ಮೇಷ ರಾಶಿ :- ಕುಟುಂಬ ಸದಸ್ಯರೊಂದಿಗೆ ಇಂದು ಬಹಳ ಸಂತೋಷದ ದಿನವಾಗಿರುತ್ತದೆ ಮನೆಯ ಹಿರಿಯರ ಬೆಂಬಲ ಮತ್ತು ಆಶೀರ್ವಾದವನ್ನು ಪಡೆಯುತ್ತೀರಿ ನಿಮ್ಮ ಭವಿಷ್ಯದ ನಿರ್ಧಾರಗಳನ್ನು ನಿಮ್ಮ ಕುಟುಂಬ ಸದಸ್ಯರೊಂದಿಗೆ ಚರ್ಚಿಸಬಹುದು. ನಿಮ್ಮ ಪ್ರೀತಿ ಪಾತ್ರದಿಂದ ಕೆಲವು ಒಳ್ಳೆಯ ಸುದ್ದಿಗಳನ್ನು ಹೇಳಬಹುದು ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಬೆಳಗ್ಗೆ 9:00 ರಿಂದ ಮಧ್ಯಾಹ್ನ 12 15 ರವರೆಗೆ.

WhatsApp Group Join Now
Telegram Group Join Now

ವೃಷಭ ರಾಶಿ :- ಉದ್ಯೋಗಸ್ಥರೇಂದು ಉತ್ತಮವಾದ ಫಲಿತಾಂಶವನ್ನು ಪಡೆಯಬಹುದು ಕಚೇರಿಯಲ್ಲಿ ಬಾಕಿ ಇರುವ ಕೆಲಸ ಪೂರ್ಣಗೊಂಡಾಗ ನಿಮ್ಮ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ವ್ಯಾಪಾರಸ್ಥರು ತಮ್ಮ ಕಠಿಣ ಶ್ರಮದ ಫಲವನ್ನು ಪಡೆಯುವ ಸಾಧ್ಯತೆ ಇದೆ. ಬಹಳ ಸಮಯದಿಂದ ನಿಮ್ಮ ವ್ಯವಹಾರವನ್ನು ಮುಂದುವರಿಸಲು ಪ್ರಯತ್ನಿಸುತ್ತಿದ್ದರೆ ಅದು ಫಲ ಕೊಡುತ್ತದೆ ಅದೃಷ್ಟ ಸಂಖ್ಯೆ – 4 ಅದೃಷ್ಟದ ಬಣ್ಣ – ಕಂದು ಸಮಯ – ಸಂಜೆ 6:20 ರಿಂದ ರಾತ್ರಿ 9 ರವರೆಗೆ.

ಮಿಥುನ ರಾಶಿ :- ಆರೋಗ್ಯದ ದೃಷ್ಟಿಯಿಂದ ನಿಮಗೆ ಒಳ್ಳೆಯ ದಿನವಲ್ಲ ಹೊಟ್ಟೆಗೆ ಸಂಬಂಧಪಟ್ಟಂತೆ ಇಂದು ಅತ್ವಸ್ಥತೆ ಆಗಬಹುದು ಆಹಾರದ ಬಗ್ಗೆ ವಿಶೇಷವಾದ ಕಾಳಜಿ ವಹಿಸುವುದು ಉತ್ತಮ ಹುರಿದ ಮತ್ತು ಮಸಾಲೆ ಬರೆದ ಆಹಾರವನ್ನು ಸೇವಿಸಬೇಡಿ. ನಿರ್ವಹಣೆ ವಿಚಾರ ಬಂದಾಗ ಕಚೇರಿಯಲ್ಲಿ ಕೆಲಸ ಹೆಚ್ಚಾಗಬಹುದು ಅದೃಷ್ಟ ಸಂಖ್ಯೆ – 2 ಅದೃಷ್ಟದ ಬಣ್ಣ – ಕೆಂಪು ಸಮಯ – ಸಂಜೆ 5 ರಿಂದ ರಾತ್ರಿ 8.30 ರ ವರೆಗೆ.


