ಅದೃಷ್ಟ ತ್ರಿಗ್ರಹ ಯೋಗ ಲಾಭ ಪಡೆವ 6 ರಾಶಿಗಳು-ಫೆಬ್ರವರಿ 20 ಪವಾಡ… ಇವತ್ತಿನ ವಿಡಿಯೋದಲ್ಲಿ ತ್ರಿಗ್ರಹ ಯೋಗ ಅಂದರೆ ಫೆಬ್ರವರಿ ತಿಂಗಳಲ್ಲಿ ಬರುವ ಅಪರೂಪದ ಯೋಗ ಇದು ಬಹಳಷ್ಟು ಕಾಲಗಳ ಬಳಿಕ ಬರುತ್ತದೆ ಕೆಲವೊಮ್ಮೆ ವರ್ಷಕ್ಕೊಮ್ಮೆ ಬರುತ್ತದೆ ಕೆಲವೊಮ್ಮೆ 25 ತಿಂಗಳು 27 ತಿಂಗಳು ಹಾಗಾಗಿ ದೀರ್ಘಕಾಲದಲ್ಲಿ ಬರುವಂತಹ ಅವಕಾಶಗಳು ಈ ದೀರ್ಘ.
ಕಾಲದಲ್ಲಿ ಬರುವ ತ್ರಿಗ್ರಹ ಯೋಗ ದಿಂದ ಕೆಲವಂದು ರಾಶಿಗಳಿಗೆ ಸ್ವಲ್ಪ ಒಳ್ಳೆಯದಾಗುತ್ತದೆ ಈ ಬಾರಿ ಬರುವಂತಹ ತ್ರಿಗ್ರಹ ಯೋಗ ಇದು ಫೆಬ್ರವರಿ 20 21ರಲ್ಲಿ ಬರಲಿದೆ ಕುಂಭ ರಾಶಿಯಲ್ಲಿ ರವಿಚಂದ್ರ ಮತ್ತು ಶನಿಯ ಸಂಗಮ ಆಗುವಂತದ್ದು ಈಗಾಗಲೇ ಕುಂಭ ರಾಶಿಯಲ್ಲಿ ಫೆಬ್ರವರಿ 13 ರಂದು ರವಿಯ ಪ್ರವೇಶವಾಗಿ ಕುಂಭ ಸಂಕ್ರಾಂತಿ ಆಗಿರುತ್ತದೆ ಶನಿ ಮಹಾರಾಜರು ಆಗ.
ಈಗಾಗಲೇ ಜನವರಿ 17 ರಿಂದ ಕುಂಭ ರಾಶಿಯಲ್ಲಿ ಇರುತ್ತಾರೆ ಅವರ ಸ್ವರಾಶಿ ಅಲ್ಲಿ ವಿಶೇಷವೇನೆಂದರೆ ಕುಂಭ ರಾಶಿಗೆ ಚಂದ್ರ ಬರುವುದು ಚಂದ್ರನ ಸಂಚಾರದಿಂದ ಕೆಲವೊಂದು ರಾಶಿಗಳಿಗೆ ಒಳ್ಳೆಯ ಪ್ರಭಾವ ವಾಗುವಂತದ್ದು ಇರುತ್ತದೆ ಹಾಗಾಗಿ ತ್ರಿಗ್ರಹ ಯೋಗ ಕುಂಭ ರಾಶಿಯಲ್ಲಿ ಇರುವಂತದ್ದು ರವಿ ಚಂದ್ರ ಮತ್ತು ಶನಿಯ ಸಂಗಮ ವಾಗುವಂತದ್ದು ರವಿ ಮತ್ತು ಶನಿ ಕುಂಭ.
ರಾಶಿಯಲ್ಲಿ ಇರುವಂಥದ್ದು ಗ್ರಹಗಳ ಚಲನೆಯಿಂದಾಗಿ ಪ್ರತಿ ರಾಶಿಯವರಿಗೆ ತಿಂಗಳಿಗೊಮ್ಮೆ ಆಗಲಿ ಅಥವಾ ಚಲನೆಯ ಆಗುವಂತ ಸಂದರ್ಭದಲ್ಲಿ ವ್ಯತ್ಯಾಸ ಆಗುತ್ತಿರುತ್ತದೆ ಅದು ಕ್ಯಾಲೆಂಡರ್ ನ ತಾರೀಖಿನ ಪ್ರಕಾರ ನಡೆಯುವುದಿಲ್ಲ ಈ ಗ್ರಹಗಳ ಗತಿಗಳು ಅವುಗಳ ಚಲನೆಯ ದಿನದ ಅನುಗುಣದಿಂದ ನಡೆಯುತ್ತಿದೆ ಹೀಗಾಗಿ ನಾವು ಮಾಡುವ ವಿಡಿಯೋವನ್ನು.
