ವಿಶ್ವಸಂಸ್ಥೆಯಲ್ಲಿ ರಿಷಬ್ ಶೆಟ್ಟಿ ಭಾಷಣವನ್ನು ಅರ್ಧಕ್ಕೆ ತಡೆ ಹಿಡಿದಿದ್ದು ಯಾಕೆ?..ಮನುಷ್ಯನ ಬದುಕೆ ಹಾಗೆ ಯಾವಾಗ ಹೇಗೆ ಯಾವ ರೀತಿಯಾಗಿ ಬದಲಾಗುತ್ತದೆ ಎನ್ನುವುದಕ್ಕೆ ಸಾಧ್ಯವಿಲ್ಲ ಆದರೆ ನಾವು ಮಾತ್ರ ನಿರಂತರವಾಗಿ ಪರಿಶ್ರಮವನ್ನು ಹಾಕಬೇಕು ಯಾವತ್ತೂ ಕೂಡ ಬದುಕಿನ ಮೇಲೆ ನಂಬಿಕೆಯನ್ನು ಕಳೆದುಕೊಳ್ಳಬಾರದು ಒಂದಲ್ಲ ಒಂದು ದಿನ ಯಶಸ್ಸು ನಮಗೆ.

WhatsApp Group Join Now
Telegram Group Join Now

ಒಲಿದೆ ಒಲಿಯುತ್ತದೆ ನಾವು ಹಾಕಿದಂತಹ ಶ್ರಮಕ್ಕೆ ಪ್ರತಿಫಲ ಸಿಕ್ಕಿ ಸಿಗುತ್ತದೆ ಇದಕ್ಕೆ ಉತ್ತಮ ಉದಾಹರಣೆಯೆಂದರೆ ನಟ ರಿಷಬ್ ಶೆಟ್ಟಿ ಯಾವುದೋ ಒಂದು ಸಾಮಾನ್ಯ ಹಳ್ಳಿಯಲ್ಲಿ ಇದ್ದಂತಹ ಒರ್ಗ ಯುವಕ ಸಿಟಿಗೆ ಬಂದು ಬದುಕನ್ನ ಕಟ್ಟಿಕೊಳ್ಳುತ್ತಾರೆ ಅದಾದ ಬಳಿಕ ಸಿನಿಮಾ ಹುಚ್ಚನ್ನು ಹಿಡಿಸಿಕೊಳ್ಳುತ್ತಾರೆ ಸಾಲು ಸಾಲು ಸಿನಿಮಾಗಳನ್ನು ಮಾಡುತ್ತಾ ಹೋಗುತ್ತಾರೆ ಒಂದಷ್ಟು.

ಸಿನಿಮಾಗಳು ಯಶಸ್ಸನ್ನು ಕಂಡರೂ ಕೂಡ ರಿಷಿಬ್ ಶೆಟ್ಟಿಗೆ ಆಪರಿಯಾದಂತಹ ಹೆಸರನ್ನು ನೀಡುವುದಿಲ್ಲ ಅಥವಾ ರಿಷಬ್ ಶೆಟ್ಟಿ ಗೆ ಆಪರ್ಯಾದಂತಹ ಸ್ಟಾರ್ ಡಂ ಯಾವುದು ಕೂಡ ಬರುವುದಿಲ್ಲ ಆದರೆ ಒಂದೇ ಒಂದು ಸಿನಿಮಾ ಅವರ ಬದುಕನ್ನ ಸಂಪೂರ್ಣವಾಗಿ ಬದಲಿಸಿ ಬಿಡುತ್ತದೆ ಅದೇ ಕಾಂತಾರ ಎನ್ನುವಂತಹ ಸಿನಿಮಾ ಕಾಂತಾರ ಸಿನಿಮಾ ರಿಲೀಸ್.

