ವೈದ್ಯರ ಸಹಾಯವೇ ಬೇಡ ಜಾಂಡಿಸ್ ಗೆಲ್ಲೋಕೆ ಈ ಮನೆಮದ್ದುಗಳು ಸಾಕು..ಜಾಂಡಿಸ್ ಕಾಮಾಲೆ ಕಾಮಣಿ ಎಂದೆಲ್ಲಾ ಕರೆಯಲ್ಪಡುವಂತಹ ಈ ರೋಗ ನಿಜಕ್ಕೂ ತುಂಬಾನೇ ಮಾರಕವಾದಂತಹದ್ದು ಅಸಲಿಗೆ ಜಾಂಡಿಸ್ ರೋಗ ಯಕೃತ್ ಅಥವಾ ಲಿವರ್ ನ ವೈಫಲ್ಯತೆಯನ್ನು ತೋರಿಸುತ್ತದೆ ಹಳೆಯ ಮತ್ತು ಸತ್ತ ಕೆಂಪು ರಕ್ತ ಕಣಗಳನ ಪಡೆಯಲು ನಮ್ಮ ಯಕೃತ್.
ಬಿನುರುಬಿಲ್ ಎಂಬ ಪೋಷಕಾಂಶವನ್ನು ಬಳಸುತ್ತದೆ ಈ ಪೋಷಕಾಂಶ ಹಳದಿ ಬಣ್ಣದಲ್ಲಿ ಇದ್ದು ಹಳೆಯ ರಕ್ತಕಣಗಳನ್ನು ಹೊಡೆದ ಬಳಿಕ ವಿಸರ್ಜನೆ ಆಗುತ್ತದೆ, ಒಂದು ವೇಳೆ ಈ ಬಿನುರು ಬೆಲ್ ರಕ್ತಕಣಗಳನ್ನು ಒಡೆಯಲು ಶಕ್ತಿ ಇಲ್ಲವಾದರೆ ಈ ಹಳದಿ ದ್ರವ ಹೊಡೆದು ರಕ್ತಗಳಲ್ಲಿ ಸೇರಿಕೊಂಡು ಕಣ್ಣು ಚರ್ಮ ಬಾಯಿಯ ಒಳಭಾಗದಲ್ಲಿ ಹಳದಿ ಬಣ್ಣವನ್ನು.
ಉಂಟುಮಾಡುತ್ತದೆ.ಕಾಮಾಲೆ ರೋಗಿಗಳು ಅತೀವ ಹೊಟ್ಟೆ ನೋವು ತಲೆನೋವು ವಾಕರಿಕೆ ಹಸಿವು ಇಲ್ಲದೆ ಇರುವುದು ವಾಂತಿ ಮತ್ತು ತೂಕ ಕಳೆದುಕೊಳ್ಳುವಿಕ್ಕೆ ಮೊದಲಾದ ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಇಂತಹ ಜಾಂಡಿಸ್ ಗೆ ಔಷಧ ಒಂದೇ ಪರಿಹಾರವಲ್ಲ ಕಾಮಾಲೆ ಬಂದ ಬಳಿಕ ಸೂಕ್ತವಾದ ಪಥ್ಯವನ್ನ ಅನುಸರಿಸುವುದು ಒಂದು ಅಗತ್ಯ ಕ್ರಮವಾಗಿದೆ ಇವರು ತಮ್ಮ.
ಆಹಾರದಲ್ಲಿ ಖಾರ ಮತ್ತು ಉತ್ಪನ್ನ ಅನಿವಾರ್ಯವಾಗಿ ತ್ಯಜಿಸಬೇಕಾಗುತ್ತದೆ ಅಥವಾ ಇಲ್ಲವೇ ಇಲ್ಲ ಎನ್ನುವ ಮಟ್ಟಕ್ಕೆ ಕಡಿಮೆ ಬಳಸಬೇಕಾಗುತ್ತದೆ ಎಣ್ಣೆ ಇರುವ ಕರಿದ ಉರಿದ ತಿಂಡಿಗಳಿಗೂ ವಿದಾಯ ಹೇಳಬೇಕಾಗುತ್ತದೆ ಹಾಗಾದರೆ ಕಾಮಾಲೆ ರೋಗಿಗಳು ಏನನ್ನು ತಿನ್ನಬೇಕು ಯಾವ ಆಹಾರವನ್ನು ಸೇವಿಸುವುದರ ಮೂಲಕ ಹಸಿವನ್ನು ತಣಿಸುವುದು ಮತ್ತು.
ಕಾಮಾಲೆ ರೋಗವನ್ನು ಹತೋಟಿಗೆ ತೆಗೆದುಕೊಂಡು ಬರಬೇಕು ಎಂದು ನೋಡುವುದಾದರೆ ಹಲವು ಮನೆ ಮದ್ದುಗಳು ಆಯುರ್ವೇದ ಮದ್ದುಗಳು ಇವೆ.ಇವು ವೈದ್ಯರಿಗಿಂತ ಹೆಚ್ಚು ಪರಿಣಾಮಕಾರಿ ಮೊದಲನೆಯದಾಗಿ ಕಾಮಾಲೆ ರೋಗಿಗಳಿಗೆ ಟೊಮೊಟೊ ಒಂದು ಉತ್ತಮ ಆಹಾರವಾಗಿದೆ ಇದರಲ್ಲಿ ಇರುವಂತಹ ಆಂಟಿಆಕ್ಸಿಡೆಂಟ್ ಗಳು ಮತ್ತು ಹೇರಳವಾದಂತ.