ಕರ್ಕಟಕ ರಾಶಿ :- ಹಣದ ವಿಚಾರದಲ್ಲಿ ಸಾಲ ತೆಗೆದುಕೊಳ್ಳುವುದು ಅಥವಾ ಸಹಾಯ ಕೊಡುವುದನ್ನು ತಪ್ಪಿಸಬೇಕು ಅಮೂಲ್ಯವಾದ ವಸ್ತುವನ್ನು ತೆಗೆದುಕೊಳ್ಳಲು ಈ ಸಮಯ ಅಮೂಲ್ಯವಲ್ಲ ಕುಟುಂಬ ಜೀವನದಲ್ಲಿ ಪರಿಸ್ಥಿತಿಯು ಒತ್ತಡದಿಂದ ಕೂಡಿರುತ್ತದೆ. ನಿಮ್ಮ ಯಾವುದೇ ನಿರ್ಧಾರವನ್ನು ಮನೆಯ ಹಿರಿಯರು ಒಪ್ಪದೇ ಇರಬಹುದು ಅದೃಷ್ಟ ಸಂಖ್ಯೆ – 6 ಅದೃಷ್ಟದ ಬಣ್ಣ – ಹಳದಿ ಸಮಯ – ಬೆಳಗ್ಗೆ 6:30 ರಿಂದ 11:30 ವರೆಗೆ.

See also  ಬಹಳ ಬೇಗ ಶ್ರೀಮಂತರಾಗುವ ರಾಶಿಯವರು...ಇವರೆ ನೋಡಿ ಅದೃಷ್ಟದ ರಾಶಿಗಳಲ್ಲಿ ನಿಮ್ಮದು ಇದೆಯಾ ನೋಡಿ

ಸಿಂಹ ರಾಶಿ :- ಆರೋಗ್ಯದ ವಿಚಾರದಲ್ಲಿ ಇಂದು ಅಷ್ಟು ಉತ್ತಮವಾದ ದಿನವಲ್ಲ ವಿಶೇಷ ಈ ರಾಶಿಯ ಗರ್ಭಿಣಿಯರು ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳಬೇಕಾಗಿದೆ ಸಣ್ಣ ಸಮಸ್ಯೆ ಇದ್ದರೂ ಅದನ್ನು ನಿರ್ಲಕ್ಷ ಮಾಡಬೇಡಿ ವ್ಯಾಪಾರಸ್ಥರಿಗೆ ಇಂದು ಕಾರಣ ಹೇಳುತ್ತಾ ದಿನವಾಗಲಿದೆ. ಇದ್ದಕ್ಕಿದ್ದಂತೆ ನೀವು ಧೀರ್ಘ ಕೆಲಸವನ್ನು ಮಾಡಬೇಕಾಗುತ್ತದೆ ಅದೃಷ್ಟ ಸಂಖ್ಯೆ – 4 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಬೆಳಗ್ಗೆ 9:00 ರಿಂದ ಮಧ್ಯಾಹ್ನ ಒಂದು ಮೂವತ್ತರವರೆಗೆ.

ಕನ್ಯಾ ರಾಶಿ :- ಕೆಲಸದ ಆರಂಭದಲ್ಲಿ ನಿಮಗೆ ದೊಡ್ಡ ಸವಾಲುಗಳನ್ನು ತರಬಹುದು ಕಚೇರಿಯಲ್ಲಿ ನಿಮಗೆ ಯಾವುದೇ ದೊಡ್ಡ ಸವಾಲಲು ನೀಡಿದರು ಅದನ್ನು ಕಠಿಣ ಶ್ರಮ ಮತ್ತು ಆತ್ಮ ವಿಶ್ವಾಸದಿಂದ ಪೂರೈಸಿ ವ್ಯಾಪಾರಸ್ಥರು ಎಂದು ಹೂಡಿಕೆ ಮಾಡುವುದನ್ನು ತಪ್ಪಿಸಿ. ನಿಮ್ಮ ಮಾತು ಮತ್ತು ಕೋಪವನ್ನು ಆದಷ್ಟು ನಿಯಂತ್ರಿಸಬೇಕು ಅದೃಷ್ಟ ಸಂಖ್ಯೆ – 3 ಅದೃಷ್ಟದ ಬಣ್ಣ – ನೇರಳೆ ಸಮಯ – ಸಂಜೆ 5 ರಿಂದ ರಾತ್ರಿ 9 ರವರೆಗೆ.

