ಶನಿ ಅಸ್ತನಾಗಿದ್ದಾನೆ 35 ದಿನಗಳು ಈ ರಾಶಿಯವರು ಎಚ್ಚರಿಕೆಯಿಂದ ಇರಿ ಅನಾಹುತ ಆಗುತ್ತೆ ಜೋಕೆ,ಪರಿಹಾರ ಹೇಳಿದ್ದೇನೆ ಮಾಡಿ..ಜನವರಿ 30ಕ್ಕೆ ಶನಿ ಅಸ್ತನಾಗಿದ್ದಾನೆ 35 ದಿನಗಳು ಆರು ರಾಶಿಯವರು ಬಹಳಷ್ಟು ಜಾಗರೂಕತೆಯನ್ನು ವಹಿಸಬೇಕು ಯಾವೆಲ್ಲ ರಾಶಿಯವರು ಜಾಗೃತಿ ವಹಿಸಬೇಕು ಎಂದು ಹೇಳಿ ಸಂಪೂರ್ಣ ಮಾಹಿತಿಯನ್ನು ಈ ವಿಡಿಯೋದಲ್ಲಿ.

WhatsApp Group Join Now
Telegram Group Join Now

ನಾನು ನಿಮಗೆ ತಿಳಿಸುತ್ತೇನೆ ಮತ್ತು ಅದರ ಜೊತೆಗೆ ಯಾವ ಮದ್ದನ್ನು ಅನುಸರಿಸಿದರೆ ಆ ಒಂದು ಕಷ್ಟದಿಂದ ಅಥವಾ ತೊಂದರೆಯಿಂದ ನೀವು ಪಾರಾಗಬಹುದು ಎಂದು ಹೇಳಿ ನಾನ್ನು ಇವತ್ತಿನ ವಿಡಿಯೋದಲ್ಲಿ ತಿಳಿಸುತ್ತಿದ್ದೇನೆ.ಶನಿ ದೇವರನ್ನ ನಾವು ನ್ಯಾಯದ ದೇವರೆಂದು ಕರೆಯುತ್ತೇವೆ ನಮ್ಮ ಕರ್ಮಕ್ಕೆ ತಕ್ಕಂತೆ ಫಲವನ್ನು ನೀಡುವಂತವನು ಅದರ ಜೊತೆಗೆ ಶನಿ ರಾಶಿ.

ಬದಲಾವಣೆ ಮಾಡಿದಾಗ ಅದರ ಪ್ರಭಾವ ಪ್ರತಿಯೊಂದು ರಾಶಿಯ ಮೇಲೆ ಇರುತ್ತದೆ ಅಲ್ಲದೆ ಈ ಪ್ರಭಾವ ಬಹಳಷ್ಟು ದೀರ್ಘಕಾಲೆ ಇರುತ್ತದೆ ಎಂದು ಹೇಳುತ್ತೇವೆ ಏಕೆಂದರೆ ಶನಿ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚಾರ ಮಾಡುವುದಕ್ಕೆ ಎರಡುವರೆ ವರ್ಷ ಸಮಯವನ್ನು ತೆಗೆದುಕೊಳ್ಳುತ್ತದೆ ಅಂದರೆ ಮಂದ ಗ್ರಹ ಎಂದು ಕರೆಯುತ್ತೇವೆ.

ಕ್ಷಣಿಯನ್ನ ನಿಧಾನವಾಗಿ ವರ್ಗಾವಣೆ ಮಾಡುವ ಒಂದು ಗ್ರಹ ಈ ಶನಿ ಗ್ರಹ ಈ ವರ್ಷ ಜನವರಿ 17ಕ್ಕೆ ಶನಿ ಕುಂಭ ರಾಶಿಗೆ ಸಂಚಾರವನ್ನು ಮಾಡಿದ್ದ ಹಾಗಾಗಿ ಕೆಲವೇ ದಿನಗಳಲ್ಲಿ ಶನಿ ಅಸ್ತವಾಗಿದ್ದಾನೆ ಅಂದರೆ ಜನವರಿ 30ಕ್ಕೆ ಶನಿ ಅಸ್ತವಾಗಿದ್ದಾನೆ ಯಾವುದೇ ಗ್ರಹ ಸೂರ್ಯನ ಸಮೀಪ ಬಂದಾಗ ಅದು ಅಸ್ತಂಗತವಾಗುತ್ತದೆ ಎಂದು ನಾವು ಹೇಳುತ್ತೇವೆ ಇದೀಗ.

ಶನಿದೇವ ಅಂದರೆ ಶನಿ ಗ್ರಹ ಅಸ್ತಂಗತವಾಗಿದೆ ಎಂದು ಹೇಳುವಂತದ್ದು ಈ ಶನಿ ಅಸ್ತಂಗತ ವಾಗಿರುವುದರಿಂದ ಒಳ್ಳೆಯ ಪ್ರಭಾವ ಬೀರುವುದಿಲ್ಲ ದ್ವಾದಶ ರಾಶಿಗಳಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಪ್ರಭಾವ ಬೀರುತ್ತದೆ ಈ ಶನಿ ಅಸ್ತಂಗತ ವಾಗಿರುವಂಥದ್ದು ಆದರೆ ಕೆಲವು ರಾಶಿಗಳಲ್ಲಿ ಹೆಚ್ಚಿನ ರೀತಿಯಲ್ಲಿ ಕೆಟ್ಟ ಪ್ರಭಾವಗಳನ್ನ ಬೀರುತ್ತದೆ ಎಂದು ಹೇಳುತ್ತೇವೆ ಆದ್ದರಿಂದ.

