಾನ ಆರುವಾಗ ಪೈಲೆಟ್ಗಳಿಗೆ ಕೆಳಗೆ ಇರುವ ಟ್ರಾಫಿಕ್ ಕಂಟ್ರೋಲ್ ಟವರ್ ಗಳ ಮೂಲಕ ಸಿಗ್ನಲ್ ದೊರೆಯುತ್ತದೆ ರೇಡಿಯೋ ಫ್ರಿಕ್ವೆನ್ಸಿ ಪಾಮ್ನಲ್ಲಿ ಈ ಸಿಗ್ನಲ್ ಬರುತ್ತಿರುತ್ತದೆ. ಹೆಡ್ ಫೋನ್ ಧರಿಸಿರುವ ಅಂತಹ ಪೈಲೆಟ್ ಗಳು ಅದನ್ನು ಕೇಳುತ್ತಾರೆ ಆದರೆ ವಿಮಾನದಲ್ಲಿರುವ ಪ್ಯಾಸೆಂಜರ್ ಮೊಬೈಲ್ ನಲ್ಲಿ ಫ್ಲೈಟ್ ಮೂಡ್ ಆನ್ ಮಾಡದಿದ್ದರೆ ಅದರಲ್ಲಿ ಇರುವ ಸಿಮ್ ಹತ್ತಿರದ ಮೊಬೈಲ್ ಟವರ್ ಗಳನ್ನು ಸ್ಕ್ಯಾನ್ ಮಾಡಿ ಹುಡುಕಲು ಶುರುಮಾಡುತ್ತದೆ ಇದರಿಂದ ಪೈಲೆಟ್ ಗಳಿಗೆ ಬರುವ ಸಿಗ್ನಲ್ ನಲ್ಲಿ ಅಡಚಣೆ ಉಂಟಾಗುತ್ತದೆ ಅಲ್ಲಿ ಸೌಂಡ್ ಬರಲು ಶುರುಮಾಡುತ್ತದೆ. ಇದರಿಂದ ದೊಡ್ಡ ಅನಾಹುತವೇ ನಡೆಯುವ ಸಾಧ್ಯತೆ ಹೆಚ್ಚಾಗಿರುತ್ತದೆ

WhatsApp Group Join Now
Telegram Group Join Now

ಜೊತೆಗೆ ವಿಮಾನದಲ್ಲಿರುವ ನ್ಯಾವಿಗೇಶನ್ ಮತ್ತು ಇತರೆ ಸಿಗ್ನಲ್ ಉಪಕರಣಗಳು ಕೆಲಸ ಮಾಡಲು ಮೊಬೈಲ್ ನೆಟ್ವರ್ಕ್ ಗಳು ಅಡಚಣೆ ಮಾಡುತ್ತವೆ ಆದರೆ ಇತ್ತೀಚಿಗೆ ವಿಮಾನಗಳಲ್ಲಿ ಇನ್ ಫ್ಲೈಟ್ ವೈಫೈ ಕನೆಕ್ಷನ್ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ನೇರವಾಗಿ ಉಪಗ್ರಹಗಳ ಮೂಲಕ ವೈಫೈ ಕಲ್ಪಿಸಲಾಗುತ್ತದೆ ಭಾರತ ಸರ್ಕಾರ ಕೂಡ 2020 ರಲ್ಲಿ ಇದಕ್ಕೆ ಅನುಮತಿ ನೀಡಿದೆ ಇನ್ನೂ ಮೊಬೈಲ್ ಫ್ಲೈಟ್ ಮೂಡಿಗೆ ಹಾಕಿ ಉಪಯೋಗಿಸಲು ಅವಕಾಶವಿದೆ. ಏನೆಲ್ಲಾ ತೆಗೆದುಕೊಂಡು ಹೋಗಬಾರದು ವಿಮಾನದಲ್ಲಿ ಪ್ರಯಾಣಿಸುವಾಗ ಈ ಅಂಶಗಳ ಕಡೆಗೆ ತುಂಬಾ ತುಂಬಾ ಗಮನ ವಹಿಸಬೇಕು ವಿಮಾನಗಳಲ್ಲಿ ಸಿಕ್ಕ ಸಿಕ್ಕ ವಸ್ತುಗಳನ್ನು ತುಂಬಿಕೊಂಡು ಹೋಗುವಂತಿಲ್ಲ . ಇಲ್ಲಿ ಎರಡು ರೀತಿಯ ಲೆಗೇಜ್ ಬ್ಯಾಗ್ ಗಳು ಇರುತ್ತದೆ ಒಂದು ಹ್ಯಾಂಡ್ ಬ್ಯಾಗ್ ಮತ್ತೊಂದು ಚೆಕಿಂಗ್ ಬ್ಯಾಗೇಜ್ ಎಂದು ಇದರಲ್ಲೇ ಅಂಡ್ ಬ್ಯಾಗೇಜ್ ಎಂದರೆ ವಿಮಾನದ ಒಳಗೆ ತೆಗೆದುಕೊಂಡು ಹೋಗಬಹುದಾದ ಸಣ್ಣ ಬ್ಯಾಗ್ ಚೆಕಿಂಗ್ ಬ್ಯಾಕ್ ಎಂದರೆ ದೊಡ್ಡ ದೊಡ್ಡ ಸೂಟ್ಕೇಸ್ ಅಥವಾ ಇತರೆ ಲಗೇಜ್ ಬರುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.