See also  ದತ್ತಾತ್ರೇಯರ ಈ ಕಥೆ ಕೇಳಿದ್ರು ಪುಣ್ಯ ಲಭಿಸುತ್ತದೆ..ಗುರುಗಳ 24 ಅಂಶಗಳು ಯಾವುವು ಗೊತ್ತಾ ? ಇದೇ ಸೃಷ್ಟಿಯ ಮೂಲ

ಆಗುವುದಕ್ಕೂ ಹಿಂದಿನ ದಿನದ ವರೆಗೂ ಕೂಡ ರಿಷಬ್ ಶೆಟ್ಟಿ ಯಾರು ಎಂದರೆ ಕರ್ನಾಟಕದವರೆಲ್ಲರಿಗೂ ಬಹಳ ಚೆನ್ನಾಗಿ ಗೊತ್ತಿತ್ತು ಆದರೆ ಆ ಸರಿಯಾದಂತಹ ಸ್ಟಾರ್ ಡಮ್ ಇರಲಿಲ್ಲ ಆದರೆ ಕಾಂತರಾ ಸಿನಿಮಾ ಬಿಡುಗಡೆ ಕಂಡಿದ್ದೆ ಕಂಡಿದ್ದು ಕರ್ನಾಟಕದಲ್ಲಿ ಮಾತ್ರವಲ್ಲ ಇಡೀ ದೇಶದಾದ್ಯಂತ ಅವರ ಹೆಸರು ಬಹಳ ದೊಡ್ಡ ಮಟ್ಟಿಗೆ ಸದ್ದು ಮಾಡುವುದಕ್ಕೆ ಶುರುಮಾಡುತ್ತದೆ.

ಕೇವಲ ಕನ್ನಡ ಮಾಧ್ಯಮಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಂತಹ ರಿಷಬ್ ಶೆಟ್ಟಿ ನ್ಯಾಷನಲ್ ಚಾನೆಲ್ಗಳಲ್ಲೂ ಕೂಡ ಮಿಂಚುವುದಕ್ಕೆ ಶುರು ಮಾಡಿಕೊಳ್ಳುತ್ತಾರೆ ಈ ಮೂಲಕ ಇಡೀ ದೇಶದಾದ್ಯಂತ ಬಹಳ ದೊಡ್ಡ ಮಟ್ಟಿಗೆ ರಿಷಬ್ ಶೆಟ್ಟಿ ಹೆಸರನ್ನು ಮಾಡುತ್ತ ಹೋಗುತ್ತಾರೆ ಇವತ್ತು ರಿಷಬ್ ಶೆಟ್ಟಿಯ ಚಾಯೇ ಪೂರ್ತಿಯಾಗಿ ಬದಲಾಗಿದೆ ಅದೆಲ್ಲದಕ್ಕೂ ಕಾರಣ ಅವರಲ್ಲಿ ಇದ್ದಂತಹ.

ಪರಿಶ್ರಮ ಹಾಗೆ ಅವರಿಗೆ ಬದುಕಿನ ಬಗ್ಗೆ ಇದ್ದಂತಹ ನಂಬಿಕೆ ಎಂದರು ಕೂಡ ತಪ್ಪಾಗುವುದಿಲ್ಲ ಒಂದು ರೀತಿಯಲ್ಲಿ ರಿಷಬ್ ಶೆಟ್ಟಿ ಬದುಕೇ ನಮ್ಮೆಲ್ಲರಿಗೂ ಪೂರ್ತಿ ಎಂದರು ತಪ್ಪಾಗುವುದಿಲ್ಲ ಇನ್ನು ರಿಷಬ್ ಶೆಟ್ಟಿಗೆ ಕನ್ನಡದ ಮೇಲೆ ಇರುವಂತಹ ಪ್ರೀತಿ ನಿಮ್ಮೆಲ್ಲರಿಗೂ ಕೂಡ ಗೊತ್ತಿರುವಂತಹ ವಿಚಾರ ಎಲ್ಲೆಲ್ಲಿ ಸಾಧ್ಯವಾಗುತ್ತದೆಯೋ ಅಲ್ಲೆಲ್ಲಾ ಕಡೆಯಲ್ಲೂ ಕೂಡ ಕನ್ನಡದ.