ತುಲಾ ರಾಶಿ :- ಉದ್ಯೋಗಸ್ಥರಗಿ ಇಂದು ಬಹಳ ದಿನ ಮುಖ್ಯವಾದ ದಿನವಾಗಲಿದೆ ಕಚೇರಿಯಲ್ಲಿ ಇಂದು ಪ್ರಮುಖ ಸಭೆ ಇರಬಹುದು ನಿಮಗೆ ದೊಡ್ಡ ಜವಾಬ್ದಾರಿ ಸಹ ನೀಡಬಹುದು ವ್ಯಾಪಾರಸ್ಥರು ಆರ್ಥಿಕವಾಗಿ ಲಾಭವನ್ನು ಪಡೆಯಬಹುದು. ನಿಮ್ಮ ವ್ಯಾಪಾರದಲ್ಲಿ ಬಟ್ಟೆ ಎಲೆಕ್ಟ್ರಾನಿಕ್ ಸಂಬಂಧ ಪಟ್ಟಂತೆ ವ್ಯಾಪಾರ ಮಾಡುವವರಿಗೆ ಇಂದು ನಿರೀಕ್ಷಿತ ಕಂತೆ ಲಾಭ ಪಡೆಯಲಿದ್ದೀರಿ ಅದೃಷ್ಟ ಸಂಖ್ಯೆ – 5 ಅದೃಷ್ಟದ ಬಣ್ಣ – ಹಸಿರು ಸಮಯ – ಬೆಳಗ್ಗೆ 10 ರಿಂದ ಮಧ್ಯಾಹ್ನ 1 15 ರವರೆಗೆ.

See also  ಬಹಳ ಬೇಗ ಶ್ರೀಮಂತರಾಗುವ ರಾಶಿಯವರು...ಇವರೆ ನೋಡಿ ಅದೃಷ್ಟದ ರಾಶಿಗಳಲ್ಲಿ ನಿಮ್ಮದು ಇದೆಯಾ ನೋಡಿ

ವೃಶ್ಚಿಕ ರಾಶಿ :- ಮನೆಯ ವಾತಾವರಣ ಇಂದು ಉತ್ತಮವಾಗಿ ಇರುವುದಿಲ್ಲ ಮನೆಯಲ್ಲಿ ಕೆಲವು ಮನಸ್ತಾಪವನ್ನು ಹೊಂದಬಹುದು ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ಪದಗಳನ್ನು ಬಹಳ ಚಿಂತನಾತ್ಮಕವಾಗಿ ಬಳಸಬೇಕಾಗುತ್ತದೆ. ನಿಮ್ಮ ಹಿರಿಯರು ನಿಮಗೆ ಯಾವುದೇ ಸಲಹೆಯನ್ನು ನೀಡಿದರೆ ಅದು ನಿಮಗೆ ಪ್ರಯೋಜನವಾಗಲಿದೆ ಅದೃಷ್ಟ ಸಂಖ್ಯೆ – 7 ಅದೃಷ್ಟದ ಬಣ್ಣ – ನೀಲಿ ಸಮಯ – ಸಂಜೆ 5 ರಿಂದ ರಾತ್ರಿ 8 ರವರೆಗೆ.

ಧನಸು ರಾಶಿ :- ಕಚೇರಿಯಲ್ಲಿ ಕೆಲಸವನ್ನು ಸರಿಯಾಗಿ ಮಾಡಲು ಆಗದಿದ್ದರೆ ಪೂರ್ಣಶಕ್ತಿ ಮತ್ತು ಪರಿಶ್ರಮದಿಂದ ಕೆಲಸ ಮಾಡಿ ನೀವು ಖಂಡಿತವಾಗಿ ಯಶಸ್ಸನ್ನು ಪಡೆಯುತ್ತೀರಿ ಇದಲ್ಲದೆ ಮೇಲಾಧಿಕಾರಿಗಳ ಸಲಹೆಯಂತೆ ನೀವು ನಡೆದುಕೊಂಡರೆ ಖಂಡಿತವಾಗಿಯೂ ನಿಮಗೆ ಪ್ರಯೋಜನವನ್ನು ಪಡೆಯುತ್ತೀರಿ ಅದೃಷ್ಟ ಸಂಖ್ಯೆ – 4 ಅದೃಷ್ಟದ ಬಣ್ಣ – ಕಂದು ಸಮಯ – ಬೆಳಗ್ಗೆ 8:20 ರಿಂದ ಮಧ್ಯಾಹ್ನ 12 ರವರೆಗೆ.