ಈ ರಾಶಿಯವರು 35 ದಿನಗಳ ವರೆಗೂ ಕೂಡ ತುಂಬಾನೇ ಜಾಗರೂಕತೆಯನ್ನು ವಹಿಸಬೇಕು ಯಾವ ರಾಶಿಯವರು ಹೆಚ್ಚು ಜಾಗರೂಕತೆಯನ್ನು ವಹಿಸಬೇಕು ಎನ್ನುವಂತದನ್ನ ನೋಡೋಣ ಒಂದೊಂದೇ ರಾಶಿಗಳನ್ನು ನಾನು ಹೇಳುತ್ತಾ ಹೋಗುತ್ತೇನೆ ಗಮನವಿಟ್ಟು ಕೇಳಿಸಿಕೊಳ್ಳಿ ಹಾಗೆ ಪೂರ್ತಿ ವಿಡಿಯೋವನ್ನ ವೀಕ್ಷಿಸಿ. ಮೊದಲನೇ ರಾಶಿಯವರು ಮಿಥುನ ರಾಶಿಯವರು ಶನಿ.

ಅಸ್ತಂಗತ ವಾಗಿರುವಂಥದ್ದು ಮಿಥುನ ರಾಶಿಯವರಿಗೆ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ ಎಂದು ಹೇಳುತ್ತೇವೆ ಏಕೆಂದರೆ ನಿಮ್ಮ ಸಂಕ್ರಮಣದ ಜಾತಕದಲ್ಲಿ ಶನಿ ದೇವನು ವಯಸ್ಸು ಮತ್ತು ಅದೃಷ್ಟದ ಅಧಿಪತಿ ಎಂದು ಹೇಳುತ್ತೇವೆ ಅದೃಷ್ಟದ ಅಧಿಪತಿಯಾಗಿ ನೆಲೆಸಿರುತ್ತಾನೆ ಅದಕ್ಕಾಗಿಯೇ ಈ ಸಮಯದಲ್ಲಿ ನೀವು ಅದೃಷ್ಟದ ಬೆಂಬಲವನ್ನ ಅಪರೂಪವಾಗಿ ಪಡೆಯುತ್ತೀರಿ.

ಎಂದು ಹೇಳುವಂತದ್ದು ಇದರೊಂದಿಗೆ ನಿಮ್ಮ ಆರೋಗ್ಯದ ಬಗ್ಗೆ ಬಹಳ ಜಾಗರೂಕತೆಯಾಗಿ ಇರಬೇಕು ಮಿಥುನ ರಾಶಿಯವರು ಆರೋಗ್ಯದ ಬಗ್ಗೆ ಯಾವುದೇ ನಿರ್ಲಕ್ಷವನ್ನ ಮಾಡಬೇಡಿ ಮತ್ತೊಂದೆಡೆ ನೀವು ಉದ್ಯಮಿಯಾಗಿದ್ದರೆ ಈ ಅವಧಿಯಲ್ಲಿ ನಿಮ್ಮ ವ್ಯವಹಾರ ಸ್ವಲ್ಪ ನಿಧಾನ ವಾಗುವಂತಹ ಸಾಧ್ಯತೆ ಇರುತ್ತದೆ ಇದರಿಂದ ನಿಮಗೆ ಸ್ವಲ್ಪ ನಿರಾಸೆ ಕೂಡ ಉಂಟಾಗಬಹುದು.

ಈ ಸಮಯದಲ್ಲಿ ನೀವು ವಾಹನ ಚಲಾವಣೆಯನ್ನು ಮಾಡುವಾಗ ಅತ್ಯಂತ ಜಾಗರೂಕತೆಯನ್ನು ವಹಿಸಬೇಕು ರಸ್ತೆಯನ್ನು ದಾಟುತ್ತಿದ್ದೀರ ಎಂದರೆ ಎರಡು ಕಡೆಯಲ್ಲೂ ಜೋಪಾನವಾಗಿ ನೋಡಿ ರಸ್ತೆಯನ್ನು ದಾಟಿ ಯಾವುದೇ ರೀತಿಯ ಗಾಬರಿಯನ್ನು ಮಾಡಿಕೊಳ್ಳಬೇಡಿ ಯಾವುದಾದರೂ ಕೆಲಸಕ್ಕೆ ಹೋಗುತ್ತಿದ್ದೀರಾ.

ಎಂದರೆ ಅರ್ಧ ಗಂಟೆ ಮುಂಚೆ ಮನೆಯನ್ನು ಬಿಡಿ ಏಕೆಂದರೆ ನಿಧಾನವಾಗಿ ಹೋದಾಗ ನಿಮಗೆ ಗಾಬರಿ ಇರುವುದಿಲ್ಲ ತಡವಾಗಿ ಹೋದಾಗ ಬೇಗ ಹೋಗಬೇಕೆಂಬ ಕಾರಣಕ್ಕೆ ಗಾಬರಿಗೊಂಡು ಅನಾಹುತ ಮಾಡಿಕೊಳ್ಳಬೇಡಿ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