See also  ಗಂಡ ಹೆಂಡತಿ ಸೇರುವ ಮುನ್ನ 7 ನಿಯಮ ತಿಳಿದಿರಲೆಬೇಕು.‌ಅಮವಾಸ್ಯೆ ಹುಣ್ಣಿಮೆ ಎಂದು ನೋಡದೆ ಸೇರುವವರಿಗೆ ಇದು ಕಟ್ಟಿಟ್ಟಬುತ್ತಿ

ಕಂಪನ ಪಸರಿಸುವಂತಹ ಕೆಲಸವನ್ನು ಮಾಡುತ್ತಾರೆ ನಾವು ಈ ಕಾಂತರಾ ಸಿನಿಮಾದ ಪ್ರಮೋಷನ್ ಗೆ ಅವರು ಬೇರೆ ಬೇರೆ ಕಡೆ ಹೋದಾಗ ಗಮನಿಸಿದ್ದೇವೆ ಮುಂಬೈ ಹೈದರಾಬಾದ್ ಚೆನ್ನೈ ಕೊಚ್ಚಿ ಹೀಗೆ ಬೇರೆ ಬೇರೆ ಕಡೆಗೆ ಹೋದಾಗ ಅಲ್ಲೆಲ್ಲಾ ಕಡೆಗಳಲ್ಲೂ ಕೂಡ ಆದಷ್ಟು ಕನ್ನಡವನ್ನು ಬಳಸುವಂತಹ ಕೆಲಸವನ್ನು ಮಾಡುತ್ತಿದ್ದರು ಕನ್ನಡವನ್ನು ಎಲ್ಲಾ ಕಡೆಗಳಲ್ಲೂ ಕೂಡ ಹರಡುವಂತ ಕೆಲಸವನ್ನ.

ಮಾಡುತ್ತಿದ್ದರು ಈ ಮೂಲಕ ನಮ್ಮೆಲ್ಲರಿಗೂ ಕೂಡ ಹೆಮ್ಮೆ ಆಗುವಂತಹ ಕೆಲಸವನ್ನ ರಿಷಬ್ ಶೆಟ್ಟಿ ಮಾಡುತ್ತಿದ್ದರು.ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ವಿಶ್ವಸಂಸ್ಥೆಯ ವಾರ್ಷಿಕ ಸಭೆಯಲ್ಲಿ ರಿಷಬ್ ಶೆಟ್ಟಿ ಕನ್ನಡದಲ್ಲೇ ಮಾತನಾಡಿದ್ದಾರೆ ಇದು ನಾವೆಲ್ಲರೂ ಕೂಡ ಖುಷಿ ಪಡುವಂತಹ ವಿಚಾರ ವಾರ್ಷಿಕ ಸಭೆಯಲ್ಲಿ ಭಾಷಣಕ್ಕೆ ಅಥವಾ ಮಾತಿಗೆ ಅವಕಾಶ ಸಿಗುತ್ತದೆ.

ಎಂದರೆ ಅದು ಸಾಮಾನ್ಯವಾದ ವಿಚಾರವಲ್ಲ ವಿಶ್ವಸಂಸ್ಥೆ ಎಂದರೆ ಇಡೀ ಜಗತ್ತನ್ನ ಪ್ರತಿನಿಧಿಸುವಂತಹ ಸಂಸ್ಥೆ ಅಂತಹ ಸಂಸ್ಥೆಯಲ್ಲಿ ಒಂದು ದೇಶದ ಓರ್ವ ವ್ಯಕ್ತಿಗೆ ಮಾತನಾಡುವುದಕ್ಕೆ ಅವಕಾಶವನ್ನು ಮಾಡಿಕೊಡುತ್ತಾರೆ ಎಂದರೆ ಆ ವ್ಯಕ್ತಿ ಗು ಕೂಡ ಅಷ್ಟೇ ತೂಕವಿರಬೇಕಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಶಾಲಾ ಬಾಲಕನ ತಪ್ಪುಗಳು..ಒಬ್ಬ ಹುಡುಗ ಓದಿನ ಸಮಯದಲ್ಲಿ ಮಾಡಿಕೊಂಡು ದೊಡ್ಡ ದೊಡ್ಡ ಎಡವಟ್ಟುಗಳು ಇವು

By god