ವಿರೋಧಿತ ನಡುವೆ ಪಾರ್ಶ್ವವಾಯು ಪೀಡಿತ ಯುವಕನನ್ನ ಮದುವೆಯಾಗಿದ್ಲು-ಆದ್ರೆ ಆತನ ಪ್ರಾಣವೇ ಹೋಯಿತು.. ಇತ್ತೀಚಿಗೆ ಯುವಜನತೆ ಪ್ರೀತಿ ಪ್ರೇಮದ ಮೇಲೆ ನಂಬಿಕೆಯನ್ನು ಕಳೆದುಕೊಳ್ಳುತ್ತಿದ್ದಾರೆ ಕಾರಣ ಏನೆಂದರೆ ಒಂದು ಯುವಕನಿಂದ ಮೋಸವಾಯಿತು ಅಥವಾ ಇವತ್ತಿಂದ ಮೋಸವಾಯಿತು ಇಂತಹ ಘಟನೆಗಳು ಪದೇಪದೇ ನಡೆಯುತ್ತಲೇ ಇವೆ ಅದರ ನಡುವೆ.
ಒಂದಷ್ಟು ಸುಂದರವಾದಂತಹ ಪ್ರೇಮ ಕಥೆಯನ್ನ ನಾವು ನೋಡುವುದಕ್ಕೆ ಸಾಧ್ಯ ಇನ್ನು ಸಾಕಷ್ಟು ಸಂದರ್ಭದಲ್ಲಿ ಏನಾಗುತ್ತದೆ ಎಂದರೆ ಇಬ್ಬರು ಕೂಡ ಪರಸ್ಪರ ಪ್ರೀತಿಸುತ್ತಿರುತ್ತಾರೆ ಆ ಪ್ರೀತಿಯಲ್ಲಿ ತುಂಬಾ ಹಾಳವಾಗಿ ಕೂಡ ಹೋಗಿರುತ್ತಾರೆ ಆ ಸಂದರ್ಭದಲ್ಲಿ ಹುಡುಗನಿಗೆ ಏನಾದರೂ ಸಮಸ್ಯೆ ಆಯ್ತು ಎಂದರೆ ಹುಡುಗಿ ಕೈ ಕೊಟ್ಟು ಹೋಗುವುದು ಅಥವಾ ಹುಡುಗಿಗೆ.
ಏನಾದರೂ ಸಮಸ್ಯೆಯಾಯಿತು ಎಂದರೆ ಹುಡುಗ ಕೈ ಕೊಟ್ಟು ಹೋಗುವುದು ಅಂಥದನ್ನು ಕೂಡ ನೋಡುತ್ತಿರುತ್ತೇವೆ ಆದರೆ ಅದರ ನಡುವೆ ಒಂದು ಸುಂದರವಾದ ಪ್ರೇಮ ಕಥೆಯನ್ನ ನಾನು ನಿಮ್ಮ ಮುಂದೆ ಇಡುತ್ತೇನೆ ಈ ಪ್ರೇಮಕಥೆ ಪ್ರತಿಯೊಬ್ಬರ ಕಣ್ಣಲ್ಲು ಕೂಡ ಕಣ್ಣೀರನ್ನು ತರಿಸುತ್ತದೆ ಆತನಿಗೆ ಪಾರ್ಶ್ವ ವಾಯು ವಾಗಿತ್ತು ಅಂದರೆ ಆತ ಸಂಪೂರ್ಣವಾಗಿ ಸೊಂಟದ ಕೆಳಗಡೆ.
ನಿಯಂತ್ರಣವನ್ನೇ ಕಳೆದುಕೊಂಡಿದ್ದ ವೀಲ್ ಚೇರ್ ನಲ್ಲಿ ಓಡಾಡುವಂತಹ ಪರಿಸ್ಥಿತಿ ಇತ್ತು ಆದರೆ ಆಕೆ ಮಾತ್ರ ಆತನ ಕೈ ಬಿಡಲಿಲ್ಲ ಆತನೇ ಬೇಕೆಂದು ಹೇಳಿ ಹಠ ಮಾಡಿ ಮನೆಯವರ ವಿರೋಧವನ್ನು ಕಟ್ಟುಕೊಂಡು ಹಾಸನ ಜೊತೆಗೆ ಆಕೆ ಮದುವೆಯಾಗುತ್ತಾಳೆ.ಇನ್ನೇನು ಸುಂದರವಾಗಿ ಸಂಸಾರವನ್ನು ಸಾಗಿಸಬೇಕು ಎನ್ನುವಷ್ಟರಲ್ಲಿ ಮದುವೆಯಾಗಿ ಕೇವಲ ಎರಡು.
ವರ್ಷಕ್ಕೆ ಆ ಭಗವಂತ ಆ ಹುಡುಗನನ್ನು ಕರೆದುಕೊಂಡು ಬಿಟ್ಟಿದ್ದಾನೆ ಅಂದರೆ ಆ ಹುಡುಗ ಇದ್ದಕ್ಕಿದ್ದ ಹಾಗೆ ಸಾವನ್ನಪ್ಪಿದ್ದಾನೆ ಹಾಗಾದರೆ ಏನಾಯ್ತು ಯಾವ ರೀತಿಯಾಗಿ ವಿಧಿ ಇವರ ಬಾಳಲ್ಲಿ ಆಟವಾಡಿತು ಅವನ್ನೆಲ್ಲಾ ಹೇಳುತ್ತಾ ಹೋಗುತ್ತೇನೆ ಕಾರಣ ಈ ಪ್ರೀತಿ ಪ್ರೇಮದ ಮೇಲೆ ಯಾರು ನಂಬಿಕೆ ಕಳೆದುಕೊಂಡಿರುತ್ತಾರೋ ಅಂತವರಿಗೆ ಸ್ಫೂರ್ತಿಯಾಗಲಿ.