ನೋಡಿದರೆ ನಿಮಗೆ ಯಾವ ದಿನದಂದು ತೊಂದರೆಯಾಗುತ್ತದೆ ಯಾವ ದಿನದಂದು ಒಳ್ಳೆಯದಾಗುತ್ತದೆ ಯಾವ ಗ್ರಹ ನಿಮ್ಮ ಮೇಲೆ ಪ್ರಭಾವ ಬೀರುತ್ತದೆ ಎಂದು ನಿಮಗೆ ಅದು ನಿಮ್ಮ ಪೂರ್ವ ಸೂಚನೆಯಾಗಿ ಸಿಗುತ್ತದೆ ಕೆಲವೊಂದು ಅದೃಷ್ಟದಾಯಕವಾದ ಒಳ್ಳೆಯ ದಿನಗಳಿರುತ್ತವೆ ಆ ದಿನಗಳು ಕಳೆದ ಮೇಲೆ ಅದನ್ನು ನಾವು ಕಳೆದುಕೊಳ್ಳು ಬಾರದು ಪ್ರಯತ್ನವನ್ನು ನಾವು.
ಮಾಡಬೇಕು ಗ್ರಹಗಳನ್ನ ನಂಬಿ ಯಾರು ಕಾಯುವುದಕ್ಕೆ ಆಗುವುದಿಲ್ಲ ಆದರೆ ನಮ್ಮ ಒಂದು ಪ್ರಯತ್ನಕ್ಕೆ ಒಳ್ಳೆಯ ಸಮಯವನ್ನು ನಿಗದಿಪಡಿಸಬಹುದು ಒಳ್ಳೆಯ ಕಾಲದಲ್ಲಿ ಪ್ರಯತ್ನ ಪಡಬಹುದು ಪ್ರಯತ್ನ ನಿರಂತರವಾಗಿ ಸಾಗುತ್ತಿರಬೇಕು ನಿಮ್ಮ ಶ್ರಮ ನಿಮ್ಮ ಶ್ರದ್ದೆ ನಿಮ್ಮ ಭಕ್ತಿ ಇವೆಲ್ಲ ಇರಲಿ ಅದರ ಜೊತೆಗೆ ಈ ಕಾಲಗಳನ್ನೇ ಈ ಜ್ಯೋತಿಷ್ಯ ಶಾಸ್ತ್ರದಲ್ಲಿ.
ಉದ್ದೇಶವೇನೆಂದರೆ ಒಳ್ಳೆಯ ಕಾಲದಲ್ಲಿ ನಾವು ಒಳ್ಳೆಯದನ್ನು ಪ್ರಯತ್ನ ಪಡಬೇಕು ಯಾವಾಗ ಸ್ವಲ್ಪ ಅಶುಭ ಕಾಲವಿದೆ ಅವಾಗ ಸ್ವಲ್ಪ ಒಳ್ಳೆಯ ಕೆಲಸಗಳನ್ನು ತಪ್ಪಿಸಬೇಕು ಅದನ್ನು ಇಲ್ಲವೆಂದರೆ ಸ್ವಲ್ಪ ಮುಂದೂಡಬೇಕು ಅಷ್ಟೇ ಅದರಿಂದ ನಾವು ವಿಮುಖವಾಗಿ ಏನು ಇಲ್ಲ ಹಾಗಾಗಿ ಈ ಒಂದು ತ್ರಿಗ್ರಹ ಯೋಗ ದಿಂದ ಲಾಭ ಬರುವಂತಹ ಕೆಲವು ರಾಶಿಗಳು ಹೇಳುತ್ತೇನೆ.
ತ್ರಿಗ್ರಹ ಯೋಗದಿಂದ ಲಾಭ ಪಡೆಯುವ ಗ್ರಹಗಳು ಮೊದಲನೆಯದಾಗಿ ಮೇಷ ರಾಶಿ ವೃಷಭ ರಾಶಿಗೆ ಕನ್ಯಾ ರಾಶಿಗೆ ಧನುರ್ ರಾಶಿಗೆ ನಾಲ್ಕು ರಾಶಿಗೆ 100 ರಷ್ಟು ಲಾಭಗಳು ಬರುತ್ತವೆ ಫೆಬ್ರವರಿ 20 ಮತ್ತು 21ರಂದು ಇರುವಂತದ್ದು ಫೆಬ್ರವರಿ 20 ಸೋಮವಾರ ಅಮಾವಾಸ್ಯೆ ಬರುತ್ತದೆ.
ಅದು ಶಿವರಾತ್ರಿ ಅಮಾವಾಸ್ಯೆಯಾಗಿ ಧನಿಷ್ಠ ನಕ್ಷತ್ರವಿದೆ ಇನ್ನು ಫೆಬ್ರವರಿ 21 ಪಾಂಡ್ಯಾಮಿ ಅಥವಾ ಪಾಲ್ಗುಣ ಮಾಸ ಮಾಘ ಮಾಸ ಮುಗೀತು,ಪಾಲ್ಗುಣ ಮಾಸ ಪಾಂಡ್ಯ ಮಾಸ ಆಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