ಮಕರ ರಾಶಿ :- ನೀವು ಇಂದು ಏನೇ ಮಾಡಿದರೂ ಬಹಳ ಚಿಂತನೆಶೀಲವಾಗಿ ಮಾಡಿ ಆ ತರದ ನಿರ್ಧಾರಗಳನ್ನು ಹಾಗಾಗಿ ನಿಮಗೆ ತೊಂದರೆಗಳಿಗೆ ಸಿಲುಕಿಸುತ್ತದೆ ನೀವು ವ್ಯಾಪಾರ ಮಾಡುತ್ತಿದ್ದರೆ ಹೆಚ್ಚುವರಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಉತ್ತಮ. ಚಿಲ್ಲರೆ ವ್ಯಾಪಾರಿಗಳಿಗೆ ಉತ್ತಮವಾದ ಲಾಭ ಪಡೆಯುವ ಅವಕಾಶ ಸಿಗಬಹುದು ಅದೃಷ್ಟ ಸಂಖ್ಯೆ – 4 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 7 15 ರಿಂದ ಮಧ್ಯಾಹ್ನ 12:30 ರವರೆಗೆ.

See also  ಬಹಳ ಬೇಗ ಶ್ರೀಮಂತರಾಗುವ ರಾಶಿಯವರು...ಇವರೆ ನೋಡಿ ಅದೃಷ್ಟದ ರಾಶಿಗಳಲ್ಲಿ ನಿಮ್ಮದು ಇದೆಯಾ ನೋಡಿ

ಕುಂಭ ರಾಶಿ :- ಪ್ರೀತಿಯ ವಿಚಾರದಲ್ಲಿ ಇಂದು ನಿಮಗೆ ಉತ್ತಮ ದಿನವೆಂದೆ ಹೇಳಬಹುದು ನೀವು ಯಾರನ್ನಾದರೂ ಪ್ರೀತಿಸಿದರೆ ಅವರನ್ನು ಮನಸ್ಸಿನಲ್ಲಿ ಇಡುವ ಬದಲು ಅವರೊಂದಿಗೆ ಮಾತನಾಡಿದರೆ ಉತ್ತಮ ನೀವು ಸಕಾರಾತ್ಮಕ ಉತ್ತರವನ್ನು ಪಡೆಯುವ ಸಾಧ್ಯತೆ ಇದೆ. ಆರ್ಥಿಕ ಪರಿಸ್ಥಿತಿ ಬಲಗೊಳ್ಳುತ್ತದೆ ಅದೃಷ್ಟ ಸಂಖ್ಯೆ – 2 ಅದೃಷ್ಟದ ಬಣ್ಣ – ಬಿಳಿ ಸಮಯ – ಮದ್ಯಾಹ್ನ 12.30 ರಿಂದ 3.30 ರ ವರೆಗೆ.

ಮೀನ ರಾಶಿ :- ವೈವಾಹಿಕ ಜೀವನದಲ್ಲಿ ಸಂಬಂಧವು ಚೆನ್ನಾಗಿರುತ್ತದೆ ನಿಮ್ಮ ಸಂಗಾತಿಯೊಂದಿಗೆ ಪ್ರಣಯದ ಜೀವನವನ್ನು ಕಳೆಯುತ್ತೀರಿ ನೀವು ಉದ್ಯೋಗ ಮಾಡುತ್ತಿದ್ದರೆ ನಿಮ್ಮ ಕೆಲಸದಲ್ಲಿ ಸಮಪ್ರಣೆ ತೋರಿಸಬೇಕು ಅದು ನಿಮಗೆ ಉತ್ತಮವಾದ ಫಲಿತಾಂಶವನ್ನು ನೀಡುತ್ತದೆ. ಮತ್ತೊಂದಡೆ ಕೆಲವು ಸಂದರ್ಭದಲ್ಲಿ ನೀವು ಜಾಗೃತಿಯನ್ನು ವಹಿಸಬೇಕು ಅದೃಷ್ಟ ಸಂಖ್ಯೆ – 8 ಅದೃಷ್ಟದ ಬಣ್ಣ – ಹಳದಿ ಸಮಯ – ಸಂಜೆ 4:00 ರಿಂದ ರಾತ್ರಿ 9 ರವರೆಗೆ.