ಎನ್ನುವ ಕಾರಣಕ್ಕಾಗಿ ಈ ಕಥೆಯನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ.ಆತ ಕೇರಳ ಮೂಲದ ಪ್ರಣಯೆಂದು ಹೇಳಿ ಹೆಚ್ಚು ಕಡಿಮೆ ಆರು ವರ್ಷಗಳ ಹಿಂದೆ ಆ ರಸ್ತೆಯಲ್ಲಿ ಬರುವ ಸಂದರ್ಭದಲ್ಲೇ ಬೈಕ್ ಅಪಘಾತವಾಗುತ್ತದೆ ಅಪಘಾತ ತೀವ್ರತೆ ಯಾವ ಹಂತದವರೆಗೆ ಇರುತ್ತದೆ ಎಂದರೆ ಆತ ಪಾಶ್ವವಾಯುಗೆ ಒಳಗಾಗಿಬಿಡುತ್ತಾನೆ ಹೀಗಾಗಿ ಸೊಂಟದ ಕೆಳಗಡೆ.
ನಿಯಂತ್ರಣವನ್ನ ಕಳೆದುಕೊಂಡು ಬಿಡುತ್ತಾನೆ ಹೆಜ್ಜೆಯನ್ನು ಇಟ್ಟು ಓಡಾಡುವುದಕ್ಕೆ ಆತನಿಗೆ ಸಾಧ್ಯವಾಗುತ್ತಿರಲಿಲ್ಲ ಆತ ವೀಲ್ ಚೇರ್ನಲ್ಲೆ ಓಡಾಡುವುದು ಎಲ್ಲಾ ಕಾರ್ಯ ಚಟುವಟಿಕೆಗಳೆಲ್ಲವೂ ಕೂಡ ವೀಲ್ ಚೇರ್ ಮೇಲೆ ಆಗುತ್ತಿತ್ತು ತಾಯಿ ಊಟ ಮಾಡಿಸಬೇಕಾಗಿತ್ತು ಆತನಿಗೆ ಏನೇ ಬೇಕೆಂದರೂ ಸ್ನೇಹಿತರು ಸಹಾಯಕ್ಕೆ ಬರಬೇಕಾಗಿತ್ತು ಅದರ ಹೊರತಾಗಿ ತನ್ನ ಕೈಯಾರೆ.
ಏನು ಕೆಲಸವನ್ನು ಮಾಡಿಕೊಳ್ಳುವುದಕ್ಕೂ ಆತನಿಗೆ ಸಾಧ್ಯವಾಗುತ್ತಿರಲಿಲ್ಲ ಆದರೆ ಆತನಿಗೆ ಜೀವನ ಪ್ರೀತಿ ಜೀವನ ಉತ್ಸಾಹ ಇದ್ಯಾವುದೂ ಕೂಡ ಕಡಿಮೆ ಇರಲಿಲ್ಲ ಹೀಗಾಗಿ ಆತ ಏನು ಮಾಡುತ್ತಿದ್ದ ಆತ ಸೋಶಿಯಲ್ ಮೀಡಿಯಾದಲ್ಲಿ ತನ್ನದೇ ಆದಂತಹ ಒಂದು ಪ್ರಪಂಚವನ್ನ ಕ್ರಿಯೇಟ್ ಮಾಡಿಕೊಳ್ಳುತ್ತಾನೆ ಏಕೆಂದರೆ ಹೊರಗಡೆ ತುಂಬಾ ಜಾಗಗಳಿಗೆ ಓಡಾಡಲು.
ಸಾಧ್ಯವಾಗುವುದಿಲ್ಲ ಅಥವಾ ಇನ್ನೊಂದೇನು ಕಾರಣಕ್ಕೆ ಸಾಧ್ಯವಾಗುವುದಿಲ್ಲ ವೆಂದು ಹೇಳಿ ಸೋಶಿಯಲ್ ಮೀಡಿಯಾವನ್ನೇ ಪ್ರಪಂಚವಾಗಿಸಿಕೊಳ್ಳುತ್ತಾನೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಈ ಜೀವನಕ್ಕೆ ಸಂಬಂಧಪಟ್ಟ ಹಾಗೆ ಪೋಸ್ಟ್ಗಳನ್ನು ಆತ ಹಾಕುತ್ತಿರುತ್ತಾನೆ ಅಷ್ಟು ಮಾತ್ರವಲ್ಲದೆ ಈ ಜಾತ್ರೆ ರಥೋತ್ಸವ ಅಂಥದೇನಾದರೂ ಇತ್ತು ಎಂತಾದರೆ ಅಲ್ಲಿಗೆ.
ಈತ ಹೋಗುತ್ತಿರುತ್ತಾನೆ,ಫೇಸ್ಬುಕ್ನಲ್ಲಿ ಲೈವ್ ಬರುವುದು ಅಲ್ಲಿಯ ಒಂದಷ್ಟು ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುವುದು ಇಂಥ ಎಲ್ಲಾ ಕೆಲಸವನ್ನು ಕೂಡ ಮಾಡುತ್ತಿರುತ್ತಾನೆ ಅದು ಬರ್ತಾ ಬರುತ್ತಾ ಎಲ್ಲಿಯವರೆಗೆ ಹೋಗಿಬಿಡುತ್ತದೆ ಎಂದರೆ ಸಿಕ್ಕಾಪಟ್ಟೆ ವೈರಲ್ ಆಗುವುದಕ್ಕೆ ಶುರುಮಾಡುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.