ವಿಟಮಿನ್ ಸಿ ರೋಗವನ್ನ ಶೀಘ್ರವೇ ಹತೋಟಿಗೆ ತಂದು ಕೊಡುವುದಕ್ಕೆ ನೆರವು ಮಾಡುತ್ತದೆ ಇನ್ನು ನಲ್ಲಿಕಾಯಿ ನಲ್ಲಿಕಾಯಿಯಲ್ಲೂ ಕೂಡ ಆಂಟಿಆಕ್ಸಿಡೆಂಟಗಳು ಮತ್ತು ವಿಟಮಿನ್ ಸಿ ಹೇರಳವಾಗಿದ್ದು ಕಾಮಾಲೆಗೆ ಇದು ಉತ್ತಮವಾದ ಆಹಾರವಾಗಿದೆ ಇನ್ನು ಕಾಮಾಲೆ ರೋಗಕ್ಕೆ ಕಬ್ಬಿನ ಹಾಲು ಕೂಡ ಉತ್ತಮವಾದ ಆಹಾರವಾಗಿದೆ ದಿನಕ್ಕೆ ಒಂದು ಸಲ.
ಕಬ್ಬಿನ ಹಾಲು ಕುಡಿಯುವುದರಿಂದ ಯಕೃತ್ ತನ್ನ ಹಿಂದಿನ ಸ್ಥಿತಿಯನ್ನು ಪಡೆಯುವುದಕ್ಕೆ ನೆರವಾಗುತ್ತದೆ ಹಾಗೂ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ.ಇನ್ನು ನಿಂಬೆಹಣ್ಣಿನ ಜ್ಯೂಸ್ ಕೂಡ ತುಂಬಾನೇ ಪ್ರಯೋಜನಕಾರಿ ನಿಂಬೆ ರಸದಲ್ಲಿರುವಂತಹ ವಿಟಮಿನ್ ಸಿ ಮತ್ತು ಇತರ ಪೋಷಕಾಂಶಗಳು ಪಿತ್ತರಸ ವಿಪರೀತವಾಗಿ ಉತ್ಪತ್ತಿಯಾಗುವುದನ್ನು ತಡೆಯುವುದರ.
ಮೂಲಕ ಕಾಮಾಲೆ ಕಡಿಮೆಯಾಗುವುದಕ್ಕೆ ಸಹಕರಿಸುತ್ತದೆ. ಕ್ಯಾರೆಟ್ ನಲ್ಲಿ ಬೀಟಾ ಕ್ಯಾರೋಟಿನ್ ಎಂಬ ಪೋಷಕಾಂಶವಿದ್ದು ಕ್ಯಾರೆಟ್ ಕೂಡ ಯಕೃತ್ತಿನ ಚೇತರಿಕೆಗೆ ನೆರವಾಗುತ್ತದೆ ಮೊಸರಿನಿಂದ ಬೆಣ್ಣೆ ತೆಗೆದ ನಂತರ ಉಳಿಯುವ ಮಜ್ಜಿಗೆಯಲ್ಲಿ ಉತ್ತಮ ಪ್ರಮಾಣದ ಕಬ್ಬಿಣ ಮತ್ತು ಕ್ಯಾಲ್ಸಿಯಂ ಅಂಶ ಇರುತ್ತದೆ,ಇದರಲ್ಲಿ ಕೊಬ್ಬಿನ ಅಂಶ ಇಲ್ಲದೆ ಇರುವುದರಿಂದ.
ಮಜ್ಜಿಗೆ ಸುಲಭವಾಗಿ ಜೀರ್ಣವಾಗುವಂತಹ ಆಹಾರ ವಾಗಿದ್ದು ಯಕೃತ್ ಸ್ವಾಭಾವಿಕವಾಗಿ ತನ್ನ ಹಿಂದಿನ ಸಾಮರ್ಥ್ಯವನ್ನು ಪಡೆಯುವುದಕ್ಕೆ ನೆರವು ನೀಡುತ್ತದೆ.ದಾಳಿಂಬೆಯಲ್ಲೂ ವಿವಿಧ ಆಂಟಿ ಆಕ್ಸಿಡೆಂಟ್ ಗಳು ವಿವಿಧ ಪೋಷಕಾಂಶಗಳು ಹಾಗೂ ಉತ್ತಮ ಪ್ರಮಾಣದ ಸೋಡಿಯಂ ಇದ್ದು.
ಯಕೃತ್ತಿನ ಚೇತರಿಕೆಗೆ ನೆರವು ನೀಡುತ್ತದೆ ಇನ್ನು ಪ್ರತಿದಿನ ಕೆಲವು ಬಾದಾಮಿಗಳನ್ನು ತಿನ್ನುತ್ತಾ ಬರುವುದರಿಂದ ಯಕೃತ್ ಉತ್ತಮವಾಗಿ ಕಾರ್ಯನಿರ್ವಹಿಸುವುದಕ್ಕೆ ನೆರವು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